PV Sindhu

 • ಸಿಂಧು, ಸೌರಭ್‌ಗೆ “ವರ್ಷದ ಕ್ರೀಡಾಪಟು’ ಪ್ರಶಸ್ತಿ

  ಹೊಸದಿಲ್ಲಿ: ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ. ಸಿಂಧು ಹಾಗೂ ಶೂಟರ್‌ ಸೌರಭ್‌ ಚೌಧರಿ “ಇಎಸ್‌ಪಿಎನ್‌ ವರ್ಷದ ಕ್ರೀಡಾಪಟು ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ಸಿಂಧು ವಿಶ್ವ ಚಾಂಪಿಯನ್‌ ಪ್ರಶಸ್ತಿ ಗೆದ್ದಿರುವ ಭಾರತದ ಮೊದಲ ಆಟಗಾರ್ತಿ. ಶೂಟಿಂಗ್‌ನಲ್ಲಿ ಅಮೋಘ ಸಾಧನೆ ಮಾಡಿರುವುದಕ್ಕೆ ವರ್ಷದ ಪುರುಷ…

 • ಏಷ್ಯಾ ತಂಡ ಬ್ಯಾಡ್ಮಿಂಟನ್‌ ಕೂಟಕ್ಕೆ ಸೈನಾ, ಸಿಂಧು ಗೈರು

  ನವದೆಹಲಿ: ಮನೀಲದಲ್ಲಿ ನಡೆಯಲಿರುವ ಏಷ್ಯಾ ತಂಡ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳದಿರಲು ಖ್ಯಾತ ಬ್ಯಾಡ್ಮಿಂಟನ್‌ ತಾರೆಯರಾದ ಸೈನಾ ನೆಹ್ವಾಲ್‌, ಪಿ.ವಿ.ಸಿಂಧು ನಿರ್ಧರಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ ಕೂಟವನ್ನು ಗಮನದಲ್ಲಿಟ್ಟುಕೊಂಡು ಅದರತ್ತ ಸಂಪೂರ್ಣ ಲಕ್ಷ್ಯವಹಿಸುವ ನಿಟ್ಟಿನಲ್ಲಿ ಕೂಟದಿಂದ ಹಿಂದೆ ಸರಿಯಲು ತೀರ್ಮಾನ ತೆಗೆದುಕೊಂಡಿದ್ದಾರೆ. ದಿಗ್ಗಜರ…

 • ಸೋಲು, ಸೋಲು, ಸೋಲು – ಕುಗ್ಗದೇ ಸ್ವರ್ಣಕ್ಕೆ ಮುತ್ತಿಟ್ಟ ಪಿ.ವಿ. ಸಿಂಧು ಕಥೆ

  ಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಓದುಗರ ಆಯ್ದ ಲೇಖನ ಇಲ್ಲಿದೆ. “ಸಿಂಧು ಅವರು ತನ್ನ ಮನೆಯಿಂದ 56 ಕಿ.ಮೀ. ದೂರ ಪ್ರಯಾಣ ಮಾಡಿ ದೈನಂದಿನ ತರಬೇತಿ ಶಿಬಿರಗಳಲ್ಲಿ ಸಮಯಕ್ಕೆ ಸರಿಯಾಗಿ ಹಾಜರಾಗಿ ಅಗತ್ಯವಿರುವಷ್ಟೂ ಕಾರ್ಯಕ್ಷಮತೆ ತೋರುವುದು…

 • ಹಾಲಿ ಚಾಂಪಿಯನ್‌ ಸೈನಾಗೆ ಮೊದಲ ಸುತ್ತಿನ ಆಘಾತ, ಗೆದ್ದದ್ದು ಪಿ. ವಿ.ಸಿಂಧು ಮಾತ್ರ

  ಜಕಾರ್ತಾ: “ಇಂಡೋನೇಶ್ಯ ಮಾಸ್ಟರ್‌ ಸೂಪರ್‌ 500′ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಬುಧವಾರ ಭಾರತದ ಪಾಲಿಗೆ ಸೋಲಿನ ದಿನವಾಗಿ ಪರಿಣಮಿಸಿದೆ. ಹಾಲಿ ಚಾಂಪಿಯನ್‌ ಸೈನಾ ನೆಹ್ವಾಲ್‌, ಭರವಸೆಯ ಶಟ್ಲರ್‌ಗಳಾದ ಕೆ. ಶ್ರೀಕಾಂತ್‌, ಬಿ. ಸಾಯಿ ಪ್ರಣೀತ್‌, ಪ್ರಣವ್‌ ಜೆರ್ರಿ ಚೋಪ್ರ-ಸಿಕ್ಕಿ ರೆಡ್ಡಿ……

 • ಮಲೇಶ್ಯ: ಸೆಮಿಫೈನಲ್‌ಗೆ ಏರಲು ಸಿಂಧು, ಸೈನಾ ವಿಫ‌ಲ

  ಕೌಲಾಲಂಪುರ: ಕಳೆದ ವರ್ಷವನ್ನು ಬಹುತೇಕ ನಿರಾಸೆಯಲ್ಲೇ ಮುಗಿಸಿದ ಭಾರತದ ಬ್ಯಾಡ್ಮಿಂಟನ್‌ಗೆ ನೂತನ ವರ್ಷಾರಂಭ ಕೂಡ ಹರುಷವನ್ನು ತಂದಿಲ್ಲ. “ಮಲೇಶ್ಯ ಮಾಸ್ಟರ್ ಸೂಪರ್‌ 500′ ಬ್ಯಾಡ್ಮಿಂಟನ್‌ ಕೂಟದ ಕ್ವಾರ್ಟರ್‌ ಫೈನಲ್‌ನಲ್ಲಿ ತಾರಾ ಆಟಗಾರ್ತಿಯರಾದ ಪಿ.ವಿ.ಸಿಂಧು ಮತ್ತು ಸೈನಾ ನೆಹ್ವಾಲ್‌ ಸೋಲು…

 • ಮಲೇಶ್ಯ ಮಾಸ್ಟರ್ ಬ್ಯಾಡ್ಮಿಂಟನ್‌: ಕ್ವಾರ್ಟರ್‌ ಫೈನಲ್‌ಗೆ ಸೈನಾ, ಸಿಂಧು

  ಕೌಲಾಲಂಪುರ: ಮಲೇಶ್ಯ ಮಾಸ್ಟರ್ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ವನಿತಾ ತಾರೆಗಳ ಓಟ ಮುಂದುವರಿದಿದೆ. ಸೈನಾ ನೆಹ್ವಾಲ್‌ ಮತ್ತು ಪಿ.ವಿ. ಸಿಂಧು ದ್ವಿತೀಯ ಸುತ್ತು ದಾಟಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಆದರೆ ಪುರುಷರ ಆಟ ಕೊನೆಗೊಂಡಿದೆ. ಗುರುವಾರದ…

 • ಹೊಸ ವರ್ಷದಲ್ಲಿ ಲಯ ಕಾಣುವರೇ ಸಿಂಧು?

  ಕೌಲಾಲಂಪುರ: ಕಳೆದ ವರ್ಷದ ಪ್ರತಿಷ್ಠಿತ ಟೂರ್ನಿಗಳಲ್ಲಿ ಸತತವಾಗಿ ಸೋಲಿನ ಪ್ರದರ್ಶನ ನೀಡಿ ಬೇಸತ್ತಿರುವ ಪಿ.ವಿ. ಸಿಂಧು ವರ್ಷಾರಂಭದ ಮಲೇಶ್ಯ ಬ್ಯಾಡ್ಮಿಂಟನ್‌ ಟೂರ್ನಿಗೆ ಅಣಿಯಾಗಿದ್ದಾರೆ. ಇದು ಮಂಗಳ ವಾರದಿಂದ ಕೌಲಾಲಂಪುರದಲ್ಲಿ ಆರಂಭವಾಗಲಿದ್ದು, 2019ರ ಕಹಿಯನ್ನು ಮರೆಯುವ ಪ್ರದರ್ಶನ ನೀಡುವಲ್ಲಿ ಸಿಂಧು…

 • ಬಿಡಬ್ಲ್ಯುಎಫ್ ವರ್ಲ್ಡ್ ಟೂರ್‌ ಫೈನಲ್‌: ಸಿಂಧುಗೆ ಸಮಾಧಾನಕರ ಜಯ

  ಗ್ವಾಂಗ್‌ಜೂ: ಈಗಾಗಲೇ “ಬಿಡಬ್ಲ್ಯುಎಫ್ ವರ್ಲ್ಡ್ ಟೂರ್‌ ಫೈನಲ್‌’ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಸೆಮಿಫೈನಲ್‌ ರೇಸ್‌ನಿಂದ ಹೊರಬಿದ್ದಿರುವ ಭಾರತದ ಪಿ.ವಿ. ಸಿಂಧು, ಗ್ರೂಪ್‌ “ಎ’ ವಿಭಾಗದ 3ನೇ ಪಂದ್ಯದಲ್ಲಿ ಸಮಾಧಾನಕರ ಗೆಲುವು ದಾಖಲಿಸಿದ್ದಾರೆ. ಶುಕ್ರವಾರದ ಪಂದ್ಯದಲ್ಲಿ ಸಿಂಧು ಚೀನದ ಎಡಗೈ ಆಟಗಾರ್ತಿ…

 • ಪ್ರಶಸ್ತಿ ಉಳಿಸಿಕೊಳ್ಳಲು ಪಿ. ವಿ. ಸಿಂಧುಗೆ ಸತ್ವಪರೀಕ್ಷೆ

  ಗ್ವಾಂಗ್‌ಝೂ: ಭಾರತದ ಸ್ಟಾರ್‌ ಶಟ್ಲರ್‌ ಮತ್ತು ಹಾಲಿ ಚಾಂಪಿ ಯನ್‌ ಆಗಿರುವ ಪಿ.ವಿ. ಸಿಂಧು ಬುಧವಾರದಿಂದ ಆರಂಭವಾಗುವ ವರ್ಷಾಂತ್ಯದ ಬಿಡಬ್ಲ್ಯುಎಫ್ ವಿಶ್ವ ಟೂರ್‌ ಫೈನಲ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರಶಸ್ತಿ ಯನ್ನು ತನ್ನಲ್ಲಿ ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ವಿಶ್ವ…

 • ಸಿಂಧು, ಪ್ರಣಯ್‌ ಮುನ್ನಡೆ; ಸೈನಾ, ಸಮೀರ್‌ಗೆ ಆಘಾತ

  ಹಾಂಕಾಂಗ್‌: ವಿಶ್ವ ಚಾಂಪಿಯನ್‌ ಪಿ.ವಿ. ಸಿಂಧು “ಹಾಂಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌’ ಪಂದ್ಯಾವಳಿಯ ದ್ವಿತೀಯ ಸುತ್ತು ತಲುಪಿದ್ದಾರೆ. ಆದರೆ ಭಾರತದ ಮತ್ತೋರ್ವ ಸ್ಟಾರ್‌ ಆಟಗಾರ್ತಿ ಸೈನಾ ನೆಹ್ವಾಲ್‌ ಅವರ ಮೊದಲ ಸುತ್ತಿನ ಕಂಟಕ ಮುಂದುವರಿದಿದೆ. ಪುರುಷರ ಸಿಂಗಲ್ಸ್‌ನಲ್ಲಿ ಸಮೀರ್‌ ವರ್ಮ…

 • ಹಾಂಕಾಂಗ್‌: ಮಿಂಚುವರೇ ಸೈನಾ ನೆಹ್ವಾಲ್‌, ಸಿಂಧು?

  ಹಾಂಕಾಂಗ್‌: ಇತ್ತೀಚಿನ ಬ್ಯಾಡ್ಮಿಂಟನ್‌ ಕೂಟಗಳಿಂದ ಬೇಗನೇ ನಿರ್ಗಮಿಸಿ ನಿರಾಸೆ ಮೂಡಿಸುತ್ತಿರುವ ಸೈನಾ ನೆಹ್ವಾಲ್‌ ಮತ್ತು ಪಿ.ವಿ. ಸಿಂಧು ಅವರಿಗೆ ಮಂಗಳವಾರದಿಂದ ಮತ್ತೂಂದು ಸವಾಲು ಎದುರಾಗಲಿದೆ. ಹಾಂಕಾಂಗ್‌ ಓಪನ್‌ ಪಂದ್ಯಾವಳಿ ಮೊದಲ್ಗೊಳ್ಳಲಿದ್ದು, ಇಲ್ಲಿ ಇವರು ದೂರ ಸಾಗುವರೇ ಎಂಬುದೊಂದು ನಿರೀಕ್ಷೆ….

 • ಚೀನ ಓಪನ್‌: ಮೊದಲ ಸುತ್ತಿನಲ್ಲಿಯೇ ಹೊರಬಿದ್ದ ಸಿಂಧು

  ಫ‌ುಝು (ಚೀನ): ಭಾರತದ ಅಗ್ರಮಾನ್ಯ ಆಟಗಾರ್ತಿ ಪಿವಿ ಸಿಂಧು ಮತ್ತೆ ಮೊದಲ ಸುತ್ತಿನಲ್ಲಿ ಎಡವಿಸಿದ್ದಾರೆ. ಕೊರಿಯ, ಡೆನ್ಮಾರ್ಕ್‌ ಕೂಟದ ಮೊದಲ ಸುತ್ತಿನಲ್ಲಿ ಸೋತಿದ್ದ ಸಿಂಧು ಅವರು ಪ್ರತಿಷ್ಠಿತ ಚೀನ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಮೊದಲ ಸುತ್ತಿನÇÉೇ ಸೋತು ನಿರಾಶೆ…

 • ಪಿ.ವಿ. ಸಿಂಧು, ಪ್ರಣೀತ್‌ ದ್ವಿತೀಯ ಸುತ್ತಿಗೆ

  ಹೊಸದಿಲ್ಲಿ: ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ ಕೂಟದಲ್ಲಿ ಭಾರತೀಯ ಶಟ್ಲರ್‌ಗಳಾದ ಪಿ.ವಿ. ಸಿಂಧು ಮತ್ತು ಬಿ. ಸಾಯಿಪ್ರಣೀತ್‌ ಅವರು ತಮ್ಮ ಎದುರಾಳಿಯೆದುರು ಹೋರಾಟದಲ್ಲಿ ಜಯ ಸಾಧಿಸಿ ಮುನ್ನಡೆದಿದ್ದಾರೆ. ಆದರೆ ಪಾರುಪಳ್ಳಿ ಕಶ್ಯಪ್‌ ಸೋತು ನಿರಾಸೆಗೊಳಿಸಿದ್ದಾರೆ. ಸಿಂಧು ಅವರು ಇಂಡೋನೇಶ್ಯದ ಗ್ರೆಗೋರಿಯಾ…

 • ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ: ಪಿ.ವಿ.ಸಿಂಧು

  ಮೈಸೂರು: ಕ್ರೀಡಾಪಟುಗಳು ಪಿ.ವಿ.ಸಿಂಧು ಅವರನ್ನು ಮಾದರಿಯಾಗಿಸಿಕೊಂಡು ಪರಿಶ್ರಮದಿಂದ ಯಶಸ್ಸು ಸಾಧಿಸಿ ಎಂದು ಸಿಎಂ ಬಿ.ಎಸ್‌.ಯಡಿಯೂರಪ್ಪ ಶುಭ ಹಾರೈಸಿದರು. ದಸರಾ ಮಹೋತ್ಸವದ ಅಂಗವಾಗಿ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯ ದಸರಾ ಕ್ರೀಡಾಕೂಟ ಹಾಗೂ ಮುಖ್ಯಮಂತ್ರಿ ಕಪ್‌ –…

 • ಕೊರಿಯಾ ಓಪನ್‌: ಸಿಂಧು ಮೇಲೆ ಭರವಸೆ

  ಇಂಚೆಯಾನ್‌: ವಿಶ್ವ ಚಾಂಪಿಯನ್‌ ಕಿರೀಟ ಏರಿಸಿಕೊಂಡ ಬಳಿಕ “ಚೀನ ಓಪನ್‌’ನಿಂದ ಬೇಗನೇ ಹೊರಬಿದ್ದ ಪಿ.ವಿ. ಸಿಂಧು ಮುಂದೆ ಈಗ ಮತ್ತೂಂದು ಸವಾಲು ಎದುರಾಗಿದೆ. ಮಂಗಳವಾರದಿಂದ “ಕೊರಿಯಾ ಓಪನ್‌ ಸೂಪರ್‌-500 ಬ್ಯಾಡ್ಮಿಂಟನ್‌’ ಪಂದ್ಯಾವಳಿ ಆರಂಭವಾಗಲಿದ್ದು, ಪ್ರಸಕ್ತ ಋತುವಿನ ಮೊದಲ ಬಿಡಬ್ಲ್ಯುಎಫ್…

 • ಥಾಯ್ಲೆಂಡ್‌ ಎದುರಾಳಿಗೆ ಸೋತ ಸಿಂಧು

  ಚಾಂಗ್‌ಜೂ (ಚೀನ): ವಿಶ್ವ ಚಾಂಪಿಯನ್‌ ಪಿ.ವಿ. ಸಿಂಧು ಅವರ “ಚೀನ ಓಪನ್‌’ ಓಟ ಪ್ರಿ-ಕ್ವಾರ್ಟರ್‌ ಫೈನಲ್‌ಗೆ ಕೊನೆಗೊಂಡಿದೆ. “ತ್ರೀ ಗೇಮ್‌ ಥ್ರಿಲ್ಲರ್‌’ನಲ್ಲಿ ಅವರನ್ನು ಥಾಯ್ಲೆಂಡಿನ ಪೊರ್ಣಪವೀ ಚೊಚುವೊಂಗ್‌ 12-21, 21-13, 21-19 ಅಂತರದಿಂದ ಮಣಿಸಿದರು. ಮೊದಲ ಗೇಮ್‌ ಗೆದ್ದ…

 • ಪಿವಿ ಸಿಂಧು ಜತೆ ಮದುವೆ ಮಾಡಿಸಿ, ಇಲ್ಲದಿದ್ರೆ ಕಿಡ್ನಾಪ್; ಡಿಸಿಗೆ ಅಜ್ಜನ ಮನವಿ!

  ಚೆನ್ನೈ: ಭಾರತದ ಬ್ಯಾಡ್ಮಿಂಟನ್ ಸ್ಟಾರ್ ಪಿವಿ ಸಿಂಧು ಜತೆ ತಾನು ಮದುವೆಯಾಗಲು ವ್ಯವಸ್ಥೆ ಮಾಡಿಕೊಡಬೇಕು. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಆಕೆಯನ್ನು ಅಪಹರಿಸಿ ಮದುವೆಯಾಗುತ್ತೇನೆ…ಇದು 70 ವರ್ಷದ ವ್ಯಕ್ತಿಯೊಬ್ಬರು ಜಿಲ್ಲಾಧಿಕಾರಿಗೆ ಅಧಿಕೃತವಾಗಿ ಸಲ್ಲಿಸಿದ ಮನವಿ! ನಿಮಗೆ ಈ ಸುದ್ದಿ…

 • ದಸರೆಗೆ ಸಿಎಂ ಬಿಎಸ್‌ವೈ, ಪಿ.ವಿ.ಸಿಂಧುಗೆ ಆಹ್ವಾನ

  ಮೈಸೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮೈಸೂರು ದಸರಾ ಸ್ವಾಗತ ಸಮಿತಿವತಿಯಿಂದ ನಾಡಹಬ್ಬ ದಸರಾಗೆ ಅಧಿಕೃತವಾಗಿ ಆಹ್ವಾನ ನೀಡಲಾಯಿತು.  ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ಜಿಲ್ಲೆಯ ಜನಪತ್ರಿನಿಧಿಗಳು ಹಾಗೂ ಜಿಲ್ಲಾಡಳಿತ ಅಧಿಕಾರಿಗಳು ಶನಿವಾರ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ…

 • ಸಿಂಧು ಯಶಸ್ಸಿಗೆ ಕಾರಣ ದ. ಕೊರಿಯಾದ ವನಿತಾ ಕೋಚ್‌!

  ಮಣಿಪಾಲ: ಪಿ.ವಿ. ಸಿಂಧು ಮತ್ತು ಭಾರತೀಯ ಕ್ರೀಡೆಗೆ ದೊಡ್ಡದೊಂದು ಬ್ರೇಕ್‌ ಸಿಕ್ಕಿದೆ. ಇದಕ್ಕೆ ಮೂಲವಾದದ್ದು ಬಸೆಲ್‌ನಲ್ಲಿ ಮುಗಿದ ವಿಶ್ವ ಚಾಂಪಿಯನ್‌ಶಿಪ್‌. ಇದರಲ್ಲಿ ಸಿಂಧು ಸ್ವರ್ಣ ಸಾಧನೆಗೈಯುವ ಮೂಲಕ ನೂತನ ಇತಿಹಾಸ ನಿರ್ಮಿಸಿದರು. ಇದಕ್ಕೆ ಮುಖ್ಯ ಕಾರಣರಾದವರು ಕಿಮ್‌ ಜಿ…

 • ಸಿಂಧು ಮುಂದೆ ಸುವರ್ಣಾವಕಾಶ

  ಬಾಸೆಲ್‌: ಭಾರತದ ಭರವಸೆಯ ಶಟ್ಲರ್‌ ಪಿ.ವಿ. ಸಿಂಧು ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿದ್ದಾರೆ. ಶನಿವಾರದ ಸೆಮಿಫೈನಲ್‌ ಕಾಳಗದಲ್ಲಿ ಅವರು ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌, ಚೀನದ ಚೆನ್‌ ಯು ಫೀ ವಿರುದ್ಧ ಕೇವಲ…

ಹೊಸ ಸೇರ್ಪಡೆ

 • ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಸಹಾಯಾನುದಾನ ಮತ್ತು ವಂತಿಗೆ ಹಾಗೂ ತೆರಿಗೆ ಪಾಲಿನ ಕಡಿತದ ಪರಿಣಾಮ 2020-21 ನೇ ಸಾಲಿನ ಬಜೆಟ್‌ ಮೇಲೆ ಪರಿಣಾಮ ಬೀರಲಿದ್ದು...

 • ಹುಬ್ಬಳ್ಳಿ: ಮಹದಾಯಿ ಕುರಿತು ಕೇಂದ್ರದಿಂದ ಅಧಿಸೂಚನೆ ಹೊರಡಿಸುವುದು ವಿಶೇಷವಾಗಿ ಇಬ್ಬರು ಸಚಿವರಿಗೆ ಪ್ರತಿಷ್ಠೆಯಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ,...

 • ಕಾರವಾರ: ಕೊರೊನಾ ವೈರಸ್‌ ಕಾರಣಕ್ಕೆ ಜಪಾನ್‌ನ ಯೊಕೊಹಾಮಾದಲ್ಲಿ ಡೈಮಂಡ್‌ ಪ್ರಿನ್ಸಸ್‌ ಎಂಬ ಕ್ರೂಸ್‌ ಹಡಗಿನಲ್ಲಿ ಬಂಧಿಯಾಗಿದ್ದ ಕಾರವಾರ ಮೂಲದ ಅಭಿಷೇಕ್‌...

 • ಮುದಗಲ್ಲ (ರಾಯಚೂರು): ಚೀನಾದಲ್ಲಿ ಮಾರಣಹೋಮ ನಡೆಸಿರುವ ಕೊರೊನಾ ವೈರಸ್‌ ಪರಿಣಾಮ ಇಲ್ಲಿನ ಕಲ್ಲು ಗಣಿಗಾರಿಕೆ ಮೇಲೂ ಆಗಿದೆ. ಕೊರೊನಾ ವೈರಸ್‌ ಪರಿಣಾಮ ಚೀನಾ ಸೇರಿ...

 • ಬೆಂಗಳೂರು: ಸಿದ್ದರಾಮಯ್ಯ ಹೇಳಿದ ಕೂಡಲೇ ಕಾಂಗ್ರೆಸ್‌ ಬಿಟ್ಟು ಹೋಗಿರುವವರು ವಾಪಸ್‌ ಬರ್ತಾರೆ ಎಂದು ಕಾಂಗ್ರೆಸ್‌ ಹಿರಿಯ ನಾಯಕಿ ಮಾರ್ಗರೇಟ್‌ ಆಳ್ವಾ ಹೇಳಿಕೆಯನ್ನು...