CONNECT WITH US  

ಕಾಸರಗೋಡು - ಮಡಿಕೇರಿ

ಏತಡ್ಕ: ಗಾಂಧೀಜಿಯವರು ಕೇವಲ ವ್ಯಕ್ತಿ ಮಾತ್ರವಾಗಿರಲಿಲ್ಲ. ಅವರು ದೇಶದ ಶಕ್ತಿಯಾಗಿದ್ದರು ಎಂಬುದಾಗಿ ಏತಡ್ಕ ಶಾಲಾ ಅಧ್ಯಾಪಕ ರಾಜಾರಾಮ ಕೆ.ವಿ. ಹೇಳಿದರು.

ಕಾಸರಗೋಡು: ರಸ್ತೆ ಬದಿ ತಳ್ಳುಗಾಡಿಯಲ್ಲಿ ಮಾರಾಟ ಮಾಡುವ ಕಬ್ಬಿನ ಜ್ಯೂಸ್‌ಗೆ ಬಳಸುವ ಐಸ್‌ನಲ್ಲಿ ವಿಷಕಾರಿ ಪದಾರ್ಥಗಳಿವೆ ಎಂದು ಪತ್ತೆಹಚ್ಚಲಾಗಿದೆ. ಆಹಾರ ಪದಾರ್ಥಗಳು ವಿಷಕಾರಿಯಾಗುತ್ತಿರುವ...

ನೀರ್ಚಾಲು: ಅಕ್ಷರಕಾಶಿ ನೀರ್ಚಾಲಿನ ಮಹಾಜನ ವಿದ್ಯಾಸಂಸ್ಥೆಗಳ ಆವರಣದಲ್ಲಿ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ಬಳಿಕ ವೇದಿಕೆಯಲ್ಲಿ ಮಹಾಜನ ಹೈಯರ್‌ ಸೆಕೆಂಡರಿ ಶಾಲಾ...

ಸಮಾರೋಪ ಸಮಾರಂಭದಲ್ಲಿ ಡಾ| ಪಿ. ಶ್ರೀಕೃಷ್ಣ ಭಟ್‌ ಮಾತನಾಡಿದರು.

ಬದಿಯಡ್ಕ: ಗಡಿನಾಡಿನ ಸಾಹಿತ್ಯ ಸಮ್ಮೇಳನವು ಇತರೆಡೆಗಳ ಸಮ್ಮೇಳನಗಳಿಗಿಂತ ಮಹತ್ವ ಪಡೆದಿದೆ. ಗಡಿನಾಡು ಕಾಸರಗೋಡಿನ ಭಾಷಾ ಅಲ್ಪಸಂಖ್ಯಾಕರಿಗೆ ಕೊಡಮಾಡಿರುವ ಸವಲತ್ತುಗಳಿಗೆ ಕೊರತೆಯಿಲ್ಲ. ಆದರೆ...

ಕುಂಬಳೆ: ಯಕ್ಷಧ್ರುವ ಪಟ್ಲ ಫೌಂಡೇಶನ್‌ ಕುಂಬಳೆ ಘಟಕದ ತೃತೀಯ ವಾರ್ಷಿಕೋತ್ಸವವು ಕಣಿಪುರ ಶ್ರೀ ಗೋಪಾಲಕೃಷ್ಣ ಕೇÒತ್ರ ವಾರ್ಷಿಕ ಮಹೋತ್ಸವದ ಆರಾಟ ದಿನದಂದು ಕೇÒತ್ರ ವಠಾರದಲ್ಲಿ ಜರಗಿತು.ತೆಂಕು...

ಮಂಜೇಶ್ವರ: ಬ್ರಹ್ಮಕಲಶೋ ತ್ಸವಗಳು ನಾಡಿನ ಪ್ರಗತಿಯ ದ್ಯೋàತಕವಾಗಿದ್ದು, ದೇವ ಹಾಗೂ ದೈವಾರಾಧನೆಯಿಂದ ನಮ್ಮ ಈಗಿನ ಜನ್ಮಕ್ಕೆ ಮಾತ್ರವಲ್ಲ ಹಿಂದಿನ ಹಾಗೂ ಮುಂದಿನ ಜನ್ಮಕ್ಕೂ, ಜನಾಂಗಕ್ಕೂ...

ನೀರ್ಚಾಲು: ಅಚ್ಚಗನ್ನಡ ಪ್ರದೇಶ‌ ಗಡಿನಾಡ ಕನ್ನಡಿಗರ ಹಿತರಕ್ಷಣೆ ಕನ್ನಡ ಸಾಹಿತ್ಯ ಪರಿಷತ್‌ನ ಜವಾಬ್ದಾರಿ ಎಂದು  ಸಾಹಿತಿ ಬಿ.ಟಿ. ಲಲಿತಾ ನಾಯಕ್‌ ಅವರು  ಹೇಳಿದರು.

ಬದಿಯಡ್ಕ: ಕತೆಗಾರ ಜನಾರ್ದನ ಎರ್ಪಕಟ್ಟೆಯವರ ಕತೆಗಳು ದಲಿತ ಸಂಸ್ಕೃತಿಯನ್ನು ಚಿತ್ರಿಸಿರುವುದರ ಜೊತೆಗೆ, ಆವುಗಳಲ್ಲಿ ಹರಿಯುವ ಮಾನವಾಂತಃಕರಣದ ಸ್ರೋತ ಅವರ ಕತೆಗಳನ್ನು ಅನನ್ಯವಾಗಿಸಿದೆ....

ಬದಿಯಡ್ಕ: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ನೇತೃತ್ವದಲ್ಲಿ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜ.19 ಹಾಗೂ 20 ರಂದು ನೀರ್ಚಾಲು ಮಹಾಜನ ವಿದ್ಯಾಸಂ ಸ್ಥೆಯ ಆವರಣದಲ್ಲಿ...

ಬದಿಯಡ್ಕ: ಶಿಕ್ಷಣ ಕ್ಷೇತ್ರವು ತೀವ್ರ ಗತಿಯಲ್ಲಿ ಖಾಸಗೀಕರಣಗೊಳ್ಳುತ್ತಿದ್ದು, ಸರಕಾರವು ಕೂಡ ಕೌಶಲಾಧಾರಿತ ಶಿಕ್ಷಣದೊಂದಿಗೆ ಖಾಸಗಿ ರಂಗವು ಬಲವರ್ಧನೆಗೊಳ್ಳಬೇಕೆಂದು ಬಯಸುತ್ತಿದೆ.

ಶ್ರೀದೇವರ ಮೆರವಣಿಗೆ ಮೂಲಕ ಬೆಡಿಕಟ್ಟೆಗೆ ಆಗಮಿಸಿದರು

ಕುಂಬಳೆ: ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ಕ್ಷೇತ್ರದ ವಾರ್ಷಿಕ ಉತ್ಸವದಂಗವಾಗಿ ನಡೆದ ಕುಂಬಳೆ ಬೆಡಿ ಸಿಡಿಮದ್ದು ಪ್ರದರ್ಶನ ಭಕ್ತರನ್ನು ಬಣ್ಣದ ಲೋಕದಲ್ಲಿ ತೇಲಿಸಿತು.

ಮಡಿಕೇರಿ: ರಾಜ್ಯ ಬಿಜೆಪಿ ನಾಯಕರು ವಾಮ ಮಾರ್ಗದ ಮೂಲಕ ಕಾಂಗ್ರೆಸ್‌ನ ಶಾಸಕರನ್ನು ತನ್ನೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಮಡಿಕೇರಿಯಲ್ಲಿ...

ಸಾಂದರ್ಭಿಕ ಚಿತ್ರ.

ಕಾಸರಗೋಡು: "ನಾಡಿಗೆ ಬೆಳಕು-ಮನೆಗೆ ಲಾಭ' ಎಂಬ ಗುರಿಯೊಂದಿಗೆ ಮನೆಯ ಮೇಲ್ಛಾವಣಿ ಯಲ್ಲಿ ಸೌರಶಕ್ತಿ ಯೋಜನೆಗೆ ವಿದ್ಯುತ್‌ ಖಾತೆ ನಾಂದಿಹಾಡುತ್ತಿದೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಕೆ.ಎಸ್‌.ಇ...

ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಎಲೆಕ್ಟ್ರಿಕಲ್‌ ಕಚೇರಿಯ ಮೀಟರ್‌ ಟೆಸ್ಟಿಂಗ್‌ ಲ್ಯಾಬ್‌.

ಕಾಸರಗೋಡು: ರಾಜ್ಯ ಎಲೆಕ್ಟ್ರಿಕಲ್‌ ಇನ್‌ಸ್ಪೆಕ್ಟರೇಟ್‌ ವ್ಯಾಪ್ತಿಯ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲಾ ಮೀಟರ್‌ ಟೆಸ್ಟಿಂಗ್‌ ಆ್ಯಂಡ್‌ ಸ್ಟಾಂಡರ್ಡ್ಸ್‌ ಲೆಬೋರೆಟರಿಗೆ ಕೇಂದ್ರ...

ಕುಂಬಳೆ: ನಮ್ಮನ್ನು ಹೊತ್ತು ಹೆತ್ತು ಸಲಹುವ ತಾಯಿಯನ್ನು ದೇವರೆಂದು ಪೂಜಿಸುವ ನಾಡು ನಮ್ಮ ಭಾರತದೇಶ.

ಬದಿಯಡ್ಕ: ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಉತ್ಸವದ ಅಂಗವಾಗಿ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ವಿದ್ಯಾರ್ಥಿಗಳಿಂದ ಯಕ್ಷಗಾನ ನಡೆಯಿತು.

ಸುಧನ್ವ ಮೋಕ್ಷ ಎಂಬ ಕಥಾ...

ವಶಪಡಿಸಿಕೊಳ್ಳಲಾದ ವಾಹನಗಳು.

ಕಾಸರಗೋಡು: ಕಾನೂನು ಬಾಹಿರಕೃತ್ಯಗಳಿಗೆ ಬಳಸಲಾದ ಆರೋಪದಲ್ಲಿ ಅಧಿಕಾರಿಗಳು ವಶಪಡಿಸಿರುವ ವಾಹನಗಳನ್ನು ಶಾಶ್ವತವಾಗಿ ನಿಲುಗಡೆ ನಿಲ್ಲಿಸಲಾಗುತ್ತಿರುವುದು ಜಿಲ್ಲೆಯ ಬಹುತೇಕ ಸರಕಾರಿ ಕಚೇರಿ ಮತ್ತು...

ವ್ಯಾಪಾರಿಗಳು ಸಂಚಾರ ಅವ್ಯವಸ್ಥೆ ಪ್ರತಿಭಟಿಸಿ ಧರಣಿ ನಡೆಸಿದರು.

ಗೋಣಿಕೊಪ್ಪಲು: ಪಟ್ಟಣದಲ್ಲಿ ಏಕಾಏಕಿ ಏಕಮುಖ ವಾಹನ ಸಂಚಾರಕ್ಕೆ ಮುಂದಾಗಿರುವುದರ ಅವ್ಯವಸ್ಥೆಯನ್ನು ವಿರೋಧಿಸಿ ವರ್ತಕರು ಕರೆದ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. 

ಮಡಿಕೇರಿ:  ಎಲ್ಲ ಧರ್ಮಗಳಿಗಿಂತ ಮಾನವೀಯ ಧರ್ಮ ದೊಡ್ಡದು, ಯಾರೇ ಸಂಕಷ್ಟಕ್ಕೆ ಸಿಲುಕಿದರೂ ನೋವಿಗೆ ಸ್ಪಂದಿಸುವ ಗುಣವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕೆಂದು ಜಾಮಿಯತ್‌ ಉಲಮಾ ಎ ಯ...

ಸಭೆಯನ್ನು ಉದ್ದೇಶಿಸಿ ಪ್ರಭಾರ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ ಮಾತನಾಡಿದರು,.

ಮಡಿಕೇರಿ: ವಿವಿಧ ಇಲಾಖೆಗಳ ವತಿಯಿಂದ ಕಾರ್ಯಕ್ರಮಗಳು ನಡೆಯುವ ಸಂದರ್ಭ ಎಚ್‌ಐವಿ ಮತ್ತು ಏಡ್ಸ್‌ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಬೇಕೆಂದು ಪ್ರಭಾರ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ ಅವರು...

Back to Top