Sourav Ganguly

 • ‘ಕೆಲವರ ಅದೃಷ್ಟ ಹೇಗಿರುತ್ತದೆ ನೋಡಿ…!’: ಕ್ರಿಕೆಟ್ ದೇವರ ಕಾಲೆಳೆದ ದಾದಾ!

  ಮುಂಬಯಿ: ಲಿಟ್ಲ್ ಮಾಸ್ಟರ್ ಸಚಿನ್ ತೆಂಡುಲ್ಕರ್ ಅವರನ್ನು ಭಾರತೀಯ ಕ್ರಿಕೆಟಿಗರು ಮಾತ್ರವಲ್ಲದೇ ವಿಶ್ವ ಕ್ರಿಕೆಟಿಗರು ಗೌರವದಿಂದಲೇ ಕಾಣುತ್ತಾರೆ. ಸ್ವಭಾವತಃ ಸಚಿನ್ ತುಂಬಾ ಹಾಸ್ಯಪ್ರವೃತ್ತಿಯ ವ್ಯಕ್ತಿಯೂ ಅಲ್ಲದಿರುವುದರಿಂದ ಅವರ ಕಾಲೆಳೆಯುವುದು ಅಷ್ಟು ಸುಲಭದ ಮಾತೂ ಅಲ್ಲ. ಆದರೆ ಸಚಿನ್ ಅವರ…

 • ಎಲ್ಲವೂ ಧೋನಿಗೆ ಬಿಟ್ಟ ನಿರ್ಧಾರ: ಗಂಗೂಲಿ

  ಹೊಸದಿಲ್ಲಿ: “ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಮುಂದಿನ ದಿನಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಬಗ್ಗೆ ಸದ್ಯಕ್ಕೆ ಯಾವ ವಿಚಾರವನ್ನೂ ಸ್ಪಷ್ಟಪಡಿಸಿಲ್ಲ. ಭವಿಷ್ಯದಲ್ಲಿ ಕ್ರಿಕೆಟ್‌ ಆಡುವುದು ಅಥವಾ ಬಿಡುವುದು ಅವರಿಗೇ ಬಿಟ್ಟ ವಿಚಾರ’ ಎಂದು…

 • ಕಬಾಬ್‌ಗಾಗಿ ಪಾಕ್‌ನಲ್ಲಿ ಭದ್ರತಾ ಪಡೆಯನ್ನೇ ವಂಚಿಸಿದ ಗಂಗೂಲಿ!

  ಕೋಲ್ಕತಾ: ಪಾಕಿಸ್ಥಾನ ಕ್ರಿಕೆಟ್‌ ಸರಣಿಗೆ ತೆರಳಿದ್ದ ಸೌರವ್‌ ಗಂಗೂಲಿ ಅಲ್ಲಿನ ಭದ್ರತಾ ಪಡೆಗಳ ಕಣ್ತಪ್ಪಿಸಿ ಪಾಕ್‌ ಬೀದಿಯಲ್ಲಿ ಓಡಾಡಿ ತನಗಿಷ್ಟವಾದ ತಿಂಡಿ ತಿನಿಸನ್ನು ತಿಂದು ಸ್ನೇಹಿತರ ಜತೆಗೆ ಮಜಾ ಮಾಡಿರುವ ಕುತೂಹಲಕಾರಿ ಕತೆಯನ್ನು ಬಿಚ್ಚಿಟ್ಟಿದ್ದಾರೆ. “2004ರಲ್ಲಿನ ಭಾರತ ಕ್ರಿಕೆಟ್‌…

 • ಭಾರತೀಯ ಕ್ರಿಕೆಟಿಗೆ ಸವಾಲಿನ ವರ್ಷ: ಗಂಗೂಲಿ

  ಹೊಸದಿಲ್ಲಿ: ಭಾರತದ ಕ್ರಿಕೆಟ್‌ ತಂಡಕ್ಕೆ ಮುಂದಿನ ವರ್ಷ ನಿಜವಾದ ಸವಾಲು ಎದುರಾಗಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿದ್ದಾರೆ. ಈ ವರ್ಷಾರಂಭದಲ್ಲಿ ಆಸ್ಟ್ರೇಲಿಯದಲ್ಲಿ ನಡೆದ ಟೆಸ್ಟ್‌ ಸರಣಿಯನ್ನು ಗೆಲ್ಲುವ ಮೂಲಕ ವಿರಾಟ್‌ ಕೊಹ್ಲಿ ಪಡೆ ಇತಿಹಾಸ ನಿರ್ಮಿಸಿರಬಹುದು,…

 • ಗಂಗೂಲಿ ಆಯ್ಕೆಯ ಐಪಿಎಲ್‌ ತಂಡಕ್ಕೆ ಗಂಗೂಲಿಯೇ ನಾಯಕ!

  ಹೊಸದಿಲ್ಲಿ: ಬಿಸಿಸಿಐ ಅಧ್ಯಕ್ಷ, ಭಾರತ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ತಮ್ಮ ನೆಚ್ಚಿನ ಐಪಿಎಲ್‌ ಫ್ಯಾಂಟಸಿ ತಂಡವನ್ನು ಪ್ರಕಟಿಸಿದ್ದಾರೆ. ಈ ತಂಡದ ನಾಯಕರಾಗಿ ತಮ್ಮನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಖ್ಯಾತ ಕ್ರಿಕೆಟಿಗರಾದ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮ, ರಿಷಭ್‌…

 • ಸೌರವ್‌ ಗಂಗೂಲಿ ಜತೆ ಮನಸ್ತಾಪ ವದಂತಿ: ಕೆರಳಿದ ಕೋಚ್‌ ರವಿಶಾಸ್ತ್ರಿ

  ಹೊಸದಿಲ್ಲಿ: ತನ್ನ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳಿಗೆ ಟೀಮ್‌ ಇಂಡಿಯಾದ ಕೋಚ್‌ ರವಿಶಾಸ್ತ್ರಿ ಕಿಡಿಕಿಡಿಯಾಗಿದ್ದಾರೆ. ಅದಕ್ಕೆ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ. “ಸತತವಾಗಿ ಹಾಗೇನಿಲ್ಲ ಎಂದು ನಾನು ಸ್ಪಷ್ಟಪಡಿಸಿದ್ದರೂ,…

 • ಗಂಗೂಲಿಯೊಂದಿಗೆ ಬಿರುಕು ಶುದ್ಧಸುಳ್ಳು: ರವಿಶಾಸ್ತ್ರಿ

  ಮುಂಬೈ: ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹಾಗೂ ಭಾರತ ಕ್ರಿಕೆಟ್‌ ತಂಡದ ತರಬೇತುದಾರ ರವಿಶಾಸ್ತ್ರಿ ನಡುವೆ ಭಿನ್ನಮತವಿದೆ ಎಂಬ ಸುದ್ದಿ ನಿಧಾನಕ್ಕೆ ಜೋರಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ರವಿಶಾಸ್ತ್ರಿ, ಇದು ಶುದ್ಧಸುಳ್ಳು, ಮಾಧ್ಯಮಗಳಿಗೆ ಅತ್ಯುತ್ತಮ ಆಹಾರ ಎಂದು ಹೇಳಿದ್ದಾರೆ….

 • ರಿಷಭ್ ಪಂತ್ ಗೆ ಸಲಹೆ ನೀಡಿದ ಸೌರವ್ ಗಂಗೂಲಿ

  ಕೋಲ್ಕತ: ಐಪಿಎಲ್‌ ಮೂಲಕ ಅದ್ಭುತ ಪ್ರದರ್ಶನ ನೀಡಿ ಭಾರತ ತಂಡಕ್ಕೆ ಆಯ್ಕೆಯಾದ ರಿಷಭ್‌ ಪಂತ್‌ ಇತ್ತೀಚೆಗೆ ಟೀಕೆಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ಆರಂಭದಲ್ಲಿ  ಉತ್ತಮ ಬ್ಯಾಟಿಂಗ್‌ ಮೂಲಕ ಫೆಂಟಾಸ್ಟಿಕ್‌ ಪಂತ್‌’ ಎಂದೇ ಕರೆಯಲ್ಪಡುತ್ತಿದ್ದ ಅವರೀಗ ಸಾಲು ಸಾಲು ವೈಫ‌ಲ್ಯ ಎದುರಿಸುತ್ತಿದ್ದಾರೆ. ಈ…

 • ನೂತನ ಸ್ಟೇಡಿಯಂನಲ್ಲಿ ಏಶ್ಯ-ವಿಶ್ವ ಇಲೆವೆನ್‌ ನಡುವೆ ಪಂದ್ಯ

  ಮುಂಬಯಿ: ವಿಶ್ವದಲ್ಲೇ ಅತೀ ದೊಡ್ಡದಾದ ಅಹ್ಮದಾ ಬಾದ್‌ನ ನವೀಕೃತ “ಸರ್ದಾರ್‌ ಪಟೇಲ್‌ ಸ್ಟೇಡಿಯಂ’ ಲೋಕಾರ್ಪಣೆಗೆ ಸಜ್ಜಾಗಿದೆ. ಮುಂದಿನ ಮಾರ್ಚ್‌ ವೇಳೆ ಇದು ಕ್ರಿಕೆಟ್‌ ವಿಶ್ವಕ್ಕೆ ತೆರೆದುಕೊಳ್ಳಲಿದೆ. ಈ ಸ್ಟೇಡಿಯಂನ ಉದ್ಘಾಟನೆಯ ವೇಳೆ ಏಶ್ಯ ಇಲೆವೆನ್‌ ಮತ್ತು ವಿಶ್ವ ಇಲೆವೆನ್‌…

 • ಇಂದು ಬಿಸಿಸಿಐ “ಬದಲಾವಣೆ’ ಸಭೆ

  ಮುಂಬಯಿ: ಸೌರವ್‌ ಗಂಗೂಲಿ ಅಧ್ಯಕ್ಷರಾದ ಅನಂತರ ಮೊದಲ ಬಿಸಿಸಿಐ ಸರ್ವಸದಸ್ಯರ ಸಭೆ ರವಿವಾರ ಮುಂಬಯಿಯಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಹಲವು ಮಹತ್ವದ ಸಂಗತಿಗಳ ಚರ್ಚೆಯಾಗಲಿದೆ. ಮುಖ್ಯವಾಗಿ ಬಿಸಿಸಿಐ ಅಳವಡಿಸಿಕೊಂಡಿರುವ ನೂತನ ಸಂವಿಧಾನದಲ್ಲಿ ಪ್ರಮುಖ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ. ಕಡ್ಡಾಯ…

 • ಸ್ವ ಹಿತಾಸಕ್ತಿ ಸಂಘರ್ಷ: ಗಂಗೂಲಿಗೂ ಸಿಕ್ಕಿತು ಕ್ಲೀನ್ ಚಿಟ್

  ಮುಂಬೈ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮೇಲೆ ಮಾಡಲಾಗಿದ್ದ ಸ್ವಹಿತಾಸಕ್ತಿ ಆಪಾದನೆಯಿಂದ ಮುಕ್ತಿ ನೀಡಲಾಗಿದೆ. ಬಿಸಿಸಿಐನ ನೀತಿಪಾಲನಾ ಅಧಿಕಾರಿ ಡಿ ಕೆ ಜೈನ್ ಅವರು ಗಂಗೂಲಿ ಮೇಲಿದ್ದ ದೂರನ್ನು ತಿರಸ್ಕರಿಸಿ ಕ್ಲೀನ್ ಚಿಟ್ ನೀಡಿದ್ದಾರೆ. ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಶನ್…

 • ಏನಿದು ಪಿಂಕ್ ಬಾಲ್ ಟೆಸ್ಟ್‌ : ಭಾರತದಲ್ಲಿ ಬಳಸಲು ಭಯವೇಕೆ? 

  ಕಳೆದ ಕೆಲ ದಿನಗಳಿಂದ ಭಾರತ ತಂಡದಲ್ಲಿ ಬದಲಾವಣೆಯ ಪರ್ವ ನಡೆಯುತ್ತಿದೆ. ಸೌರವ್ ಗಂಗೂಲಿ ಬಿಸಿಸಿಐ ಚುಕ್ಕಾಣಿ ಹಿಡಿದ ನಂತರ ಹಲವಷ್ಟು ದಿಟ್ಟ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಅದರಲ್ಲೊಂದು ಪಿಂಕ್ ಬಾಲ್ ಟೆಸ್ಟ್‌ . ಸಾಮಾನ್ಯವಾಗಿ ಟೆಸ್ಟ್‌ ಕ್ರಿಕೆಟ್‌ ನಲ್ಲಿ ಕೆಂಪು…

 • ಭಾರತದಲ್ಲಿ ವರ್ಷಕ್ಕೊಂದು ಹಗಲು -ರಾತ್ರಿ ಟೆಸ್ಟ್‌ : ಗಂಗೂಲಿ

  ಕೋಲ್ಕತಾ: ಸೌರವ್‌ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ಬಳಿಕ ಭಾರತದ ಕ್ರಿಕೆಟ್‌ ವಲಯದಲ್ಲಿ ಬದಲಾವಣೆಯ ಪರ್ವಕಾಲ ಆರಂಭವಾದಂತಿದೆ. ಡೇ-ನೈಟ್‌ ಟೆಸ್ಟ್‌ ಪಂದ್ಯದ ಬೆಂಬಲಿಗರಾದ ಗಂಗೂಲಿ, ಭಾರತದಲ್ಲಿ ವರ್ಷಕ್ಕೊಂದು ಹಗಲು-ರಾತ್ರಿ ಟೆಸ್ಟ್‌ ಪಂದ್ಯ ನಡೆಸಲು ಪ್ರಯತ್ನಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತ…

 • ರೋಹಿತ್ ಗೆ ನಾಯಕತ್ವ ನೀಡುವ ಬಗ್ಗೆ ಕೊನೆಗೂ ಮೌನ ಮುರಿದ ಗಂಗೂಲಿ: ದಾದ ಹೇಳಿದ್ದೇನು?

  ಮುಂಬೈ: ಬಿಸಿಸಿಐನ ಅಧ್ಯಕ್ಷರಾದ ನಂತರ ಕಲವೇ ದಿನಗಳಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಂಡ ಸೌರವ್ ಗಂಗೂಲಿ ಈಗ ಮತ್ತೊಂದು ಮಹತ್ವದ ಹೇಳಿಕೆ ನೀಡಿದ್ದಾರೆ. ಟೀಂ ಇಂಡಿಯಾದಲ್ಲಿ ಬಹು ನಾಯಕತ್ವ ಪದ್ದತಿ ತರುವ ಬಗ್ಗೆ ದಾದಾ ಮೌನ ಮುರಿದಿದ್ದಾರೆ. ಸದ್ಯ ವಿರಾಟ್…

 • ಚಿಗುರಿದ ಕನಸು: ದಾದಾ ಕೈನಲ್ಲಿ ಬಿಸಿಸಿಐ ಭವಿಷ್ಯ

  ಓರ್ವ ತಾರೆಯನ್ನು ಅಭಿಮಾನಿಗಳು ಒಂದೆರಡು ಅಡ್ಡ ಹೆಸರಿನಿಂದ ಕರೆದಿರಬಹುದು. ಅದನ್ನು ನಾವು-ನೀವು ನೋಡಿದ್ದೇವೆ ಕೂಡ. ಆದರೆ ಇಲ್ಲೊಬ್ಬ ಕ್ರಿಕೆಟಿಗ ತಮ್ಮ ಅಭಿಮಾನಿಗಳಿಂದ ಬರೋಬ್ಬರಿ ನಾಲ್ಕಾರು ಅಡ್ಡ ಹೆಸರುಗಳಿಂದ ಕರೆಯಲ್ಪಡುತ್ತಾರೆ, ಅಭಿಮಾನಿಗಳ ಆ ಪ್ರೀತಿಯ ಕ್ರಿಕೆಟಿಗ ಬೇರ್ಯಾರೂ ಅಲ್ಲ, ದೇಶ…

 • ಚಿನ್ನಸ್ವಾಮಿಗೆ ಸೌರವ್‌ ಗಂಗೂಲಿ ಭೇಟಿ

  ಬೆಂಗಳೂರು: ಬುಧವಾರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಗೆ (ಎನ್‌ಸಿಎ) ಭೇಟಿ ನೀಡಿದ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಎನ್‌ಸಿಎ ಅಧ್ಯಕ್ಷ ರಾಹುಲ್‌ ದ್ರಾವಿಡ್‌ ಜತೆ ಚರ್ಚೆ ನಡೆಸಿದರು. ಎನ್‌ಸಿಎ ಸುಧಾರಣೆ ಕುರಿತಂತೆ ಗಂಗೂಲಿ-ದ್ರಾವಿಡ್‌ ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ. ಸಭೆಯ…

 • ದೇಶಿ ಕ್ರಿಕೆಟ್‌ನಲ್ಲೂ ಕಾಂಟ್ರಾಕ್ಟ್ ಪದ್ಧತಿ ಜಾರಿ: ಗಂಗೂಲಿ

  ಕೋಲ್ಕತಾ: ದೇಶದ ಪ್ರಥಮ ದರ್ಜೆ ಕ್ರಿಕೆಟಿಗರಿಗೆ ಭದ್ರತೆ ಒದಗಿಸುವುದೇ ತನ್ನ ಮೊದಲ ಆದ್ಯತೆ ಎಂದು ಹೇಳಿದ್ದ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಡುವ ಸೂಚನೆ ನೀಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟಿಗರನ್ನೂ “ಒಡಂಬಡಿಕೆ ವ್ಯಾಪ್ತಿ’ಗೆ…

 • ಸೌರವ್‌ ಗಂಗೂಲಿಗೆ ಮೊದಲ ಸವಾಲು

  ಮುಂಬಯಿ, ಅ. 27: ಬಿಸಿಸಿಐ ಅಧ್ಯಕ್ಷರಾಗಿ ಮೊನ್ನೆ ಮೊನ್ನೆಯಷ್ಟೇ ಆಯ್ಕೆಯಾಗಿರುವ ಸೌರವ್‌ ಗಂಗೂಲಿಗೆ ಮೊದಲ ದೊಡ್ಡ ಸವಾಲು ಎದುರಾಗಿದೆ. ನವೆಂಬರ್‌ ತಿಂಗಳ ಅಂತ್ಯಕ್ಕೆ ಪಾಕಿಸ್ಥಾನ ಮಹಿಳಾ ಕ್ರಿಕೆಟ್‌ ತಂಡದ ವಿರುದ್ಧ ಭಾರತದಲ್ಲಿಏಕದಿನ ಪಂದ್ಯ ಆಯೋಜಿಸಬೇಕಾದ ಅನಿವಾರ್ಯತೆಯಿದೆ. ಇದಕ್ಕೆ ಕೇಂದ್ರ…

 • ಬಿಸಿಸಿಐನ 39ನೇ ನೂತನ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಅಧಿಕಾರ ಸ್ವೀಕಾರ

  ಮುಂಬೈ: ವಿಶ್ವದ ಅತೀ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾದ ಭಾರತ ಕ್ರಿಕೆಟ್ ನಿಯಂತ್ರಣ ಸಂಸ್ಥೆ ಬಿಸಿಸಿಐನ ನೂತನ 39ನೇ ಅಧ್ಯಕ್ಷರಾಗಿ ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಸೌರವ್ ಗಂಗೂಲಿ ಬುಧವಾರ ಅಧಿಕಾರ ವಹಿಸಿಕೊಂಡರು. ಬಿಸಿಸಿಐನ ನೂತನ ಅಧ್ಯಕ್ಷರಾಗಿ 47ರ…

 • ಇಂದು ಬಿಸಿಸಿಐ ಅಧ್ಯಕ್ಷರಾಗಿ ಗಂಗೂಲಿ ಅಧಿಕಾರ ಸ್ವೀಕಾರ

  ಮುಂಬಯಿ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ)ಯಲ್ಲಿ ಸತತ 2 ವರ್ಷಗಳ ಕಾಲ ಸರ್ವೋಚ್ಚ ನ್ಯಾಯಾಲಯ ನಿಯೋಜಿತ ಆಡಳಿತಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದ ವಿನೋದ್‌ ರಾಯ್‌ ತಂಡಕ್ಕೆ, ಬುಧವಾರ ಕೊನೆಯ ದಿನ. ಸೌರವ್‌ ಗಂಗೂಲಿ ಬುಧವಾರ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ,…

ಹೊಸ ಸೇರ್ಪಡೆ

 • ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಸಹಾಯಾನುದಾನ ಮತ್ತು ವಂತಿಗೆ ಹಾಗೂ ತೆರಿಗೆ ಪಾಲಿನ ಕಡಿತದ ಪರಿಣಾಮ 2020-21 ನೇ ಸಾಲಿನ ಬಜೆಟ್‌ ಮೇಲೆ ಪರಿಣಾಮ ಬೀರಲಿದ್ದು...

 • ಹುಬ್ಬಳ್ಳಿ: ಮಹದಾಯಿ ಕುರಿತು ಕೇಂದ್ರದಿಂದ ಅಧಿಸೂಚನೆ ಹೊರಡಿಸುವುದು ವಿಶೇಷವಾಗಿ ಇಬ್ಬರು ಸಚಿವರಿಗೆ ಪ್ರತಿಷ್ಠೆಯಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ,...

 • ಕಾರವಾರ: ಕೊರೊನಾ ವೈರಸ್‌ ಕಾರಣಕ್ಕೆ ಜಪಾನ್‌ನ ಯೊಕೊಹಾಮಾದಲ್ಲಿ ಡೈಮಂಡ್‌ ಪ್ರಿನ್ಸಸ್‌ ಎಂಬ ಕ್ರೂಸ್‌ ಹಡಗಿನಲ್ಲಿ ಬಂಧಿಯಾಗಿದ್ದ ಕಾರವಾರ ಮೂಲದ ಅಭಿಷೇಕ್‌...

 • ಮುದಗಲ್ಲ (ರಾಯಚೂರು): ಚೀನಾದಲ್ಲಿ ಮಾರಣಹೋಮ ನಡೆಸಿರುವ ಕೊರೊನಾ ವೈರಸ್‌ ಪರಿಣಾಮ ಇಲ್ಲಿನ ಕಲ್ಲು ಗಣಿಗಾರಿಕೆ ಮೇಲೂ ಆಗಿದೆ. ಕೊರೊನಾ ವೈರಸ್‌ ಪರಿಣಾಮ ಚೀನಾ ಸೇರಿ...

 • ಬೆಂಗಳೂರು: ಸಿದ್ದರಾಮಯ್ಯ ಹೇಳಿದ ಕೂಡಲೇ ಕಾಂಗ್ರೆಸ್‌ ಬಿಟ್ಟು ಹೋಗಿರುವವರು ವಾಪಸ್‌ ಬರ್ತಾರೆ ಎಂದು ಕಾಂಗ್ರೆಸ್‌ ಹಿರಿಯ ನಾಯಕಿ ಮಾರ್ಗರೇಟ್‌ ಆಳ್ವಾ ಹೇಳಿಕೆಯನ್ನು...