RCB

 • ಐಪಿಎಲ್‌ ಉದ್ಘಾಟನೆಗೆ ಆರ್‌ಸಿಬಿ-ಚೆನ್ನೈ ಸಜ್ಜು

  ಚೆನ್ನೈ: ಹನ್ನೆರಡನೇ ಐಪಿಎಲ್‌ ಹಣಾಹಣಿಗೆ ಕ್ಷಣಗಣನೆ ಆರಂಭವಾಗಿದೆ. ಚೆನ್ನೈನ “ಎಂ.ಎ. ಚಿದಂಬರಂ ಸ್ಟೇಡಿಯಂ’ನಲ್ಲಿ ಶನಿವಾರ ರಾತ್ರಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರಾಯಲ್‌ ಚಾಲೆಂಜರ್ ಬೆಂಗಳೂರು ತಂಡಗಳು ಸೆಣಸಾಡಲಿವೆ. ಕ್ರಿಕೆಟ್‌ ಪ್ರೇಮಿಗಳು…

 • ರಂಗಿನ ಐಪಿಎಲ್‌: ಹೀನಾಯ ಸೋಲುಗಳು, ಅಚ್ಚರಿಗಳು

  ಪ್ರತೀ ವರ್ಷ ಬರುವ ಐಪಿಎಲ್‌  ಕೇವಲ ಆಟವಾಗಿ ಉಳಿದಿಲ್ಲ. ಅದು ಎಲ್ಲವನ್ನೂ ಮೀರಿ ಉದ್ಯಮವಾಗಿ, ಕೋಟ್ಯಂತರ ಅಭಿಮಾನಿಗಳ ಮನರಂಜನಾ ಕೇಂದ್ರವಾಗಿ, ಕೆಲವೊಮ್ಮೆ ಎದೆ ಬಡಿತ ನಿಲ್ಲಿಸುವ, ಇನ್ನು ಕೆಲವೊಮ್ಮೆ ಎದೆಬಡಿತ ತೀವ್ರಗೊಳಿಸುವ ಒಂದು ರೋಮಾಂಚನ.  ನೂರಾರು ಕ್ರಿಕೆಟಿಗರ ಜೀವನದ…

 • ಐಪಿಎಲ್‌ಗೆ ಆರ್‌ಸಿಬಿ ರೆಡಿ ಚೆನ್ನೈಗೆ ತೆರಳಿದ ವಿರಾಟ್‌ ಕೊಹ್ಲಿ ಪಡೆ

  ಬೆಂಗಳೂರು: ಉದ್ಯಾನನಗರಿಯಲ್ಲಿ ಭರ್ಜರಿ ತಾಲೀಮು ನಡೆಸಿ 12ನೇ ಆವೃತ್ತಿ ಐಪಿಎಲ್‌ (ಇಂಡಿಯನ್‌ ಪ್ರೀಮಿಯರ್‌ ಲೀಗ್‌)ಗೆ ಸಿದ್ಧವಾಗಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮೊದಲ ಪಂದ್ಯದಲ್ಲಿ ಶನಿವಾರ ಆತಿಥೇಯ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದೆ. ವಿರಾಟ್‌ ಕೊಹ್ಲಿ ಬಳಗ…

 • ಐಪಿಎಲ್‌: ಮೊದಲ 17 ಪಂದ್ಯಗಳ ವೇಳಾಪಟ್ಟಿ  ಪ್ರಕಟ

  ಹೊಸದಿಲ್ಲಿ: ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಮಾರ್ಚ್‌ 23 ರಿಂದ ಆರಂಭವಾಗುವ “ಇಂಡಿಯನ್‌ ಪ್ರೀಮಿಯರ್‌ ಲೀಗ್‌’ (ಐಪಿಎಲ್‌)ನ ಮೊದಲ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಮಂಗಳವಾರ ಕೂಟದ ಮೊದಲ…

 • ಆರ್‌ಸಿಬಿ ಕೋಚಿಂಗ್‌ ತಂಡದಲ್ಲಿ ಆಶಿಷ್‌ ನೆಹ್ರಾ

  ಹೊಸದಿಲ್ಲಿ: ಮಾಜಿ ಎಡಗೈ ಬೌಲರ್‌ ಆಶಿಷ್‌ ನೆಹ್ರಾ ಅವರನ್ನು ರಾಯಲ್‌ ಚಾಲೆಂಜರ್ ಬೆಂಗಳೂರು ತಂಡದ ಬೌಲಿಂಗ್‌ ಕೋಚಿಂಗ್‌ ತಂಡಕ್ಕೆ ಆಯ್ಕೆ ಮಾಡಲಾಗಿದೆ. “ಆಶಿಷ್‌ ನೆಹ್ರಾ ಆರ್‌ಸಿಬಿ ಕೋಚಿಂಗ್‌ ತಂಡದಲ್ಲಿರುವುದು ಖುಷಿಯ ವಿಚಾರ. ತಂಡದ ಉತ್ತಮ ಪ್ರದರ್ಶನಕ್ಕೆ ನೆಹ್ರಾ, ಕರ್ಸ್ಟನ್‌ಅವರಿಗೆ ನೆರವಾಗಲಿದ್ದಾರೆ’…

 • 4 ತಂಡಗಳು 12 ಅಂಕಗಳು!

  ಬೆಂಗಳೂರು: ಐಪಿಎಲ್‌ನ ಪ್ಲೇ-ಆಫ್ ಪ್ರವೇಶದ ಲೆಕ್ಕಾಚಾರ ಪಂದ್ಯದಿಂದ ಪಂದ್ಯಕ್ಕೆ ಜಟಿಲವಾಗುತ್ತಲೇ ಹೋಗು ತ್ತಿದೆ. ಗುರುವಾರ ರಾತ್ರಿ ತವರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ರಾಯಲ್‌ ಚಾಲೆಂಜರ್ ಬೆಂಗಳೂರು 14 ರನ್ನುಗಳಿಂದ ಸನ್‌ರೈಸರ್ ಹೈದರಾಬಾದ್‌ಗೆ ಸೋಲುಣಿಸುವ ಮೂಲಕ ಇಂಥದೊಂದು ಸ್ಥಿತಿ ನಿರ್ಮಾಣವಾಗಿದೆ. …

 • ಆರ್‌ಸಿಬಿ-ರಾಜಸ್ಥಾನ್‌: ಜೈಪುರ ಜಯ ನಿರ್ಣಾಯಕ

  ಜೈಪುರ: ಐಪಿಎಲ್‌ ಲೀಗ್‌ ಹಣಾಹಣಿ ಕ್ಲೈಮ್ಯಾಕ್ಸ್‌ ಹಂತಕ್ಕೆ ಬಂದಿದೆ. ಹೈದರಾಬಾದ್‌, ಚೆನ್ನೈ ತಂಡಗಳ ಪ್ಲೇ-ಆಫ್ ಪ್ರವೇಶ, ಡೆಲ್ಲಿ ತಂಡಗಳ ನಿರ್ಗಮನ ಹೊರತುಪಡಿಸಿದರೆ ಉಳಿದಂತೆ ಪ್ಲೇ-ಆಫ್ ಅವಕಾಶ ಉಳಿದೈದೂ ತಂಡಗಳಿಗೆ ಮುಕ್ತವಾಗಿರುವುದರಿಂದ ಕ್ರಿಕೆಟ್‌ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಅದರಲ್ಲೂ “ಕಪ್‌ ನಮ್ದೇ’…

 • ಐಪಿಎಲ್‌: ವೇಗಿ ಸೌಥಿಗೆ ವಾಗ್ಧಂಡನೆ

  ಬೆಂಗಳೂರು: ಆರ್‌ಸಿಬಿ ವೇಗದ ಬೌಲರ್‌ ಟಿಮ್‌ ಸೌಥಿಗೆ ಐಪಿಎಲ್‌ ರೆಫ್ರಿ ವಾಗ್ಧಂಡನೆ ವಿಧಿಸಿದ್ದಾರೆ. ಗುರುವಾರ ರಾತ್ರಿ ಬೆಂಗಳೂರಿನ “ಎಂ. ಚಿನ್ನಸ್ವಾಮಿ ಮೈದಾನ’ದಲ್ಲಿ ಸನ್‌ರೈಸರ್ ಹೈದರಾಬಾದ್‌ ವಿರುದ್ಧ ನಡೆದ ಪಂದ್ಯದಲ್ಲಿ ಅವರು ಅಶಿಸ್ತಿನ ವರ್ತನೆ ತೋರಿದ್ದಾರೆಂದು ಈ ಕ್ರಮ ತೆಗೆದುಕೊಳ್ಳಲಾಗಿದೆ….

 • ಆರ್‌ಸಿಬಿಗೆ ಮತ್ತೂಂದು “ಮಸ್ಟ್‌  ವಿನ್‌’ ಮ್ಯಾಚ್‌

  ಬೆಂಗಳೂರು: ಸತತ 2 ಗೆಲುವಿನಿಂದ ಪ್ಲೇ-ಆಫ್ ರೇಸ್‌ನಲ್ಲಿ ತಾನೂ ಇದ್ದೇನೆ ಎಂದಿರುವ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ ಗುರುವಾರ ಅಗ್ರಸ್ಥಾನಿ ಸನ್‌ರೈಸರ್ ಹೈದರಾಬಾದ್‌ ವಿರುದ್ಧ “ನಾಕೌಟ್‌’ ಮಹತ್ವದ ಪಂದ್ಯವನ್ನು ಆಡಲಿದೆ.  ಈ ಪಂದ್ಯ ತವರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ…

 • ಪಂಜಾಬ್‌ ಹಾದಿಗೆ ಮುಳ್ಳಾದೀತೇ ಆರ್‌ಸಿಬಿ?

  ಇಂದೋರ್‌: ಸುರಂಗದಲ್ಲಿ ಸಾಗುತ್ತಿರುವ ಆರ್‌ಸಿಬಿಗೆ ಬಹಳ ದೂರದಲ್ಲೊಂದು ಬೆಳಕಿನ ಕಿರಣ ಗೋಚರಿಸತೊಡಗಿದ ಅನುಭವವಾಗಿದೆ. ಇದಕ್ಕೆ ಕಾರಣ, ಡೆಲ್ಲಿ ವಿರುದ್ಧ ಸಾಧಿಸಿದ ಗೆಲುವು. ಸೋಮವಾರ ಇಂದೋರ್‌ನಲ್ಲಿ ಪಂಜಾಬ್‌ಗ ಪಂಚ್‌ ಕೊಟ್ಟರೆ ಕೊಹ್ಲಿ ಪಡೆಯ ಪ್ಲೇ-ಆಫ್ ಬೆಳಕು ಇನ್ನಷ್ಟು ಪ್ರಖರವಾಗಲಿದೆ. ಹಾಗೆಯೇ…

 • ಡೆಲ್ಲಿ-ಆರ್‌ಸಿಬಿ: ಬಿದ್ದವರ ಗುದ್ದಾಟ

  ಹೊಸದಿಲ್ಲಿ: ಶನಿವಾರ “ಫಿರೋಜ್‌ ಷಾ ಕೋಟ್ಲಾ’ದಲ್ಲಿ ಬಿದ್ದವರ ನಡುವಿನ ಗುದ್ದಾಟವೊಂದು ನಡೆಯಲಿದೆ. ಇದು “ಸೋಲಿನ ರಾಯಭಾರಿ’ಗಳ ನಡುವಿನ ಸೆಣಸಾಟ. ಈಗಾಗಲೇ ಕೂಟದಿಂದ ಹೊರಬಿದ್ದಿರುವ ಡೆಲ್ಲಿ ಡೇರ್‌ಡೆವಿಲ್ಸ್‌ ಮತ್ತು ಉಳಿದ ನಾಲ್ಕೂ ಪಂದ್ಯ ಗೆದ್ದರೆ ತನಗೂ ಮುಂದಿನ ಸುತ್ತಿನ ಅವಕಾಶ…

 • ಆರ್‌ಸಿಬಿ:ಆದೇ ರಾಗ ಅದೇ ಹಾಡು

  ಪ್ರತಿ ಐಪಿಎಲ್‌ ಆರಂಭದ ಸಂದರ್ಭದಲ್ಲಿ ಆರ್‌ಸಿಬಿ ಕ್ರೇಜ್‌ ಹುಟ್ಟಿಸುತ್ತದೆ. ದುರಾದೃಷ್ಟವಶಾತ್‌ ಈ ಕ್ರೇಜ್‌ ಬಹುಕಾಲ ಉಳಿಯುವುದಿಲ್ಲ. ಪ್ರತಿ ವರ್ಷದಂತೆ ಈ ಬಾರಿಯೂ ಅದೇ ರಾಗ ಅದೇ ಹಾಡು. ಅದರಲ್ಲಿಯೂ ಈ ಬಾರಿ ಕಪ್‌ ನಮ್ದೇ ಅಂತ ಆರ್‌ಸಿಬಿ ಹವಾ…

 • ನಿರ್ಣಾಯಕ ಹಂತದ ಮಹತ್ವದ ಜಯ: ಕೊಹ್ಲಿ

  ಬೆಂಗಳೂರು: ಕೊನೆಗೂ ತವರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಆರ್‌ಸಿಬಿ ತಂಡ ಮುಂಬೈ ಇಂಡಿಯನ್ಸ್‌ ವಿರುದ್ಧ ಸೋಲಿನ ಸರಪಳಿಯನ್ನು ಕಳಚಿಕೊಂಡಿದೆ. ಮಂಗಳವಾರ ರಾತ್ರಿ ರೋಹಿತ್‌ ಬಳಗದ ವಿರುದ್ಧ 14 ರನ್‌ ಜಯ ಸಾಧಿಸಿದ ಕೊಹ್ಲಿ ಪಡೆ ತನ್ನ ಅಂಕವನ್ನು 6ಕ್ಕೆ…

 • ಆರ್‌ಸಿಬಿ-ಮುಂಬೈ: ಸಮಾನ ದುಃಖಿಗಳ ಸೆಣಸಾಟ!

  ಬೆಂಗಳೂರು: ಆಡಿದ 7 ಪಂದ್ಯಗಳಲ್ಲಿ ಕೇವಲ ಎರಡರಲ್ಲಷ್ಟೇ ಗೆಲುವು, ಐದರಲ್ಲಿ ಸೋಲಿನ ಬಿಸಿ, ಕೈಯಲ್ಲಿ ಹೊಂದಿರುವ ಅಂಕ ಕೇವಲ 4, ಅಂಕಪಟ್ಟಿಯಲ್ಲಿ ಕೆಳಗಿನಿಂದ 2ನೇ ಹಾಗೂ 3ನೇ ಸ್ಥಾನ! ಇದು ರಾಯಲ್‌ ಚಾಲೆಂಜರ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್‌…

 • ನಿಧಾನಗತಿಯ ಬೌಲಿಂಗ್‌ ಕೊಹ್ಲಿಗೆ 12 ಲಕ್ಷ ರೂ. ದಂಡ

  ಬೆಂಗಳೂರು: ಚೆನ್ನೈ ವಿರುದ್ಧದ ಐಪಿಎಲ್‌ ಪಂದ್ಯದಲಿಲ ನಿಧಾನಗತಿಯ ಬೌಲಿಂಂಗ್‌ಗಾಗಿ ಆರ್‌ಸಿ ಬೆಂಗಳೂರು ನಾಯಕ ವಿರಾಟ್‌ ಕೊಹ್ಲಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ನಿಧಾನಗತಿಯ ಬೌಲಿಂಗ್‌ಗೆ ಸಂಬಂಧಿಸಿ ಐಪಿಎಲ್‌ನ ನಿಂತೀ ಸಂಹಿತೆಯಡಿ ಇದು ಅವರ ತಂಡದ ಈ ಋತುವಿನ…

 • ಆರ್‌ಸಿಬಿ-ಮುಂಬೈ ಪಂದ್ಯದಲ್ಲಿ ಗಂಭೀರ ತಾಂತ್ರಿಕ ಪ್ರಮಾದ

  ಮುಂಬಯಿ: ಮಂಗಳವಾರ ಮುಂಬೈ ಮತ್ತು ಆರ್‌ಸಿಬಿ ನಡುವೆ ನಡೆದ ಪಂದ್ಯದಲ್ಲಿ ಗಂಭೀರ ತಾಂತ್ರಿಕ ಪ್ರಮಾದವೊಂದು ಘಟಿಸಿದೆ. ವೇಗಿ ಜಸ್‌ಪ್ರೀತ್‌ ಬುಮ್ರಾ ಎಸೆತದಲ್ಲಿ ಉಮೇಶ್‌ ಯಾದವ್‌ ಔಟಾದಾಗ ತೃತೀಯ ಅಂಪಾಯರ್‌ ವೀಕ್ಷಿಸಿದ ಟೀವಿ ದೃಶ್ಯಾವಳಿಯೇ ಅದಲು ಬದಲಾಗಿತ್ತು! ಇದನ್ನು ಟ್ವೀಟಿಗರು…

 • ಆರ್‌ಸಿಬಿಗೆ ಪ್ರೀತಿಯ ಜಯ

  ಬೆಂಗಳೂರು: ಕೊನೆಯ ಓವರ್‌ನವರೆಗೆ ಅಭಿಮಾನಿಗಳು ಕಾದು ಕೂರುವಂತೆ ಮಾಡಿದ ಪಂದ್ಯ ಶುಕ್ರವಾರ ರಾತ್ರಿ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಿತು. ಕನ್ನಡಿಗ ತಾರೆಯರಾದ ಕೆ.ಎಲ್‌.ರಾಹುಲ್‌, ಕರುಣ್‌ ನಾಯರ್‌, ಮಾಯಾಂಕ್‌ ಅಗರ್ವಾಲ್‌ ಇದ್ದ ಪಂಜಾಬ್‌ ಕಿಂಗ್ಸ್‌ ಮತ್ತು ಕೊಹ್ಲಿ ನಾಯಕತ್ವದ ಆರ್‌ಸಿಬಿ ನಡುವಿನ ಸೆಣಸಾಟದಲ್ಲಿ…

 • 15 ರನ್‌ ಕೊರತೆ ಕಾಡಿತು: ಕೊಹ್ಲಿ

  ಕೋಲ್ಕತಾ: ಹನ್ನೊಂದನೇ ಐಪಿಎಲ್‌ನಲ್ಲಿ ಆರ್‌ಸಿಬಿ ಸೋಲಿನ ಆರಂಭ ಕಂಡಿದೆ. ರವಿವಾರ ರಾತ್ರಿ “ಈಡನ್‌ ಗಾರ್ಡನ್ಸ್‌’ನಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಕೆಕೆಆರ್‌ 4 ವಿಕೆಟ್‌ಗಳಿಂದ ಕೊಹ್ಲಿ ಪಡೆಯನ್ನು ಮಗುಚಿತು. ಪಂದ್ಯದ ಬಳಿಕ ಪ್ರತಿಕ್ರಿಯಿಸಿದ ವಿರಾಟ್‌ ಕೊಹ್ಲಿ, “ತಂಡಕ್ಕೆ 15 ರನ್ನುಗಳ…

 • “ಈ ಸಲ ಕಪ್‌ ನಮ್ದೇ ಗುರು…’ 

  ಕುಂದಾಪುರ: “”ಮಲ್ಯ ಊರು ಬಿಟ್ಟು ಹೋಗಾಯ್ತಲ್ಲ, ಗೇಲ್‌ ಆರ್‌ಸಿಬಿ ಬಿಟ್ಟಾಯ್ತಲ್ಲ, ಕನ್ನಡಿಗರು ಟೀಮ್‌ನಲ್ಲಿ ಕಾಣಿ¤ಲ್ಲ ಅಲ್ವಾ, ಆದ್ರೂ ಟೀಂ ನಮ್ದ ಬಿಡಕಾಗಲ್ಲ, ಸೀಸನ್‌ ಹತ್ತು ಕಳೆದು ಹೋಯಿತಲ್ವಾ, ರೀಸನ್‌ ಹೇಳಿ ಸುಸ್ತಾಯಿತಲ್ವಾ, ಪ್ರತಿ ವರ್ಷ ನಾವು ಹೇಳ್ಳೋದು ಒಂದೇ… ಈ…

 • ಬ್ಯಾಂಕ್‌ ಪರೀಕ್ಷೆ ಫೇಲ್‌ ಆರ್‌ಸಿಬಿ ಪರೀಕ್ಷೆ ಪಾಸ್‌!

  ಪವನ್‌ ದೇಶಪಾಂಡೆ ಎಂಬ ಹೆಸರು ಎಷ್ಟೋ ಜನರಿಗೆ ಗೊತ್ತೇ ಇಲ್ಲ. ಆದರೆ ಕಡಿಮೆ ಪಂದ್ಯದಲ್ಲಿ ಆತ ಪ್ರದರ್ಶಿಸಿದ ಆಲ್‌ರೌಂಡರ್‌ ಆಟಕ್ಕೆ ಸರಿಸಾಟಿಯಾದವರು ಯಾರೂ ಇಲ್ಲ. ಹೌದು, ಪವನ್‌ ಸದ್ಯ ವೇಗವಾಗಿ ಬೆಳೆಯುತ್ತಿರುವ ಕರ್ನಾಟಕದ ಕ್ರಿಕೆಟ್‌ ಪ್ರತಿಭೆ. ಭವಿಷ್ಯದಲ್ಲಿ ಈತ…

ಹೊಸ ಸೇರ್ಪಡೆ