record

 • 16 ಟ್ರೇಲರ್‌ ಕಬ್ಬು ಸಾಗಿಸಿ ದಾಖಲೆ ಬರೆದ ಉತ್ತೂರ ರೈತ

  ಮುಧೋಳ: ತಾಲೂಕಿನ ಉತ್ತೂರ ಗ್ರಾಮದ ರೈತ ಪುಂಡಲೀಕ ಕೊಳೂರ ಒಂದೇ ಬಾರಿಗೆ 16 ಟ್ರೇಲರ್‌ ಜೋಡಿಸಿ ಸಮೀಪದ ಇಂಡಿಯನ್‌ ಕೇನ್‌ ಪವರ್‌ ಲಿಮಿಟೆಡ್‌ (ಐಸಿಪಿಎಲ್‌) ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಣೆ ಮಾಡುವ ಸಾಧೆನೆಗೈದಿದ್ದಾರೆ. 16 ಕಾರ್ಮಿಕರೊಳಗೊಂಡ ತಂಡ 16…

 • ಯಶ್‌ ಬರ್ತ್‌ಡೇ ರೆಕಾರ್ಡ್!

  ಐದು ಸಾವಿರ ಕೆ.ಜಿ. ಕೇಕ್‌, 216 ಅಡಿ ಎತ್ತರದ ಕಟೌಟ್‌, ಸಾವಿರಾರು ಸಂಖ್ಯೆಯ ಅಭಿಮಾನಿಗಳ ಉದ್ದನೆಯ ಸಾಲು, ಚಪ್ಪಾಳೆ, ಶಿಳ್ಳೆ, ಜೈಕಾರಗಳ ಸದ್ದು… ಇದು ನಾಯಂಡಹಳ್ಳಿ ಬಳಿ ಇರುವ ನಂದಿ ಲಿಂಕ್‌ ಗ್ರೌಂಡ್‌ನ‌ಲ್ಲಿ ಕಂಡು ಬಂದ ದೃಶ್ಯ. ಇದಕ್ಕೆಲ್ಲ…

 • ಅಪೌಷ್ಠಿಕತೆ: ಸಮಿತಿ ಪುನಾರಚನೆ ದಾಖಲೆ ಸಲ್ಲಿಸಿ

  ಬೆಂಗಳೂರು: ರಾಜ್ಯದಲ್ಲಿ ಅಪೌಷ್ಠಿಕತೆ ನಿರ್ಮೂಲನೆ ಕುರಿತು ಅಧ್ಯಯನ ನಡೆಸಿ ಸರ್ಕಾರಕ್ಕೆ ಶಿಫಾರಸುಗಳನ್ನು ಸಲ್ಲಿಸಲು 2012ರಲ್ಲಿ ರಚಿಸಲಾಗಿದ್ದ ಸಮಿತಿಯನ್ನು ಪುನಾಚರನೆ ಮಾಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ. ಈ ಕುರಿತಂತೆ ಬೆಳಗಾವಿ ಜಿಲ್ಲೆ…

 • ವಿರಾಟ್‌ ಕೊಹ್ಲಿ ದಾಖಲೆಗಳಿಗೆ ಕೊನೆಯುಂಟೇ?

  ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಸಮಕಾಲೀನ ಕ್ರಿಕೆಟ್‌ನ ಸರ್ವಶ್ರೇಷ್ಠ ಆಟಗಾರ. ಅವರ ಆಟವನ್ನು ವರ್ಣಿಸಿ, ಅವರೊಬ್ಬ ಅದ್ಭುತ ಆಟಗಾರ ಎಂದು ತಿಳಿಹೇಳುವ ಅಗತ್ಯ ಯಾರಿಗೂ ಇಲ್ಲ. ಅವರು ಪ್ರತೀ ಬಾರಿ ಬ್ಯಾಟ್‌ ಹಿಡಿದು ಕ್ರೀಸ್‌ಗಿಳಿದರೆಂದರೆ ಒಂದು…

 • “ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ದಾಖಲೆಯಾದ ಎಂ.ವಿ.ಎಂ ಶಾಲೆ’

  ದೇವನಹಳ್ಳಿ: ಮಕ್ಕಳಲ್ಲಿ ಕೌಶಾಲ್ಯಭಿವೃದ್ಧಿ ಹೆಚ್ಚಿಸಲು ಚಿತ್ರಕಲೆಯ ಮೂಲಕ ಅವರಲ್ಲಿರುವ ಪ್ರತಿಭೆಯನ್ನು ಹೊರ ಹಾಕಲು ಉತ್ತಮ ವೇದಿಯನ್ನು ಸೃಷ್ಟಿಸಲಾಗಿದೆ. ಇಡೀ ದೇಶದಲ್ಲಿಯೇ ಶಾಲಾ ಮಕ್ಕಳಿಂದ 8500 ಚರದ ಅಡಿಯಲ್ಲಿ ಪರಿಸರ ಜಾಗೃತಿ ಮೂಡಿಸುವ ಚಿತ್ರಕಲೆಯನ್ನು ನಮ್ಮ ಶಾಲೆಯ ಮಕ್ಕಳು ಮಾಡುತ್ತಿದ್ದಾರೆ….

 • “ಕೆಜಿಎಫ್‌’ ದಾಖಲೆ ಮೀರಿಸಿದ ಬಿಜೆಪಿ

  ಕಲಬುರಗಿ: ವರ್ಗಾವಣೆ ಕಲೆಕ್ಷನ್‌ನಲ್ಲಿ ರಾಜ್ಯದ ಬಿಜೆಪಿ ಸರ್ಕಾರ “ಬಾಹುಬಲಿ-2′, “ಕೆಜಿಎಫ್‌’ ಚಿತ್ರದ ದಾಖಲೆ ಮೀರಿಸಿದೆ ಎಂದು ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ದೂರಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರ ಅಧಿ ಕಾರಿಗಳ ವರ್ಗಾವಣೆ ಹೆಸರಲ್ಲಿ…

 • ದಾಖಲೆಯೊಂದಿಗೆ ಸಭೆಗೆ ಬನ್ನಿ ಇಲ್ಲವೇ ಕ್ರಮ ಎದುರಿಸಿ

  ಪಿರಿಯಾಪಟ್ಟಣ: ಅಧಿಕಾರಿಗಳು ಸಭೆಗೆ ಸೂಕ್ತ ದಾಖಲೆಗಳೊಂದಿಗೆ ಹಾಜರಾಗಿ ಜನಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಬೇಕು. ಇಲ್ಲದಿದ್ದರೆ ಕ್ರಮ ಜರುಗಿಸಲಾಗುವುದು ಜಿಪಂ ಯೋಜನಾ ನಿರ್ದೇಶಕ ಪದ್ಮಶೇಖರ್‌ ಪಾಂಡೆ ಎಚ್ಚರಿಸಿದರು. ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸೆಸ್ಕ್ ನಿಗಮದ…

 • ರವೀಂದ್ರಪಾಲ್‌ ಟಿ20 ಶತಕ ದಾಖಲೆ

  ಟೊರಂಟೊ: ಕೆನಡಾದಲ್ಲಿ ನಡೆಯುತ್ತಿರುವ ಗ್ಲೋಬಲ್‌ ಟಿ20 ಕ್ರಿಕೆಟ್‌ ಕೂಟದಲ್ಲಿ ಭಾರತೀಯ ಮೂಲದ ಬ್ಯಾಟ್ಸ್‌ಮನ್‌ ರವೀಂದ್ರಪಾಲ್‌ ಸಿಂಗ್‌ ಪದಾರ್ಪಣ ಪಂದ್ಯದಲ್ಲೇ ಶತಕ ಬಾರಿಸಿದ ವಿಶ್ವದ ಮೊದಲ ಕ್ರಿಕೆಟಿಗನೆಂಬ ದಾಖಲೆಗೆ ಪಾತ್ರರಾಗಿದ್ದಾರೆ. ಯುವರಾಜ್‌ ಸಿಂಗ್‌ ನಾಯಕತ್ವದ ಟೊರಂಟೊ ನ್ಯಾಶನಲ್ಸ್‌ ತಂಡದ ಪರ…

 • ನಗರದಲ್ಲಿ ವಾಡಿಕೆಗಿಂತ ಕಡಿಮೆ ಮಳೆ ದಾಖಲು

  ಬೆಂಗಳೂರು: ನಗರದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುತ್ತಿರುವುದು ಹಾಗೂ ಮಳೆ ನೀರು ಇಂಗಿಸುವುದು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಅಂಜರ್ತಲ ಮಟ್ಟ ಕುಸಿಯತ್ತಿದೆ. ಈ ವರ್ಷ ಮುಂಗಾರಿನಲ್ಲಿ ಉತ್ತಮ ಮಳೆಯಾದರೆ ಕೆರೆಗಳಲ್ಲಿ ನೀರು ಸಂಗ್ರಹಿಸಲು ಬಿಬಿಎಂಬಿ, ಬಿಡಿಎ ಸಿದ್ಧತೆ ಮಾಡಿತ್ತಾದರೂ ಮಳೆ…

 • ಹಣ ಕೊಟ್ಟಿದ್ದಕ್ಕೆ ದಾಖಲೆಗಳಿವೆ

  ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಪ್ರಮುಖ ಆರೋಪಿ ಮನ್ಸೂರ್‌ ಖಾನ್‌ ಮತ್ತೂಮ್ಮೆ ರಾಜಕೀಯ ಮುಖಂಡರು ಮತ್ತು ಸರ್ಕಾರಿ ಅಧಿಕಾರಿಗಳ ಹೆಸರು ಬಾಯ್ಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇ.ಡಿ ವಿಚಾರಣೆ ಸಂದರ್ಭದಲ್ಲಿ ಆರೋಪಿ, ಸಂಸ್ಥೆಯ…

 • ಎಸ್‌ಎನ್‌ಸಿಯುನಲ್ಲಿ ಟಿಕ್‌ ಟಾಕ್‌ !: 4 ನರ್ಸ್‌ಗಳಿಗೆ ಕಡ್ಡಾಯ ರಜೆ

  ಮಾಲ್ಕನ್‌ಗಿರಿ: ದಿನದಿಂದ ದಿನಕ್ಕೆ ಟಿಕ್‌ ಟಾಕ್‌ ಗೀಳು ಜೋರಾಗುತ್ತಿದ್ದು, ಒಡಿಶಾದ ಜಿಲ್ಲಾಸ್ಪತ್ರೆಯ ನವಜಾತಶಿಶುಗಳ ತುರ್ತು ನಿಗಾ ಘಟಕದಲ್ಲಿ ಟಿಕ್‌ ಟಾಕ್‌ ವಿಡಿಯೋ ಮಾಡಿದ ನಾಲ್ವರು ನರ್ಸ್‌ಗಳಿಗೆ ಕಡ್ಡಾಯ ರಜೆಯಲ್ಲಿ ಕಳುಹಿಸಲಾಗಿದೆ. ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಮಾಲ್ಕನ್‌ಗಿರಿ ಜಿಲ್ಲಾಆರೋಗ್ಯ…

 • ದಾಖಲೆ ಇಲ್ಲದೇ ರಸ್ತೆಗಿಳಿದರೆ ವಾಹನ ಜಪ್ತಿ

  ಹುಣಸೂರು: ಹಳ್ಳಿ, ಕೇರಿ, ಶಾಲಾ ಕಾಲೇಜುಗಳಲ್ಲಿ ಸಂಚಾರ ನಿಯಮ ಕುರಿತು ಅರಿವು ಮೂಡಿಸಿದರೂ ಪ್ರಯೋಜನಕ್ಕೆ ಬಾರದಿದ್ದರಿಂದ ಅನಿವಾರ್ಯವಾಗಿ ಇದೀಗ ಪೊಲೀಸರು ಕಾನೂನು ಉಲ್ಲಂಘಿಸುವ, ವಿಮೆ ಇಲ್ಲದ ವಾಹನಗಳ ವಿರುದ್ಧ ಸಮರ ಸಾರಿದ್ದು, ಎರಡು ದಿನಗಳಲ್ಲಿ 36ಕ್ಕೂ ಹೆಚ್ಚು ವಾಹನಗಳನ್ನು…

 • ಹಲವು ದಾಖಲೆ ಬರೆದ ಲೋಕ ಸಮರ

  ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಫ‌ಲಿತಾಂಶ ಪ್ರಕಟಗೊಂಡಿದ್ದು, ಇದು ರಾಜ್ಯದ ಲೋಕಸಭಾ ಇತಿಹಾಸದಲ್ಲಿ ಹಲವು ದಾಖಲೆಗಳನ್ನು ಹುಟ್ಟು ಹಾಕಿದೆ. ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದ್ದು 25 ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆದುಕೊಂಡಿದೆ. ಅದೇ ರೀತಿ, ಮೈತ್ರಿ ಪಕ್ಷಗಳು ತೀವ್ರ…

 • ಬೆಸ್ಕಾಂನಲ್ಲಿ ದಾಖಲೆ ವಿದ್ಯುತ್‌ ಬೇಡಿಕೆ

  ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯಲ್ಲಿ ಕಳೆದ ಏ.26ರಂದು ಬರೋಬ್ಬರಿ 6,156 ಮೆಗಾವ್ಯಾಟ್‌ ವಿದ್ಯುತ್‌ ಬೇಡಿಕೆ ಏರಿಕೆಯಾಗಿದ್ದು, ಬೆಸ್ಕಾಂ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಸದ್ಯ ಸರಾಸರಿ 5,500 ಮೆ.ವ್ಯಾ.ನಷ್ಟು ಬೇಡಿಕೆಯಿದ್ದು, ಅಷ್ಟೂ ಪ್ರಮಾಣದಲ್ಲಿ ವಿದ್ಯುತ್‌ ಪೂರೈಸುವಲ್ಲಿ ಇಂಧನ ಇಲಾಖೆ ಯಶಸ್ವಿಯಾಗಿದೆ….

 • ಸ್ಕೇಟಿಂಗ್‌ನಲ್ಲಿ ಸಾಖೀಬ್‌ ದಾಖಲೆ

  ಕಾರವಾರ: ನಗರದ ಅಜ್ವಿ ಸಭಾಂಗಣದಲ್ಲಿ ರವಿವಾರ ಬೆಳಗ್ಗೆ ಲಿಂಬೋ ಸ್ಪಿನ್ನಿಂಗ್‌ ಸ್ಕೇಟಿಂಗ್‌ನಲ್ಲಿ ಬಾಲಕ ಮಹಮ್ಮದ್‌ ಸಾಖೀಬ್‌ 25 ನಿಮಿಷಗಳ ಕಾಲ 180 ಡಿಗ್ರಿಯಲ್ಲಿ ಸ್ಪಿನ್ನಿಂಗ್‌ ಸ್ಕೇಟಿಂಗ್‌ ಮಾಡಿ ವಿಶ್ವ ದಾಖಲೆ ಬರೆದ. ಏಷಿಯಾ ಬುಕ್‌ ಆಫ್‌ ರೆಕಾರ್ಡ್‌ನ ಮ್ಯಾನೇಜರ್‌…

 • ಈ ಬಾರಿ ದಾಖಲೆ ಬರೆದ ಮತದಾರ

  ಬೆಂಗಳೂರು: ಕರ್ನಾಟಕದ ಲೋಕಸಭಾ ಚುನಾವಣೆಯ ಇತಿಹಾಸದಲ್ಲೇ ಈ ಬಾರಿಯ ಮತದಾನ ದಾಖಲೆ ಬರೆದಿದೆ. ಕಳೆದ 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಗರಿಷ್ಠ, ಶೇ.68.62ರಷ್ಟು ಮತದಾನ ದಾಖಲಾಗಿದೆ. ರಾಜ್ಯದಲ್ಲಿ ಈವರೆಗೆ ನಡೆದಿರುವ 17 ಲೋಕಸಭಾ…

 • ಈ ಬಾರಿ ದಾಖಲೆಯ ಗೆಲುವು: ಧ್ರುವ

  ನಂಜನಗೂಡು: ಚಾಮರಾಜನಗರ ಕ್ಷೇತ್ರದಾದ್ಯಂತ ಮತದಾರರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ತಮ್ಮ ಗೆಲುವು ಶತಸಿದ್ಧ ಎಂದು ಕಾಂಗ್ರೆಸ್‌ ಅಭ್ಯರ್ಥಿ, ಸಂಸದ ಆರ್‌. ಧ್ರುವನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು. ಶಾಸಕ ಯತೀಂದ್ರ ಸಿದ್ದರಾಮಯ್ಯ ಜೊತೆ ವರುಣಾ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ನಡೆಸಿ ಮಾತನಾಡಿದ…

 • ದಾಖಲೆ ಇಲ್ಲದ 6.31 ಲಕ್ಷ ರೂ. ವಶ

  ಮಡಿಕೇರಿ,: ಸೂಕ್ತ ದಾಖಲೆ ಇಲ್ಲದೆ ಜೀಪಿನಲ್ಲಿ ಸಾಗಾಟ ಮಾಡುತ್ತಿದ್ದ 6.31 ಲಕ್ಷ ರೂ. ನಗದನ್ನು ಮಂಗಳವಾರ ಕುಶಾಲನಗರದ ಕೊಪ್ಪ ಬಳಿ ಚುನಾವಣ ತಪಾಸಣ ಕೇಂದ್ರ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಜೀಪಿನಲ್ಲಿದ್ದ ಜೀವನ್‌ ಮತ್ತು ಸಂತೋಷ್‌ ಎಂಬವರನ್ನು ವಿಚಾರಿಸಿದಾಗ, ತಾವು ಕೋಳಿ…

 • ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ಮದ್ಯ ವಶ

  ಹುಣಸೂರು: ದಾಖಲೆ ಇಲ್ಲದೇ ಕಾರಿನಲ್ಲಿ ಮದ್ಯದ ಬಾಟಲಿಗಳನ್ನು ಸಾಗಿಸುತ್ತಿದ್ದುದ್ದನ್ನು ತಪಾಸಣೆ ವೇಳೆ ಪತ್ತೆ ಹಚ್ಚಿರುವ ಚುನಾವಣಾ ಸಿಬ್ಬಂದಿ 13.150 ಲೀಟರ್‌ ಮದ್ಯವನ್ನು ವಶಕ್ಕೆ ಪಡೆದು ಚಾಲಕನ್ನು ಬಂಧಿಸಿದ್ದಾರೆ. ಕೊಡಗಿನ ಬಿ.ಕೆ.ಪರಮೇಶ್‌ ಎಂಬಾತನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.  ಘಟನೆ ವಿವರ: ಲೋಕಸಭಾ ಚುನಾವಣೆ…

 • ಆಯೋಗಕ್ಕೆ ದಾಖಲೆ ಸಹಿತ ಲೆಕ್ಕ ಕೊಡಿ

  ಹುಣಸೂರು: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಅನ್ವಯ ಮುದ್ರಣಾಲಯ ಹಾಗೂ ಕಲ್ಯಾಣ ಮಂಟಪಗಳವರು ಚುನಾವಣಾ ವಿಭಾಗಕ್ಕೆ ಕಡ್ಡಾಯವಾಗಿ ಲೆಕ್ಕ ನೀಡಬೇಕೆಂದು ಮೈಸೂರು-ಕೊಡಗು ಕ್ಷೇತ್ರದ ಹುಣಸೂರು ತಾಲೂಕು ಸಹಾಯಕ ಚುನಾವಣಾಧಿಕಾರಿ ಚಂದ್ರಶೇಖರಯ್ಯ ಸೂಚಿಸಿದರು. ನಗರದ ತಾಲೂಕು…

ಹೊಸ ಸೇರ್ಪಡೆ