Bnarayanarao

 • ಮಠ-ಮಂದಿರಗಳಿಂದ ಸಂಸ್ಕೃತಿ-ಸಂಸ್ಕಾರ

  ಬಸವಕಲ್ಯಾಣ: ವಿದೇಶಗಳಲ್ಲಿ ಬುದ್ಧಿಗೆ ಮಹತ್ವ ನೀಡಿದರೆ, ನಮ್ಮ ಭಾರತದಲ್ಲಿ ಹೃದಯವಂತಿಕೆಗೆ ಮೊದಲು ಆದ್ಯತೆ ನೀಡಲಾಗುತ್ತದೆ. ಇದು ನಮ್ಮ ದೇಶದ ಸಂಸ್ಕೃತಿಯಾಗಿದೆ ಎಂದು ಬೀದರ್‌ನ ಸಿದ್ಧಾರೂಢ ಮಠ ಚಿದಂಬರಾಶ್ರಮದ ಶ್ರೀ ಶಿವಕುಮಾರ ಸ್ವಾಮೀಜಿ ಹೇಳಿದರು. ಹಾರಕೂಡ ಗ್ರಾಮದ ಶ್ರೀ ಸದ್ಗುರು…

 • ಅಂತ್ಯ ಕಾಲಕ್ಕೆ ಎಲ್ಲ ತೊರೆದು ಹೋಗಲೇಬೇಕು

  ಬಸವಕಲ್ಯಾಣ: ದೇವನು ಸಮಾಜದಲ್ಲಿ ನಾಗರಿಕತೆ ಕಟ್ಟಿ ಬೆಳೆಸಲು ಅವಶ್ಯಕ ಇರುವ ಎಲ್ಲ ಸೌಕರ್ಯಗಳನ್ನು ನಿರ್ಮಿಸಿದ್ದು, ಅವುಗಳನ್ನು ಅನುಭವಿಸಲು ಕರಾರು ಮಾಡಿ ನಮ್ಮನ್ನು ಭೂಮಿ ಮೇಲೆ ಸೃಷ್ಟಿಸಿದ್ದಾನೆ. ಅದನ್ನು ಮೀರಿ ಒಂದು ನಿಮಿಷ ಕೂಡ ಜೀವಂತ ಇರಲು ಸಾಧ್ಯವಿಲ್ಲ ಎಂದು…

 • ನಮ್ಮ ಮೇಲಿದೆ ವಚನ ಪ್ರಚಾರ ಜವಾಬ್ದಾರಿ

  ಬಸವಕಲ್ಯಾಣ: ಭಾರತ ದೇಶ ಸುಂದರವಾಗಿ ಕಾಣಲು ಹಾಗೂ ಶಾಂತಿ ನೆಲೆಸುವ ನಿಟ್ಟಿನಲ್ಲಿ ಬಸವ ತತ್ವ ಸಾಧಕರ ತರಬೇತಿ ಕೇಂದ್ರಕ್ಕೆ ಮಕ್ಕಳನ್ನು ಸಮರ್ಪಣೆ ಮಾಡುವುದು ಪ್ರಸಕ್ತ ದಿನಗಳಲ್ಲಿ ತುಂಬಾ ಅವಶ್ಯಕತೆ ಇದೆ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು…

 • ಅನುಭವ ಮಂಟಪ ಉತ್ಸವ ಇಂದಿನಿಂದ

  ಬಸವಕಲ್ಯಾಣ: ವಿಶ್ವಧರ್ಮ ಟ್ರಸ್ಟ್‌, ಅನುಭವ ಮಂಟಪ ನ.25 ಹಾಗೂ 26ರಂದು ಹಮ್ಮಿಕೊಂಡಿರುವ 39ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವಕ್ಕಾಗಿ ಅನುಭವ ಮಂಟಪದ ಆವರಣದಲ್ಲಿ ಬೃಹತ್‌ ಮಂಟಪ ಸಿದ್ಧಗೊಂಡಿದೆ. ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮ…

 • ವಿವಿಧೆಡೆ ಈದ್‌ ಮಿಲಾದ್‌ ಸಂಭ್ರಮ

  ಬೀದರ: ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಅವರ ಜನ್ಮದಿನದ ಪ್ರಯುಕ್ತ ಮುಸ್ಲಿಂ ಬಾಂಧವರು ಬುಧವಾರ ಈದ್‌ ಮಿಲಾದ್‌ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಹಬ್ಬದ ನಿಮಿತ್ತ ಹೊಸ ನಗರದ ಜಮಿಯಾ ಮಸೀದಿಯಲ್ಲಿ ಕೇಂದ್ರದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪರಸ್ಪರ ಹಬ್ಬದ…

 • 17ನೇ ಕಲ್ಯಾಣ ಪರ್ವಕ್ಕೆ ಸಿದ್ಧತೆ ಪೂರ್ಣ

  ಬಸವಕಲ್ಯಾಣ: ನರಗದ ಬಸವ ಮಹಾಮನೆ ಆವರಣದಲ್ಲಿ ಅ.27, 28 ಹಾಗೂ 29ರಂದು ಮೂರು ದಿನಗಳ ಕಾಲ ನಡೆಯಲಿರುವ 17ನೇ ಕಲ್ಯಾಣ ಪರ್ವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಭವ್ಯ ಮಂಟಪ ಹಾಗೂ ವೇದಿಕೆ ಸಿದ್ಧಗೊಂಡಿದೆ.  ಆಂಧ್ರಪ್ರದೇಶ, ಮಹಾರಾಷ್ಟ್ರ, ಕರ್ನಾಟಕದ ವಿವಿಧ ಜಿಲ್ಲೆಯಿಂದ…

 • 27ರಿಂದ 3ದಿನ 17ನೇ ಕಲ್ಯಾಣ ಪರ್ವ: ಬಸವಪ್ರಭು ಶ್ರೀ

  ಬಸವಕಲ್ಯಾಣ: 17ನೇ ಕಲ್ಯಾಣ ಪರ್ವ ಕಾರ್ಯಕ್ರಮ ಅಕ್ಟೋಬರ್‌ 27ರಿಂದ ಮೂರು ದಿನಗಳ ಕಾಲ ನಗರದ ಬಸವ ಮಹಾಮನೆ ಆವರಣದಲ್ಲಿ ಸಂಭ್ರಮದಿಂದ ನಡೆಯಲಿದೆ ಎಂದು ಬಸವ ಮಹಾಮನೆಯ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು. ನಗರದ ಬಸವ ಮಹಾಮನೆಯಲ್ಲಿ ಸೋಮವಾರ ಸುದ್ಧಿಗೋಷ್ಠಿಯಲ್ಲಿ…

 • 11 ರಿಂದ ಶರಣ ವಿಜಯೋತ್ಸವ-ನಾಡಹಬ್ಬ: ಡಾ| ಗಂಗಾಂಬಿಕಾ

  ಬಸವಕಲ್ಯಾಣ: ವಿಶ್ವಗುರು ಬಸವಣ್ಣನವರ ಕರ್ಮಭೂಮಿ ಯಾದ ಈ ನಾಡಿನಲ್ಲಿ ಶರಣ ವಿಜಯೋತ್ಸವ- ನಾಡಹಬ್ಬ, 39ನೇ ಹುತಾತ್ಮ ದಿನಾಚರಣೆ ಹಾಗೂ ಮಹಾವಿಜ್ಞಾನ-ವಿಜ್ಞಾನ ಅಭಿಯಾನ ಕಾರ್ಯಕ್ರಮವನ್ನು ಅ.11ರಿಂದ 19ರ ವರೆಗೆ ನಗರದ ರಥ ಮೈದಾನದ ಬಿ.ಕೆ.ಡಿ.ಬಿ. ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹರಳಯ್ಯನವರ…

 • ಪುಣ್ಯಕ್ಷೇತ್ರ ದರ್ಶನದಿಂದ ಜೀವನದಲ್ಲಿ ನೆಮ್ಮದಿ

  ಬಸವಕಲ್ಯಾಣ: ಮಠ-ಮಂದಿರಗಳ ದರ್ಶನ ಹಾಗೂ ಗುರುಗಳನ್ನು ಗೌರವದಿಂದ ಕಾಣವುದರಿಂದ ಮಾತ್ರ ನೆಮ್ಮದಿಯ ಜೀವನ ಅನುಭವಿಸಲು ಸಾಧ್ಯ ಎಂದು ಜೇವರ್ಗಿ ಶಾಖಾಪೂರದ ವಿಶ್ವಾರಾಧ್ಯ ತಪೋವನ ಮಠದ ಶಿವಾಚಾರ್ಯ ರತ್ನ ಡಾ| ಸಿದ್ದರಾಮ ಶಿವಾಚಾರ್ಯರು ಹೇಳಿದರು. ನಗರದ ತ್ರಿಪೂರಾಂತ ಶ್ರೀ ಜಗದ್ಗುರು…

 • ಪಟೇಲ್‌-ನೆಹರೂ ಅಖಂಡ ಭಾರತ ಕಟ್ಟಿದ ಧೀಮಂತರು

  ಬಸವಕಲ್ಯಾಣ: ಹರಿದು ಹಂಚಿ ಹೋಗಿದ್ದ ದೇಶವನ್ನು ಅಖಂಡ ಭಾರತ ಮಾಡಿದ ಕೀರ್ತಿ ಪಂಡಿತ ಜವಹಾರಲಾಲ್‌ ನೆಹರು ಮತ್ತು ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರಿಗೆ ಸಲ್ಲುತ್ತದೆ ಎಂದು ಶಾಸಕ ಬಿ.ನಾರಾಣಯಣರಾವ್‌ ಹೇಳಿದರು. ನಗರದ ಹಳೆ ತಹಶೀಲ್ದಾರ ಕಚೇರಿ ಆವರಣದಲ್ಲಿ ಸೋಮವಾರ…

 • ಬೇರೆ ಆಸತ್ರೆಗೆ ರೋಗಿಗಳ ಶಿಫಾರಸು ಬೇಡ

  ಬಸವಕಲ್ಯಾಣ: ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ವೈದ್ಯರು ರೋಗಿಗಳನ್ನು ಕಟುಂಬದ ಸದಸ್ಯರಂತೆ ಕಾಣಬೇಕು. ಇದರಿಂದ ತುರ್ತು ಪರಿಸ್ಥಿತಿ ಎದುರಾದಾಗ ರೋಗಿಗಳ ಪ್ರಾಣ ಉಳಿಸಲು ಸಹಾಯವಾಗುತ್ತದೆ ಎಂದು ಶಾಸಕ ಬಿ.ನಾರಾಯಣರಾವ್‌ ಹೇಳಿದರು. ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ…

 • ಹುಲಸೂರ: ಕಸಾಪ ಕಚೇರಿ ಉದ್ಘಾಟನೆ

  ಬಸವಕಲ್ಯಾಣ: ಸಾಹಿತ್ಯ ಚಟುವಟಿಕೆಗಳು ಸಂಪ್ರದಾಯ ಬದ್ಧವಾಗಿರದೆ, ಶರಣರ ಆದೇಶದಂತೆ ಪರಿವರ್ತನೆಯಾಗಿರಬೇಕು ಎಂದು ಶಾಸಕ ಬಿ.ನಾರಾಯಣರಾವ್‌ ಹೇಳಿದರು. ಹುಲಸೂರನಲ್ಲಿ ಗುರುವಾರ ನಡೆದ ಕಸಾಪ ಕಚೇರಿ ಉದ್ಘಾಟನೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಹಿತ್ಯ ಪರಿಷತ್ತಿಗೆ ಒಂದು ನಿವೇಶನ ಕೊಡಲು…

 • ರಾಜಾ ಬಾಗ ಸವಾರ್‌ ದರ್ಗಾ ಉರುಸ್‌

  ಬಸವಕಲ್ಯಾಣ: ನಗರದ ಸುಪ್ರಸಿದ್ಧ ರಾಜಾ ಬಾಗ ಸವಾರ್‌ ದರ್ಗಾದಲ್ಲಿ ಹಜರತ್‌ ಶೇರ್‌ ಎ ಸವಾರ್‌ ರಾಜಾ ಬಾಗ ಸವಾರ್‌ (ರಹ) ಅವರ 640ನೇ ಉರುಸ್‌ ನಿಮಿತ್ತ ರವಿವಾರ ರಾತ್ರಿ ನಾಗಪುರದ ಅಬ್ದುಲ್‌ ಹಬೀಬ್‌ ಆಜಮೀರಿ ಹಾಗೂ ತಂಡದಿಂದ ಕವ್ವಾಲಿ…

 • ಹುಲಸೂರ ತಾಲೂಕು ಅಭಿವೃದ್ಧಿಗೆ ಶ್ರಮಿಸುವೆ

  ಬಸವಕಲ್ಯಾಣ: ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹುಲಸೂರ ತಾಲೂಕಿನ ಅಭಿವೃದ್ಧಿಗೆ ಹೆಚ್ಚು ಅನುದಾನ ಮಂಜೂರು ಮಾಡಿಸಲು ಶ್ರಮಿಸಲಾಗುವುದು ಎಂದು ಶಾಸಕ ಬಿ.ನಾರಾಯಣರಾವ್‌ ಹೇಳಿದರು. ಪಟ್ಟಣದ ಗುರು ಬಸವೇಶ್ವರ ಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀಗಳಿಂದ ಸನ್ಮಾನ ಸ್ವಿಕರಿಸಿ ಮಾತನಾಡಿದ…

 • ನಾರಾಯಣ ಪರ ಖಂಡ್ರೆ ಪ್ರಚಾರ

  ಬಸವಕಲ್ಯಾಣ: ತಾಲೂಕಿನ ಮುಚಳಂಬ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಚಿವ ಈಶ್ವರ ಖಂಡ್ರೆ ಅವರು ಪಾದಯಾತ್ರೆ ನಡೆಸಿ ಕಾಂಗ್ರೆಸ್‌ ಅಭ್ಯರ್ಥಿ ಬಿ. ನಾರಾಯಣರಾವ್‌ ಪರ ಪ್ರಚಾರ ನಡೆಸಿ, ಮತ ಯಾಚಿಸಿದರು. ಮುಚಳಂಬದಲ್ಲಿ ರವಿವಾರ ಸಂಜೆ ಪಾದಯಾತ್ರೆ ನಡೆಸಿದ ನಂತರ ಗ್ರಾಮದಲ್ಲಿ…

 • ಹುಲಸೂರು ಇನ್ನು ನೂತನ ತಾಲೂಕು

  ಬಸವಕಲ್ಯಾಣ: ಕೇವಲ 18 ಗ್ರಾಮಗಳುಳ್ಳ ಮತ್ತು ರಾಜ್ಯದ ಅತಿ ಚಿಕ್ಕ ನೂತನ ಹುಲಸೂರು ತಾಲೂಕು ಮಾರ್ಚ್‌ 15ರಂದು ಉದ್ಘಾಟನೆಯಾಗಲಿದೆ. ತಾಲೂಕಿನ ಚಿತ್ರಣ: ಬಸವಕಲ್ಯಾಣ ತಾಲೂಕಿನಲಿದ್ದ ಹುಲಸೂರ ಇನ್ಮುಂದೆ ತಾಲೂಕು ಕೇಂದ್ರವಾಗಿ ಸ್ವತಂತ್ರವಾಗಿ ಕಾರ್ಯಭಾರ ನಡೆಸಲಿದೆ. ಆದರೆ ಬಸವಕಲ್ಯಾಣ ವಿಧಾನಸಭಾ…

ಹೊಸ ಸೇರ್ಪಡೆ