kannada love

  • ಕನ್ನಡದ ಕಂಪು ಸಾರುವ ಕೆಎಸ್ಸಾರ್ಟಿಸಿ ಬಸ್‌

    ರಾಮನಾಥಪುರ: ನವೆಂಬರ್‌ ತಿಂಗಳಲ್ಲಿ ಕನ್ನಡದ ಪ್ರೇಮ ಮೆರೆಯುವವರೇ ಹೆಚ್ಚು. ಆದರೆ ವರ್ಷವೆಲ್ಲಾ ಕನ್ನಡ, ಕನ್ನಡ ನಾಡಿನ ಹಿರಿಮೆಯನ್ನು ಪಸರಿಸುವ ಬಸ್‌ಚಾಲಕ, ನಿರ್ವಾಹಕರು ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅರಕಲಗೂಡು ತಾಲೂಕು ರಾಮನಾಥಪುರದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಡಿಪೋ ಚಾಲಕ…

  • ಅವರ ಪತ್ನಿ ಅನ್ನೋದೆ ನನಗೆ ಹೆಮ್ಮೆ!

    ಬೆಂಗಳೂರು: “ನಮ್ಮ ಯಜಮಾನರು ಆಸ್ತಿ, ಹಣ ಮಾಡಲಿಲ್ಲ. ಬದಲಾಗಿ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಕನ್ನಡ ಸಂಘ ಕಟ್ಟಿ ಕನ್ನಡದ ಕಾಯಕ ಮಾಡಿದರು. ಅಂತಹ ವ್ಯಕ್ತಿಯ ಪತ್ನಿ ಎನಿಸಿಕೊಳ್ಳಲು ನನಗೆ ಹೆಮ್ಮೆ ಆಗುತ್ತದೆ’. -ಇದು ಶಂಕರಪುರಂನ ರಂಗರಾವ್‌ ರಸ್ತೆಯ “ಶಾರದಾ…

  • ಇಲ್ಲಿ ಟಿಬೆಟಿಯನ್ನರ ಆಡು ಭಾಷೆಯೂ ಕನ್ನಡ!

    ಮೈಸೂರು: ಚೀನಾದ ಆಕ್ರಮಣದಿಂದ ನೆಲೆ ಕಳೆದು ಕೊಂಡು ನಿರಾಶ್ರಿತರಾಗಿ ಬಂದು ಕನ್ನಡದ ನೆಲದಲ್ಲಿ ಅಸ್ತಿತ್ವ ಕಂಡುಕೊಂಡ ಟಿಬೆಟಿಯನ್ನರ ಆಚಾರ – ವಿಚಾರ – ಸಂಪ್ರದಾಯಗಳು ಭಿನ್ನವಾದರೂ ವ್ಯಾವ ಹಾರಿಕವಾಗಿ ಕನ್ನಡಿಗರೇ ಆಗಿ ಸುಲಲಿತವಾಗಿ ಕನ್ನಡ ಮಾತನಾಡುತ್ತಾ ಅಚ್ಚರಿ ಹುಟ್ಟಿಸಿದ್ದಾರೆ….

  • ಕನ್ನಡದ ಕಂಪು ಪಸರಿಸುತ್ತಿರುವ ವೆಂಕಟೇಶ ಮರೇಗುದ್ದಿ

    ಹುಬ್ಬಳ್ಳಿ: ಕನ್ನಡ ಕೇವಲ ರಾಜ್ಯೋತ್ಸವಕ್ಕೆ ಸೀಮಿತವಾಗಿ ಉಳಿದಂತಾಗಿದೆ. ಇಂಥ ಸಂದರ್ಭದಲ್ಲಿ ಕನ್ನಡ ಭಾಷೆ ಬಗ್ಗೆ ಅತೀತ ಅಭಿಮಾನ ಇಟ್ಟುಕೊಂಡು, ಕಳೆದ 4 ದಶಕಗಳಿಂದ ಕನ್ನಡದ ಕಂಪು ಪಸರಿಸುತ್ತಿದ್ದಾರೆ ಹುಬ್ಬಳ್ಳಿಯ ವೆಂಕಟೇಶ ಮರೇಗುದ್ದಿ. ಚಿನ್ನಾಭರಣದ ಮಾರಾಟ ಉದ್ಯೋಗ ಮಾಡಿಕೊಂಡಿರುವ ಅವರು,…

ಹೊಸ ಸೇರ್ಪಡೆ