Women World Cup football

  • ವನಿತಾ ವಿಶ್ವಕಪ್‌ ಫ‌ುಟ್ಬಾಲ್: ಪ್ರಶಸ್ತಿ ಉಳಿಸಿಕೊಂಡ ಅಮೆರಿಕ

    ಲಿಯನ್‌ (ಫ್ರಾನ್ಸ್‌): ಮೆಗಾನ್‌ ರ್ಯಾಪಿನೋಯಿ ಅವರ ಪೆನಾಲ್ಟಿ ಮತ್ತು ರೋಸ್‌ ಲಾವೆಲ್ಲೆ ಅವರ ಸೂಪರ್‌ ಗೋಲಿನಿಂದಾಗಿ ಅಮೆರಿಕ ತಂಡ ವನಿತಾ ವಿಶ್ವಕಪ್‌ ಫ‌ುಟ್ಬಾಲ್ ಕೂಟದ ಪ್ರಶಸ್ತಿಯನ್ನು ತನ್ನಲ್ಲಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಫೈನಲ್ ಹೋರಾಟದಲ್ಲಿ ಅಮೆರಿಕ ಎದುರಾಳಿ ನೆದರ್ಲೆಂಡ್ಸ್‌ ತಂಡವನ್ನು…

  • ಇಟಲಿ-ನೆದರ್ಲೆಂಡ್ಸ್‌ ಕ್ವಾ.ಫೈನಲ್‌

    ರೆನ್ನೆಸ್‌ (ಫ್ರಾನ್ಸ್‌): ವನಿತಾ ವಿಶ್ವಕಪ್‌ ಫ‌ುಟ್‌ಬಾಲ್‌ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಇಟಲಿ ಮತ್ತು ನೆದರ್ಲೆಂಡ್ಸ್‌ ತಂಡಗಳು ಪರಸ್ಪರ ಸೆಣಸಲಿವೆ. ಈ ಪಂದ್ಯ ಶನಿವಾರ ನಡೆಯಲಿದೆ. ಮಂಗಳವಾರ ರಾತ್ರಿ ನಡೆದ ಪ್ರಿ-ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಇಟಲಿ 2-0 ಅಂತರದಿಂದ ಚೀನವನ್ನು…

  • ಅಜೇಯವಾಗಿ ನಾಕೌಟ್‌ ತಲುಪಿದ ಇಂಗ್ಲೆಂಡ್‌

    ನೈಸ್‌ (ಸ್ಪೇನ್‌): “ಡಿ’ ವಿಭಾಗದ 3ನೇ ಹಾಗೂ ಅಂತಿಮ ಲೀಗ್‌ ಪಂದ್ಯದಲ್ಲಿ ಜಪಾನ್‌ಗೆ 2-0 ಅಂತರದಿಂದ ಆಘಾತವಿಕ್ಕಿದ ಇಂಗ್ಲೆಂಡ್‌ ತಂಡ ಅಜೇಯವಾಗಿ ವನಿತಾ ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಯ ನಾಕೌಟ್‌ ಹಂತವನ್ನು ಪ್ರವೇಶಿದೆ. ಬುಧವಾರ ರಾತ್ರಿ ಇಲ್ಲಿ ನಡೆದ ಮುಖಾಮುಖೀಯಲ್ಲಿ…

  • 16ರ ಸುತ್ತು ಪ್ರವೇಶಿಸಿದ ಕೆನಡಾ

    ಗ್ರೆನೋಬಲ್ (ಸ್ಪೇನ್‌): ವನಿತಾ ವಿಶ್ವಕಪ್‌ ಫ‌ುಟ್ಬಾಲ್ ಪಂದ್ಯಾವಳಿಯಯಲ್ಲಿ ಸತತ 2 ಜಯ ಸಾಧಿಸಿದ ಕೆನಡಾ ‘ಇ’ ವಿಭಾಗದದಿಂದ 16ರ ಸುತ್ತು ಪ್ರವೇಶಿಸಿದೆ. ಶನಿವಾರ ರಾತ್ರಿಯ ಪಂದ್ಯದಲ್ಲಿ ಕೆನಡಾ 2-0 ಗೋಲುಗಳಿಂದ ನ್ಯೂಜಿಲ್ಯಾಂಡಿಗೆ ಆಘಾತವಿಕ್ಕಿತು. ಕೆನಡಾ ಪರ ಜೆಸ್ಸಿ ಅಲೆಕ್ಸಾಂಡ್ರಾ…

  • ವನಿತಾ ವಿಶ್ವಕಪ್‌ ಫ‌ುಟ್‌ಬಾಲ್‌: ಆಸ್ಟ್ರೇಲಿಯಕ್ಕೆ 3-2 ಗೆಲುವು

    ಮಾಂಟ್‌ಪೆಲ್ಲರ್‌: “ಸಿ” ಬಣದ ಕಠಿನ ಹೋರಾಟದಲ್ಲಿ ಬ್ರಝಿಲ್‌ ತಂಡವನ್ನು 3-2 ಗೋಲುಗಳಿಂದ ಮಣಿಸಿದ ಆಸ್ಟ್ರೇಲಿಯ ತಂಡವು ವನಿತಾ ವಿಶ್ವಕಪ್‌ ಫ‌ುಟ್‌ಬಾಲ್‌ ಕೂಟದಲ್ಲಿ ಮುಂದಿನ ಸುತ್ತಿಗೇರುವ ತಮ್ಮ ಅವಕಾಶವನ್ನು ಜೀವಂತವಿರಿಸಿಕೊಂಡಿದೆ. ವೆಟರನ್‌ ಮಾರ್ತಾ ಮತ್ತು ಕ್ರಿಸ್ಟಿನ್‌ ಅವರ ನೆರವಿನಿಂದ ಬ್ರಝಿಲ್‌…

  • ನಾರ್ವೆಯನ್ನು ಮಣಿಸಿದ ಫ್ರಾನ್ಸ್‌

    ನೈಸ್‌ (ಫ್ರಾನ್ಸ್‌): ಆತಿಥೇಯ ಫ್ರಾನ್ಸ್‌ ವನಿತಾ ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಯಲ್ಲಿ ಅಜೇಯ ಓಟ ಬೆಳೆಸಿದೆ. ಬುಧವಾರ ರಾತ್ರಿಯ “ಎ’ ವಿಭಾಗದ ಪಂದ್ಯದಲ್ಲಿ ನಾರ್ವೆಯನ್ನು 2-1 ಗೋಲುಗಳಿಂದ ಮಣಿಸಿದೆ. ಇದಕ್ಕೂ ಮುನ್ನ ಫ್ರಾನ್ಸ್‌ 4-0 ಅಂತರದಿಂದ ದಕ್ಷಿಣ ಕೊರಿಯಾಕ್ಕೆ ಸೋಲುಣಿಸಿತ್ತು.”ಎ’…

  • 13 ಗೋಲು ಬಾರಿಸಿದ ಅಮೆರಿಕ

    ರೀಮ್ಸ್‌ (ಫ್ರಾನ್ಸ್‌): ವನಿತಾ ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಯ “ಎಫ್’ ವಿಭಾಗದ ಪಂದ್ಯದಲ್ಲಿ ಅಮೆರಿಕ ಅಮೋಘ ಗೆಲುವು ಸಾಧಿಸಿದೆ. ಮಂಗಳವಾರ ರಾತ್ರಿ ಥಾಯ್ಲೆಂಡ್‌ ತಂಡವನ್ನು 13-0 ಗೋಲುಗಳಿಂದ ಬಗ್ಗುಬಡಿದಿದೆ. ದಿನದ ಇನ್ನೊಂದು ಪಂದ್ಯದಲ್ಲಿ ಸ್ವೀಡನ್‌ 2-0 ಅಂತರದಿಂದ ಚಿಲಿ ತಂಡವನ್ನು…

ಹೊಸ ಸೇರ್ಪಡೆ