T20 series

 • ರಾಹುಲ್‌-ಕೊಹ್ಲಿ ಶತಕದ ಜತೆಯಾಟ; 6 ವಿಕೆಟ್‌ಗಳಿಂದ ಗೆದ್ದ ಭಾರತ

  ಹೈದರಾಬಾದ್‌: ವೆಸ್ಟ್‌ ಇಂಡೀಸಿನ ಬೃಹತ್‌ ಮೊತ್ತಕ್ಕೆ ಬೆದರದೇ ಮುನ್ನುಗ್ಗಿ ಹೋದ ಭಾರತ, ಹೈದರಾಬಾದ್‌ ಟಿ20 ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದು ಮೆರೆದಾಡಿದೆ. ಕೆ.ಎಲ್‌. ರಾಹುಲ್‌, ವಿರಾಟ್‌ ಕೊಹ್ಲಿ ಅವರ ಶತಕದ ಜತೆಯಾಟ ಟೀಮ್‌ ಇಂಡಿಯಾ ಗೆಲುವಿನಲ್ಲಿ ಮಹತ್ವದ ಪಾತ್ರ…

 • ಆಸ್ಟ್ರೇಲಿಯಕ್ಕೆ ಟಿ20 ಸರಣಿ

  ಪರ್ತ್‌: ಪ್ರವಾಸಿ ಪಾಕಿಸ್ಥಾನ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯನ್ನು ಆತಿಥೇಯ ಆಸ್ಟ್ರೇಲಿಯ 2-0 ಅಂತರದಿಂದ ಗೆದ್ದುಕೊಂಡಿದೆ. ಶುಕ್ರವಾರ ನಡೆದ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯ 10 ವಿಕೆಟ್‌ಗಳ ಗೆಲುವು ದಾಖಲಿಸಿದೆ. ಸರಣಿಯ ಮೊದಲ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು.ಟಾಸ್‌ ಸೋತು…

 • ಆಸೀಸ್‌ ಜೋಶ್‌; ಲಂಕೆಗೆ ವೈಟ್‌ವಾಶ್‌

  ಮೆಲ್ಬರ್ನ್: ಇತ್ತೀಚೆಗಷ್ಟೇ ಪಾಕಿಸ್ಥಾನಕ್ಕೆ ತೆರಳಿ ಟಿ20 ಸರಣಿಯನ್ನು ಕ್ಲೀನ್‌ ಸ್ವೀಪ್‌ ಆಗಿ ವಶಪಡಿಸಿಕೊಂಡು ಬಂದ ಶ್ರೀಲಂಕಾ, ಈಗ ಆಸ್ಟ್ರೇಲಿಯದಲ್ಲಿ ತಾನೇ ಈ ಅವಮಾನಕ್ಕೆ ಸಿಲುಕಿದೆ. ಮೆಲ್ಬರ್ನ್ನಲ್ಲಿ ಶುಕ್ರವಾರ ನಡೆದ 3ನೇ ಹಾಗೂ ಅಂತಿಮ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದ…

 • ಬಾಂಗ್ಲಾದೇಶ ಟಿ20 ಸರಣಿ: ಆಯ್ಕೆಯಾಗುವರೇ ಧೋನಿ?

  ಮುಂಬಯಿ: ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಗುರುವಾರ ಪ್ರಕಟಗೊಳ್ಳಲಿರುವ ಭಾರತ ತಂಡ ಅನೇಕ ಕುತೂಹಲವನ್ನು ಕಾಯ್ದುರಿಸಿದೆ. ಮಾಜಿ ನಾಯಕ, ವಿಶ್ವಕಪ್‌ ಬಳಿಕ ಟೀಮ್‌ ಇಂಡಿಯಾ ದಿಂದ ಬೇರ್ಪಟ್ಟಿರುವ ಮಹೇಂದ್ರ ಸಿಂಗ್‌ ಧೋನಿ ಮರಳಿ ಭಾರತ ತಂಡವನ್ನು ಪ್ರವೇಶಿಸುವರೇ…

 • ಮೊಹಾಲಿ: ಹರಿಣಗಳಿಗೆ ಕೊಹ್ಲಿ ಪಡೆ ಸವಾಲು

  ಮೊಹಾಲಿ: ಭಾರತ-ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಟಿ20 ಸರಣಿಯ ದ್ವಿತೀಯ ಮುಖಾಮುಖೀ ಮೊಹಾಲಿಯಲ್ಲಿ ಬುಧವಾರ ನಡೆಯಲಿದೆ. ಧರ್ಮಶಾಲಾದಲ್ಲಿ ನಡೆಯಬೇಕಾಗಿದ್ದ ಮೊದಲ ಟಿ20 ಪಂದ್ಯ ಮಳೆಯಿಂದ ರದ್ದುಗೊಂಡ ಕಾರಣ ಅಭಿಮಾನಿಗಳಲ್ಲಿ ಬೇಸರ ಮನೆ ಮಾಡಿತ್ತು. ಆದರೆ ಮೊಹಾಲಿಯಲ್ಲಿ ಮಳೆಯ…

 • ನೂತನ ಜೆರ್ಸಿ ಗಡಿಬಿಡಿಯಲ್ಲಿ ಭಾರತದ ಟಿ20 ತಂಡ ಪ್ರಕಟ!

  ಹೊಸದಿಲ್ಲಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಬಹಳ ಗಡಿಬಿಡಿಯಲ್ಲಿ, ಒಂದು ವಾರ ಮುಂಚಿತವಾಗಿ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಿರುವುದು ಕುತೂಹಲದ ಸಂಗತಿಯಾಗಿದೆ. ಸೆ. 4ರಂದು ಪ್ರಕಟಗೊಳ್ಳಬೇಕಿದ್ದ ಈ ತಂಡವನ್ನು ಆ. 29ರ ರಾತ್ರಿ ದಿಢೀರನೇ ಹೆಸರಿಸಲಾಗಿತ್ತು….

 • ಧೋನಿಯನ್ನು ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ: ಬಿಸಿಸಿಐ

  ಹೊಸದಿಲ್ಲಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಸೆ. 15ರಿಂದ ನಡೆಯಲಿರುವ ಟಿ20 ಸರಣಿಗೆ ಮಾಜಿ ನಾಯಕ ಮಹೇಂದ್ರ ಸಿಂಗ್‌ಧೋನಿ ಅವರನ್ನು ನಿರ್ಲಕ್ಷಿಸಲಾಗಿದೆ ಎನ್ನುವ ಸುದ್ದಿಯನ್ನು ಬಿಸಿಸಿಐ ತಳ್ಳಿಹಾಕಿದೆ. “ಧೋನಿ ಅವರನ್ನು ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ. ಮುಂಬರುವ ಟಿ20 ವಿಶ್ವಕಪ್‌…

 • ಟಿ20 ಸರಣಿಯ ಮೊದಲೆರಡು ಪಂದ್ಯಗಳಿಗೆ ವಿಂಡೀಸ್‌ ತಂಡ

  ಸೈಂಟ್‌ ಜಾನ್ಸ್‌ (ಆಂಟಿಗ): ಅನುಭವಿಗಳಾದ ಸುನೀಲ್‌ ನಾರಾಯಣ್‌ ಮತ್ತು ಕೈರನ್‌ ಪೊಲಾರ್ಡ್‌ ಅವರನ್ನು ಪ್ರವಾಸಿ ಭಾರತ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟಿ20 ಸರಣಿಯ ಮೊದಲೆರಡು ಪಂದ್ಯಗಳಿಗೆ ವೆಸ್ಟ್‌ ಇಂಡೀಸ್‌ನ 14 ಸದಸ್ಯರ ತಂಡಕ್ಕೆ ಕರೆಸಿಕೊಳ್ಳಲಾಗಿದೆ. ಅಮೆರಿಕದ ಫ್ಲೋರಿಡಾದಲ್ಲಿ…

 • ಕಿವೀಸ್ ನೆಲದಲ್ಲಿ ಟೀಂ ಇಂಡಿಯಾಕ್ಕೆ ಒಲಿಯದ T20 ಸರಣಿ

  ಹ್ಯಾಮಿಲ್ಟನ್ : ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಮತ್ತು ಏಕದಿನ ಸರಣಿ ಗೆದ್ದು ಇತಿಹಾಸ ನಿರ್ಮಿಸಿದ್ದ ಭಾರತ ಬಳಿಕ ನ್ಯೂಝಿಲ್ಯಾಂಡ್ ನೆಲದಲ್ಲೂ ಏಕದಿನ ಸರಣಿ ಗೆಲ್ಲುವ ಮೂಲಕ ತನ್ನ ಪರಾಕ್ರಮವನ್ನು ಮೆರೆದಿತ್ತು. ಆದರೆ ಚುಟುಕು ಕ್ರಿಕೆಟ್ ಸರಣಿಯಲ್ಲಿ ಮಾತ್ರ ಟ್ರೋಫಿ ಗೆಲ್ಲುವ…

 • ಮೊದಲ ಟಿ20: ಮುಗ್ಗರಿಸಿದ ಭಾರತೀಯರು

  ವೆಲ್ಲಿಂಗ್ಟನ್‌: ನ್ಯೂಜಿಲ್ಯಾಂಡ್‌ ನೆಲದಲ್ಲಿ ಭಾರೀ ಅಂತರದಿಂದ ಏಕದಿನ ಸರಣಿ ಗೆದ್ದ ಸಂಭ್ರಮದಲ್ಲಿ ತೇಲಾಡುತ್ತಿದ್ದ ಭಾರತ ತಂಡ ಟಿ20 ಸರಣಿಯಲ್ಲಿ ಇದಕ್ಕೆ ವ್ಯತಿರಿಕ್ತ ಆರಂಭ ಕಂಡುಕೊಂಡಿದೆ. ಮೊದಲ ಮುಖಾಮುಖೀಯನ್ನು 80 ರನ್ನುಗಳಿಂದ ಸೋತಿದೆ. ಇದು ಟಿ20 ಇತಿಹಾಸದಲ್ಲೇ ಭಾರತ ಅನುಭವಿಸಿದ…

 • ಕ್ಲೀನ್‌ ಸ್ವೀಪ್‌ ಕನಸಿನಲ್ಲಿ ರೋಹಿತ್‌ ಪಡೆ

  ಚೆನ್ನೈ: ವಿಶ್ವ ಚಾಂಪಿಯನ್‌ ಖ್ಯಾತಿಯ ವೆಸ್ಟ್‌ ಇಂಡೀಸ್‌ ವಿರುದ್ಧ ಈಗಾಗಲೇ ಟಿ20 ಸರಣಿ ವಶಪಡಿಸಿಕೊಂಡಿರುವ ಭಾರತ, ರವಿವಾರ ಚೆನ್ನೈಯಲ್ಲಿ 3ನೇ ಹಾಗೂ ಅಂತಿಮ ಪಂದ್ಯದಲ್ಲೂ ಗೆಲುವಿನ ಲಯವನ್ನು ಮುಂದುವರಿಸಿಕೊಂಡು ಹೋಗುವ ತಯಾರಿಯಲ್ಲಿದೆ. ಈ ಮೂಲಕ ಚುಟುಕು ಕ್ರಿಕೆಟ್‌ ಸರಣಿಯನ್ನು…

 • ಭಾರತಕ್ಕೆ ಜಯದ ಬೆಳಕು

  ಕೋಲ್ಕತಾ: ಭಾನುವಾರ ಆರಂಭವಾದ ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಿಣುಕಾಡಿ ಗೆದ್ದಿದೆ. ಗೆಲ್ಲಲು 110 ರನ್‌ಗಳ ಸುಲಭ ಗುರಿ ಪಡೆದರೂ ಅದನ್ನು ಬೆನ್ನತ್ತಲು 5 ವಿಕೆಟ್‌ ಕಳೆದುಕೊಂಡಿತು. ಸ್ವಲ್ಪ ಹೆಚ್ಚುಕಡಿಮೆಯಾಗಿದ್ದರೂ ಮೊದಲ…

 • ಟೀಮ್‌ ಇಂಡಿಯಾಕ್ಕೆ ಟಿ20 ಟೆಸ್ಟ್‌

  ಕೋಲ್ಕತಾ: ಟೆಸ್ಟ್‌ ಹಾಗೂ ಏಕದಿನ ಸರಣಿಗಳೆರಡನ್ನೂ ಅಧಿಕಾರಯುತವಾಗಿ ವಶಪಡಿಸಿಕೊಂಡ ಭಾರತವಿನ್ನು ಚುಟುಕು ಮಾದರಿಯ ಟಿ20 ಸರಣಿಯಲ್ಲೂ ವೆಸ್ಟ್‌ ಇಂಡೀಸಿಗೆ ಬಿಸಿ ಮುಟ್ಟಿಸುವ ಯೋಜನೆ  ಹಾಕಿಕೊಂಡಿದೆ. ರವಿವಾರ ರಾತ್ರಿ ಕೋಲ್ಕತಾದ “ಈಡನ್‌ ಗಾರ್ಡನ್ಸ್‌’ನಲ್ಲಿ 3 ಪಂದ್ಯಗಳ ಸರಣಿಗೆ ಚಾಲನೆ ಸಿಗಲಿದೆ….

 • ಲಂಕೆಗೆ ಬಲೆ ಬೀಸಬೇಕಿದೆ ಭಾರತ

  ಕೊಲಂಬೊ: ಟಿ20 ತ್ರಿಕೋನ ಸರಣಿಯ ಮೂರೂ ತಂಡಗಳು ಒಂದು ಗೆಲುವು, ಒಂದು ಸೋಲಿನೊಂದಿಗೆ ಸಮಬಲ ಸಾಧಿಸಿದ ಬಳಿಕ ದ್ವಿತೀಯ ಸುತ್ತಿನ ಹಣಾಹಣಿ ಸಹಜವಾಗಿಯೇ ಕಾವೇರಿಸಿಕೊಂಡಿದೆ. ಸೋಮವಾರ ಭಾರತ ಮತ್ತು ಶ್ರೀಲಂಕಾ 2ನೇ ಬಾರಿಗೆ ಲೀಗ್‌ನಲ್ಲಿ ಎದುರಾಗಲಿದ್ದು, ಇತ್ತಂಡಗಳೂ ಇದು…

 • ಅಪ್ರತಿಮ ಸಾಧನೆಗೆ ಅವಳಿ ಟ್ರೋಫಿಗಳ ಮೆರುಗು

  ಕೇಪ್‌ಟೌನ್‌: ಭಾರೀ ಕಠಿನ ಎಂದು ಭಾವಿಸಲಾಗಿದ್ದ ದಕ್ಷಿಣ ಆಫ್ರಿಕಾದ ಸುದೀರ್ಘ‌ ಕ್ರಿಕೆಟ್‌ ಪ್ರವಾಸವನ್ನು ಭಾರತ ನಿರೀಕ್ಷೆಗೂ ಮೀರಿದ ಯಶಸ್ಸಿನೊಂದಿಗೆ ಮುಗಿಸಿದೆ. ಹರಿಣಗಳ ನಾಡಿನಲ್ಲಿ ಇದೇ ಮೊದಲ ಬಾರಿಗೆ ಏಕದಿನ ಹಾಗೂ ಟಿ20 ಸರಣಿಗಳೆರಡನ್ನೂ ವಶಪಡಿಸಿಕೊಂಡದ್ದು ಟೀಮ್‌ ಇಂಡಿಯಾದ ಮಹತ್ವದ…

 • ಭಾರತ-ದಕ್ಷಿಣ ಆಫ್ರಿಕಾ 3 ಪಂದ್ಯಗಳ ಟಿ20 ಸರಣಿ

  ಜೊಹಾನ್ಸ್‌ಬರ್ಗ್‌: ಏಕದಿನ ಸರಣಿಯಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾವನ್ನು 5-1 ಅಂತರದಿಂದ ಬಗ್ಗುಬಡಿದ ಭಾರತ, ಇದೇ ಹುರುಪಿನಲ್ಲಿ ಟಿ20 ಸರಣಿಯಲ್ಲೂ ಮ್ಯಾಜಿಕ್‌ ಮಾಡುವ ಉಮೇದಿನಲ್ಲಿದೆ. 3 ಪಂದ್ಯಗಳ ಚುಟುಕು ಸರಣಿ ರವಿವಾರದಿಂದ ಜೊಹಾನ್ಸ್‌ಬರ್ಗ್‌ನಲ್ಲಿ ಆರಂಭವಾಗಲಿದ್ದು, ಮಳೆ ಸಹಕರಿಸಿದರೆ ಉತ್ತಮ ಹೋರಾಟವನ್ನು…

 • ಟಿ20 ಸರಣಿ ಗೆದ್ದ ಪಾಕ್‌ ನಂ.1

  ಮೌಂಟ್‌ ಮಾಂಗನಿ: ಆತಿಥೇಯ ನ್ಯೂಜಿಲ್ಯಾಂಡ್‌ ವಿರುದ್ಧದ ಟಿ20 ಸರಣಿ ಪಾಕಿಸ್ಥಾನದ ಪಾಲಾಗಿದೆ. ರವಿವಾರ ಇಲ್ಲಿ ನಡೆದ 3ನೇ ಹಾಗೂ ಅಂತಿಮ ಪಂದ್ಯವನ್ನು 18 ರನ್‌ಗಳಿಂದ ಗೆದ್ದ ಪಾಕಿಸ್ಥಾನ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಳ್ಳುವುದರ ಜತೆಗೆ ತಂಡ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ…

 • ಇಂದಿನಿಂದ ನ್ಯೂಜಿಲ್ಯಾಂಡ್‌ ವಿರುದ್ಧ ಸರಣಿ

  ನೆಲ್ಸನ್‌: ನ್ಯೂಜಿಲ್ಯಾಂಡ್‌ ವಿರುದ್ಧದ ಟೆಸ್ಟ್‌ ಹಾಗೂ ಏಕದಿನ ಪಂದ್ಯಗಳ ಸರಣಿಯಲ್ಲಿ ವೈಟ್‌ವಾಶ್‌ ಅನುಭವಿಸಿದ ಸಂಕಟದಲ್ಲಿರುವ ವೆಸ್ಟ್‌ ಇಂಡೀಸ್‌ ಇನ್ನು ಟಿ20 ಮುಖಾಮುಖೀಯಲ್ಲಿ ಅಗ್ನಿಪರೀಕ್ಷೆ ಎದುರಿಸಲಿದೆ. 3 ಪಂದ್ಯಗಳ ಸರಣಿ ಶುಕ್ರವಾರದಿಂದ ನೆಲ್ಸನ್‌ನಲ್ಲಿ ಆರಂಭವಾಗಲಿದ್ದು, ವಿಂಡೀಸ್‌ ನಾಯಕರಾಗಿ ಕಾರ್ಲೋಸ್‌ ಬ್ರಾತ್‌ವೇಟ್‌…

 • ಕಿವೀಸ್‌ಗೂ ಕಿವಿ ಭಾರತ

  ಆಸ್ಟ್ರೇಲಿಯಾ ವಿರುದ್ಧದ ಟಿ20 ಯಲ್ಲಿ ಭಾರತ ಗೆಲ್ಲಲಿಲ್ಲ. ಟಿ20 ವಿಚಾರದಲ್ಲಿ ಅಂತಹ ಖ್ಯಾತಿ ಹೊಂದಿಲ್ಲದ ಕಾಂಗರೂ ಪಡೆ 1-1ರಿಂದ ಸರಣಿ ಸಮ ಮಾಡಿಕೊಂಡು ಸಮಾಧಾನ ಪಟ್ಟುಕೊಂಡಿತ್ತು. ಮೊನ್ನೆ ನ್ಯೂಜಿಲೆಂಡ್‌ ವಿರುದ್ಧದ ಟಿ20 ಸರಣಿಯಲ್ಲೂ ಅದೇ ಫ‌ಲತಾಂಶ ಬರುವಂತಿತ್ತು. 1-1ರ…

 • ಇಂದು ಟಿ20, ಟೆಸ್ಟ್‌ ತಂಡಗಳ ಆಯ್ಕೆ

  ಮುಂಬಯಿ: ಪ್ರವಾಸಿ ನ್ಯೂಜಿಲ್ಯಾಂಡ್‌ ವಿರುದ್ಧ ಆಡಲಾಗುವ 3 ಪಂದ್ಯಗಳ ಟಿ20 ಸರಣಿಗೆ ಸೋಮವಾರ ಭಾರತ ತಂಡವನ್ನು ಪ್ರಕಟಿಸಲಾಗುವುದು. ಎಂ.ಎಸ್‌.ಕೆ. ಪ್ರಸಾದ್‌ ನೇತೃತ್ವದ ಆಯ್ಕೆ ಸಮಿತಿ ಬೆಳಗ್ಗೆ 11 ಗಂಟೆಗೆ ಇಲ್ಲಿನ “ಬಿಸಿಸಿಐ ಕ್ರಿಕೆಟ್‌ ಸೆಂಟರ್‌’ನಲ್ಲಿ ಸಭೆ ಸೇರಲಿದೆ ಎಂದು…

ಹೊಸ ಸೇರ್ಪಡೆ