Died

 • ಹಿರಿಯ ಸಾಹಿತಿ ಕೆ.ಬಿ.ಸಿದ್ಧಯ್ಯ ನಿಧನ

  ತುಮಕೂರು: ಜಿಲ್ಲೆಯ ಹಿರಿಯ ಸಾಹಿತಿ, ದಲಿತ ಪರ ಹೋರಾಟಗಾರ, ಜನಪರ ಸಾಮಾಜಿಕ ಚಿಂತಕ ಕೆ.ಬಿ.ಸಿದ್ಧಯ್ಯ (64) ಅವರು ಶುಕ್ರವಾರ ಬೆಳಗಿನ ಜಾವ ನಿಧನ ಹೊಂದಿ ದ್ದಾರೆ. ಮಾಗಡಿ ತಾಲೂಕಿನ ಕುದೂರು ಹೋಬಳಿಯ ಕೆಂಕೆರೆ ಯಲ್ಲಿ 1954ರಲ್ಲಿ ಬೈಲಪ್ಪ, ಅಂತೂರಮ್ಮ…

 • ಬಾವಿಯಲ್ಲಿ ಯುವಕನ ಶವ ಪತ್ತೆ

  ಉಲ್ಲಾಳ: ಪಿಲಾರು ಲಕ್ಷ್ಮೀ ಗುಡ್ಡೆ ಮನೆಯೊಂದರ ಬಾವಿಯಲ್ಲಿ ಯುವಕನ ಶವವೊಂದು  ಪತ್ತೆಯಾಗಿದ್ದು ಮೃತ ಯುವಕನನ್ನು ಚರಣ್ ರಾಜ್  (25) ಎಂದು ಗುರುತಿಸಲಾಗಿದೆ. ತೋಟದ ಬಾವಿಗೆ ಬಿದ್ದು ಕುಂಪಲ ಆಶ್ರಯ ಕಾಲೊನಿ ನಿವಾಸಿ ಚರಣ್ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಇಲೆಕ್ಟ್ರೀಷಿಯನ್…

 • ಧಾರವಾಡದಲ್ಲಿ ಬೆಳ್ಳಂಬೆಳಗ್ಗೆ ಗುಂಡಿಕ್ಕಿ ವ್ಯಕ್ತಿಯೋರ್ವನ ಬರ್ಬರ ಹತ್ಯೆ

  ಧಾರವಾಡ: ಹುಬ್ಬಳ್ಳಿಯಲ್ಲಿ ಬಿಹಾರದ ಮೂಲದ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಮಾಸುವ ಮೊದಲೇ ಧಾರವಾಡ ಸಮೀಪದ ಸಲಕಿನಕೊಪ್ಪ ಗ್ರಾಮದಲ್ಲಿ ಬಳಿ ಬೆಳ್ಳಂಬೆಳಗ್ಗೆ ವ್ಯಕ್ತಿಯೋರ್ವನನ್ನು  ಗುಂಡಿಕ್ಕಿ  ಬರ್ಬರ ಹತ್ಯೆ ಮಾಡಲಾಗಿದೆ. ಮೃತ  ವ್ಯಕ್ತಿಯನ್ನು ದಾಂಡೇಲಿ ನಿವಾಸಿ ಶ್ಯಾಮ್( 4೦)ಎಂದು…

 • ಕೆರೆಯಲ್ಲಿ ಮುಳುಗಿ ಇಬ್ಬರು ಮಕ್ಕಳ ದುರ್ಮರಣ: ಶಿವಮೊಗ್ಗದಲ್ಲಿ ದಾರುಣ ಘಟನೆ

  ಶಿವಮೊಗ್ಗ: ಈಜಲು ತೆರಳಿದ್ದ ಬಾಲಕರಿಬ್ಬರು ನೀರುಪಾಲಾದ ದಾರುಣ ಘಟನೆ ಸೊರಬ ತಾಲೂಕಿನ ಉದ್ರಿ ಕೆರೆಯಲ್ಲಿ ನಡೆದಿದೆ. ಮೃತ ಬಾಲಕರನ್ನು ಕಾರ್ತಿಕ್ (16) ಮತ್ತು ವಿನಾಯಕ (16) ಎಂದು ಗುರುತಿಸಲಾಗಿದೆ.ಘಟನೆಗೆ ಕಾರಣ ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಸೊರಬ ಪೊಲೀಸ್…

 • ನೆರೆ ಸಂತ್ರಸ್ತ ಕೇಂದ್ರದಲ್ಲಿದ್ದ ವೃದ್ಧ ಸಾವು

  ವಿಜಯಪುರ : ಪ್ರವಾಹ ಪೀಡಿತರಿಗೆ ಆಶ್ರಯ‌ ನೀಡಿದ್ದ ಮುದ್ದೇಬಿಹಾಳ ಸಂತ್ರಸ್ಥರ ಕೇಂದ್ರದಲ್ಲಿ, ವೃದ್ಧನೊರ್ವ ಮೃತಪಟ್ಟ ಘಟನೆ ವರದಿಯಾಗಿದೆ. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ವೃದ್ಧ ಹನುಮಂತ ಮಾದರ (64) ಮೃತಪಟ್ಟ ವ್ಯಕ್ತಿ. ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಸರ್ಕಾರಿ ಪದವಿ…

 • ಕಾಫಿ ಕಿಂಗ್‌ಗೆ ಸ್ಯಾಂಡಲ್‌ವುಡ್‌ ಕಂಬನಿ

  “ಕೆಫೆ ಕಾಫಿ ಡೇ’ (ಸಿಸಿಡಿ) ಅಂದ್ರೆ ಕೇವಲ ಯುವಕ-ಯುವತಿಯರಿಗೆ ಮಾತ್ರವಲ್ಲ, ಚಿತ್ರರಂಗದ ಮಂದಿಗೂ ಹಾಟ್‌ ಫೇವರೇಟ್‌ ಪ್ಲೇಸ್‌. ಅದೆಷ್ಟೋ ಚಿತ್ರಗಳ ಮಾತು-ಕಥೆ ಶುರುವಾಗುವುದು ಇದೇ “ಕೆಫೆ ಕಾಫಿ ಡೇ’ಯಲ್ಲಿ. ಹಾಗಾಗಿ ಕನ್ನಡ ಚಿತ್ರರಂಗಕ್ಕೂ “ಕೆಫೆ ಕಾಫಿ ಡೇ’ಗೂ ಅನೇಕ…

 • ಧಾರ್ಮಿಕ ವಿದ್ವಾಂಸ ಅಲ್‌ ಹಾಜ್ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ ನಿಧನ

  ಉಳ್ಳಾಲ: ಮಂಜನಾಡಿ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್‌ನ ಸ್ಥಾಪಕ, ಹಿರಿಯ ಧಾರ್ಮಿಕ ವಿದ್ವಾಂಸ ಅಲ್‌ ಹಾಜ್ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ (73) ಅಲ್ಪ ಕಾಲದ ಅಸೌಖ್ಯದಿಂದ ಇಂದು ನಿಧನರಾಗಿದ್ದಾರೆ. ಅಬ್ಬಾಸ್ ಮುಸ್ಲಿಯಾರ್ ಅವರ ಪರಿಚಯ ಕೊಡಗು ಜಿಲ್ಲೆಯ ಮಡಿಕೇರಿ…

 • ಕ್ಯಾನ್ಸರ್‌ಗೆ ಬಲಿಯಾದ ಆಸೀಸ್‌ ಟೆನಿಸಿಗ

  ಮೆಲ್ಬರ್ನ್: ಕಳೆದ ಕೆಲವು ವರ್ಷಗಳಿಂದ ಮಾರಕ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಆಸ್ಟ್ರೇಲಿಯದ ಖ್ಯಾತ ಟೆನಿಸಿಗ ಪೀಟರ್‌ ಮೆಕ್‌ನಮರ ನಿಧನರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು. ಮೆಕ್‌ನಮರ ಆಸೀಸ್‌ ಪರ ಮೂರು ಸಲ ಡಬಲ್ಸ್‌ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದಿದ್ದರು. 1979ರಲ್ಲಿ ಆಸ್ಟ್ರೇಲಿಯನ್‌…

 • ಟಿಕ್‌ ಟಾಕ್‌ ಗೀಳಿಗೆ ಮತ್ತೊಂದು ಬಲಿ:ಕೃಷಿ ಹೊಂಡಕ್ಕೆ ಬಿದ್ದ ವಿದ್ಯಾರ್ಥಿನಿ

  ಕೋಲಾರ: ಟಿಕ್‌ ಟಾಕ್‌ ಗೀಳಿಗೆ ರಾಜ್ಯದಲ್ಲಿ ಇನ್ನೊಂದು ಬಲಿಯಾಗಿದ್ದು, ಕೋಲಾರದವಡಗೇರಿ ಎಂಬಲ್ಲಿ ಕೃಷಿ ಹೊಂಡಕ್ಕೆ ಬಿದ್ದು ವಿದ್ಯಾರ್ಥಿನಿಯೊಬ್ಬಳು ದಾರುಣವಾಗಿ ಸಾವನ್ನಪ್ಪಿದ್ದಾಳೆ. ಟಿಕ್‌ ಟಾಕ್‌ ವಿಡಿಯೋ ಗೀಳು ಹೊಂದಿದ್ದ ಮಾಲಾ ಎಂಬ ವಿದ್ಯಾರ್ಥಿನಿ ಕೃಷಿ ಹೊಂಡಕ್ಕೆ ಆಯ ತಪ್ಪಿಬಿದ್ದು ಉಸಿರುಗಟ್ಟಿ…

 • ವಿದ್ಯುತ್‌ ಶಾಕ್‌: ವಿಜಯಪುರ ಕೋರ್ಟ್‌ ಆವರಣದಲ್ಲಿ ಬಾಲಕ ಸಾವು

  ವಿಜಯಪುರ: ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ಗುರುವಾರ ಬೆಳಗ್ಗೆ 4 ವರ್ಷದ ಬಾಲಕನೊಬ್ಬ ವಿದ್ಯುತ್‌ ಶಾಕ್‌ನಿಂದಾಗಿ ದಾರುಣವಾಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದೆ. ತಂದೆಯೊಂದಿಗೆ ಕೋರ್ಟ್‌ಗೆ ಆಗಮಿಸಿದ್ದ  ಮಾಸಿದ ಒಡೆಯರ್‌ ಎಂಬಾತ ಮೃತ ಬಾಲಕ. ತಂದೆ ನೀರು ಕುಡಿಯಲೆಂದು…

 • ಜ್ವರದಿಂದ ಇಬ್ಬರ ಸಾವು

  ಕಾಸರಗೋಡು: ಜ್ವರದಿಂದ ಬಳಲುತ್ತಿದ್ದ ಇಬ್ಬರು ಸಾವಿಗೀಡಾದ ಘಟನೆ ನಡೆದಿದೆ. ಪೈವಳಿಕೆ ಜೋಡುಕಲ್ಲು ನಿವಾಸಿ ರಮೇಶ್‌ ಶೆಟ್ಟಿ (44) ಮತ್ತು ಪಾಲಕುನ್ನು ನಿವಾಸಿ ದೇವಾನಂದ (5) ಸಾವಿಗೀಡಾದರು. ರಮೇಶ್‌ ಶೆಟ್ಟಿ ಕಲ್ಲಿಕೋಟೆಯ ಹೊಟೇಲಿನಲ್ಲಿ 4 ದಿನ ಕೆಲಸ ಮಾಡಿದ್ದು, ಆಗ…

 • ಮುಕ್ಕ: ವೇಲ್‌ ಶಾರ್ಕ್‌ ಸಾವು

  ಸುರತ್ಕಲ್‌: ಮುಕ್ಕ ಪರಿಸರದ ಸಮುದ್ರ ತೀರದಲ್ಲಿ ಶನಿವಾರ ಮತ್ತೂಂದು ವೇಲ್‌ ಶಾರ್ಕ್‌ (ಮಾಸ್ಕ್) ಪತ್ತೆಯಾಗಿದೆ. ಜೀವನ್ಮರಣದ ಸ್ಥಿತಿಯಲ್ಲಿದ್ದ ವೇಲ್‌ ಶಾರ್ಕ್‌ ಬಳಿಕ ಸಾವನ್ನಪ್ಪಿದೆ. ಇತ್ತೀಚಿನ ದಿನಗಳಲ್ಲಿ ಮುಕ್ಕ ಪರಿಸರದಲ್ಲಿ ವಿವಿಧ ಜಾತಿಯ ಬೃಹತ್‌ ಮೀನುಗಳು ಮೃತ ಸ್ಥಿತಿಯಲ್ಲಿ ಕಂಡುಬಂದಿವೆ….

 • ಬಸವಕಲ್ಯಾಣ:ಮನೆಯ ಮೇಲ್ಛಾವಣಿ ಕುಸಿದು 6 ಮಂದಿ ದುರ್ಮರಣ

  ಬೀದರ್‌: ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ 6 ಮಂದಿ ದಾರುಣವಾಗಿ ಸಾವನ್ನಪ್ಪಿದ ಭೀಕರ ದುರಂತ ಬಸವಕಲ್ಯಾಣದ ಚಿಲ್ಲಾಗಲ್ಲಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಮೃತ ದುರ್ದೈವಿಗಳು ನದೀಮ್‌ ಶೇಖ್‌ (45 ) ಫ‌ರಿದಾ ಬಾನು ,ಆಯಿಷಾ ಬಾನು (15…

 • ಕಾರು ಅಪಘಾತ:ಉತ್ತರಾಖಂಡ್‌ ಸಚಿವರ ಪುತ್ರ ಸೇರಿ ಮೂವರು ಬಲಿ

  ಫ‌ರೀದ್‌ ಪುರ್‌ : ಇಲ್ಲಿನ ಎನ್‌ಎಚ್‌ 24 ರಲ್ಲಿ ಬುಧವಾರ  ನಡೆದ ಭೀಕರ ಅಪಘಾತದಲ್ಲಿ ಉತ್ತಾರಖಂಡದ ಸಚಿವರ ಪುತ್ರ ಸೇರಿ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ನಸುಕಿನ 3 ಗಂಟೆಯ ವೇಳೆಗೆ ಕಾರು ಟ್ರಕ್‌ಗೆ ಗುದ್ದಿ ನಜ್ಜುಗುಜ್ಜಾಗಿದೆ. ಸಚಿವ ಅರವಿಂದ್‌…

 • ಬೆಂಗಳೂರು ಉತ್ತರ: ಬೀದಿ ನಾಯಿಗಳ ದಾಳಿಗೆ ಬಾಲಕ ಬಲಿ

  ಬೆಂಗಳೂರು: ಉತ್ತರ ತಾಲೂಕಿನ ಅಜ್ಜೇಗೌಡನ ಪಾಳ್ಯ ದಲ್ಲಿ ಬೀದಿ ನಾಯಿಗಳ ದಾಳಿಗೆ ಸಿಲುಕಿ 5 ವರ್ಷದ ಬಾಲಕನೊಬ್ಬ ದಾರುಣವಾಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಸೋಮವಾರ ಸಂಜೆ ನಡೆದಿದೆ. ದುರ್ಗೇಶ್‌ ಎನ್ನುವ ಬಾಲಕ ಮೃತ ದುರ್ದೈವಿಯಾಗಿದ್ದು, ಕಲಬುರಗಿಯ ಸೇಡಂನ…

 • ಮೂಕನಮನೆ ಫಾಲ್ಸ್‌ನಲ್ಲಿ ಸೆಲ್ಫಿ ತೆಗೆಯುವ ವೇಳೆ ಯುವಕ ಸಾವು

  ಸಕಲೇಶಪುರ: ತಾಲೂಕಿನ ಹೆತ್ತೂರು ಸಮೀಪದ ಮೂಕನ ಮನೆ ಫಾಲ್ಸ್‌ ನಲ್ಲಿ ಈಜಲು ಇಳಿದ ಪ್ರವಾಸಿಗನೊರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶನಿವಾರ ಸಂಜೆ ನಡೆದಿದೆ. ಬೆಂಗಳೂರಿನ ಪೀಣ್ಯ ನಿವಾಸಿಗಳಾದ ನಾಲ್ವರು ಸ್ನೇಹಿತರು ಎರಡು ಬೈಕ್‌ಗಳಲ್ಲಿ ಮಡಿಕೇರಿ ಪ್ರವಾಸ ಮುಗಿಸಿ…

 • ಕಮಿಷನರ್‌ ದಾಳಿ ವೇಳೆ ಪಬ್‌ನಿಂದ ಕೆಳಬಿದ್ದ ಜೋಡಿ ಸಾವು

  ಬೆಂಗಳೂರು: ನರಗದ ಚರ್ಚ್‌ ಸ್ಟ್ರೀಟ್‌ನಲ್ಲಿರುವ ಪಬ್‌ವೊಂದರ 3 ನೇ ಮಹಡಿಯಿಂದ ಕೆಳ ಬಿದ್ದು ಡೇಟಿಂಗ್‌ ಮಾಡುತ್ತಿದ್ದ ಜೋಡಿಯೊಂದು ದಾರುಣವಾಗಿ ಸಾವನ್ನಪ್ಪಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಈ ಅವಘಡ ಪೊಲೀಸ್‌ ಕಮಿಷನರ್‌ ಅಲೋಕ್‌ ಕುಮಾರ್‌ ಅವರು ನೈಟ್‌ ರೌಂಡ್ಸ್‌ಗಾಗಿ…

 • ತುಳು ಕಾದಂಬರಿಕಾರ, ರಂಗಕರ್ಮಿ ಡಿ.ಕೆ.ಚೌಟ ಇನ್ನಿಲ್ಲ

  ಬೆಂಗಳೂರು: ಕೃಷಿ ಕುಟುಂಬದ ತುಳು ಕಾದಂಬರಿ ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ಬಹಳ ದೊಡ್ಡ ಸಾಧನೆ ಮಾಡಿದ ಉದ್ಯಮಿ, ಸಾಹಿತಿ, ರಂಗಕರ್ಮಿ ಡಿ.ಕೆ.ಚೌಟ (82) ಅವರು ಬುಧವಾರ ನಿಧನರಾದರು. ದರ್ಬೆ ಕೃಷ್ಣಾನಂದ ಚೌಟ (ಡಿ.ಕೆ.ಚೌಟ) ಅವರು ವಯೋಸಹಜ ಹೃದ್ರೋಗದ ಸಮಸ್ಯೆಯಿಂದ…

 • ಗಯಾ: ಬಿಸಿಲ ಝಳಕ್ಕೆ 12 ಮಂದಿ ಸಾವು ;ಹಲವರಿಗೆ ಚಿಕಿತ್ಸೆ

  ಗಯಾ: ಬಿಹಾರದ ಮುಜಾಫ‌ರಪುರದಲ್ಲಿ ಮಿದುಳು ಜ್ವರದಿಂದ ಸಾವನ್ನಪ್ಪಿರುವ ಮಕ್ಕಳ ಸಂಖ್ಯೆ ಭಾನುವಾರ 100 ದಾಟಿದ್ದು ಇನ್ನೊಂದೆಡೆ ಗಯಾದಲ್ಲಿ ವಿಪರೀತ ಬಿಸಿಲಿನ ಹೊಡೆತಕ್ಕೆ ಸಿಲುಕಿ 12 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಗಯಾದಲ್ಲಿ ವಿಪರೀತ ತಾಪಮನಾ ದಾಖಲಾಗಿದ್ದು,ಜನರು ಮನೆಗಳಿಂದ ಹೊರಬರುವುದು ಕಷ್ಟವಾಗಿದೆ….

 • ಶಾರ್ಟ್‌ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ;ಬಿಜೆಪಿ ಮುಖಂಡ ಸಾವು

  ಕೋಲಾರ: ಬಂಗಾರಪೇಟೆಯ ಬಜಾರ್‌ ರಸ್ತೆಯಲ್ಲಿ ಶಾರ್ಟ್‌ ಸರ್‌ಕ್ಯೂಟ್‌ ಸಂಭವಿಸಿ ಮನೆಗೆ ಬೆಂಕಿ ಬಿದ್ದ ಪರಿಣಾಮ ಬಿಜೆಪಿ ಮುಖಂಡನರೊಬ್ಬರು ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ನಸುಕಿನ ವೇಳೆ ನಡೆದಿದೆ. ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿರುವ ಟಿ.ಎಸ್‌.ನಾಗಪ್ರಕಾಶ್‌(58)ಅವರು ಮೃತ ದುರ್ದೈವಿ….

ಹೊಸ ಸೇರ್ಪಡೆ