gokak

 • ಗೋಕಾಕ್‌ಗೆ ರಮೇಶ್‌ ಮತ್ತೆ ಸಾವ್ಕಾರ

  ಬೆಳಗಾವಿ: ಮೈತ್ರಿ ಸರ್ಕಾರದ ಪತನದಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದ ರಮೇಶ ಜಾರಕಿಹೊಳಿ ಬಿಜೆಪಿಯಿಂದ ತಮ್ಮ ಅಗ್ನಿ ಪರೀಕ್ಷೆ ಎದುರಿಸಿ ಗೆದ್ದು ಬಂದಿದ್ದಾರೆ. ಇದರ ಮೂಲಕ ಜನತಾ ನ್ಯಾಯಾಲಯದಲ್ಲಿ ತಮಗೆ ಅಂಟಿಕೊಂಡಿದ್ದ ಅನರ್ಹತೆ ಕಳಂಕವನ್ನು ನಿವಾರಿಸಿಕೊಂಡಿದ್ದಾರೆ. ಮುಖ್ಯಮಂತ್ರಿಗಳ ಅಭಯ: ಬಿಜೆಪಿಗೆ…

 • ರೈತರ ದುಡ್ಡಲ್ಲಿ ರಮೇಶ ಜಾರಕಿಹೊಳಿ ಸಾಹುಕಾರಕಿ: ಎಚ್ಡಿಕೆ ವಾಗ್ದಾಳಿ

  ಬೆಳಗಾವಿ: ಗೋಕಾಕ್‌ನ ಬಿಜೆಪಿ ರಮೇಶ ಜಾರಕಿಹೊಳಿ ರೈತರ ದುಡ್ಡಲ್ಲಿ ಸಾಹುಕಾರಕಿ ಮಾಡಿಕೊಂಡು ಬಂದಿದ್ದಾರೆ. ರೈತರಿಗೆ ಬಾಕಿ ಹಣ ನೀಡದೇ ಕದ್ದು ತಿರುಗುವ ಸಾಹುಕಾರ್ ಇವರು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು. ಇಲ್ಲಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ…

 • ಗೋಕಾಕ್‌ “ಮಾದರಿ’ ವಿಡಿಯೊ

  ಕನ್ನಡಿಗರನ್ನು ಅಪಾರ ಸಂಖ್ಯೆಯಲ್ಲಿ ಒಟ್ಟುಗೂಡಿಸಿದ ಹೋರಾಟವೇ, ಗೋಕಾಕ್‌ ಚಳವಳಿ. ಆ ಐತಿಹಾಸಿಕ ಘಟನೆಯ ಹತ್ತಾರು ಫೋಟೊಗಳ ಸಂಗ್ರಹವೇನೋ ಇದೆ. ಆದರೆ, ಆ ಚಳವಳಿಯನ್ನು ವಿಡಿಯೊ ರೂಪದಲ್ಲಿ ಸೆರೆ ಹಿಡಿದ ಏಕೈಕ ಕನ್ನಡಿಗ, ಬಿ.ಎಸ್‌. ಮನೋಹರ್‌. ಇತ್ತೀಚೆಗೆ ತೆರೆಕಂಡ “ಗೀತಾ’…

 • ಗೋಕಾಕ್‌ನಲ್ಲಿ ನಾನೇ ಸ್ಪರ್ಧಿಸುತ್ತೇನೆ: ರಮೇಶ

  ಬೆಳಗಾವಿ: “ರಾಜೀನಾಮೆ ಕೊಟ್ಟ ದಿನವೇ ಚುನಾವಣೆಗೆ ಸ್ಪರ್ಧಿಸಲು ಮಾನಸಿಕವಾಗಿ ಸಿದ್ಧನಾಗಿದ್ದೇನೆ. ಗೋಕಾಕ ಕ್ಷೇತ್ರದಲ್ಲಿ ನಾನೇ ಸ್ಪರ್ಧೆ ಮಾಡುತ್ತೇನೆ. ಯಾವ ಪಕ್ಷದಿಂದ ಎಂದು ತೀರ್ಮಾನ ಮಾಡಿಲ್ಲ’ ಎಂದು ಅನರ್ಹ ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಗೋಕಾಕದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾನೂನು…

 • “ಗೋಕಾಕ ಸ್ವಾತಂತ್ರ್ಯಕ್ಕಾಗಿ ಹೋರಾಟ’

  ಬೆಳಗಾವಿ: ಗೋಕಾಕ ಕ್ಷೇತ್ರದ ಜನರನ್ನು ರಮೇಶ ಜಾರಕಿಹೊಳಿ ಗುಲಾಮರಂತೆ ಕಾಣುತ್ತಿದ್ದು, ಇದೇ ಕಾರಣದಿಂದ ನಾವು ಗೋಕಾಕಕ್ಕೆ ಸ್ವಾತಂತ್ರ್ಯ ಕೊಡಿಸಲು ಹೋರಾಟ ಮಾಡುತ್ತಿದ್ದೇವೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿ, ಒಂದು ಕಡೆ ಮಾಜಿ ಸಚಿವರು…

 • ಗೋಕಾಕ್‌ ಸಾಹಿತ್ಯದ ಸಮಗ್ರ ಅಧ್ಯಯನ ಅಗತ್ಯ

  ಬೆಂಗಳೂರು: ನವ್ಯಕಾವ್ಯದ ಸೂಕ್ಷ್ಮತೆಗಳನ್ನು ಅರಿಯಲು ವಿ.ಕೃ.ಗೋಕಾಕ್‌ ಅವರ ಸಾಹಿತ್ಯವನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕಾದ ಅಗತ್ಯವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಅಭಿಪ್ರಾಯ ಪಟ್ಟರು. ಜಯನಗರದ ಎನ್‌.ಎಂ.ಕೆ.ಆರ್‌.ವಿ.ಮಹಿಳಾ ಕಾಲೇಜಿನಲ್ಲಿ ಮಂಗಳವಾರ ನಡೆದ “ವಿ.ಕೃ.ಗೋಕಾಕ್‌ ಜೀವನ ಮತ್ತು…

 • ಸತೀಶ್‌ ಜಾರಕಿಹೊಳಿಗೆ ತಲೆ ಕೆಟ್ಟಿದೆ : ರಮೇಶ್‌ ಜಾರಕಿಹೊಳಿ ಕಿಡಿ

  ಗೋಕಾಕ್‌ : ಸಚಿವ ಸತೀಶ್‌ ಜಾರಕಿಹೊಳಿಗೆ ತಲೆ ಕೆಟ್ಟಿದೆ ಎಂದು ಮಾಜಿ ಸಚಿವ ಕಾಂಗ್ರೆಸ್‌ ಬಂಡಾಯ ಶಾಸಕ ರಮೇಶ್‌ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್‌ ಜಾರಕಿಹೊಳಿ,  ನಾನೀಗ ತಾಂತ್ರಿಕವಾಗಿ ಕಾಂಗ್ರೆಸ್‌ ಪಕ್ಷದಲ್ಲಿದ್ದೇನೆ….

 • ಗೋಕಾಕ್‌ನಲ್ಲಿ ಉಪಚುನಾವಣೆ ಸನ್ನಿಹಿತ ? ಸಚಿವ ಜಾರಕಿಹೊಳಿ ಹೇಳಿದ್ದೇನು?

  ಬೆಳಗಾವಿ : ಗೋಕಾಕ್‌ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರು ಯಾರನ್ನು ಬೆಂಬಲಿಸುತ್ತಾರೆ ಎನ್ನುವುದನ್ನು ನೋಡೋಣ ಎಂದು ಸಚಿವ ಸತೀಶ್‌ ಜಾರಕಿಹೊಳಿ ಅವರು ಸಹೋದರ, ಶಾಸಕ ರಮೇಶ್‌ ಜಾರಕಿಹೊಳಿ ಅವರಿಗೆ ಸವಾಲೆಸೆದಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್‌ ಜಾರಕಿಹೊಳಿ , ನಾವು…

 • ಗೋಕಾಕದಲ್ಲಿ ಬಿಜೆಪಿಗೆ ಶಕ್ತಿ ತುಂಬಲಿದ್ದಾರೆ ವಿಶೇಷ ವ್ಯಕ್ತಿ

  ಗೋಕಾಕ: ಗೋಕಾಕ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆ ಈ ಬಾರಿ ವಿಶೇಷವಾಗಲಿದೆ. ವಿಶೇಷ ವ್ಯಕ್ತಿಯೊಬ್ಬರು ಕಾರ್ಯಕರ್ತರಿಗೆ ಶಕ್ತಿ ತುಂಬಲಿದ್ದಾರೆ ಎಂದು ಬಾಲಚಂದ್ರ ಜಾರಕಿಹೊಳಿ ಒಗಟಿನ ಮಾತನಾಡಿ ಕುತೂಹಲ ಹೆಚ್ಚಿಸಿದ್ದಾರೆ. ನಗರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಕಾರ್ಯಕರ್ತರ…

 • ತಿಂಡಿ, ಚಹಾಕ್ಕೆ ಫೇಮಸ್ಸು ಕಂಠನ ಹೋಟೆಲ್‌

  ಬೆಳಗಾವಿ ಬಿಟ್ಟರೆ ಆ ಜಿಲ್ಲೆಯ ಎರಡನೇ ಅತಿದೊಡ್ಡ ವಾಣಿಜ್ಯ, ಜನನಿಬಿಡ ನಗರ ಗೋಕಾಕ್‌. ಬೆಲ್ಲ, ಗೋವಿನ ಜೋಳ ಮತ್ತು ಹತ್ತಿ ಬೆಳೆಗೂ ಹೆಸರುವಾಸಿಯಾಗಿರುವ ಈ ನಗರದಲ್ಲಿ ಸಿದ್ಧವಾಗುವ ಸಿಹಿ ತಿನಿಸು “ಕರದಂಟು’, ಲಡಗಿ ಲಾಡು (ಉಂಡಿ) ಲೋಕ ಪ್ರಸಿದ್ಧಿ….

 • ವಾಹನಕ್ಕೆ ಸೈಡ್‌ ಕೊಡುವಾಗ ನದಿಗೆ ಬಿದ್ದು ವಿದ್ಯಾರ್ಥಿ ನೀರುಪಾಲು 

  ಗೋಕಾಕ್‌ : ತಾಲೂಕಿನ ಸುನದೋಳಿ ಗ್ರಾಮದಲ್ಲಿ  ಘಟಪ್ರಭಾ ನದಿಗೆ ಅಡ್ಡಲಾಗಿರುವ ತಡೆಗೋಡೆ ಇಲ್ಲದ ಸೇತುವೆಯಲ್ಲಿ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ದಾರಿ ಬಿಟ್ಟು ಕೊಡುವ ವೇಳೆ ಸೈಕಲ್‌ನಲ್ಲಿದ್ದ 8 ನೇ ತರಗತಿ ವಿದ್ಯಾರ್ಥಿ ಆಯ ತಪ್ಪಿ ನದಿಗೆ ಬಿದ್ದು ನೀರುಪಾಲಾದ…

 • ಗೋಕಾಕ್‌ ಸದಾನಂದ ಸ್ವೀಟ್ಸ್‌ ನಲ್ಲಿ ಕರದಂಟಿನ ಕರಾಮತ್ತು..!

  ಗೋಕಾಕನ ಹೆಸರು ಕೇಳಿದ ತಕ್ಷಣ ನಮಗೆ ನೆನಪಾಗುವುದು ಅಲ್ಲಿನ ನಯನ ಮನೋಹರವಾದ ಜಲಪಾತ ಹಾಗೂ ರುಚಿಕರವಾದ  ಕರದಂಟು. ಕರ್ನಾಟಕದಲ್ಲಿ, ಕರದಂಟಿನ ತವರೂರು ಎಂದೇ ಸುಪ್ರಸಿದ್ದವಾದ  ಗೋಕಾಕ್‌ಗೆ ನೀವು ಒಮ್ಮೆಯಾದರೂ ಭೇಟಿ ನೀಡಲೇಬೇಕು.  ದಶಕಗಳ ಇತಿಹಾಸವಿರುವ ಈ ಕರದಂಟನ್ನು ಆರಂಭದಲ್ಲಿ…

ಹೊಸ ಸೇರ್ಪಡೆ