nagesh

 • ಮತ್ತೆ ಮೈತ್ರಿಯತ್ತ ವಾಲಿದ ಮುಳಬಾಗಿಲು ಪಕ್ಷೇತರ ಶಾಸಕ

  ಬೆಂಗಳೂರು : ಕಾಂಗ್ರೆಸ್‌ -ಜೆಡಿಎಸ್‌ ಮೈತ್ರಿ ಸರ್ಕಾರಕ್ಕೆ  ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ನಾಗೇಶ್‌ ಮತ್ತೆ ಬೆಂಬಲ ನೀಡಿದ್ದಾರೆ. ಬುಧವಾರ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ನಾಗೇಶ್‌ ಸರ್ಕಾರಕ್ಕೆ ಬೆಂಬಲ ಪತ್ರವನ್ನು ಮತ್ತೆ…

 • ಲಾರಿಯಲ್ಲಿದ್ದ ಟೊಮೆಟೋ ಬಾಕ್ಸ್‌ನಲ್ಲಿ ಹಣ ಪತ್ತೆ

  ಚಿಂತಾಮಣಿ: ವ್ಯಕ್ತಿಯೊರ್ವನಿಗೆ ಡಿಕ್ಕಿ ಹೊಡೆದು ಪರಾರಿಯಾಗುತ್ತಿದ್ದ ಲಾರಿಯನ್ನು ಸೇರೆ ಹಿಡಿದ ಪೊಲೀಸರಿಗೆ ಲಾರಿಯಲ್ಲಿ ಒಂದು ಲಕ್ಷ ರೂ. ಹಣದ ಕಂತೆ ಸಿಕ್ಕದೆ. ಇದರಿಂದ ಅನುಮಾನಗೊಂಡ ಪೊಲೀಸ್‌ ಅಧಿಕಾರಿಗಳು ಲಾರಿಯಲ್ಲಿದ್ದ 300ಕ್ಕೂ ಹೆಚ್ಚು ಟೊಮೆಟೋ ಬಾಕ್ಸ್‌ಗಳನ್ನು ಪರಿಶೀಲನೆ ಮಾಡಿದ್ದಾರೆ. ನಗರದ…

 • ಒಂದೇ ಕುಟುಂಬದ ನಾಲ್ವರ ಸಾವು

  ಬೆಂಗಳೂರು: ಸಂಬಂಧಿಯೊಬ್ಬರ ಅಂತ್ಯಕ್ರಿಯೆ ಮುಗಿಸಿ ಮನೆಗೆ ವಾಪಸ್‌ ಹೋಗುವಾಗ ಬಿಎಂಟಿಸಿ ಬಸ್‌ ಮತ್ತು ಕಾರಿನ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮಹಿಳೆಯರು ಸೇರಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ದೊಡ್ಡನೆಕ್ಕುಂದಿಯ…

 • ಸ್ವಚ್ಛತೆಗೆ ತೋಕೂರು ಗ್ರಾಮ ಮಾದರಿ: ನಾಗೇಶ್‌

  ತೋಕೂರು: ಸ್ವಚ್ಛತೆಗೆ ತೋಕೂರು ಗ್ರಾಮ ಮಾದರಿಯಾಗಿರುವುದರಿಂದ ಇದು ಇತರ ಗ್ರಾಮಕ್ಕೂ ಪ್ರೇರಣೆಯಾಗಿದೆ. ಇಲ್ಲಿನ ಸಂಘ ಸಂಸ್ಥೆಗಳು ಮುಕ್ತವಾಗಿ ಗ್ರಾಮ ಪಂಚಾಯತ್‌ನೊಂದಿಗೆ ಕೈ ಜೋಡಿಸಿರುವುದರಿಂದ ಇದು ಸಾಧ್ಯವಾಗಿದೆ ಎಂದು ಕೆಮ್ರಾಲ್‌ ಗ್ರಾಮ ಪಂಚಾಯತ್‌ ಅಧ್ಯಕ್ಷ ನಾಗೇಶ್‌ ಹೇಳಿದರು. ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ…

 • ಕಾಂಗ್ರೆಸ್‌ ಬೆಂಬಲಿಸುವ ಅಲ್ಪಸಂಖ್ಯಾತರು

  ಬೇಲೂರು: ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‌ ಸರ್ಕಾರ ಅಹಿಂದ ವರ್ಗಕ್ಕೆ ಜನಪರ ಯೋಜನಗಳ ಮಹಾಪೂರ ಹರಿಸಿದೆ, ಈ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಕಾಂಗ್ರೆಸ್‌ ಪಕ್ಷ ಬೆಂಬಲಿಸಲಿದ್ದಾರೆ ಎಂದು ತಾಲೂಕು ಅಹಿಂದ ವರ್ಗದ ಅಧ್ಯಕ್ಷ ಬಿ.ಎಲ್‌. ಧರ್ಮೇಗೌಡ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,…

 • ಅತೃಪ್ತ ಆತ್ಮದ ಓಡಾಟ ಶುರು

  ಮತ್ತೆ ಹಾರರ್‌ ಸಿನಿಮಾಗಳ ಹವಾ ಶುರುವಾಗಿದೆ.  ಈ ಮೂರು ತಿಂಗಳಿನಲ್ಲಿ ದೊಡ್ಡ ಮಟ್ಟದಲ್ಲಿ ಯಾವ ಹಾರರ್‌ ಸಿನಿಮಾವೂ ಪ್ರೇಕ್ಷಕರನ್ನು ಹೆದರಿಸಿಲ್ಲ. ಈಗ “ಅತೃಪ್ತ’ ಬರುತ್ತಿದೆ. ಹೆಸರು ಹೇಳಿದ ಮೇಲೆ ಇದೊಂದು ಹಾರರ್‌ ಸಿನಿಮಾವೆಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಎಲ್ಲವೂ…

 • ವಿಷ್ಣುವರ್ಧನ್‌ 68ನೇ ಜನ್ಮದಿನ: ಮಕ್ಕಳಿಗೆ ಪುಸ್ತಕ ವಿತರಣೆ

  ದೊಡ್ಡಬಳ್ಳಾಪುರ: ನಗರದ ದರ್ಗಾಜೋಗಹಳ್ಳಿಯಲ್ಲಿ ವಿಷ್ಣುವರ್ಧನ್‌ 68ನೇ ಹುಟ್ಟುಹಬ್ಬದ ಅಂಗವಾಗಿ ಹೃದಯವಂತ ಡಾ.ವಿಷ್ಣುವರ್ಧನ್‌ ಅಭಿಮಾನಿಗಳ ಸಂಘದ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣಾ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ದರ್ಗಾಜೋಗಹಳ್ಳಿ ಗ್ರಾಮಪಂಚಾಯ್ತಿ ಅಧ್ಯಕ್ಷ ನಾಗೇಶ್‌ ಮಾತನಾಡಿ, ಕಪ್ಪು ಬಿಳುಪು ಸಿನಿಮಾಗಳಲ್ಲಿ ಮನರಂಜನೆ ಜೊತೆಗೆ ಜೀವನಕ್ಕೆ…

 • “ಮಣ್ಣು ಪರೀಕ್ಷಿಸಿ ಫ‌ಲವತ್ತತೆ ಕಾಪಾಡಿ’

  ಚಿಂತಾಮಣಿ: ಬರಪೀಡಿತ ಬಯಲು ಸೀಮೆಯ ರೈತರು ಕೃಷಿ ರಂಗದಲ್ಲಿ ಅಭಿವೃದ್ಧಿ ಹೊಂದಬೇಕಾದರೆ ಜಮೀನಿನಲ್ಲಿ ಮಣ್ಣಿನ ಫ‌ಲವತ್ತತೆ ಕಾಪಾಡಿ ಮಣ್ಣಿನ ಗುಣಗಳನ್ನು ಸಂರಕ್ಷಿಸಬೇಕು. ಇದಕ್ಕಾಗಿ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ನಡೆಸಬೇಕು ಎಂದು ಕುರುಬೂರು ಕೃಷಿ ವಿಶ್ವವಿದ್ಯಾಲಯದ ತೋಟಗಾರಿಕೆ ಪ್ರಾಧ್ಯಾಪಕ ಶಿವಪ್ಪ ತಿಳಿಸಿದರು. ತಾಲೂಕಿನ ಎಸ್‌….

ಹೊಸ ಸೇರ್ಪಡೆ