- Wednesday 11 Dec 2019
Veer Savarkar
-
ಸರ್ವರಿಗೂ ಸಾವರ್ಕರ್
ಸಾವರ್ಕರ್ ಅಂದಿಗೂ, ಇಂದಿಗೂ ಯುವ ಸಮುದಾಯದ ಕಣ್ಮಣಿ. ಕಾರಣ, ಅವರ ಕ್ರಿಯಾಶೀಲತೆ, ಕಣ್ಣ ಮುಂದೆ ಗುರಿ ಇಟ್ಟುಕೊಂಡು ಅದಕ್ಕಾಗಿ ಎಲ್ಲ ದಿಕ್ಕುಗಳಿಂದಲೂ ದುಡಿಯುತ್ತಿದ್ದ ಅಪರೂಪದ ಗುಣ. ಯಾವುದೇ ಸೋಶಿಯಲ್ ಮೀಡಿಯಾ ಇಲ್ಲದ ಆ ಕಾಲದಲ್ಲಿ ಅದ್ಬುತವಾದ ಸಂಪರ್ಕಜಾಲವನ್ನು ಹೆಣೆದು…
-
ಭಾರತ ರತ್ನ: ಯಾರಿಗೆ ಬೇಕು, ಯಾರಿಗೆ ಬೇಡ?
ವೀರ ಸಾವರ್ಕರ್ ಎಂದೇ ಖ್ಯಾತರಾಗಿರುವ ಉತ್ಕಟ ದೇಶಪ್ರೇಮಿ ವಿನಾಯಕ ದಾಮೋದರ್ ಸಾವರ್ಕರ್ (1883-1966) ಅವರಿಗೆ ಭಾರತ ರತ್ನ ನೀಡಬೇಕೆಂಬ ಪ್ರಸ್ತಾವ ನಿರೀಕ್ಷೆಯಂತೆ ವಿರೋಧ, ಅಚ್ಚರಿ ಹಾಗೂ ಮೆಚ್ಚುಗೆಗಳನ್ನು ಹುಟ್ಟುಹಾಕಿದೆ. ಈ ಪ್ರಸ್ತಾವ ಕಾಂಗ್ರೆಸ್ ಮತ್ತಿತರ ವಿರೋಧ ಪಕ್ಷಗಳಿಗೆ, ಹಾಗೆಯೇ…
-
ದೇಶಕ್ಕಾಗಿ ಬದುಕಿದ ಮಹಾನ್ ಚೇತನ
ಒಬ್ಬ ತೆಳ್ಳನೆಯ, ಬೆಳ್ಳನೆಯ, ಗಂಭೀರ ಮುಖದ ಹುಡುಗ (12-13 ವರ್ಷಗಳಿರಬಹುದು) ದೇಶದ ಪರಂಪರೆಯ ಬಗ್ಗೆ, ಸ್ವಾಭಿಮಾನದ ಬಗ್ಗೆ, ಹಿಂದೂ ವೀರರ ಬಗ್ಗೆ ಪರಿಣಾಮಕಾರಿಯಾಗಿ ಮಾತನಾಡುತ್ತಿದ್ದ. ಆ ಸಣ್ಣ ವಯಸ್ಸಿನಲ್ಲೇ ಅದೇನು ತಿಳಿವಳಿಕೆ, ಅದೇನು ದೇಶಭಕ್ತಿ, ಅದೇನು ವಿಚಾರವಂತಿಕೆ! ಅಲ್ಲಿದ್ದವರೆಲ್ಲಾ…
-
ಸಾವರ್ಕರ್ ವಿರುದ್ಧ ದ್ವೇಷವೇಕೆ?
ಮಹಾರಾಷ್ಟ್ರದ ಚುನಾವಣೆಯ ಪ್ರಣಾಳಿಕೆಯಲ್ಲಿ ಬಿಜೆಪಿ ವೀರಸಾವರ್ಕರ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನವನ್ನು ಮರಣೋತ್ತರವಾಗಿ ನೀಡಿ ಗೌರವಿಸಬೇಕೆಂದು ಶಿಫಾರಸು ಮಾಡುವುದಾಗಿ ನೀಡಿದ ವಾಗ್ಧಾನ ವಿವಾದವನ್ನು ಸೃಷ್ಟಿಸಿದೆ. ಕಾಂಗ್ರೆಸ್ ಮತ್ತು ಎಡಪಂಥೀಯ ಪಕ್ಷಗಳು, ಕನ್ನಯ್ಯಕುಮಾರ್, ಸಿದ್ದರಾಮಯ್ಯ ಸೇರಿದಂತೆ…
-
ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದರಿಂದ ವೀರ ಸಾವರ್ಕರ್ ಗೂ ಅಪಮಾನ: ಸಿ.ಟಿ.ರವಿ
ವಿಜಯಪುರ: ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಅವಮಾನ ಮಾಡಿದವರು, ವೀರ ಸಾವರ್ಕರ್ ಅವರಂಥ ಸ್ವಾತಂತ್ರ್ಯ ಪ್ರೇಮಿಯನ್ನೂ ಅವಮಾನ ಮಾಡಿದ್ದಾರೆ. ಭವಿಷ್ಯದಲ್ಲಿ ನೇತಾಜಿ ಶುಭಾಶ್ಚಂದ್ರ ಬೋಸ್, ಚಂದ್ರಶೇಖರ ಆಝಾದ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರರೇ ಅಲ್ಲ ಎಂದು ಹೇಳುವ ಮಟ್ಟಕ್ಕೆ ಹೋಗುತ್ತಾರೆ ಎಂದು…
-
ಸಾವರ್ಕರ್ಗೆ ಭಾರತರತ್ನ ಪ್ರಧಾನಿಯ ಟೊಳ್ಳು ದೇಶಭಕ್ತಿ
ಮಂಗಳೂರು: ಹಿಂದೂ ಮಹಾಸಭಾದ ಅಧ್ಯಕ್ಷರಾಗಿದ್ದು, ಮಹಾತ್ಮಾ ಗಾಂಧಿ ಹತ್ಯೆಗೆ ಸಂಚು ನಡೆಸಿದ ಆರೋಪ ಹೊತ್ತಿರುವ ವೀರ ಸಾವರ್ಕರ್ಗೆ ಭಾರತ ರತ್ನ ನೀಡಲು ಮೋದಿ ನೇತೃತ್ವದ ಕೇಂದ್ರ ಸರಕಾರ ಮುಂದಾಗಿದೆ. ಇದು ಪ್ರಧಾನಿಯ ಟೊಳ್ಳು ದೇಶಭಕ್ತಿ ಎಂದು ಮಾಜಿ ಮುಖ್ಯಮಂತ್ರಿ…
-
ಸಾವರ್ಕರ್ ಅವಹೇಳನ: ರಾಹುಲ್ ಗಾಂಧಿ ವಿರುದ್ಧ ದೂರು ದಾಖಲು
ಮುಂಬಯಿ : ಹಿಂದುತ್ವದ ಪ್ರಾತಿನಿಧಿಕ ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ದಿವಂಗತ ವೀರ್ ಸಾವರ್ಕರ್ ಬಗ್ಗೆ ಸುಳ್ಳು ಹಾಗೂ ಅವಹೇಳನಕಾರಿ ಮಾತುಗಳನ್ನಾಡಿರುವರೆಂಬ ಆರೋಪದ ಮೇಲೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವೀರ ಸಾವರ್ಕರ್ ಅವರ ಮರಿ-ಸೋದರ ಸಂಧಿ ರಂಜೀತ್…
ಹೊಸ ಸೇರ್ಪಡೆ
-
ಗುಜರಾತ್: ಯುವ ಸಮುದಾಯದ ಫ್ಯಾಷನ್ ಗಳಲ್ಲಿ ಒಂದಾಗಿರುವ ವಿವಾಹ ಪೂರ್ವ ಅದ್ದೂರಿ ಚಿತ್ರಿಕರಣಕ್ಕೆ ಜೈನ, ಗುಜರಾತಿ, ಸಿಂಧಿ ಸಂಘಟನೆಗಳು ನಿಷೇಧ ಹೇರಿದ್ದು ಇದನ್ನು...
-
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಲೋಕಸಭೆಯಲ್ಲಿ ವಿವಾದಿತ ಪೌರತ್ವ ತಿದ್ದುಪಡಿ ಮಸೂದೆಯನ್ನು ಮಂಡಿಸಿ ಬೆಂಬಲ ಪಡೆದಿದ್ದು, ಇಂದು...
-
ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಚಿಕ್ಕಗೊಂಡನಹಳ್ಳಿ ಬಳಿ ಮೂರು ಲಾರಿಗಳು ನಡುವೆ ಸರಣಿ ಅಪಘಾತ ನಡೆದಿದೆ. ಘಟನಯಲ್ಲಿ ಓರ್ವ ಲಾರಿ ಚಾಲಕ ಮೃತಪಟ್ಟಿದ್ದು...
-
ನ್ಯೂಯಾರ್ಕ್: ನ್ಯೂಜೆರ್ಸಿಯಲ್ಲಿ ಪೊಲೀಸ್ ಮತ್ತು ಆಗಂತುಕ ವ್ಯಕ್ತಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಪೊಲೀಸ್, ಇಬ್ಬರು ಶಂಕಿತ ಬಂದೂಕುಧಾರಿಗಳು ಸೇರಿದಂತೆ...
-
ಸದ್ಯ ನಟ ಗೋಲ್ಡನ್ ಸ್ಟಾರ್ ಗಣೇಶ್ "ಗಾಳಿಪಟ-2' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ ಗಣೇಶ್ ಅಭಿನಯಿಸಲಿರುವ ಮುಂಬರುವ ಚಿತ್ರದ ಕುರಿತಾದ...