Strong room

  • ಉಡುಪಿ ಜಿಲ್ಲಾ ಇವಿಎಂಗಳಿಗೆ ಶಾಶ್ವತ ಸ್ಟ್ರಾಂಗ್‌ ರೂಮ್‌

    ಉಡುಪಿ: ಜಿಲ್ಲೆಯಲ್ಲಿ ಚುನಾವಣೆಗೆ ಬಳಸುವ ಮತಯಂತ್ರ ಗಳಿಗಾಗಿ ಶಾಶ್ವತ ಭದ್ರತಾ ಕೊಠಡಿ (ಸ್ಟ್ರಾಂಗ್‌ ರೂಮ್‌) ಸದ್ಯವೇ ಉಡುಪಿಯಲ್ಲಿ ಲಭ್ಯ ವಾಗಲಿದೆ. ಚುನಾವಣಾ ಆಯೋಗದ ನಿರ್ದೇ ಶನದಂತೆ ಮಣಿಪಾಲ ರಜತಾದ್ರಿಯಲ್ಲಿ ಇರುವ ಜಿಲ್ಲಾಧಿಕಾರಿ ಕಚೇರಿ ಆವ ರಣದಲ್ಲಿ “ಪರ್ಮನೆಂಟ್‌ ಸ್ಟ್ರಾಂಗ್‌…

  • ಕಾಸರಗೋಡು: ಮತಗಣನೆಯ ಕೇಂದ್ರವಾದ ಕಾಲೇಜು

    ಕಾಸರಗೋಡು: ಮತಎಣಿಕೆ ಕೇಂದ್ರವಾಗಿ ಗಮನ ಸೆಳೆದ ಯುವಜನತೆಯ ಕಲರವ ತಾಣವಾಗಿದ್ದ ಕಲಾಲಯ ಯುವಜನತೆಯ ಆವೇಶ ಮತ್ತು ಕಲರವ, ಆಟೋಟಗಳಿಗೆ ವೇದಿಕೆಯಾಗಿರುವ ಕಾಲೇಜು ನಾಡಿನ ಭವಿತವ್ಯ ನಿರ್ಣಯಿಸುವ ಮತಗಣನೆಯ ಕೇಂದ್ರವಾಗಿ ಮಾರ್ಪಾಡಿಗಿ ಗುರುವಾರ ಜನನಿಭಿಡ ಕೇಂದ್ರವಾಗಿ ಗಮನ ಸೆಳೆದಿತ್ತು. ಕಾಸರಗೋಡು…

  • ದ.ಕ. ಲೋಕಸಭಾ ಕ್ಷೇತ್ರದಲ್ಲಿ ಮತ ಎಣಿಕೆಗೆ ಸರ್ವ ಸಿದ್ಧತೆ: ಡಿಸಿ

    ಮಂಗಳೂರು: ಸುರತ್ಕಲ್‌ ಎನ್‌ಐಟಿಕೆ ಮತ ಎಣಿಕೆ ಕೇಂದ್ರದಲ್ಲಿ ಮೇ 23ರಂದು ನಡೆಯುವ ದ. ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಯ ಮತಗಳ ಎಣಿಕೆಗೆ ಚುನಾವಣಾ ಆಯೋಗದಿಂದ ಸರ್ವ ಸಿದ್ಧತೆಗಳನ್ನು ಮಾಡ ಲಾಗಿದೆ. ಮತಗಳ ಎಣಿಕೆ 15ರಿಂದ 18 ಸುತ್ತುಗಳಲ್ಲಿ ನಡೆಯಲಿದೆ…

  • ಸ್ಟ್ರಾಂಗ್‌ ರೂಂಗೆ ಮೂರು ಹಂತದ ಭದ್ರತೆ

    ಬೆಂಗಳೂರು: ನಗರ ವ್ಯಾಪ್ತಿಯ ಮೂರು ಲೋಕಸಭೆ ಕ್ಷೇತ್ರಗಳ ಮತಗಳು ಮೂರು ಹಂತದ ಭದ್ರತೆಯೊಂದಿಗೆ ಪ್ರತ್ಯೇಕ ಸ್ಟ್ರಾಂಗ್‌ ರೂಂಗಳಲ್ಲಿ ಸುರಕ್ಷಿತವಾಗಿವೆ. ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರ ಮತಯಂತ್ರಗಳು ವಸಂತ ನಗರದ ಮೌಂಟ್‌ಕಾರ್ಮಲ್‌ ಕಾಲೇಜು, ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ಮತಯಂತ್ರಗಳು…

  • ಸ್ಟ್ರಾಂಗ್‌ ರೂಂಗೆ ವಿವಿಪ್ಯಾಟ್‌ ಸಹಿತ ಮತಯಂತ್ರಗಳ ರವಾನೆ

    ಕಾಸರಗೋಡು: ಕಾಸರಗೋಡು ಲೋಕಸಭೆ ಚುನಾವಣೆಗಾಗಿ ಬಳಸಿದ ವಿವಿಪ್ಯಾಟ್‌ ಸಹಿತ ಮತಯಂತ್ರ ಗಳನ್ನು ಬುಧವಾರ ಪಡನ್ನಕ್ಕಾಡ್‌ ನೆಹರೂ ಕಲಾ-ವಿಜ್ಞಾನ ಕಾಲೇಜಿನ ಸ್ಟ್ರಾಂಗ್‌ ರೂಂಗೆ ತಲುಪಿಸಲಾಗಿದೆ. 7 ವಿಧಾನಸಭೆ ಕ್ಷೇತ್ರಗಳ ಮತಯಂತ್ರಗಳನ್ನು ಸ್ಟ್ರಾಂಗ್‌ ರೂಂ ನಲ್ಲಿ ಇರಿಸಲಾಗಿದೆ. ಕಾಸರಗೋಡು ಸರಕಾರಿ ಕಾಲೇಜಿನಲ್ಲಿ,…

  • ಸ್ಟ್ರಾಂಗ್‌ ರೂಂಗೆ 3 ಹಂತದ ಭದ್ರತೆ

    ಚಿಕ್ಕಬಳ್ಳಾಪುರ: ಅಲ್ಲಿ ಹೆಜ್ಜೆ ಹೆಜ್ಜೆಗೂ ಶಸ್ತ್ರಸಜ್ಜಿತ ಭದ್ರತಾ ಪಡೆಗಳ ಹದ್ದಿನ ಕಣ್ಣು..ಸುತ್ತಲೂ ಸಿಸಿ ಕ್ಯಾಮೆರಾಗಳ ಕಣ್ಗಾವಲು. ಮೂರು ಹಂತದಲ್ಲಿ ಬಿಗಿ ಪೊಲೀಸ್‌ ಪಹರೆ..8 ಕೊಠಡಿಗಳ ಕಿಟಕಿ, ಬಾಗಿಲು ಸಂಪೂರ್ಣ ಬಂದ್‌, ವಿದ್ಯುತ್‌ ಸಂಪರ್ಕ ಕಟ್‌..ದಿನದ 24 ಗಂಟೆ ಹೈಲರ್ಟ್‌….

  • ಬಿಗಿ ಭದ್ರತೆಯ ಸ್ಟ್ರಾಂಗ್‌ ರೂಂನಲ್ಲಿ ಮತಯಂತ್ರಗಳು

    ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣೆಯ, ಮತದಾನ ಪ್ರಕ್ರಿಯೆ ಮುಕ್ತಾಯವಾಗಿದ್ದು, ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಯಂತ್ರಗಳಲ್ಲಿ ದಾಖಲಾಗಿದೆ. ವಿದ್ಯುನ್ಮಾನ ಮತಯಂತ್ರಗಳನ್ನು ನಗರದ ಸಮೀಪವಿರುವ ಬೇಡರಪುರದ‌ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಮತ ಎಣಿಕೆ ಕೇಂದ್ರದ ಭದ್ರತಾ ಕೊಠಡಿಯಲ್ಲಿ ಸುರಕ್ಷಿತವಾಗಿ…

ಹೊಸ ಸೇರ್ಪಡೆ