Sunny Leone

 • ನಟಿ ಸನ್ನಿ ಲಿಯೋನ್‌ ಇಲ್ಯಾಕೆ ಹೋಗಿದ್ದು ಗೊತ್ತಾ!?

  ನವದೆಹಲಿ: ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಅವರು ಭಿನ್ನ ಸಾಮರ್ಥ್ಯದ ಮಕ್ಕಳ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಮಕ್ಕಳೊಂದಿಗೆ ಅಮೂಲ್ಯ ಸಮಯವನ್ನು ಕಳೆದರು. ಬಾಲಿವುಡ್‌ ನಟಿಯೊಬ್ಬರು ತಮ್ಮಲ್ಲಿಗೆ ಭೇಟಿನೀಡಿದ್ದು ಮತ್ತು ತಮ್ಮೊಂದಿಗೆ ಖುಷಿಖುಷಿಯಾಗಿ ಸಮಯ ಕಳೆದಿದ್ದು ಅಲ್ಲಿದ್ದ ವಿಶಿಷ್ಟ…

 • ಎಕ್ಸಾಂನಲ್ಲಿ ನಟಿ ಸನ್ನಿ ಪಾಸ್‌!

  ಪಾಟ್ನಾ: ಸನ್ನಿ ಲಿಯೋನ್‌, ಬಿಹಾರ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್‌ ವಿಭಾಗದ ಕಿರಿಯ ಎಂಜಿನಿಯರ್‌…! ಯಾಕೆ ಡೌಟ್‌ ಬಂತಾ? ನಿಜಕ್ಕೂ ಇಂಥದ್ದು ಆದದು ಹೌದು. ಸನ್ನಿಲಿಯೋನ್‌ ಎಂಬ ಹೆಸರಿನಲ್ಲಿ ಬಿಹಾರ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್‌ ವಿಭಾಗದ ಕಿರಿಯ ಎಂಜಿನಿಯರ್‌ ಹುದ್ದೆಗಳ…

 • ಸನ್ನಿ ಆಡುತಾಳ ರಮ್ಮಿ !

  ಸನ್ನಿ ಲಿಯೋನ್‌ ಜತೆಗೆ ರಮ್ಮಿ ಆಡುವ ಆಶೆಯೇನಾದರೂ ಇದೆಯೇ? ಇದ್ದರೆ ನಿಮ್ಮ ಆಶೆ ಶೀಘ್ರವೇ ಈಡೇರಲಿದೆ. ತನ್ನದೇ ಬ್ರಾಂಡ್‌ನ‌ ಉಡುಪು, ಕಾಸ್ಮೆಟಿಕ್ಸ್‌ , ಸಿನೆಮಾ ನಿರ್ಮಾಣ ಕಂಪೆನಿ- ಹೀಗೆ ಹಲವಾರು ವ್ಯಾಪಾರ-ವಹಿವಾಟುಗಳನ್ನು ಪ್ರಾರಂಭಿಸಿ ಉದ್ಯಮಿಯಾಗಿ ಬದಲಾಗಿರುವ ಸನ್ನಿ ಲಿಯೋನ್‌…

 • ವೀರ ಮಹಾದೇವಿ ಚಿತ್ರದಲ್ಲಿ ಸನ್ನಿ ಅಭಿನಯ ಬೇಡ; ಕರವೇ ಯುವಸೇನೆ ವಿರೋಧ

  ಬೆಂಗಳೂರು: ಸತಿ ಸಾದ್ವಿ, ಕರ್ನಾಟಕದ ಹೆಮ್ಮೆಯ ವೀರ ವನಿತೆ ವೀರ ಮಹಾದೇವಿ ಅವರ ಕುರಿತ ಚಿತ್ರದಲ್ಲಿ ಫೋರ್ನ್ ಸ್ಟಾರ್ ಸನ್ನಿ ಲಿಯೋನ್ ನಟಿಸುತ್ತಿರುವುದಕ್ಕೆ ಕರವೇ ಯುವಸೇನೆ ಸೋಮವಾರ ಟೌನ್ ಹಾಲ್ ಮುಂಭಾಗ ಪ್ರತಿಭಟನೆ ನಡೆಸುವ ಮೂಲಕ ವಿರೋಧ ವ್ಯಕ್ತಪಡಿಸಿದೆ….

 • ಶೂಟಿಂಗ್‌ ವೇಳೆ ತೀವ್ರ ಹೊಟ್ಟೆ ನೋವು:ಆಸ್ಪತ್ರೆಗೆ ದಾಖಲಾದ ಸನ್ನಿ

  ಉಧಾಮ್‌ಸಿಂಗ್‌ ನಗರ್‌ (ಉತ್ತರಾಖಂಡ ): ಎಂಟಿವಿಯ ಜನಪ್ರಿಯ ರಿಯಾಲಿಟಿ ಶೋ ಸ್‌ಪ್ಲಿಟ್ಸ್‌ವಿಲ್ಲೇ ಯ 11 ನೇ ಸರಣಿಯ ಶೂಟಿಂಗ್‌ ವೇಳೆ ಮಾದಕ ನಟಿ ಸನ್ನಿ ಲಿಯೋನ್‌ ಹೊಟ್ಟೆ ನೋವಿನಿಂದ ಬಳಲಿದ್ದು , ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  ಗುರುವಾರ…

 • ಸನ್ನಿ ಲಿಯೋನ್‌ ದಂಪತಿಗೆ ಅವಳಿ ಗಂಡು ಮಕ್ಕಳು

  ಮುಂಬಯಿ: ನಟಿ ಸನ್ನಿ ಲಿಯೋನ್‌ ಹಾಗೂ ಅವರ ಪತಿ ಡೇನಿಯಲ್‌ ವೆಬರ್‌ ದಾಂಪತ್ಯಕ್ಕೆ ಅವಳಿ ಮಕ್ಕಳ ಉಡುಗೊರೆ ಸಿಕ್ಕಿದೆ. ನವಜಾತರು ಗಂಡುಮಕ್ಕಳಾಗಿದ್ದು ಇವರಿಗೆ ಆಶೆರ್‌ ಹಾಗೂ ನೊವಾ ಎಂಬ ಹೆಸರನ್ನಿಡಲಾಗಿದೆ. ಬಾಡಿಗೆ ತಾಯ್ತನದ ಮೂಲಕ ಈ ಮಕ್ಕಳನ್ನು ದಂಪತಿ…

 • ಸನ್ನಿ ಈಗ ಬೆದರು ಬೊಂಬೆ

  ಹೈದರಾಬಾದ್‌: ಯಾವುದೇ ಹೊಸ ಕಟ್ಟಡ ನಿರ್ಮಾಣ ಅಥವಾ ಹೊಲದಲ್ಲಿ ಬೆಳೆ ಬೆಳೆದ ಸಂದರ್ಭದಲ್ಲಿ ದೃಷ್ಟಿ ತಾಕದಿರಲಿ ಎಂಬ ಕಾರಣಕ್ಕಾಗಿ ಮಣ್ಣಿನ ಮಡಕೆಯ ಮೇಲೆ ಚಿತ್ರ ಮಾಡಿ ತೂಗುಹಾಕುತ್ತಾರೆ ಅಥವಾ ಬೆದರು ಬೊಂಬೆ ನಿಲ್ಲಿಸುತ್ತಾರೆ. ಆದರೆ ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ…

 • ಇದೇನ್ ಕಥೆ..ಈ ಆಂಧ್ರ ರೈತನ ಬೆಳೆ ಕಾವಲು ಕಾಯೋದು ನಟಿ ಸನ್ನಿ ಲಿಯೋನ್ !

  ಹೈದರಾಬಾದ್: ಒಂದು ಕಾಲದ ಅಮೆರಿಕದ ಜನಪ್ರಿಯ ಹಾಡುಗಾರ, ಗೀತರಚನಕಾರ ಬಾಬ್ ಡಿಲಾನ್ ಅವರ “ದ ಟೈಮ್ಸ್ ದೇ ಆರ್ ಎ ಚೇಂಜಿಂಗ್(ಕಾಲ ಎಲ್ಲವನ್ನೂ ಬದಲಾಯಿಸುತ್ತದೆ) ಎಂಬ ಹಾಡು ತುಂಬಾ ಜನಪ್ರಿಯವಾದದ್ದು…ಅದೇ ರೀತಿ ಆಂಧ್ರಪ್ರದೇಶದ ಈ ರೈತನ ವಿಚಾರದಲ್ಲಿಯೂ ಹಾಗೇ…

 • ರಕ್ಷಣೆ ಮುಖ್ಯ, ಹೊಸ ವರ್ಷಾಚರಣೆಗಾಗಿ ಬೆಂಗಳೂರಿಗೆ ಬರಲ್ಲ; ಸನ್ನಿ

  ಬೆಂಗಳೂರು: ಹೊಸ ವರ್ಷಾಚರಣೆ ಕಾರ್ಯಕ್ರಮಕ್ಕಾಗಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರನ್ನು ಬೆಂಗಳೂರಿಗೆ ಆಹ್ವಾನಿಸಿರುವ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ, ವಿವಾದ ಹುಟ್ಟಿಕೊಂಡ ಬೆನ್ನಲ್ಲೇ, ತನಗೆ ಹಾಗೂ ತನ್ನ ಸಂಗಡಿಗರಿಗೆ ರಕ್ಷಣೆಯನ್ನು ಕೊಡುವ ಬಗ್ಗೆ ಪೊಲೀಸರು ಭರವಸೆ ನೀಡಿಲ್ಲ….

 • ನಟಾಶಾಳ ಸನ್ನಿಯಾಗುವ ಆಶಾ

  ನಟಾಶಾ ಸ್ಟಾಂಕೊವಿಕ್‌ಳನ್ನು ನಟಿಯೆಂದು ಕರೆಯುವುದು ಕಷ್ಟ. ಆದರೆ, ಡ್ಯಾನ್ಸರ್‌ ಎಂದು ಧಾರಾಳವಾಗಿ ಹೇಳಬಹುದು. ಹೆಸರಿನಲ್ಲಿ ಅರ್ಧಭಾಗ ಭಾರತೀಯಳಂತೆಯೂ ಇನ್ನರ್ಧ ಭಾಗ ಐರೋಪ್ಯಳಂತೆಯೂ ಕಾಣಿಸುವ ಈಕೆ ಸರ್ಬಿಯಾ ದೇಶದವಳು.  ಎಲ್ಲಿಯ ಸರ್ಬಿಯಾ ಎಲ್ಲಿಯ ಬಾಲಿವುಡ್‌ ಎತ್ತಣಿಂದೆತ್ತ ಸಂಬಂಧವಯ್ಯ ಎಂದು ತಲೆಕೆಡಿಸಿಕೊಳ್ಳಬೇಡಿ….

 • ಸನ್ನಿ ಬ್ರಾಂಡ್‌

  ಇನ್ನು ನೀವು ಸನ್ನಿ ಲಿಯೋನ್‌ಳನ್ನು ನಿಮ್ಮ ಜತೆಗೆ ಇಟ್ಟುಕೊಳ್ಳಬಹುದು, ಬೇಕಾದಲ್ಲಿಗೆ ಎತ್ತಿಕೊಂಡು ಹೋಗಬಹುದು, ಎಷ್ಟು ಬೇಕಾದರೂ ಮಾತನಾಡಬಹುದು. ಇದು ನಟಿ ಸನ್ನಿ ಲಿಯೋನ್‌ ಅಲ್ಲ, ಬದಲಾಗಿ ಅವಳ ಮೊಬೈಲ್‌ ಫೋನ್‌. ಬಾಲಿವುಡ್‌ನ‌ ಉಳಿದ ನಟನಟಿಯರಂತೆ ಸನ್ನಿ ಲಿಯೋನ್‌ ಕೂಡ…

 • ಸನ್ನಿಯ ಕಾಂಡೋಮ್‌ ಜಾಹಿರಾತಿನಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ 

  ಮುಂಬಯಿ: ಗತ ಕಾಲದ ನೀಲಿ ನಟಿ, ಸದ್ಯ ಬಾಲಿವುಡ್‌ನ‌ ಜನಪ್ರಿಯ ನಟಿ ಸನ್ನಿ ಲಿಯೋನ್‌ಗೆ ನಿರೋಧ್‌ನ ಜಾಹಿರಾತೊಂದು ಸಂಕಷ್ಟ ತಂದಿಟ್ಟಿದೆ.  ಗುಜರಾತ್‌ನ ಕೆಲ ನಗರಗಳಲ್ಲಿ ಅಳವಡಿಸಲಾಗಿದ್ದ ಹೋರ್ಡಿಂಗ್‌ಗಳಲ್ಲಿ  ಸನ್ನಿಯ ಚಿತ್ರದೊಂದಿಗೆ ‘ಈ ನವರಾತ್ರಿಯಲ್ಲಿ ಚೆನ್ನಾಗಿ ಆಡಿ, ಆದರೆ ನಿಮ್ಮ…

 • ಮಗಳಿಗೆ ಪೋಷಕರಾದ ಸನ್ನಿ ಲಿಯೋನ್‌-ಡೆನಿಯಲ್‌ ವೆಬರ್‌ ದಂಪತಿ 

  ಮುಂಬಯಿ: ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಮತ್ತು ಪತಿ ಡೆನಿಯಲ್‌ ವೆಬರ್‌ ಈಗ 21 ತಿಂಗಳ ಹೆಣ್ಣು ಮಗುವಿನ ಪೋಷಕರಾಗಿದ್ದಾರೆ.  ಮಹಾರಾಷ್ಟ್ರದ ಲಾತೂರ್‌ನಿಂದ ದತ್ತು ಪಡೆಯಲಾಗಿರುವ ಹೆಣ್ಣು ಮಗುವಿಗೆ ನಿಶಾ ಕೌರ್‌ ವೆಬರ್‌ ಎಂದು ಹೆಸರಿಡಲಾಗಿದೆ.  2 ವರ್ಷದ…

 • ಸನ್ನಿ ಮೋಹದ ಬಲೆಯಲ್ಲಿ: ಮಕ್ಕಳ ನಿಲುವು, ಪೋಷಕರ ಫ‌ಜೀತಿ

  ಎಲ್ಲವನ್ನೂ ಉದ್ದಿಮೆ, ವ್ಯಾಪಾರವೆಂದು ತಿಳಿದು ಬೆಳೆಯುತ್ತಿರುವ ಇಂದಿನ ಜನಾಂಗದ ನಿಲುವು, ಅವರೆತ್ತುವ ಪ್ರಶ್ನೆಗಳ ಸರಣಿಗೆ ಪೋಷಕರೂ ದಂಗಾಗಿ ಹೋಗುತ್ತಾರೆ ಎನ್ನುವುದಕ್ಕೆ ಈ ಕಿರುಚಿತ್ರ ಸಾಕ್ಷಿ. ಬೆಳೆದು ನಿಂತ ಮಗಳೊಬ್ಬಳ ಬಾಯಿಯಲ್ಲಿ, “ನಾನು ಸನ್ನಿ ಲಿಯೋನ್‌ ಆಗ್ತಿನಿ’ ಎಂಬ ವಾಕ್ಯವನ್ನು…

 • 3700 ಕೋಟಿ ರೂ.ಆನ್‌ಲೈನ್‌ ಸ್ಕ್ಯಾಮ್‌: ಪೊಲೀಸರಿಂದ ಸನ್ನಿ ವಿಚಾರಣೆ

  ನೋಯ್ಡಾ  : ಏಳು ಲಕ್ಷ ಅಮಾಯಕ ಜನರಿಗೆ ಹೊಸಬಗೆಯ ಆನ್‌ಲೈನ್‌ ವಂಚನೆಯಲ್ಲಿ 3,700 ಕೋಟಿ ರೂ. ಪಂಗನಾಮ ಹಾಕಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಪೊಲೀಸರು ನಟಿಯರಾದ  ಸನ್ನಿ ಲಿಯೋನ್‌ ಮತ್ತು ಆಮಿಷಾ ಪಟೇಲ್‌ ಅವರನ್ನು…

ಹೊಸ ಸೇರ್ಪಡೆ