Vitla

 • ವಿಟ್ಲ: ಭಾರೀ ಸ್ಫೋಟಕ್ಕೆ ಬೆಚ್ಚಿಬಿದ್ದ ಜನತೆ

  ವಿಟ್ಲ: ಇಲ್ಲಿನ ಪೇಟೆಯ ಸಂತೆ ರಸ್ತೆಯ ಬದಿಯಲ್ಲಿ ಶನಿವಾರ ಸಂಜೆ ಭಾರೀ ಸ್ಫೋಟದ ಶಬ್ದ ಕೇಳಿದ್ದು, ಜನರು ಬೆಚ್ಚಿಬಿದ್ದರು. ಪರಿಸರದ ಕೆಲವು ವಾಹನ ಹಾಗೂ ಅಂಗಡಿಗಳ ಮೇಲೂ ಕಲ್ಲಿನ ಚೂರುಗಳು ಬಿದ್ದು, ಏಕಾಏಕಿ ಜನತೆ ಕಂಗಾಲಾಗಿದೆ. ಸಂತೆ ರಸ್ತೆಯ…

 • ಮನೆ ಮೇಲೆ ಬಿದ್ದ ಕಾರು; ಮೂವರಿಗೆ ಗಾಯ

  ವಿಟ್ಲ: ಕನ್ಯಾನ ಗ್ರಾಮದ ಮರಾಟಿಮೂಲೆಯಲ್ಲಿ ಬುಧವಾರ ಮುಸ್ಸಂಜೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಮನೆಯ ಮೇಲೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಹಾಗೂ ಮನೆಯ ಓರ್ವ ಮಹಿಳೆ ಗಂಭೀರ ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದ ಕನ್ಯಾನ ಗ್ರಾಮದ…

 • ಮದುವೆ ಹಾಲ್‌ನಲ್ಲಿ 6 ಲ. ರೂ.  ಮೌಲ್ಯದ ಚಿನ್ನಾಭರಣ ಕಳವು

  ವಿಟ್ಲ: ನೆಟ್ಲಮುಟ್ನೂರು ಗ್ರಾಮದ ನೇರಳಕಟ್ಟೆಯ ಕಲ್ಯಾಣ ಮಂಟಪದಲ್ಲಿ ಅ.25ರಂದು ಜರಗಿದ್ದ ವಿವಾಹ ಸಮಾರಂಭದಲ್ಲಿ ಸುಮಾರು 22 ಪವನ್‌ ಚಿನ್ನಾಭರಣ ಕಳವಾಗಿದೆ ಎಂದು ನೆಟ್ಲಮುಟ್ನೂರು ಗ್ರಾಮದ ಉಮ್ಮರ್‌ ಸಾಹೇಬ್‌ ಅವರು ರವಿವಾರ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.  ತನ್ನ…

 • ಸರಕಾರಿ ಬಸ್‌ ಢಿಕ್ಕಿ: ರಿಕ್ಷಾ ಜಖಂ

  ವಿಟ್ಲ: ಸರಕಾರಿ ಬಸ್‌  ಢಿಕ್ಕಿ ಹೊಡೆದ ಪರಿಣಾಮ ಆಟೋ ರಿûಾ ಜಖಂಗೊಂಡಿದ್ದು, ಚಾಲಕ ಪವಾಡಸದೃಶವಾಗಿ ಪಾರಾದ ಘಟನೆ ವಿಟ್ಲ- ಮಂಗಳೂರು ರಸ್ತೆಯ ಶಾಂತಿನಗರದಲ್ಲಿ ನಡೆದಿದೆ.  ಅಶೋಕ್‌ ಅವರು ತನ್ನ ರಿಕ್ಷಾದಲ್ಲಿ ಒಕ್ಕೆತ್ತೂರು ಕಡೆಯಿಂದ ವಿಟ್ಲ ಕಡೆಗೆ ತೆರಳುತ್ತಿದ್ದಾಗ ಎದುರಿನಿಂದ…

 • ಕಾಮಗಾರಿಗಳ ಉದ್ಘಾಟನೆ, ಶೌಚಾಲಯಕ್ಕೆ ಶಂಕು

  ವಿಟ್ಲ: ವಿಟ್ಲ ಪ.ಪಂ. ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಯಿತು. ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. ಪ.ಪಂ. ಅಧ್ಯಕ್ಷ ಅರುಣ ಎಂ. ವಿಟ್ಲ, ಉಪಾಧ್ಯಕ್ಷ ಜಯಂತ ನಾಯ್ಕ, ಸ್ಥಾಯೀ…

 • ಅವಕಾಶ ಬಳಸಿಕೊಂಡು ಬೆಳೆಯಿರಿ: ಅಜಿತ್‌

  ವಿಟ್ಲ: ಕಷ್ಟವನ್ನು ಅರಿತವರಿಗೆ ಸಹಾಯ ಮಾಡುವ ಮನಸ್ಸು ಇರುತ್ತದೆ. ವಿದ್ಯಾರ್ಥಿಗಳು ಅವಕಾಶಗಳನ್ನು ಬಳಸಿಕೊಂಡು ಎತ್ತರಕ್ಕೆ ಏರಬೇಕು. ಕನ್ನಡ ಮಾಧ್ಯಮದಲ್ಲಿ ಓದಿದರೂ ಎತ್ತರಕ್ಕೇರಲು ಸಾಧ್ಯ ಎಂದು ಬೆಂಗಳೂರು ಸುಪ್ರಜಿತ್‌ ಫೌಂಡೇಶನ್‌ ಅಧ್ಯಕ್ಷ ಅಜಿತ್‌ ಕುಮಾರ್‌ ರೈ ಹೇಳಿದರು. ರವಿವಾರ ವಿಟ್ಲದ ವಿಟuಲ…

 • ದನ ಕಳ್ಳರ ವಿರುದ್ಧ ಮೂರು ಪ್ರಕರಣ: ನಾಲ್ವರ ಬಂಧನ

  ಮಂಗಳೂರು: ನಗರದ ಪಾಂಡೇಶ್ವರ, ಕಾವೂರು ಮತ್ತು ಮೂಡಬಿದಿರೆ ಪೊಲೀಸ್‌ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಪ್ರತ್ಯೇಕ ದನ ಕಳವು ಪ್ರಕರಣಗಳಿಗೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ಅಮ್ಮೆಮ್ಮಾರ್‌ ನಿವಾಸಿ ಇಮ್ರಾನ್‌ ಯಾನೆ ಕುಟ್ಟ ಇಮ್ರಾನ್‌ (27),…

 • ಛಾಯಾ ಪತ್ರಕರ್ತ ಕೇಶವ ವಿಟ್ಲ ಇನ್ನಿಲ್ಲ

  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ಛಾಯಾಗ್ರಾಹಕ, ಪ್ರಸಿದ್ಧ ಮಾನವಾಸಕ್ತ ಹಾಗೂ ಪತ್ರಿಕಾ ಫೋಟೋಗ್ರಾಫರ್, ಸಹೃದಯಿ ವ್ಯಕ್ತಿತ್ವ ಹೊಂದಿದ್ದ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲದ ಕೇಶವ ವಿಟ್ಲ (56) ಹೃದಯಾಘಾತದಿಂದ ಸೋಮವಾರ…

 • ಸರ್ವರ್‌ ಗತಿ ನಿಧಾನ: ಆಧಾರ್‌ ನೋಂದಣಿ, ತಿದ್ದುಪಡಿಗೆ ಸಮಸ್ಯೆ

  ಬಂಟ್ವಾಳ : ತಾಲೂಕು ಕೇಂದ್ರದಲ್ಲಿ ಎರಡು ಹಾಗೂ ವಿಟ್ಲದಲ್ಲಿ ಇರುವ ಒಂದು ಆಧಾರ್‌ ನೋಂದಣಿ ತಿದ್ದುಪಡಿ ಕೇಂದ್ರಗಳಲ್ಲಿ ಗಣಕ ಯಂತ್ರ, ನಿರ್ವಾಹಕರ ಸಂಖ್ಯೆ ಹೆಚ್ಚಿಸುವ ಮೂಲಕ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜನರ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಎಲ್ಲ ಆವಶ್ಯಕತೆಗಳಿಗೆ…

 • ವಿಟ್ಲ: ಹೈವೋಲ್ಟೇಜ್‌ ಪ್ರವಹಿಸಿ ಮನೆ ಅಗ್ನಿಗಾಹುತಿ

   ವಿಟ್ಲ: ಇಲ್ಲಿನ ಪೊನ್ನೊಟ್ಟುನಲ್ಲಿ ಗುರುವಾರ ಬೆಳಗ್ಗೆ ಹೈವೋಲ್ಟೇಜ್‌ ವಿದ್ಯುತ್‌ ಪ್ರವಹಿಸಿದ್ದರಿಂದ ಮನೆ  ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಪರಿಸರದ ಹಲವು ಮನೆಗಳ ಎಲೆಕ್ಟ್ರಾನಿಕ್‌ ಉಪಕರಣಗಳು ಹಾನಿಗೀಡಾಗಿವೆ. ಮೂಲತಃ ಕೇರಳ ನಿವಾಸಿ, ವಿಟ್ಲದ  ರಾಜಧಾನಿ ಜುವೆಲರಿ ಮಾಲಕ…

 • ವಿಟ್ಲದಲ್ಲಿ ಸರಣಿ ಕಳವು

  ವಿಟ್ಲ: ವಿಟ್ಲ ಮಹತೋಭಾರ ಶ್ರೀ ಪಂಚ ಲಿಂಗೇಶ್ವರ ದೇವರ ಮಹಾರಥೋತ್ಸವದ ದಿನವಾದ ರವಿವಾರ ತಡರಾತ್ರಿ ವಿಟ್ಲದ ವಕೀಲರ ಕಚೇರಿ, ಹೊಟೇಲ್‌, ಅಂಗಡಿ ಹಾಗೂ ರೂಮ್‌ಗಳಿಂದ ಸರಣಿ ಕಳ್ಳತನ ಮಾಡಿದ ಹಾಗೂ ಮಹಿಳೆಯೊಬ್ಬರ ಕುತ್ತಿಗೆಯಿಂದ ಸರ ಎಗರಿಸಿದ ಘಟನೆ ಸಂಭವಿಸಿದೆ….

 • ವಿಟ್ಲ:ಟಾಯ್ಲೆಟ್‌ನಲ್ಲಿ ವಿದ್ಯಾರ್ಥಿಗಳ ರಾಸಲೀಲೆ;ವಿಡಿಯೋ ವೈರಲ್‌

  ಮಂಗಳೂರು: ಕಾಮಾತುರಾಣಾಂ ನ ಭಯಂ ನ ಲಜ್ಜಾಃ ಎನ್ನುವ ಮಾತಿದೆ. ಅದಕ್ಕೆ ಸಾಕ್ಷಿಯಾಗಿ ಜಿಲ್ಲೆಯ ವಿಟ್ಲ ಪಟ್ಟಣದಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿ ಕಾಲೇಜೊಂದರ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯೊಬ್ಬಳು ಕಾಮಕ್ರೀಡೆಯಲ್ಲಿ ತೊಡಗಿ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಇತ್ತೀಚೆಗೆ ನಡೆದಿದೆ….

 • ಕುಸಿಯುವ ಹಂತದಲ್ಲಿದ್ದ ಮನೆಗೆ ಸ್ಥಳೀಯರಿಂದ ಕಾಯಕಲ್ಪ

  ವಿಟ್ಲ : ವಿಟ್ಲ ಸಮೀಪದ ಕಾಶಿಮಠದಲ್ಲಿ ವಾಸವಿದ್ದ ಬಡಕುಟುಂಬದ ಮನೆ ಮುರಿದುಬೀಳುವ ಅಪಾಯಕಾರಿ ಸ್ಥಿತಿಯಲ್ಲಿತ್ತು. ಇದನ್ನು ಗಮನಿಸಿದ ಸ್ಥಳೀಯರು ಆ ಕುಟುಂಬಕ್ಕೆ ನೂತನ ತಾರಸಿ ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ.  ಕಾಶಿಮಠದಲ್ಲಿ ಈ ಕುಟುಂಬಕ್ಕೆ  8 ಸೆಂಟ್ಸ್‌ ಜಾಗವಿದೆ. ಪುರಂದರ ಗೌಡ, ಅವರ…

 • ವಿಟ್ಲ: ಅಡಿಕೆ, ಗೇರುಬೀಜ ಕಳ್ಳರಿಬ್ಬರ ಬಂಧನ 

  ವಿಟ್ಲ: ವಿಟ್ಲ ಆಸುಪಾಸಿನಲ್ಲಿ  ಮೂರು ವರ್ಷಗಳಿಂದ ಅಡಿಕೆ, ಗೇರುಬೀಜ ಕಳ್ಳರನ್ನು ವಿಟ್ಲ ಸಮೀಪದ ಕಂಬಳಬೆಟ್ಟಿನಲ್ಲಿ ಸೋಮವಾರ ಬಂಧಿಸುವಲ್ಲಿ ವಿಟ್ಲ ಪೊಲೀಸರು ಯಶಸ್ವಿಯಾಗಿದ್ದು, ಅವರಿಂದ 6 ಕ್ವಿಂಟಾಲ್‌ ಅಡಿಕೆ, 3 ಕ್ವಿಂಟಾಲ್‌ ಗೇರುಬೀಜ, ಕಾರು, ಆಮ್ನಿ, ಎರಡು ಆಟೋ ರಿûಾಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ….

 • ವಿಟ್ಲ ಜಂಕ್ಷನ್‌ : ಕಾಂಗ್ರೆಸ್‌ ವಿಜಯೋತ್ಸವ

  ವಿಟ್ಲ: ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಗೆಲುವು ಸಾಧಿಸಿದ್ದಕ್ಕಾಗಿ ವಿಟ್ಲದ ನಾಲ್ಕು ಮಾರ್ಗ ಸೇರುವ ಜಂಕ್ಷನ್‌ನಲ್ಲಿ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಈ ಸಂದರ್ಭ ಮಾತನಾಡಿದ ಜಿ.ಪಂ. ಸದಸ್ಯ ಎಂ.ಎಸ್‌.ಮಹಮ್ಮದ್‌ ಅವರು…

 • ವಿಟ್ಲ : ಲಾರಿಗೆ ಬೆಂಕಿ, ಬಸ್ಸಿಗೆ ಕಲ್ಲು

  ವಿಟ್ಲ: ವಿಟ್ಲದಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಖಾಸಗಿ ಬಸ್‌ ಸಂಚಾರವಿರಲಿಲ್ಲ. ಜನಸಂಖ್ಯೆ ತೀರಾ ವಿರಳವಾಗಿತ್ತು. ಹೆಚ್ಚಿನ ಖಾಸಗಿಶಾಲೆಗಳಿಗೆ ರಜೆ ಸಾರಲಾಯಿತು. ವಿಟ್ಲದ ಕುದ್ದುಪದವು ಎಂಬಲ್ಲಿ ಕೇರಳ ಖಾಸಗಿ ಬಸ್ಸಿಗೆ, ವಿಟ್ಲ ಪೇಟೆಯಲ್ಲಿ ಮೂರು ಕೆಎಸ್‌ಆರ್‌ಟಿಸಿ ಬಸ್ಸಿನ ಮೇಲೆ ಕಲ್ಲು…

ಹೊಸ ಸೇರ್ಪಡೆ