happiness

 • ಇಂದಿಗಾಗಿ ಬದುಕಿ

  ನಿನ್ನೆಯ ದಿನ ಒಂದೊಳ್ಳೆಯ ನೆನಪಾಗಿರಬೇಕು..ನಾಳೆ ಎಂಬುದು ಇಂದಿಗೆ ಸ್ಫೂರ್ತಿಯಾಗಿರಬೇಕು. ಆದರೆ ಅದೇ ನಾಳೆಯ ಚಿಂತೆಯಲ್ಲಿ ಇಂದಿನ ಖುಷಿ ಕಳೆದುಕೊಳ್ಳುವಂತಿರಬಾರದು. ತುಂಬಾ ಜನ ನಾಳೆಯ ಚಿಂತೆಯಲ್ಲಿ ಇಂದಿನ ಸುಖ ಕಳೆದು ಕೊಳ್ಳುವವರೇ.. ಬದಲಾಗಿ ನಾಳಿನ ಚಿಂತೆಗಾಗಿ ಇಂದಿನ ಸಂತೋಷ ಅನುಭವಿಸದೇ…

 • ಪ್ರಾಮಾಣಿಕತೆ ದಾರಿದೀಪವಾಗಲಿ…

  ಜಪಾನಿನಲ್ಲಿ ಒಮ್ಮೆ ಏಡಿಗಳ ಸ್ಪರ್ಧೆ ಆಯೋಜಿಸಲಾಗಿತ್ತು. ಎಲ್ಲ ದೇಶಗಳ ಏಡಿಗಳನ್ನು ಒಂದು ಡಬ್ಬದಲ್ಲಿ ಹಾಕಲಾಯಿತು. ಅದರಲ್ಲಿ ಯಾವ ಏಡಿ ಬಹುಬೇಗನೆ ಮೇಲೆ ಬರುತ್ತದೆ ಎಂಬುದು ಸ್ಪರ್ಧೆಯಾಗಿತ್ತು. ಸ್ಪರ್ಧೆ ಆರಂಭವಾದ ಕೂಡಲೇ ಎಲ್ಲ ಏಡಿಗಳು ಮೇಲೆ ಬರಲು ಆರಂಭಿಸಿದವು. ಆದರೆ…

 • ಖುಷಿ ಹುಡುಕಬೇಡಿ ಆಸ್ವಾದಿಸಿ!

  ಎಲ್ಲವೂ ರೆಡಿಮೆಡ್‌ ಆಗಿ ದೊರೆಯುವ ಈಗ ಸಂತೋಷವನ್ನೂ, ನೆಮ್ಮದಿಯನ್ನೂ ಆರ್ಡರ್‌ ಮಾಡಿಕೊಳ್ಳುವ ತವಕದಲ್ಲಿದ್ದೇವೆ. ನಮ್ಮೊಳಗೇ ಇರುವ ಖುಷಿಯನ್ನು ಇನ್ನೆಲ್ಲೋ ಹುಡುಕಿ ಸೋತು ಬಿಡುತ್ತೇವೆ. ಅದರ ಬದಲು ಸುತ್ತ ಮುತ್ತಲು ಇರುವುದಲ್ಲೇ ನೆಮ್ಮದಿ ಕಂಡುಕೊಳ್ಳಲು ಪ್ರಯತ್ನಿಸಿ. ಧನಾತ್ಮಕ ಚಿಂತನೆಯೊಂದಿಗೆ ದಿನವನ್ನು…

 • ಕಂಡದ್ದನ್ನು ಪರಾಂಬರಿಸಿ ನೋಡು

  ವ್ಯಕ್ತಿಗಳ ಮಧ್ಯೆ ಇರುವಂತ ಸ್ನೇಹ- ಸಂಬಂಧಗಳಿಗೆ ನಂಬಿಕೆ ಎನ್ನುವುದು ಸೇತುವೆ ಇದ್ದಂತೆ. ಅದನ್ನು ಬಿರುಕು ಆಗದಂತೆ ನೋಡಿಕೊಳ್ಳಬೇಕಾಗುತ್ತದೆ. ಸ್ನೇಹದಲ್ಲಿ ಯಾರೋ ಬಂದು ಹೇಳುವ ಚಾಡಿ ಮಾತಿಗೆ ಬೆಲೆ ಕೊಟ್ಟು ದೂರವಾದರೆ ಅವರ ಮಧ್ಯೆ ಗಟ್ಟಿಯಾದ ನಂಬಿಕೆ, ಪ್ರಾಮಾಣಿಕತೆ ಇಲ್ಲವೆಂದೇ…

 • ಪ್ರೀತಿ ಎಂಬುದೇ ಶಾಶ್ವತ…

  ದಿನವೂ ಸಂತೋಷವಾಗಿರಬೇಕು ಎಂದು ಬಯಸುತ್ತೇವೆ ಆದರೆ ಹಾಗೆ ಇರಲು ಏನು ಮಾಡಿದರೆ ಸೂಕ್ತ ಎಂಬುದನ್ನು ಎಂದಿಗೂ ಯೋಚನೆ ಮಾಡಿರುವುದಿಲ್ಲ. ತುಂಬಾ ಇಷ್ಟಪಡುತ್ತಿದ್ದ ವ್ಯಕ್ತಿಗಳು ದಿನೇ ದಿನೇ ಹಳಬರಾಗುತ್ತಾರೆ ಅವರ ಮಾತುಗಳು ಕೋಪ ತರಿಸಲು ಅಣಿಯಾಗುತ್ತವೆ ಹೀಗೆ ಸಂತೋಷ ಎನ್ನುವುದು…

 • ಗೆಲುವಿನ‌ ಓಟದೆಡೆಯಲ್ಲಿ ಮರೆವು ಇರಬಾರದು

  ಗೆಲುವು ಎಲ್ಲರಿಗೂ ಅಗತ್ಯ. ಅದಕ್ಕಿಂತಲೂ ಹೆಚ್ಚಾಗಿ ಗೆಲುವು ಆತ್ಮ ವಿಶ್ವಾಸವನ್ನು ನೀಡುತ್ತದೆ. ಅದು ಹಾಗೇ ಅಲ್ವೇ.. ಮಾತೊಂದರಂತೆ ಗೆದ್ದ ಎತ್ತಿನ ಬಾಲ ಹಿಡಿಯಬೇಕು ಎಂಬುದು ಜಗದ ನಿಯಮ. ಹಾಗೇ ಗೆಲುವಿನ ಓಟ ಜೀವನದಲ್ಲಿ ನಿರಂತರವಾಗಿರುತ್ತದೆ. ಮಗುವೊಂದು ಶಾಲೆಗೆ ಹೋಗುವಾಗ…

 • ಮಹಾನದಿಯಾಗಲಿ ಜೀವನ…

  ಬದುಕು ನದಿ ಇದ್ದಂತೆ ಎನ್ನುವ ಮಾತಿದೆ. ಅದಕ್ಕೆ ಇರಬೇಕು, ಮಾನವನಿಗೂ ನದಿಗೂ ಬಿಡಿಸಲಾಗದ ನಂಟು. ಗಮನಿಸಿ ನೋಡಿ ನಾಗರಿಕತೆ ಆರಂಭವಾಗಿದ್ದೇ ನದಿ ದಂಡೆಯಲ್ಲಿ. ಮಾತ್ರವಲ್ಲ ಪ್ರಪಂಚದ ನಗರಗಳು ಹುಟ್ಟಿಕೊಂಡಿರುವುದು ನದಿ ದಡದಲ್ಲೇ. ಸದಾ ಚಲನಶೀಲ ನದಿ ಎನ್ನುವುದು ನಿರಂತರ…

 • ದೇಶದ ಅಭಿವೃದ್ಧಿಯಲ್ಲಿ  “ಸಂತೋಷ’ವೂ ಮುಖ್ಯ

  ಭಾರತಕ್ಕಿಂತಲೂ ನೆರೆಯ ಪಾಕ್‌, ಚೀನವೇ ಮುಂದೆ ಡಬ್ಲ್ಯುಎಚ್‌ಆರ್‌ ವರದಿಯಲ್ಲಿ ಭಾರತಕ್ಕೆ 140ನೇ ಸ್ಥಾನ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) “ದೇಶದ ಆರ್ಥಿಕ ಅಭಿವೃದ್ಧಿ’ಯ ಹಾದಿಯ ಬಗ್ಗೆ ಹೇಳಿದರೆ, ಒಂದು ದೇಶದ ಜನ ನೆಮ್ಮದಿಯಾಗಿದ್ದಾರೆಯೇ ಎನ್ನುವುದನ್ನು ತಿಳಿಸುವುದು “ಸಂತೋಷದ ಸೂಚ್ಯಂಕ’….

 • ಹುಲಿ ಸಂಖ್ಯೆ ಹೆಚ್ಚಳ: ಸಂತಸದ ಜತೆ ಆತಂಕ

  ಗುಂಡ್ಲುಪೇಟೆ: ಬಂಡೀಪುರ ದೇಶದ ಉದ್ಯಾನವನಗಳಲ್ಲಿ ತನ್ನದೇ ಆದ ಖ್ಯಾತಿ ಮತ್ತು ಪ್ರಸಿದ್ಧಿ ಪಡೆದಿದೆ. ದೇಶದಲ್ಲೇ ಅತಿ ಹೆಚ್ಚು ಹುಲಿ ಹೊಂದಿರುವ ಉದ್ಯಾನವನ ಎಂಬ ಹೆಸರಿಗೆ ಖ್ಯಾತಿಯಾಗಿ ಹಸಿರು ಸಿರಿಯಿಂದ ಕಂಗೊಳಿಸುತ್ತಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ದೇಶದಲ್ಲೇ ಅತೀ…

 • ಧರ್ಮದಿಂದಲೇ ಶಾಂತಿ-ಸುಖ

  ಪ್ರಪಂಚದಲ್ಲಿ ಎಷ್ಟೋ ಮತಗಳಿವೆ. ಅವುಗಳಲ್ಲೆಲ್ಲ ಹಿಂದೂ ಮತವೆಂದು ಪ್ರಸಿದ್ಧವಾಗಿರುವ ಸನಾತನ ಧರ್ಮವು ಶ್ರೇಷ್ಠವಾದುದು.ಸರ್ವ ಮಾನವರ ಭ್ರಾತೃತ್ವ, ಸರ್ವ ಪ್ರಾಣಿಗಳಲ್ಲೂ ದಯಾಪರತೆ ಎಂಬ ವಿಸ್ತೃ ತವಾದ ಸಿದ್ಧಾಂತದ ಮೇಲೆ ನಿಂತಿರುವ ಈ ಧರ್ಮವೊಂದೇ ಮಾನವ ಸೃಷ್ಟಿ ಇರುವವರೆಗೆ ಇರಬಲ್ಲದು. ಪರಧರ್ಮದವರ ಅನೇಕ…

 • ಐರ್ಲೆಂಡಿನ ಕತೆ;ದೆವ್ವ ಮತ್ತು ಬಡವ

  ಒಬ್ಬ ಬಡವನಿಗೆ ಮಕ್ಕಳಿರಲಿಲ್ಲ. ದುಡಿದು ಸಂಪಾದಿಸಲು ಸರಿಯಾದ ಕೆಲಸವೂ ಇರಲಿಲ್ಲ. ಜೀವನದ ಮಾರ್ಗ ಹುಡುಕಿಕೊಂಡು ಹೋಗಲು ನಿರ್ಧರಿಸಿದ. ಹೆಂಡತಿಯೊಂದಿಗೆ ಈ ವಿಚಾರ ಹೇಳಿದ. ಅವಳು, ”ನಿನಗೆ ಬುತ್ತಿ ಕಟ್ಟಿಕೊಡಲು ಮನೆಯಲ್ಲಿ ಹಿಡಿ ಧಾನ್ಯವೂ ಇಲ್ಲ. ತಣ್ಣಗಿನ ನೀರು ಮಾತ್ರ…

 • ತೀರದ ಸಂತಸ

  ಇನ್ನೇನು ನಾಲ್ಕನೆಯ ಸೆಮಿಸ್ಟರ್‌ ತರಗತಿಗಳು ಮುಗಿಯಬೇಕು ಅನ್ನುವಷ್ಟರಲ್ಲಿ, ನನ್ನ ಸ್ನೇಹಿತರ ಗುಂಪಿನಲ್ಲಿ ಟ್ರಿಪ್‌ಗೆ ಹೋಗುವ ಬಗ್ಗೆ ವಿಚಾರ ವಿನಿಮಯಗಳು ತಲೆ ಎತ್ತಿದ್ದವು. ಅದಕ್ಕಾಗಿ ಸೂಕ್ತ ತಾಣಗಳ ಹುಡುಕಾಟ ಶುರುವಾಯಿತು. ಹಲವು ತಾಣಗಳು ಪಟ್ಟಿಗೆ ಸೇರ್ಪಡೆಗೊಳ್ಳುತ್ತ ಹೋದವು. ನಂತರ ಒಂದೊಂದು…

 • ರೈತರ ಮೊಗದಲ್ಲಿ ಮಂದಹಾಸ ತಂದ ಕೃತಿಕಾ

  ದೋಟಿಹಾಳ: ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಂಗಳವಾರ ಸಾಧಾರಣ ಮಳೆಯಾಗಿದ್ದು, ಬಿಸಿಲಿನ ಜಳಕ್ಕೆ ತತ್ತರಿಸಿದ್ದ ಜನಕ್ಕೆ ಕೃತ್ತಿಕಾ ಮಳೆ ತಂಪೆರೆದಿದೆ. ಎರಡ್ಮೂರು ದಿನಗಳಿಂದ ಬಿಸಿಲಿನ ಕಾವು ಏರುತ್ತಲೇ ಇತ್ತು. ಮಂಗಳವಾರ ಮಧ್ಯಾಹ್ನ ಮಳೆ ಸುರಿಯಲಾರಂಭಿತು. ಗ್ರಾಮದಲ್ಲಿ ಸಂಜೆ 4ಕ್ಕೆ ಮಳೆ ಬಂದರೂ…

 • ಸಂತೋಷವಾಗಿರಲು ಕಲಿಯೋಣ

  ಸಂತೋಷದಿಂದ ಬದುಕಬೇಕು ಎಂಬ ಹಂಬಲವಿದೆ ದಾರಿ ಯಾವುದು ತಿಳಿಯುವುದಿಲ್ಲ. ಇದ್ದರೂ ಗೋಚರಿಸುವುದಿ ಲ್ಲ.ವೃತ್ತಿಯಲ್ಲಿ ಖುಷಿಯಿಲ್ಲ, ಪ್ರವೃತ್ತಿಯ ಹುಡುಕುವ ಮನಸ್ಸಿ ಲ್ಲ.ಆದರೂ ಸಂತೋಷವಾಗಿರಬೇಕು. ಹೇಗೆ ಎಂದು ದಾರಿ ಹುಡುಕಬೇಕು ಹೊತ್ತು ಮುಳುಗುವ ಹೊತ್ತು. ಹಕ್ಕಿಗಳು ಇನ್ನೇನು ಗೂಡು ಸೇರುವ ಸಮಯ. ಪ್ರಶಾಂತವಾಗಿ ಬೀಸುವ…

 • ನಮ್ಮಲ್ಲೇ ಇದೆ ಸಂತೋಷದ ಕೀಲಿಕೈ

  ನಾವು ನಮ್ಮವರು ಎನ್ನುವ ಲೋಕವಿದೆಯಲ್ಲ ಅದೊಂದು ಕಂಪರ್ಟ್‌ ಝೋನ್‌ ಇದ್ದ ಹಾಗೆ. ನಮ್ಮ ಖುಷಿ, ಸಂತೋಷಗಳೆಲ್ಲ್ಲ ಈ ವಲಯದಲ್ಲೇ ಹಂಚಿ ಹೋಗಿರುತ್ತದೆ. ಎಲ್ಲಿಯೂ ಹೇಳದ ಮನದ ತುಮುಲಗಳನ್ನೆಲ್ಲ ತೆರೆದಿಡಲು ಈ ವಲಯವೇ ಸೂಕ್ತ ವೇದಿಕೆಯಾಗಿರುತ್ತದೆ. ಮನದಾಳದ ದುಃಖವನ್ನು ಅಪರಿಚಿತ…

 • ಚಿಣ್ಣರ ಮೇಳದಲ್ಲಿ ಮಕ್ಕಳದ್ದೇ ಸಂತೆ

  ಧಾರವಾಡ: ಇಲ್ಲಿಯ ರಂಗಾಯಣ ಆವರಣದಲ್ಲಿ ನಡೆದಿರುವ ಚಿಣ್ಣರ ಮೇಳದಲ್ಲಿ ರವಿವಾರ ಮಕ್ಕಳ ಜಾತ್ರೆ ಹಾಗೂ ಮಕ್ಕಳ ಸಂತೆ ಜರುಗಿತು. ಪರಿಸರ ತೇರನ್ನು ಮಕ್ಕಳಿಂದ ಎಳೆಯುವ ಮೂಲಕ ಮಕ್ಕಳ ಜಾತ್ರೆ ಹಾಗೂ ಸಂತೆಗೆ ಚಾಲನೆ ನೀಡಲಾಯಿತು. ಇದರಲ್ಲಿ ಜಗ್ಗಲಗಿ, ಡೊಳ್ಳು…

 • ಪರಮಾನಂದವನ್ನು ಪಡೆವ ಬಗೆ ಹೇಗೆ?

  ಜಗತ್ತಿನ ಪರಮ ಸುಖವೆಂದರೆ ಒಂದು ಸುಂದರ ನಿದ್ರೆ. ಇಲ್ಲಿ ಯಾಕೆ ಒಂದು ಸುಂದರ ನಿದ್ರೆ ಮಾತ್ರ? ಎಲ್ಲ ನಿದ್ರೆಗಳೂ ಸುಂದರವೇ, ಸುಖವೇ ಅಲ್ಲವೇ? ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಎಲ್ಲಾ ನಿದ್ರೆಗಳೂ ಸುಂದರವಾಗಿರವು. ಹಲವು ನಿದ್ರೆಗಳಲ್ಲಿ ಕನಸುಗಳು…

 • ಸಂತೋಷವನ್ನು ಹುಡುಕೋಣ

  ಖುಷಿಯಾಗಿರಬೇಕು ಎಂಬ ಆಸೆ ಎಲ್ಲರಲ್ಲೂ ಇದೆ. ಆದರೆ ಹೇಗೆ ಎಂದು ಯೋಚಿಸುತ್ತ ನಾವು ಸಂತೋಷವಾಗಿರುವುದನ್ನೇ ಮರೆತುಬಿಡುತ್ತೇವೆ. ‘ತೋಷ’ವನ್ನು ಸೇರಿಕೊಂಡು ಬಂದ ಮನಃಸ್ಥಿತಿಯೇ ಸಂತೋಷ. ಇದನ್ನು ಆನಂದವೆನ್ನಿ, ಖುಷಿ ಎನ್ನಿ, ಸುಖವೆನ್ನಿ, ಆಂಗ್ಲ ಭಾಷೆಯ ಹ್ಯಾಪಿ ಎನ್ನಿ ಎಲ್ಲವೂ ಒಟ್ಟಿನಲ್ಲಿ…

 • ಆನಂದಕ್ಕೆ ಆದಾಯವಷ್ಟೇ ಅಲ್ಲ ಆಶಾವಾದವೂ ಮುಖ್ಯ!

  “”ನಾಳೆ ನಿನಗೆ ಪಟ್ಟಾಭಿಷೇಕ” ಎಂದು ದಶರಥ ಹೇಳಿದಾಗ ಸದ್ಗುಣಧಾಮನಾದಂತಹ ಸೀತಾರಾಮ ಹಿಗ್ಗಲಿಲ್ಲ. “”ಇಂದೇ ನೀನು ವನವಾಸಕ್ಕೆ ಹೊರಡು” ಎಂದು ಕೈಕೇಯಿ ಹೇಳಿದಾಗ ಆತ ಕುಗ್ಗಲಿಲ್ಲ. ವಿಭಿನ್ನವಾದ ಸಂದರ್ಭ ಸಂಗತಿಗಳನ್ನು ಸಮಾನ ಮನಸ್ಕರಾಗಿ ಸ್ವೀಕರಿಸಬೇಕು ಎಂಬುದು ಇದರ ಮರ್ಮ. ಪುರುಷ ಪ್ರಯತ್ನದಿಂದ,…

 • 50 ದಿನದತ್ತ “ದಿ ವಿಲನ್’: ಸುದೀಪ ಸಂತಸ

  ಸುದೀಪ್ ಹಾಗೂ ಶಿವಣ್ಣ ಅಭಿನಯದ “ದಿ ವಿಲನ್’ ಚಿತ್ರ 50 ದಿನ ಪೂರೈಸಿ, ಅದ್ಭುತ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಯಶಸ್ವಿಗೆ ಕಾರಣವಾದ ಎಲ್ಲ ಅಭಿಮಾನಿಗಳಿಗೆ ಸುದೀಪ್ ಇಂದು ಟ್ವೀಟರ್ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ. ಹೌದು, ತೆರೆಕಂಡ ಮೊದಲ ವಾರದಲ್ಲೇ ₹70 ಕೋಟಿ…

ಹೊಸ ಸೇರ್ಪಡೆ