sworn in 

 • ಡಾ.ಕಿಕ್ಕೇರಿ ಕೃಷ್ಣಮೂರ್ತಿ ಅಧಿಕಾರ ಸ್ವೀಕಾರ

  ಧಾರವಾಡ: ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷರಾಗಿ ಡಾ. ಕಿಕ್ಕೇರಿ ಕೃಷ್ಣಮೂರ್ತಿ ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ. ನಗರದ ಅಕಾಡೆಮಿ ಕಚೇರಿಯಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಅನಿರೀಕ್ಷಿತವಾಗಿ ಈ ಅವಕಾಶ ಒದಗಿ ಬಂದಿದೆ. ಸಂಗೀತ ಕ್ಷೇತ್ರದಲ್ಲಿ ಮಾಡಿರುವ…

 • ಚುನಾವಣಾ ಆಯುಕ್ತರಾಗಿ ಬಸವರಾಜು ಅಧಿಕಾರ ಸ್ವೀಕಾರ

  ಬೆಂಗಳೂರು: ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ನೂತನ ಆಯುಕ್ತರಾಗಿ ನೇಮಕಗೊಂಡ ನಿವೃತ್ತ ಹಿರಿಯ ಐಎಎಸ್‌ ಅಧಿಕಾರಿ ಡಾ. ಬಿ.ಬಸವರಾಜು ಅವರು ಸೋಮವಾರ ಅಧಿಕಾರ ವಹಿಸಿಕೊಂಡರು. ಪಿ.ಎನ್‌. ಶ್ರೀನಿವಾಸಾಚಾರಿ ಅವರು ಜೂ.10ರಂದು ನಿವೃತ್ತಿ ಹೊಂದಿದ ಬಳಿಕ ಚುನಾವಣಾ ಆಯುಕ್ತರ ಹುದ್ದೆ…

 • ನಗರ ಆಯುಕ್ತರಾಗಿ ಅಲೋಕ್‌ ಅಧಿಕಾರ ಸ್ವೀಕಾರ

  ಬೆಂಗಳೂರು: ನಗರ ಪೊಲೀಸ್‌ ಆಯುಕ್ತರಾಗಿ ಹಿರಿಯ ಐಪಿಎಸ್‌ ಆಧಿಕಾರಿ ಅಲೋಕ್‌ಕುಮಾರ್‌ ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ. ನಿರ್ಗಮಿತ ಆಯುಕ್ತ ಸುನೀಲ್‌ ಕುಮಾರ್‌ ಅವರಿಂದ ಅಧಿಕಾರ ಸ್ವೀಕರಿಸಿ ಮಾತನಾಡಿದ ಅಲೋಕ್‌ಕುಮಾರ್‌, ಬೆಂಗಳೂರಿನಲ್ಲಿನ ಭೂ ಕಬಳಿಕೆ, ಅಪರಾಧ ಕೃತ್ಯಗಳನ್ನು ಎಸಗುವವರು, ಕಾನೂನು ನಿಯಮಗಳನ್ನು…

 • 5 ಡಿಸಿಎಂಗಳು ಸೇರಿ 25 ಸಚಿವರು ಜಗನ್‌ ಸಂಪುಟಕ್ಕೆ ಸೇರ್ಪಡೆ

  ಅಮರಾವತಿ : ಆಂಧ್ರ ಪ್ರದೇಶದ ವೈಎಸ್‌ಆರ್‌ ಕಾಂಗ್ರೆಸ್‌ ಸರ್ಕಾರದ ಸಂಪುಟ ರಚನೆ ಶನಿವಾರ ನಡೆದಿದ್ದು, ಐವರು ಉಪಮುಖ್ಯಮಂತ್ರಿಗಳು ಸೇರಿ 25 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 25 ಮಂದಿ ವೈಎಸ್‌ಆರ್‌ ಕಾಂಗ್ರೆಸ್‌ ನಾಯಕರಿಗೆ ರಾಜ್ಯಪಾಲ ಈಎಸ್‌ಎಲ್‌ ನರಸಿಂಹನ್‌ ಅವರು…

 • ಸಮ್ಮಿಶ್ರ ಸಚಿವರ ಪ್ರಮಾಣ ವಚನ:ಇಲ್ಲಿದೆ ನೂತನ 25 ಸಚಿವರ ಪಟ್ಟಿ

  ಬೆಂಗಳೂರು: ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಬಹುನಿರೀಕ್ಷಿತ ಸಚಿವ ಸಂಪುಟ ಸದಸ್ಯರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಬುಧವಾರ ಮಧ್ಯಾಹ್ನ  ರಾಜಭವನದಲ್ಲಿ ನಡೆಯಿತು.  ರಾಜ್ಯಪಾಲರಾದ ವಜೂಭಾಯಿ ವಾಲಾ ಅವರು 25 ಮಂದಿ ಸಂಪುಟ ದರ್ಜೆ ಸಚಿವರಿಗೆ ಪ್ರಮಾಣವಚನ ಗೌಪ್ಯತೆಯನ್ನು ಬೋಧಿಸಿದರು.  ಸಮಾರಂಭದ ವೇದಿಕೆ…

 • ಬಿಹಾರ ರಾಜ್ಯಪಾಲರಾಗಿ ಸತ್ಯಪಾಲ್‌ ಮಲಿಕ್‌ ಪ್ರಮಾಣ ವಚನ ಸ್ವೀಕಾರ

  ಪಟ್ನಾ : ಹಿರಿಯ ಬಿಜೆಪಿ ನಾಯಕ ಸತ್ಯಪಾಲ್‌ ಮಲಿಕ್‌ ಅವರಿಂದು ಬುಧವಾರ ಬಿಹಾರದ ರಾಜ್ಯಪಾಲರಾಗಿ ಇಲ್ಲಿನ ರಾಜಭವನದಲ್ಲಿ  ಪ್ರಮಾಣ ವಚನ ಸ್ವೀಕರಿಸಿದರು.  ನೂತನ ರಾಷ್ಟ್ರಪತಿಯಾಗಿರುವ ರಾಮ ನಾಥ್‌ ಕೋವಿಂದ್‌ ಅವರು ಬಿಜೆಪಿಯಿಂದ ರಾಷ್ಟ್ರಪತಿ ಅಭ್ಯರ್ಥಿಯಾಗಿ ನಾಮಕರಣಗೊಂಡ ಬಳಿಕದಲ್ಲಿ ಬಿಹಾರ…

 • ಪಾಕ್‌ ಪ್ರಧಾನಿ ಅಬ್ಬಾಸಿ ಸಚಿವ ಸಂಪುಟದಿಂದ ಪ್ರಮಾಣ ವಚನ ಸ್ವೀಕಾರ

  ಇಸ್ಲಾಮಾಬಾದ್‌ : ಪಾಕಿಸ್ಥಾನದ ಮಧ್ಯಾವಧಿ ಪ್ರಧಾನಿ ಶಾಹೀದ್‌ ಖಾನ್‌ ಅಬ್ಬಾಸಿ ಅವರ ಸಚಿವ ಸಂಪುಟ ಇಂದು ಪ್ರಮಾಣ ವಚನ ಸ್ವೀಕರಿಸಿತು.  ಖ್ವಾಜಾ ಆಸೀಫ್  ಅವರನ್ನು 2013ರ ಬಳಿಕ ಇದೇ ಮೊದಲ ಬಾರಿಗೆ ಪೂರ್ಣ ಕಾಲಿಕ ವಿದೇಶ ಸಚಿವರನ್ನಾಗಿ ನೇಮಿಸಲಾಯಿತೆಂದು ಮಾಧ್ಯಮ…

 • ಅಮರೀಂದರ್‌ ಮತ್ತು 9 ಕ್ಯಾಬಿನೆಟ್‌ ಸಚಿವರಿಂದ ಪ್ರಮಾಣ ವಚನ

  ಚಂಡೀಗಢ: ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಪ್ರಚಂಡ ವಿಜಯವನ್ನು ದೊರಕಿಸಿಕೊಟ್ಟ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅವರಿಂದು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು . ಚಂಡೀಗಢದ ರಾಜಭವನದಲ್ಲಿಂದು ರಾಜ್ಯಪಾಲ ವಿ ಪಿ ಸಿಂಗ್‌ ಬದನೋರ್‌ ಅವರು ಅಮರೀಂದರ್‌…

ಹೊಸ ಸೇರ್ಪಡೆ