Road work

 • ಹೊಂಡ ಮುಚ್ಚಿ ಎಂದರೆ ಪ್ರವೇಶ ನಿರ್ಬಂಧಿಸಿದ ಗುತ್ತಿಗೆದಾರರು !

  ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಕಾಪು – ಪೊಲಿಪು ಕರಾವಳಿ ಮೀನುಗಾರಿಕಾ ರಸ್ತೆಯೊಂದಿಗೆ ಸಂಪರ್ಕ ಸಾಧಿಸುವ ಜಂಕ್ಷನ್‌ ಬಳಿಯಲ್ಲಿನ ಅಪೂರ್ಣ ಕಾಮಗಾರಿಯಿಂದಾಗಿ ಸೃಷ್ಟಿಯಾಗಿದ್ದª ಹೊಂಡವನ್ನು ಮುಚ್ಚಿ ಎಂಬ ಬೇಡಿಕೆಯಿಟ್ಟರೆ, ಹೆದ್ದಾರಿ ಕಾಮಗಾರಿಯ ಜವಾಬ್ದಾರಿ ಹೊತ್ತಿರುವ ನವಯುಗ ಕಂಪೆನಿಯು ಜಂಕ್ಷನ್‌…

 • ಕುಕ್ಕುಜೆ: ಅಭಿವೃದ್ಧಿಗೊಳ್ಳದ ಖಾರಕಟ್ಟೆ-ಪಡುಬೈಂತ್ಲ ರಸ್ತೆ

  ಅಜೆಕಾರು: ಕಡ್ತಲ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕುಕ್ಕುಜೆ ಗ್ರಾಮದ ಕಾರಕಟ್ಟೆ ಪಡುಬೈಂತ್ಲ ರಸ್ತೆ ಅಭಿವೃದ್ಧಿಗೊಳ್ಳದೆ ಸ್ಥಳೀಯರಿಗೆ ಸಂಚಾರಕ್ಕೆ ಸಂಕಷ್ಟ ಉಂಟಾಗಿದೆ. ಸುಮಾರು 35 ವರ್ಷಗಳ ಹಿಂದೆ ಪಂಚಾಯತ್‌ ರಸ್ತೆಯಾಗಿ ನಿರ್ಮಾಣ ಗೊಂಡ ಈ ರಸ್ತೆ ಅನಂತರದ ದಿನಗಳಲ್ಲಿ ಅಭಿವೃದ್ಧಿ…

 • ಸಂಚಾರಕ್ಕೆ ಸುರಕ್ಷತೆ ಕಲ್ಪಿಸಲು ಸಾರ್ವಜನಿಕರ ಆಗ್ರಹ

  ಕಟಪಾಡಿ: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ತೇಕಲ್‌ತೋಟ ಪ್ರದೇಶದಲ್ಲಿ ಕಂಡು ಬರುವ ಗುಂಡಿಗೆ ಇನ್ನೂ ಸಮರ್ಪಕವಾಗಿ ಮೋಕ್ಷವನ್ನು ನೀಡಿಲ್ಲದ ಬಗ್ಗೆ ನಿತ್ಯ ಸಂಚಾರಿಗಳು ತಮ್ಮ ಅಸಹನೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ. ಕಟಪಾಡಿಯ ಹಳೆ ಎಂಬಿಸಿ ರಸ್ತೆಯಿಂದ ಸಂದಿಸುವ ಸ್ಥಳ ಮತ್ತು…

 • ಕೋಟ-ಗೋಳಿಯಂಗಡಿ, ಬ್ರಹ್ಮಾವರ-ಜನ್ನಾಡಿ ಜಿಲ್ಲಾ ಮುಖ್ಯ ರಸ್ತೆಗಳ ಮೇಲ್ದರ್ಜೆಗೆ ಪ್ರಸ್ತಾವ

  ಕೋಟ: ಬ್ರಹ್ಮಾವರ-ಜನ್ನಾಡಿ ಹಾಗೂ ಕೋಟ-ಗೋಳಿಯಂಗಡಿ ಜಿಲ್ಲಾ ಮುಖ್ಯ ರಸ್ತೆಗಳು ಜಿಲ್ಲೆಯ ಪ್ರಮುಖ ಸಂಪರ್ಕ ಕೊಂಡಿಗಳಲ್ಲಿ ಒಂದು. ಸಾಕಷ್ಟು ವಾಹನದಟ್ಟಣೆ ಹೊಂದಿರುವ ಇವೆರಡರನ್ನು ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಬೇಕು ಎನ್ನುವ ಬೇಡಿಕೆ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಇದೀಗ ಪಿ.ಡಬುÉ…

 • ರಸ್ತೆ ದುರಸ್ತಿ ಅಕ್ಟೋಬರ್‌ ಅಂತ್ಯದೊಳಗೆ ಪೂರ್ಣ

  ಮಂಗಳೂರು: ಹದಗೆಟ್ಟಿರುವ ರಾಷ್ಟ್ರೀಯ/ರಾಜ್ಯ ಹೆದ್ದಾರಿಗಳು, ಘಾಟಿ ರಸ್ತೆಗಳು, ಲೋಕೋಪಯೋಗಿ ರಸ್ತೆಗಳು, ಜಿಲ್ಲಾ ಮುಖ್ಯ ರಸ್ತೆಗಳ ದುರಸ್ತಿಯನ್ನು ಅಕ್ಟೋಬರ್‌ ಅಂತ್ಯದೊಳಗೆ ಪೂರ್ಣಗೊಳಿ ಸುವಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸಂಸದ ನಳಿನ್‌ ಕುಮಾರ್‌ ಕಟೀಲು ಸೂಚಿಸಿದ್ದಾರೆ. ಅವರು ದ.ಕ. ಜಿ.ಪಂ. ಸಭಾಂಗಣದಲ್ಲಿ…

 • 30 ವರ್ಷಗಳಿಂದ ಡಾಮರು ಕಾಣದ ನಿಟ್ಟೆ-ಬಜಕಳ-ಹಾಳೆಕಟ್ಟೆ ಸಂಪರ್ಕ ರಸ್ತೆ

  ಪಳ್ಳಿ: ನಿಟ್ಟೆ ಗ್ರಾಮದ ಬಜಕಳದಿಂದ ಹಾಳೆಕಟ್ಟೆ ಮಾರ್ಗವಾಗಿ ಕಲ್ಯಾ ಗ್ರಾಮ ಸಂಪರ್ಕಿಸುವ ಬಾಳೆಹಿತ್ಲು ಕೂಡುರಸ್ತೆ ಸಂಪೂರ್ಣ ಹದಗೆಟ್ಟಿದ್ದು ರಸ್ತೆಯುದ್ದಕ್ಕೂ ಬೃಹತ್‌ ಗಾತ್ರದ ಹೊಂಡ ನಿರ್ಮಾಣವಾಗಿರುವ ಕಾರಣ ವಾಹನ ಸಂಚಾರ ದುಸ್ತರವೆನಿಸಿದೆ. ಕಲ್ಯಾ ಗ್ರಾಮದಿಂದ ನಿಟ್ಟೆಯ ಬಜಕಳದ ವರೆಗಿನ ಸುಮಾರು…

 • ನಗರದಲ್ಲಿ ಅರೆಬರೆ ಕಾಮಗಾರಿಯಿಂದ ತೊಂದರೆ

  ನಗರದ ಬಹುತೇಕ ಕಡೆಗಳಲ್ಲಿ ಅರೆಬರೆ ಕಾಮಗಾರಿಗಳನ್ನು ಮಾಡಿ ಹಾಗೆಯೇ ಬಿಡಲಾಗಿದೆ. ಮಳೆಗಾಲದವರೆಗೆ ಮೀನಮೇಷ ಎಣಿಸುವ ಅಧಿಕಾರಿಗಳು ಮಳೆಗಾಲ ಆರಂಭವಾಗುತ್ತಿದ್ದಂತೆ ಚರಂಡಿ, ರಸ್ತೆ ಅಗಲ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಆರಂಭಿಸುತ್ತಾರೆ. ಇದರಿಂದಾಗಿ ಮಳೆ ನೀರು ಹೋಗುವ ಸಮಸ್ಯೆ, ಟ್ರಾಫಿಕ್‌ ಬ್ಲಾಕ್‌…

 • ಮಲ್ಪೆ -ಸಿಟಿಜನ್‌ ರಸ್ತೆ: ಬಾಯ್ದೆರೆದು ನಿಂತ ಭಾರೀ ಹೊಂಡ

  ಮಲ್ಪೆ: ಮಲ್ಪೆಯಿಂದ ಸಿಟಿಜನ್‌ ಸರ್ಕಲ್ಗೆ ಹೋಗುವ ಪೆಟ್ರೋಲ್ ಬಂಕ್‌ ಸಮೀಪದ ರಸ್ತೆಯಲ್ಲಿ ಭಾರಿ ಪ್ರಮಾಣದ ಹೊಂಡ ನಿರ್ಮಾಣವಾಗಿದ್ದು ವಾಹನ ಮತ್ತು ಜನಸಂಚಾರಕ್ಕೆ ತೊಂದರೆ ಉಂಟಾಗಿದೆ. ಮಳೆಗೆ ರಸ್ತೆಯ ಜೆಲ್ಲಿ ಎದ್ದು ಹೋಗಿ ಭೀಮಗಾತ್ರದ ಹೊಂಡ ಬಾಯ್ತೆರೆದು ನಿಂತು ಮೃತ್ಯುವಿಗೆ…

 • ಹದಗೆಟ್ಟ ಹೊಸಂಗಡಿ -ಬಜೆ ರಸ್ತೆ: ಪ್ರತಿಭಟಿಸಿದರೂ ಪ್ರಯೋಜನವಿಲ್ಲ

  ಹೆಬ್ರಿ: ಇಲ್ಲಿನ ಗ್ರಾ.ಪಂ. ವ್ಯಾಪ್ತಿಯ ಬುಕ್ಕಿಗುಡ್ಡೆಯಿಂದ ಕೈರು, ಹೊಸಂಗಡಿ ಬಜೆಗೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ನಿತ್ಯ ಸಂಚಾರಕ್ಕೆ ಸಮಸ್ಯೆಯಾಗಿದೆ. ಕಳೆದ ಒಂದು ವರ್ಷಗಳಿಂದಲೂ ಸಮಸ್ಯೆಗೆ ಮುಕ್ತಿಸಿಗದಿದ್ದರಿಂದ ಗ್ರಾಮಸ್ಥರೇ ಈಗ ಹೊಂಡ ಗುಂಡಿಗಳಿಗೆ ಕಾಂಕ್ರೀಟ್ ಹಾಕಿ ತಾತ್ಕಾಲಿಕ ದುರಸ್ತಿಗೆ…

 • ಜಡ್ಕಲ್: ಕೆಸರು ಗದ್ದೆಯಾದ ವಾಟೆಗುಂಡಿ-ಶೇಡಿಗುಂಡಿ ರಸ್ತೆ

  ಕೊಲ್ಲೂರು: ಜಡ್ಕಲ್ ಗ್ರಾ.ಪಂ ವ್ಯಾಪ್ತಿಯ ವಾಟೆಗುಂಡಿ ಹಾಗೂ ಶೇಡಿಗುಂಡಿ ನಡುವಿನ ಸಂಪರ್ಕ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು ಕೆಸರು ಗದ್ದೆಯಂತಾಗಿದೆ. ವಾಟೆಗುಂಡಿಯಿಂದ ಶೇಡಿಗುಂಡಿ ಮಾರ್ಗವಾಗಿ ಬೆಳ್ಕಲ್ ಗೋವಿಂದ ತೀರ್ಥಕ್ಕೆ ಸಾಗುವ ರಸ್ತೆ ಇದಾಗಿದೆ. ಸುಮಾರು 150 ಮಂದಿ ಪರಿಶಿಷ್ಟ ಜಾತಿ…

 • ರಸ್ತೆ ಅವ್ಯವಸ್ಥೆಗೆ ಜನ ಹೈರಾಣ

  ಮುಳಬಾಗಿಲು: ನಗರದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳಿಂದ ಮಹಿಳೆಯರು, ವೃದ್ಧರು, ಮಕ್ಕಳು ಆತಂಕದಲ್ಲೇ ಓಡಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಒಂದು ಸಣ್ಣ ರಸ್ತೆ ಅಭಿವೃದ್ಧಿ ಪಡಿಸಲು ಎರಡು ಮೂರು ತಿಂಗಳು ತೆಗೆದುಕೊಳ್ಳುವುದರಿಂದ ಜನ ನಗರಸಭೆ ಅಧಿಕಾರಿಗಳಿಗೆ ಹಿಡಿಶಾಪ ಹಾಕಿಕೊಂಡು ಓಡಾಡುವಂತಾಗಿದೆ. ನಗರದ…

 • ಮಳೆಗಾಲ ಶುರುವಾದರೂ ಮುಗಿಯದ ಬೈಲೂರು ಜೋಡು ರಸ್ತೆ ಕಾಮಗಾರಿ

  ಅಜೆಕಾರು: ಕಾರ್ಕಳ -ಉಡುಪಿ ಮುಖ್ಯ ರಸ್ತೆಯ ಜೋಡುರಸ್ತೆಯಿಂದ ಬೈಲೂರು ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಾರಂಭಗೊಂಡಿತ್ತಾದರೂ ಮಳೆ ಗಾಲ ಮುಗಿಯುವ ಮುನ್ನ ಪೂರ್ಣಗೊಳ್ಳದೆ ವಾಹನ ಸವಾರರು ಸಂಕಷ್ಟ ಪಡು ವಂತಾಗಿದೆ. ಮೋರಿಗಳ ಕೆಲಸ ಆಗಿಲ್ಲ ಕೇಂದ್ರ ರಸ್ತೆ ನಿಧಿ…

 • ಎಂ.ಟಿ. ರಸ್ತೆ: ಅರ್ಧದಲ್ಲಿ ಬಾಕಿಯಾದ ಚರಂಡಿ ದುರಸ್ತಿ!

  ನಗರ: ನಗರದ ಎಂ.ಟಿ. ರಸ್ತೆಯಲ್ಲಿ ಹೊಸದಾಗಿ ಅಳವಡಿಸಲಾದ ಕಾಂಕ್ರೀಟ್ ರಸ್ತೆ ಬದಿ ಚರಂಡಿ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿ ಪರಿವರ್ತನೆಗೊಂಡಿದೆ. ಎಂ.ಟಿ. ರಸ್ತೆಯಲ್ಲಿ ನೂತನವಾಗಿ ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡಿದೆ. ಇದೇ ಸಂದರ್ಭದಲ್ಲಿ…

 • ಪಡುಬಿದ್ರಿ- ಕಾರ್ಕಳ ರಾಜ್ಯ ಹೆದ್ದಾರಿ: ವಾಹನ ಸವಾರರೇ ಎಚ್ಚರ!

  ಪಳ್ಳಿ: ಮಳೆಗಾಲ ಆರಂಭ ವಾಗುತ್ತಿದ್ದಂತೆ ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ವಾಹನ ಚಾಲಕರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಾಗಿದೆ. ಖಾಸಗಿ ಮೊಬೈಲ್‌ ಕಂಪೆನಿಯೊಂದು ಪಡುಬಿದ್ರಿ- ಕಾರ್ಕಳ ಹೆದ್ದಾರಿಯ ರಸ್ತೆಯ ಬದಿಯಲ್ಲೇ ಕೇಬಲ್‌ ಅಳವಡಿಸಲು ತೋಡಿದ ಹೊಂಡವನ್ನು ಸಮರ್ಪಕವಾಗಿ ಮುಚ್ಚದ ಕಾರಣ ಅಪಾಯಕಾರಿಯಾಗಿದೆ….

 • ಸಂಪರ್ಕ ಕಡಿತ ಭೀತಿಯಲ್ಲಿ ಪಾಜಪಳ್ಳ-ಕಲ್ಮಡ್ಕ ರಸ್ತೆ

  ಬೆಳ್ಳಾರೆ: ಬೆಳ್ಳಾರೆ ಸುಬ್ರಹ್ಮಣ್ಯ ರಸ್ತೆಯ ಪಾಜಪಳ್ಳದಿಂದ ಕಲ್ಮಡ್ಕ ಸಂಪರ್ಕಿಸುವ ರಸ್ತೆ ತೀರಾ ಹದಗೆಟ್ಟಿದ್ದು, ಡಾಮರು ಎದ್ದು ಹೋಗಿ ಸಂಪೂರ್ಣ ಕೆಸರು ಗದ್ದೆಯಂತಾಗಿದೆ. ಸಂಚಾರಕ್ಕೆ ಅಯೋಗ್ಯವಾಗಿರುವ ಈ ರಸ್ತೆಯ ಮೂಲಕ ಕಲ್ಮಡ್ಕ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ. ಕಲ್ಮಡ್ಕ ಮೂಲಕ…

 • ರಸ್ತೆ ಕಳಪೆಯಾಗದಂತೆ ಸ್ಥಳೀಯರೇ ಮುತುವರ್ಜಿ ವಹಿಸಿ: ಬೋಪಯ್ಯ

  ಮಡಿಕೇರಿ: ಇಲ್ಲಿಗೆ ಸಮೀಪದ ಮೇಕೇರಿ ಗ್ರಾಮಪಂಚಾಯತ್‌ ಮತ್ತು ಹಾಕತ್ತೂರು ಗ್ರಾಮ ಪಂಚಾಯತ್‌ವ್ಯಾಪ್ತಿಯ ನಾನಾ ರಸ್ತೆ ಕಾಮಗಾರಿಗಳಿಗೆ ಶಾಸಕ‌ ಕೆ.ಜಿ.ಬೋಪಯ್ಯ ಅವರು ಗುರುವಾರ ಚಾಲನೆ ನೀಡಿದರು. ಸುಮಾರು 20 ಲಕ್ಷ ರೂ.ವೆಚ್ಚದಲ್ಲಿ ನಡೆಯಲಿರುವ ಹಾಕತ್ತೂರು ಬಿಳಿಗೇರಿ ತೋರಮಣ ರಸ್ತೆ ಕಾಮಗಾರಿಯನ್ನು…

 • ಎರಡೇ ವರ್ಷಗಳಲ್ಲಿ ಮುಕ್ಕ ಖಂಡಿಗೆ ರಸ್ತೆಯಲ್ಲಿ ಬಿರುಕು; ಸಂಚಾರ ದುಸ್ಥರ

  ಸುರತ್ಕಲ್‌: ರಾಜ್ಯ ಸರಕಾರದ ಅಧೀನಕ್ಕೆ ಒಳಪಟ್ಟ ಮೀನುಗಾರಿಕೆ ಇಲಾಖೆಯ ಅನುದಾನ ಮತ್ತು ನಬಾರ್ಡ್‌ನಿಂದ ಸಾಲ ಪಡೆದು ನಿರ್ಮಿ ಸಿದ ಮುಕ್ಕ ಖಂಡಿಗೆ ಚೇಳಾರು ರಸ್ತೆ ಎರಡೇ ವರ್ಷಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ರಿಕ್ಷಾ, ಬೈಕ್‌ ಹೊರತು ಪಡಿಸಿ ಘನ ವಾಹನಗಳ…

 • ರಾ.ಹೆ. 169 ಕಾಮಗಾರಿ: ಒಂದೇ ಮಳೆಗೆ ವಾಸ್ತವ ದರ್ಶನ

  ಉಡುಪಿ: ಒಂದೇ ಒಂದು ಬಿರುಸಿನ ಮಳೆಗೆ ಉಡುಪಿ-ಮಣಿಪಾಲ ರಾ.ಹೆ.169ಎ ರಸ್ತೆಯಲ್ಲಿ ಅಲ್ಲಲ್ಲಿ ನಿಂತ ನೀರು ಅವೈಜ್ಞಾನಿಕ ಕಾಮಗಾರಿಯ ವಾಸ್ತವ ದರ್ಶನವನ್ನು ಜನರಿಗೆ ನೀಡಿದೆ. ನೀರಿನ ಕೊರತೆಯಿಂದ ಕಂಗೆಟ್ಟಿದ್ದ ನಗರದ ಜನರು ಗುರುವಾರ ಸುರಿದ ಮಳೆಯಿಂದ ಒಂದಿಷ್ಟು ಖುಷಿಗೊಂಡರೂ ಮಣಿಪಾಲ-ಉಡುಪಿ…

 • ಗಂಗೊಳ್ಳಿ: ಜೆಟ್ಟಿ ದುರಸ್ತಿಗೆ 1.98 ಕೋ.ರೂ.

  ಕುಂದಾಪುರ: ಕಳೆದ ಅಕ್ಟೋಬರ್‌ನಲ್ಲಿ ಕುಸಿದುಬಿದ್ದ ಗಂಗೊಳ್ಳಿ ಬಂದರಿನ ಜೆಟ್ಟಿ ದುರಸ್ತಿಗೆ ಬುಧವಾರ ರಾಜ್ಯ ಸರಕಾರ 1.98 ಕೋ.ರೂ. ಮಂಜೂರು ಮಾಡಿದೆ. ಗಂಗೊಳ್ಳಿ ಮೀನುಗಾರಿಕೆ ಬಂದರಿನಲ್ಲಿ ಡಯಾಫಾರ್ಮ್ ಗೋಡೆ, ಜೆಟ್ಟಿ ಸ್ಲಾಬ್‌ ಕುಸಿದಿದ್ದು ಇದರಿಂದ ದಿನನಿತ್ಯ ಅಲ್ಲಿ ಕೆಲಸ ಮಾಡುವ…

 • ಒಂದೇ ಮಳೆಗೆ ಉಡುಪಿ-ಮಣಿಪಾಲ ಹೆದ್ದಾರಿಯಲ್ಲಿ ಅವಾಂತರ

  ಉಡುಪಿ: ಚತುಷ್ಪಥ ಗೊಳ್ಳುತ್ತಿರುವ ರಾಷ್ಟ್ರೀಯ ಹೆದ್ದಾರಿ 169ಎಯ ಉಡುಪಿ-ಮಣಿಪಾಲ ರಸ್ತೆ ಸೋಮವಾರ ತಡರಾತ್ರಿ ಸುರಿದ ಮೊದಲ ಮಳೆಗೆ ಅಪಾಯಕಾರಿಯಾಗಿ ಪರಿಣಮಿಸಿತು. ಕಾಮಗಾರಿ ಹಿನ್ನೆಲೆಯಲ್ಲಿ ಮಳೆ ಸಂಬಂಧಿ ತೊಂದರೆ ಹಾಗೂ ಕೆಲವೆಡೆ ಒಟ್ಟು ಕಾಮಗಾರಿಯ ಕುರಿತು ಸಾರ್ವಜನಿಕರ ಅಸಮಾಧಾನ, ದೂರಿನ…

ಹೊಸ ಸೇರ್ಪಡೆ

 • ಬೀದರ್‌: ಅಪ್ಪಟ ಗ್ರಾಮೀಣ ಪ್ರತಿಭೆ, ಮಾಡೆಲಿಂಗ್‌ ಲೋಕದಲ್ಲಿ ಹೆಜ್ಜೆಯನ್ನಿಟ್ಟಿರುವ ಜಿಲ್ಲೆಯ ಧುಮ್ಮನಸೂರು ಗ್ರಾಮದ ಬೆಡಗಿ ನಿಶಾ ತಾಳಂಪಳ್ಳಿ ಈಗ "ಮಿಸ್‌ ಇಂಡಿಯಾ...

 • ಪುದುಚ್ಚೇರಿ: ಸಚಿವ ಸಂಪುಟದ ನಿರ್ಧಾರಗಳನ್ನು ರಾಜ್ಯಪಾಲರಾದ ಕಿರಣ್‌ ಬೇಡಿ ಅವರು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಟೀಕೆ ಮಾಡಿರುವ ಪುದುಚೇರಿ ಮುಖ್ಯಮಂತ್ರಿ...

 • ಇಂದೋರ್‌: ತಮ್ಮ ಮನೆ ಮಗನನ್ನೇ ಕೊಂದ ಪ್ರಕರಣದಲ್ಲಿ ಪೊಲೀಸರು ಒಂದೇ ಕುಟುಂಬದ ನಾಲ್ವರನ್ನು ಬಂಧಿಸಿರುವ ಘಟನೆ ಮಧ್ಯಪ್ರದೇಶದ ದಾಟಿಯಾದಲ್ಲಿ ನಡೆದಿದೆ. 24 ವರ್ಷದ...

 • ಕಡಬ: ಪುತ್ತೂರಿನಿಂದ ನೆಟ್ಟಣಕ್ಕೆ ಸಂಚರಿಸುತ್ತಿದ್ದ ಲೋಕಲ್‌ ರೈಲಿನಲ್ಲಿ ಪುತ್ತೂರಿನಿಂದ ಎಡಮಂಗಲಕ್ಕೆ ಪ್ರಯಾಣಿಸುತ್ತಿದ್ದ ಮಹಿಳೆಯ ಕುತ್ತಿಗೆ ಒತ್ತಿ ಹಿಡಿದು...

 • ಹೊಸದಿಲ್ಲಿ: ಮನವಿ ಪರಿಶೀಲಿಸ ಬೇಕೆಂಬ ಪಾಕಿಸ್ಥಾನದ ಬೇಡಿಕೆಯನ್ನು ತಳ್ಳಿ ಹಾಕಿರುವ ಇಂಟರ್‌ನ್ಯಾಶನಲ್‌ ಟೆನಿಸ್‌ ಫೆಡರೇಶನ್‌ (ಐಟಿಎಫ್) ಭಾರತ ಮತ್ತು ಪಾಕಿಸ್ಥಾನ...