cooking

 • ಸಮ್ಮರ್‌ ಸಲಾಡ್‌ 

  ಬೇಸಿಗೆಯಲ್ಲಿ ಊಟ ಸೇರುವುದಿಲ್ಲ. ಏನು ತಿಂದರೂ ದಾಹ ಹೆಚ್ಚುತ್ತದೆ. ಮಳೆಗಾಲ, ಚಳಿಗಾಲದಲ್ಲಿ ತಿನ್ನುವ ಯಾವ ತಿನಿಸೂ ಈಗ ಇಷ್ಟವಾಗುವುದಿಲ್ಲ. ಹಾಗಾದ್ರೆ, ಈ ಕಾಲದಲ್ಲಿ ಯಾವ ಪದಾರ್ಥ ಬಾಯಿಗೆ, ದೇಹಕ್ಕೆ ಹಿತಕರ ಎಂದರೆ, “ಸಲಾಡ್‌’ ಎಂದು ಕಣ್ಮುಚ್ಚಿ ಉತ್ತರಿಸಬಹುದು. ಈ…

 • ಉಪ್ಪು ಒಪ್ಪು

  ಅಡುಗೆ ಮನೆಯಲ್ಲಿ ಯಾವ ಪದಾರ್ಥ ಖಾಲಿಯಾದರೂ, ಉಪ್ಪು ಮಾತ್ರ ಇದ್ದೇ ಇರುತ್ತದೆ. ಉಪ್ಪಿನ ಉಪಯೋಗ ಕೇವಲ ಅಡುಗೆಗೆ ಸೀಮಿತವಾಗಿಲ್ಲ. ಮನೆಯ ಸ್ವಚ್ಛತೆಯಲ್ಲೂ ಉಪ್ಪನ್ನು ಬಳಸಬಹುದು ಅಂತ ನಿಮಗ್ಗೊತ್ತಾ? – ಚೈನಾವೇರ್‌/ ಪಿಂಗಾಣಿ ಪಾತ್ರೆಯನ್ನು ಉಪ್ಪು ಹಾಕಿ ಒರೆಸಿದರೆ, ಅದರ…

 • ಇಡ್ಲಿ, ಬಟಾಣಿ ಉಸ್ಲಿ ತಿನ್ನೋಕೆ ಅರಳೀಮರದ ಹೋಟೆಲ್‌ಗೆ ಬನ್ನಿ!

  ತಡ್ಲೆ ಇಡ್ಲಿಗೆ ತುಮಕೂರು ಜಿಲ್ಲೆ ಹೆಸರುವಾಸಿ. ಜಿಲ್ಲೆಯ ಬಹುತೇಕ ಹೋಟೆಲ್‌ಗ‌ಳಲ್ಲಿ ಬೆಳಗ್ಗಿನ ತಿಂಡಿಯಾಗಿ ತಟ್ಟೆ ಇಡ್ಲಿ ಮಾಡೇ ಮಾಡ್ತಾರೆ. ಇದರ ಜತೆ ಶೇಂಗಾ ಚಟ್ನಿ, ಕೆಂಪ್‌ ಚಟ್ನಿ, ತರಹೇವಾರಿವಾಗಿ ಸಾಗು, ಸಾಂಬಾರು ಹೀಗೆ ಒಂದೊಂದು ಹೋಟೆಲ್‌ನಲ್ಲಿ ವಿಶೇಷವಾಗಿ ಮಾಡ್ತಾರೆ….

 • ನೀರುದೋಸೆ ಸ್ಪೆಷಲ್‌ 

  ಬೆಳಗಿನ ಹಾಗೂ ಸಂಜೆಯ ತಿಂಡಿಯ ತಯಾರಿ ಗೃಹಿಣಿಯರಿಗೆ ಒಂದು ದೊಡ್ಡ ಸವಾಲೇ ಆಗಿದೆ. ಕೇವಲ ತಿಂಡಿಗಾಗಿ ಹೆಚ್ಚಿನ ಸಮಯವನ್ನು ಮೀಸಲಿರಿಸಲು ಅಸಾಧ್ಯವಾಗಿದೆ. ಕಾರಣ ಹೊರಗಿನ ದುಡಿತದ ಕೈಗಳಿಗೆ ಸಮಯದ ಅಭಾವ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ತಯಾರಿಸುವ ತಿಂಡಿ ಎಂದರೆ…

 • ಅಡುಗೆ ಮಾಡುವ ಸಂದರ್ಭದಲ್ಲಿ ಪೌಷ್ಟಿಕಾಂಶ ನಷ್ಟ ತಡೆಯುವುದು ಹೇಗೆ?

  ಮುಂದುವರಿದುದು– 5. ಕೊಬ್ಬನ್ನು ಅಡುಗೆ ಮಾಧ್ಯಮವಾಗಿ ಉಪಯೋಗಿಸುವುದು ಬೇಯಿಸಲು, ಹುರಿಯಲು, ಕಾಯಿಸಲು ಕೊಬ್ಬನ್ನು ಮಾಧ್ಯಮವಾಗಿ ಉಪಯೋಗಿಸುವುದು ಒಂದು ಆರೋಗ್ಯಕರ ಆಹಾರ ತಯಾರಿ ವಿಧಾನವಾಗಿದೆ. ನೀರಿಲ್ಲದೆ ಕಿರು ಅವಧಿಯಲ್ಲಿ ಅಡುಗೆ ತಯಾರಿಸುವುದರಿಂದ ಬಿ ಮತ್ತು ಸಿ ವಿಟಮಿನ್‌ಗಳು ನಷ್ಟವಾಗುವುದು ತಪ್ಪುತ್ತದೆ….

 • ನೆಂಚಿಕೊಳ್ಳಲು ಸೈಡ್ಸ್‌ ಇದ್ಯಾ?

  “ಏನು ಅಡುಗೆ ಮಾಡಿದ್ದೀಯ?’ ಅಂತ ಗಂಡ-ಮಕ್ಕಳು ಕೇಳುತ್ತಿದ್ದಾರೆಂದರೆ, ಅದರ ಹಿಂದೆ, ನೆಂಚಿಕೊಳ್ಳೋಕೆ ಏನಿದೆ ಎಂಬ ಇನ್ನೊಂದು ಪ್ರಶ್ನೆಯೂ ಇದೆ ಅಂತಲೇ ಅರ್ಥ. ಸಾರು-ಸಾಂಬಾರು ಏನಿರಲಿ, ಜೊತೆಗೆ ಸೈಡ್ಸ್‌ ಇರಲೇಬೇಕು. ಅದು ಚಟ್ನಿ, ಪಲ್ಯ, ಗೊಜ್ಜು, ಮಜ್ಜಿಗೆಹುಳಿ ಏನೂ ಆಗಬಹುದು….

 • ಹಲಸಿನಕಾಯಿ ವೈವಿಧ್ಯ

  ಬಡವರ ಆಹಾರ ಎಂದು ಕರೆಯಲ್ಪಡುತ್ತಿದ್ದ ಹಲಸು ಈಗ ವಿಶ್ವದೆಲ್ಲೆಡೆ ದಾಪುಗಾಲು ಹಾಕುತ್ತಿದೆ. ಹಲಸು ಎಂದರೆ ಮೂಗು ಮರಿಯುವ ಕಾಲ ಹೋಗಿ, ಅದರ ಸದುಪಯೋಗವನ್ನು ಅರಿತುಕೊಂಡು ಕೈಬೀಸಿ ಕರೆಯುವ ಹಾಗಾಗಿದೆ. ಎಲ್ಲೆಲ್ಲೂ ಹಲಸು ಮೇಳ ಪರಿಮಳ ಬೀರುತ್ತಿದೆ. ಈಗ ಹಲಸಿನ…

 • ಸೂಪ್‌ ಸೂಪರ್‌!

  ಊಟಕ್ಕೂ ಮುನ್ನ ಬಡಿಸುವ ಸೂಪ್‌, ಹಸಿವನ್ನು ಹೆಚ್ಚಿಸುವುದರ ಜೊತೆಗೆ ಜೀರ್ಣಕ್ರಿಯೆಯನ್ನು ಸರಾಗವಾಗಿಸುತ್ತದೆ. ಅಷ್ಟೇ ಅಲ್ಲದೆ, ಕ್ಯಾಲೊರಿಗಳನ್ನು ಶೀಘ್ರವಾಗಿ ದಹಿಸಲೂ ನೆರವಾಗುತ್ತದೆ ಅನ್ನುತ್ತಾರೆ ಆಹಾರ ತಜ್ಞರು. ಪ್ರತಿನಿತ್ಯ ಸೇವಿಸುವ ಸೊಪ್ಪು, ತರಕಾರಿಗಳಿಂದಲೇ ರುಚಿಕಟ್ಟಾದ ಸೂಪ್‌ ತಯಾರಿಸಬಹುದು. ಅಂಥ ಕೆಲವು ರೆಸಿಪಿ…

 • “ಮೂರು ದಿನದ’ ನಳಪಾಕ 

  ರೀ, ನಾನು ಮೂರು ದಿನ ರಜಾ ಎಂದು ಹೆಂಡತಿ ಘೋಷಿಸಿ ಬಿಟ್ಟರೆ, ಆ ಕ್ಷಣದಿಂದಲೇ ಅಡುಗೆ ಮನೆಯ ಉಸ್ತುವಾರಿ ಗಂಡನ ಕೈಗೆ ಬರುತ್ತದೆ. ಅಂಥದೊಂದು ಸಂದರ್ಭದಲ್ಲಿ ತಂದೆಯೊಬ್ಬನಿಗೆ ಆದ ಅನುಭವದ ಮಾತುಗಳು ಇಲ್ಲಿವೆ… ಗಂಡಸರು ಮನೆಯಲ್ಲಿ ಉಂಡು, ತಿಂದು…

 • ಹೆಸರಿನಲ್ಲಿ ಎಲ್ಲಾ ಇದೆ

  ಹೆಸರು ಕಾಳು ಆರೋಗ್ಯಕ್ಕೆ ಒಳ್ಳೆಯದು ಅಂತ ಗೊತ್ತಿದ್ದರೂ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಯಾರೂ ತಿನ್ನಲು ಇಷ್ಟಪಡುದಿಲ್ಲ. ಹೆಸರು ಕಾಳಿನಿಂದ ದಿನನಿತ್ಯದ ಚಟುವಟಿಕೆಗಳಿಗೆ ಬೇಕಾದ ಪ್ರೊಟೀನ್‌ ದೊರೆಯುತ್ತದೆ. ಬೆಳಗ್ಗೆಯ ಉಪಹಾರದಿಂದ ಹಿಡಿದು ರಾತ್ರಿಯ ಊಟದವರೆಗೂ ನಾವು ಚೈತನ್ಯದಿಂದ…

 • ಚಳಿಗಾಲದ ಸಂಜೆಗೆ ಬಜ್ಜಿ, ಪಕೋಡ, ರಿಂಗ್ಸ್‌…

  ಚಳಿಗಾಲದ ಸಂಜೆಗೆ ಹಸಿವು, ಬಾಯಿರುಚಿ ಹೆಚ್ಚು. ಸಂಜೆ ಹೊತ್ತು ಬೇಕರಿ ತಿನಿಸು ಮೆಲ್ಲುವ ಬದಲು, ಮನೆಮಂದಿಯೆಲ್ಲ ಇಷ್ಟಪಡುವಂಥ ಸ್ನ್ಯಾಕ್ಸ್‌ಗಳನ್ನು ಕೈಯಾರೆ ತಯಾರಿಸಬಹುದು. ಅಂಥ ಕೆಲವು ಕುರುಕಲು ತಿನಿಸುಗಳು ಇಲ್ಲಿವೆ.  1. ಅಕ್ಕಿ ಹಿಟ್ಟಿನ ತಟ್ಟಿ ಬೇಕಾಗುವ ಸಾಮಗ್ರಿ: ಅಕ್ಕಿ…

 • ಬಿಂಬುಳಿ ಸವಿ

  ಮರದಲ್ಲಿ ಗೊಂಚಲು ಗೊಂಚಲುಗಳಾಗಿ ಬಿಡುವ ಬಿಂಬುಳಿಯ ಹೆಸರು ಕೇಳಿದೊಡನೆ ಅದರ ಹುಳಿಯನ್ನು ನೆನೆದು ನಾಲಿಗೆಯ ಅಡಿಯಲ್ಲಿ ಚೊರ್‌ ಎಂದು ನೀರೂರುತ್ತದೆ. ಬಾಲ್ಯದಲ್ಲಿ ಉಪ್ಪು ನಂಚಿಕೊಂಡು ಸವಿದ ಬಿಂಬುಳಿಯನ್ನು ಉಪಯೋಗಿಸಿ ಹಲವು ಸವಿರುಚಿಗಳನ್ನು ತಯಾರಿಸಬಹುದು. ಬಿಂಬುಳಿ ಉಪ್ಪಿನಕಾಯಿ  ಬೇಕಾಗುವ ಸಾಮಗ್ರಿ: ಬಿಂಬುಳಿ-…

 • ಅಡುಗೆ ಮನೇಲಿ ಅನಾನಸ್‌ ಸ್ವಾದ

  ನೋಡಲು ಮುಳ್ಳು ಮುಳ್ಳಾಗಿದ್ದರೂ, ಹುಳಿ-ಸಿಹಿ ಸ್ವಾದದ ಅನಾನಸ್‌ ತಿನ್ನಲು ಬಲು ರುಚಿಯಾದ ಹಣ್ಣು. ತಿನ್ನಲಷ್ಟೇ ಅಲ್ಲ, ಸಿಹಿತಿಂಡಿಗಳ ತಯಾರಿಕೆಯಲ್ಲೂ ಅನಾನಸ್‌ಅನ್ನು ಬಳಸುತ್ತಾರೆ. ಅನಾನಸ್‌ ಬಳಸಿ ತಯಾರಿಸಬಹುದಾದ ಕೆಲವು ತಿನಿಸುಗಳ ರೆಸಿಪಿ ಇಲ್ಲಿದೆ. 1. ಅನಾನಸ್‌ ಗೊಜ್ಜು  ಬೇಕಾಗುವ ಪದಾರ್ಥ:…

 • ಪಾಲಕ್‌ ಸ್ಪೆಷಲ್‌

  ಪಾಲಕ್‌ ಸೊಪ್ಪನ್ನು ನಮ್ಮ ಆಹಾರದಲ್ಲಿ  ಬಳಸುವುದರಿಂದ ಕ್ಯಾಲ್ಸಿಯಂನ ಕೊರತೆ ನಿವಾರಣೆ ಆಗುವುದು. ನಮ್ಮ ದೇಹದಲ್ಲಿ ಬ್ಯಾಕ್ಟೀರಿಯಾ ನಿರೋಧಕ ಶಕ್ತಿ ಉತ್ಪನ್ನವಾಗುತ್ತದೆ. ರಕ್ತಹೀನತೆಯಿಂದ ಬಾಧೆ ಪಡುವವರಿಗೆ ಈ ಸೊಪ್ಪಿನ ಸೇವನೆಯಿಂದ ಹೆಚ್ಚಿನ ಪ್ರಯೋಜನವಾಗುತ್ತದೆ. ಪಾಲಕ್‌ ಮೊಸರು ಬಜ್ಜಿ  ಬೇಕಾಗುವ ಸಾಮಗ್ರಿ:…

 • ಅಡುಗೆಮನೆಯಲಿ ಅವರೆ ಮೇಳ

  ಇದು ಅವರೆಯ ಸೀಸನ್‌. ಬಾಯಿಯಲ್ಲಿ ನೀರೂರಿಸುವ ಅವರೆ ಖಾದ್ಯಗಳ ರೆಸಿಪಿಗಳು ಇಲ್ಲಿವೆ.  1. ಅವರೆಕಾಯಿ ಪಲ್ಯ ಬೇಕಾಗುವ ಸಾಮಗ್ರಿ: ಎಳೆ ಕಾಯಿ-3 ಲೋಟ, ಈರುಳ್ಳಿ-2, ಟೊಮೇಟೊ-2, ಅಚ್ಚ ಖಾರದ ಪುಡಿ-2 ಚಮಚ, ಹಸಿಮೆಣಸು, ಎಣ್ಣೆ ಸ್ವಲ್ಪ, ಸಾಸಿವೆ- 1…

 • ಸರ್‌, ನಿಮಗೆ ಅಡುಗೆ ಗೊತ್ತಿದೆಯೆ?

  ಪುರುಷನಿಗೆ ಅಡುಗೆ ಮಾಡಿ ಗೊತ್ತೇ? ಪಾತ್ರೆ ತೊಳೆಯುವ ಸಂಕಷ್ಟ ತಿಳಿದಿದೆಯೇ? ಋತುಚಕ್ರದ ಆ ದೈಹಿಕ-ಮನೋವೇದನೆಗೆ ಆತ ಯಾವತ್ತಾದರೂ ಕಿವಿ ಆಗಿದ್ದಾನೆಯೇ? “ಅಂಥ ಪುರುಷರು ಇದ್ದಾರೆ’ ಎಂದರೆ, ಅದು ಅಪರೂಪದ ಉತ್ತರವೇ. ಪುರುಷನಿಗೆ, ಹೆಣ್ಣಿನ ಈ ಸಂಕಷ್ಟವನ್ನೆಲ್ಲ ಮನವರಿಕೆ ಮಾಡುವ…

 • ವೀಳ್ಯದೆಲೆಯ ಸವಿ

  ಜೀರ್ಣಶಕ್ತಿಯನ್ನು ವೃದ್ಧಿಸಿ, ಹೊಟ್ಟೆ ಉಬ್ಬರ, ಕಫ‌ ಇತ್ಯಾದಿ ತೊಂದರೆಗಳನ್ನು ನೀಗಿಸಿ, ಥಂಡಿ ಹವಾಮಾನದಲ್ಲಿ ದೇಹವನ್ನು ಬೆಚ್ಚಗಿಡುವ ವೀಳ್ಯದೆಲೆಯ ಸೇವನೆ ಆರೋಗ್ಯಕ್ಕೆ ಬಹಳ ಉತ್ತಮ. ಬಾಯಿಯ ದುರ್ಗಂಧ ಹೋಗಲಾಡಿಸಿ ದಂತಕ್ಷಯವನ್ನು ನೀಗಿಸುವ ವೀಳ್ಯದೆಲೆಯನ್ನು ಹಲವಾರು ರೀತಿಯಲ್ಲಿ ಬಳಸಿ ಆರೋಗ್ಯ ವೃದ್ಧಿಸಬಹುದು….

 • ಸಿಹಿ ತುತ್ತು: ಸಿಹಿ ತುತ್ತು ಇನ್ನೊಂದು

  ಹಬ್ಬ-ಹರಿ ದಿನಗಳು ಬಂದಾಗ ಮನೆಯೊಡತಿಗೆ ಸಂಭ್ರಮದ ಜೊತೆಗೆ ಕೆಲಸವೂ ಹೆಚ್ಚುತ್ತದೆ. ಪ್ರತಿ ಹಬ್ಬದಲ್ಲಿ ಏನಾದರೂ ಹೊಸ ಅಡುಗೆಯನ್ನು ಮಾಡಬೇಕು ಎನ್ನುವ ತವಕ ಆಕೆಯದ್ದು. ಈ ಬಾರಿಯ ಸಂಕ್ರಾಂತಿಗೆ ಎಳ್ಳು-ಬೆಲ್ಲದ ಜೊತೆ ಏನು ಹೊಸತು ಮಾಡಬಹುದು ಎಂದು ಯೋಚಿಸುವ ಗೃಹಿಣಿಯರಿಗಾಗಿ…

 • ಚುಮು ಚುಮು ಚಳಿಗೆ ಬಿಸ್ಸಿ ಬಿಸಿ ಸಾರು

  ಬಿಸಿ ಬಿಸಿ ಪದಾರ್ಥಗಳನ್ನು ತಿನ್ನಬೇಕು ನಿಸುತ್ತದೆ. ಊಟದ ಸಮಯದಲ್ಲಂತೂ ಸಾರು ಬಿಸಿಯಾಗಿರಬೇಕು, ದಿನಕ್ಕೊಂದು ವರೈಟಿ ಇರಬೇಕು ಅನಿಸಿಬಿಡುತ್ತದೆ. ಚಳಿಗಾಲದಲ್ಲಿ  ದೇಹದ ಉಷ್ಣಾಂಶ ಕಾಪಾಡುವ ಹಾಗೂ ಶೀತಭಾದೆಗಳಿಂದ ದೇಹವನ್ನು ರಕ್ಷಿಸುವ, ಮೆಣಸು, ಜೀರಿಗೆ, ಬೆಳ್ಳುಳ್ಳಿಯಿಂದ ಮಾಡಬಹುದಾದ ಕೆಲವು ಸಾರುಗಳ ರೆಸಿಪಿ…

 • ಕರಿಬೇವು: ಅಡುಗೆಗೆ, ಆರೋಗ್ಯಕ್ಕೆ, ಸೌಂದರ್ಯಕ್ಕೆ…

  ಹಿಂದೆಲ್ಲಾ ಎಲ್ಲರ ಮನೆಯ ಹಿತ್ತಲಿನಲ್ಲಿ ಕರಿಬೇವಿನ ಗಿಡ ಇರುತ್ತಿತ್ತು. ಕರಿಬೇವಿನ ಒಗ್ಗರಣೆ ಇಲ್ಲದಿದ್ದರೆ ಕೆಲವರಿಗೆ ಊಟವೇ ರುಚಿಸುವುದಿಲ್ಲ. ಆದರೀಗ ಕರಿಬೇವನ್ನು ಬೆಳೆಸದಿದ್ದರೂ, ಅದರ ಬಳಕೆ ಮಾತ್ರ ಕಡಿಮೆಯಾಗಿಲ್ಲ. ಅಡುಗೆ, ಆರೋಗ್ಯ, ಸೌಂದರ್ಯ… ಹೀಗೆ ಕರಿಬೇವಿನ ಉಪಯೋಗಗಳು ಅನೇಕ. ಕರಿಬೇವನ್ನು…

ಹೊಸ ಸೇರ್ಪಡೆ