Dilip Kumar

 • ನಟ ದಿಲೀಪ್‌ ಕುಮಾರ್‌ಗೆ ಮತ್ತೆ ನ್ಯೂಮೋನಿಯ; ಆಸ್ಪತ್ರೆಗೆ ದಾಖಲು

  ಹೊಸದಿಲ್ಲಿ : ಹಿರಿಯ ಬಾಲಿವುಡ್‌ ನಟ ದಿಲೀಪ್‌ ಕುಮಾರ್‌ ಅವರನ್ನು ನಿನ್ನೆ ಭಾನುವಾರ ರಾತ್ರಿ ಆಸ್ಪತ್ರೆಗೆ ಸೇರಿಸಲಾಗಿದೆ. ಅವರಿಗೆ ನ್ಯೂಮೋನಿಯಾ ಚಿಕಿತ್ಸೆ ನೀಡಲಾಗುತ್ತಿದೆ.  ದಿಲೀಪ್‌ ಕುಮಾರ್‌ ಅವರ ಕುಟುಂಬ ಮಿತ್ರರಾಗಿರುವ ಫೈಸಲ್‌ ಫಾರೂಕಿ ಅವರು ದಿಲೀಪ್‌ ಕುಮಾರ್‌ ಆಸ್ಪತ್ರೆಗೆ…

 • ದಿಲೀಪ್‌ಕುಮಾರ್‌ ಆರೋಗ್ಯದಲ್ಲಿ ಸುಧಾರಣೆ

  ಮುಂಬಯಿ: ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ನಟ ದಿಲೀಪ್‌ ಕುಮಾರ್‌ (95) ಆರೋಗ್ಯ ಸುಧಾರಿಸುತ್ತಿದೆ. ಅವರು ಈಗಲೂ ಐಸಿಯುನಲ್ಲಿಯೇ ಇದ್ದಾರೆ. ಆದರೂ ಅವರು ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ಲೀಲಾವತಿ ಆಸ್ಪತ್ರೆ ಉಪಾಧ್ಯಕ್ಷ ಅಜಯ ಕುಮಾರ್‌ ಪಾಂಡೆ ಹೇಳಿದ್ದಾರೆ.

 • ಎದೆ ಸೋಂಕು : ನಟ ದಿಲೀಪ್‌ ಕುಮಾರ್‌ ಲೀಲಾವತಿ ಆಸ್ಪತ್ರೆಗೆ ದಾಖಲು

  ಮುಂಬಯಿ : ಹಿಂದಿ ಚಿತ್ರರಂಗದ ದಂತಕಥೆ ಎನಿಸಿರುವ 95ರ ಹರೆಯದ ಹಿರಿಯ ನಟ ದಿಲೀಪ್‌ ಕುಮಾರ್‌ ಅವರನ್ನು ಇಂದು ಬುಧವಾರ ಎದೆ ಸೋಂಕಿನ ಕಾರಣ ನಗರದ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ತಾರಾ ಪತ್ನಿ ಸಾಯಿರಾ ಬಾನು…

 • ಕನ್ನಡಿಗರ ಮರಾಠಿ ಚಿತ್ರ

  ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಕನ್ನಡ ಮಾತ್ರವಲ್ಲ, ಈಗಾಗಲೇ ತಮಿಳು, ತೆಲುಗು, ಹಿಂದಿ ಭಾಷೆಯಲ್ಲೂ ಚಿತ್ರ ನಿರ್ಮಾಣ ಮಾಡಿದ್ದಾರೆ. ಈಗ ಹೊಸ ಸುದ್ದಿಯೆಂದರೆ, ಮರಾಠಿ ಭಾಷೆಯಲ್ಲೂ ಚಿತ್ರವೊಂದರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಹೌದು, ಆ ಚಿತ್ರಕ್ಕೀಗ ಸೋಮವಾರ ಚಾಲನೆಯೂ ಸಿಕ್ಕಿದೆ….

 • ಬಹುಭಾಷಾ ನಟಿಯ ಅಪಹರಣ ಪ್ರಕರಣ ದಿಲೀಪ್‌ ವಿರುದ್ಧ ಆರೋಪಪಟ್ಟಿ

  ಕೊಚ್ಚಿ : ಬಹುಭಾಷಾ ನಟಿಯನ್ನು ಅಪಹರಿಸಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಸಂಚು ರೂಪಿಸಿದ ಆರೋಪದ ಮೇಲೆ ಬಂಧಿತನಾಗಿರುವ ನಟ ದಿಲೀಪ್‌ ವಿರುದ್ಧ ಪೊಲೀಸರು ಶೀಘ್ರದಲ್ಲಿಯೇ ಆರೋಪಪಟ್ಟಿಯನ್ನು ಸಲ್ಲಿಸುವ ಸಾಧ್ಯತೆ ಇದೆ.  ಫೆ. 17ರಂದು  ನಡೆದ  ಈ  ಪ್ರಕರಣದಲ್ಲಿ  ಒಟ್ಟು  13…

 • ನಟ ದಿಲೀಪ್‌ ಕುಮಾರ್‌ ಕಿಡ್ನಿ ವೈಫ‌ಲ್ಯ; ಐಸಿಯುಗೆ ದಾಖಲು

  ಮುಂಬಯಿ : ದೇಹದಲ್ಲಿ ನೀರಿನ ಕೊರತೆ ಮತ್ತು ಮೂತ್ರನಾಳದ ಸೋಂಕಿನಿಂದ ಅಸ್ವಸ್ಥರಾಗಿ ನಗರದ ಹೊರವಲಯದ ಬಾಂದ್ರಾದಲ್ಲಿನ ಲೀಲಾವತಿ ಆಸ್ಪತ್ರೆಗೆ ನಿನ್ನೆ ಬುಧವಾರ ದಾಖಲಾಗಿದ್ದ 94ರ ಹರೆಯದ ಹಿಂದಿ ಚಿತ್ರರಂಗದ ಹಿರಿಯ ನಟ ದಿಲೀಪ್‌ ಕುಮಾರ್‌ ಅವರ ದೇಹಾರೋಗ್ಯ ಇದೀಗ…

 • ಪಾಕ್‌ನಲ್ಲಿದ್ದ ದಿಲೀಪ್‌ ಕುಮಾರ್‌ ಮನೆ ನೆಲಸಮ

  ಪೇಶಾವರ: ಪಾಕಿಸ್ಥಾನದಲ್ಲಿ ಬಾಲಿವುಡ್‌ನ‌ ಖ್ಯಾತ ನಟ ದಿಲೀಪ್‌ ಕುಮಾರ್‌ ಅವರ ಪೂರ್ವಿಕರು ವಾಸವಿದ್ದ ಮನೆ ಕುಸಿದುಬಿದ್ದಿದೆ. ಆದರೆ ಅದೇ ಜಾಗದಲ್ಲಿ ಅದೇ ಮಾದರಿಯಲ್ಲಿ ಮನೆಯನ್ನು ಪುನರ್‌ ನಿರ್ಮಾಣ ಮಾಡುವುದಾಗಿ ಪಾಕ್‌ ಅಧಿಕಾರಿಗಳು ಹೇಳಿದ್ದಾರೆ. 2014ರಲ್ಲೇ ಪ್ರಾಚ್ಯವಸ್ತು ಇಲಾಖೆ ಇದನ್ನು…

ಹೊಸ ಸೇರ್ಪಡೆ