Occupation

 • ಉದ್ಯೋಗಕ್ಕೆ ಕಾಯಬೇಡಿ, ಉದ್ಯೋಗದಾತರಾಗಿ

  ಹಾಸನ: ಯುವ ಜನರು ಶಿಕ್ಷಣ ಪಡೆದು ಕೆಲಸ ಹುಡುಕುವುದಕ್ಕೆ ಸೀಮಿತವಾಗದೇ ಸ್ವಯಂ ಉದ್ಯಮಿಗಳಾಗಿ ಸಾವಿರಾರು ಮಂದಿಗೆ ಕೆಲಸ ನೀಡುವ ಉದ್ಯೋಗದಾತರಾಗಬೇಕು ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಹೇಳಿದರು. ನಗರದ ಸರ್ಕಾರಿ ಕಲಾ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ…

 • ದಂಡ ಕಟ್ಟಿ ಹಗುರಾಗುತ್ತಿದ್ದರು

  ಉದ್ಯೋಗದಲ್ಲಿರುವ ತಂದೆ ತಾಯಿಯರಿಗೆ ಮಕ್ಕಳ ಪಾಲನೆ ಎನ್ನುವುದು ಅತಿ ದೊಡ್ಡ ಪರೀಕ್ಷೆ. ಮಕ್ಕಳು ಚಿಕ್ಕವಾಗಿದ್ದರೆ ಮನೆಯಲ್ಲಿ ಬಿಡಲೂ ಆಗದ ಕಿರಿಕಿರಿ. ಅನಿವಾರ್ಯವಾಗಿಯಾದರೂ ಡೇ ಕೇರ್‌ಗೆ ಸೇರಿಸಬೇಕಾದ ಅನಿವಾರ್ಯತೆಗೆ ಅವರು ಸಿಕ್ಕಿಬೀಳುವುದು ಹೀಗೆ. ಇರಲಿ ಅಂಥಾ ಒಂದು ಡೇಕೇರ್‌ ಒಂದನ್ನು…

 • ವಿಮಾನಯಾನ ಕ್ಷೇತ್ರದಲ್ಲಿ ವಿಪುಲ ಉದ್ಯೋಗ

  ಬೆಂಗಳೂರು: ವಿಮಾನಯಾನ ಕ್ಷೇತ್ರದಲ್ಲಿ ಇಡೀ ಜಗತ್ತಿನಲ್ಲಿಯೇ ಭಾರತ ಮೂರನೇ ಅತಿ ದೊಡ್ಡ ಮಾರುಕಟ್ಟೆ ಎಂದು ಪರಿಗಣಿಸಲ್ಪಟ್ಟಿದೆ. ಇದರಿಂದ ಸದ್ಯದಲ್ಲೇ ಸಹಸ್ರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಖ್ಯಾತ ವೈಮಾನಿಕ ತಂತ್ರಜ್ಞ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಡಾ.ಕೋಟ ಹರಿನಾರಾಯಣ್‌…

 • ಕೆಲಸದ ಬದ್ಧತೆಗಾಗಿ ಜಪಾನಿನಲ್ಲಿ ಸೋಲೋ ವೆಡ್ಡಿಂಗ್…!

  ಮಣಿಪಾಲ: ಹೆಣ್ಣು ಮಗುವೊಂದು ಹುಟ್ಟಿದ ಬಳಿಕ ಹೆತ್ತವರು ಅದರ ಪಾಲನೆ ಪೋಷಣೆಯಲ್ಲೇ ಮೈ ಮರೆಯುತ್ತಾರೆ. ಅತ್ಯಂತ ಜಾಗರೂಕತೆಯಿಂದ ಹೆಣ್ಣು ಮಗುವನ್ನು ಸಾಕಿ ಸಲುಹಿ ದೊಡ್ಡವಳನ್ನಾಗಿ ಮಾಡುತ್ತಾರೆ. ಹೆಣ್ತನದ ಆಗಮನವಾದ ಬಳಿಕ ಜವಾಬ್ದಾರಿಯ ಅರಿವು ಅವರಿಗೆ ಆಗುತ್ತದೆ ಎಂಬುದು ವಾಸ್ತವ….

 • ಬಾಲಕಾರ್ಮಿಕ ಮುಕ್ತ ನಗರಕ್ಕಾಗಿ ಕೈಜೋಡಿಸಿ

  ಮೈಸೂರು: ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆ ಹಾಗೂ ಮೈಸೂರನ್ನು ಬಾಲಕಾರ್ಮಿಕ ಮುಕ್ತ ನಗರವನ್ನಾಗಿ ಮಾಡಲು ಸಾರ್ವಜನಿಕರು ಸಹಕರಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಪದ್ಮ ಹೇಳಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಕೀಲರ…

 • ಅಂತರ್ಜಾತಿ ವಿವಾಹಿತರಿಗೆ ಉದ್ಯೋಗ ಮೀಸಲಾತಿ

  ಮೈಸೂರು: ಸಾಮೂಹಿಕ ವಿವಾಹಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾಮೂಹಿಕ ವಿವಾಹಗಳಲ್ಲಿ ವಿವಾಹವಾದವರಿಗೆ ನೀಡಲಾಗುತ್ತಿರುವ ಪ್ರೋತ್ಸಾಹ ಧನ ಹೆಚ್ಚಳ ಹಾಗೂ ಅಂತರ್‌ ಜಾತಿ ವಿವಾಹವಾದವರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು…

ಹೊಸ ಸೇರ್ಪಡೆ