train station

  • ಅಜ್ಜೀ…ಎಂಬ ಅಕ್ಕರೆಯ ದನಿ ಎಲ್ಲರನ್ನೂ ನಿಲ್ಲಿಸಿತು!

    ನಾಲ್ಕು ಜನ ಕೂರಬಹುದಾದ ಸ್ಥಳದಲ್ಲಿ ಗಂಡ-ಹೆಂಡತಿ, ಪುಟ್ಟಮಗು ಮಾತ್ರ ಇದ್ದರು. ಅದನ್ನು ಗಮನಿಸಿದ ಗಿರಿ, ಎರಡು ಸೀಟು ಖಾಲಿ ಇವೆ. ಹೋಗಿ ಕೂತ್ಕೊಂಡ್‌ ಬಿಡಿ ಎಂದು ಅಮ್ಮನನ್ನೂ- ಹೆಂಡತಿಯನ್ನೂ ಅಲ್ಲಿಗೆ ಕಳಿಸಿದ. ಸೀಟ್‌ನಲ್ಲಿದ್ದವರು – “ಇದು ರಿಸರ್ವೇಷನ್‌ ಸೀಟ್‌….

  • ನಗರ ಸೌಂದರ್ಯಕ್ಕೆ ಪೂರಕವಾಗಿ ಅಭಿವೃದ್ಧಿ ಕೆಲಸಗಳಾಗಲಿ

    ಬಂಟ್ವಾಳ: ಮಂಗಳೂರಿನಿಂದ ಬಂಟ್ವಾಳದ ಮೂಲಕ ಸಾಗುವ ಮಂಗಳೂರು – ಬೆಂಗಳೂರು ರೈಲಿಗೆ ಬಿ.ಸಿ. ರೋಡ್‌ ನಗರ ಕೇಂದ್ರದಲ್ಲಿ ರೈಲು ನಿಲ್ದಾಣ ರೈಲ್ವೇ ಕಡತಗಳಲ್ಲಿ ಜೋಡುಮಾರ್ಗ ಎಂದೇ ದಾಖಲಾಗಿದೆ. ಇಲ್ಲಿನ ರೈಲು ನಿಲ್ದಾಣದಲ್ಲಿ ಪ್ರಯಾಣಿಕ ರಿಗೆ ಪೂರಕ ಸಾಕಷ್ಟು ಅಭಿವೃದ್ಧಿ…

  • ರೈಲು ನಿಲ್ದಾಣದ ಪಾರಂಪರಿಕ ಕಟ್ಟಡಕ್ಕೆ ಹಾನಿ ಮಾಡುತ್ತಿಲ್ಲ

    ಮೈಸೂರು: ಮೈಸೂರು ರೈಲ್ವೆ ನಿಲ್ದಾಣದ ಪರಂಪರೆಗೆ ಯಾವುದೇ ಧಕ್ಕೆ ಬಾರದಂತೆ, ಪ್ರಯಾಣಿಕರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಲು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಮಳೆಗಾಲ ಆರಂಭವಾಗುವುದರೊಳಗೆ ಈ ಕಾಮಗಾರಿಗಳನ್ನು ಮುಗಿಸಬೇಕಿದೆ ಎಂದು ನೈಋತ್ಯ ರೈಲ್ವೆ ಮೈಸೂರು ವಿಭಾಗೀಯ ವ್ಯವಸ್ಥಾಪಕಿ ಅಪರ್ಣಾ…

  • ರೈಲು ನಿಲ್ದಾಣದಲ್ಲಿ ಮತದಾನ ಜಾಗೃತಿ

    ಬೆಂಗಳೂರು: ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪ್ರಾದೇಶಿಕ ಕೇಂದ್ರ ಹಾಗೂ ಚುನಾವಣಾ ಆಯೋಗದ ಸಹಯೋಗದಲ್ಲಿ ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಶುಕ್ರವಾರ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಭಾನುವಾರದವರೆಗೆ ನಡೆಯುವ ಕಾರ್ಯಕ್ರಮಕ್ಕೆ ಬಿಬಿಎಂಪಿ ಹಾಗೂ…

  • ರೈಲು ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೌಲಭ್ಯ

    ಮೈಸೂರು: ಮೈಸೂರು-ಬೆಂಗಳೂರು ನಡುವೆ ರೈಲು ಪ್ರಯಾಣ ಮಾಡುವವರಿಗಾಗಿ ರೈಲ್ವೆ ಇಲಾಖೆ ಉಚಿತ ವೈ-ಫೈ ಸೌಲಭ್ಯ ಕಲ್ಪಿಸಿದೆ.  ಈವರೆಗೆ ಈ ಮಾರ್ಗದ ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ಸಿಗುತ್ತಿದ್ದ ಉಚಿತ ವೈ-ಫೈ ಇನ್ನು ಮುಂದೆ ಈ ಮಾರ್ಗದ ಎಲ್ಲಾ 17 ನಿಲ್ದಾಣಗಳಲ್ಲೂ…

  • ರೈಲು ನಿಲ್ದಾಣದಲ್ಲಿ ಶೌಚಾಲಯವಿಲ್ಲದೇ ಪ್ರಯಾಣಿಕರ ಪರದಾಟ

    ರಾಮನಗರ: ಜಿಲ್ಲಾ ಕೇಂದ್ರ ರಾಮನಗರದ ರೈಲು ನಿಲ್ದಾಣ ಅವ್ಯವಸ್ಥೆಯ ಆಗರವಾಗಿದೆ. ಮೂಲ ಸೌಕರ್ಯಗಳ ಕೊರತೆಯಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ಸ್ವಚ್ಛತೆ ಇಲ್ಲಿ ಮರಿಚಿಕೆ. ರೈಲು ನಿಲ್ದಾಣದಲ್ಲಿರುವ ಶೌಚಾಲಯ ಇದ್ದೂ ಇಲ್ಲದಂತಾಗಿದೆ. ಕಾರಣ ಮುಚ್ಚಿದ ಬಾಗಿಲು ತೆಗದೇ ಇಲ್ಲ! ದಿನೇ ದಿನೇ…

  • ಅಯೋಧ್ಯೆ ರೈಲು ನಿಲ್ದಾಣ ರಾಮಮಂದಿರದ ಪ್ರತಿರೂಪವಾಗಲಿ

    ಅಯೋಧ್ಯೆ: ಉತ್ತರಪ್ರದೇಶದ ಅಯೋಧ್ಯೆ ರೈಲು ನಿಲ್ದಾಣವನ್ನು ರಾಮಮಂದಿರದ ಪ್ರತಿರೂಪದಂತೆ ಮರು ನಿರ್ಮಾಣ ಮಾಡಬೇಕೆಂದು ಕೋರಿ ಕೇಂದ್ರ ಸಂಪುಟಕ್ಕೆ ರೈಲ್ವೆ ಸಚಿವಾಲಯ ಶಿಫಾರಸು ಮಾಡಿದೆ. ಈ ಕುರಿತು ಕೇಂದ್ರ ರೈಲ್ವೇ ಖಾತೆ ಸಹಾಯಕ ಸಚಿವ ಮನೋಜ್‌ ಸಿನ್ಹಾ ಅವರು ಬುಧವಾರ…

  • ರೈಲು ನಿಲ್ದಾಣ ವಾಹನ ನಿಲುಗಡೆ ವ್ಯವಸ್ಥೆ

    ನಗರ: ಕಬಕ -ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ನಿತ್ಯ ರೈಲು ಪ್ರಯಾಣಿಕರ ವಾಹನಗಳಿಗೆ ಮಾಡಲಾಗಿರುವ ಪಾರ್ಕಿಂಗ್‌ ವ್ಯವಸ್ಥೆಯಲ್ಲಿ ವಾಹನಗಳ ಸುರಕ್ಷತೆಯ ಕುರಿತು ಸಾರ್ವಜನಿಕ ವಲಯದಿಂದ ಅಸಮಾಧಾನ ವ್ಯಕ್ತವಾಗಿದೆ. ಮಂಗಳೂರು ಸಹಿತ ವಿವಿಧ ಕಡೆಗಳಿಗೆ ಉದ್ಯೋಗಕ್ಕೆ ಹೋಗುವವರು ವಾಹನಗಳನ್ನು ಇಲ್ಲಿ ನಿಲ್ಲಿಸುತ್ತಾರೆ. ದಿನಂಪ್ರತಿ…

ಹೊಸ ಸೇರ್ಪಡೆ