CONNECT WITH US  

ಹೊರನಾಡು ಕನ್ನಡಿಗ

ನವಿಮುಂಬಯಿ: ಖಾರ್‌ಘರ್‌ನ ರಾಮ್‌ಶೇs… ಠಾಕೂರ್‌ ಇಂಟರ್‌ನ್ಯಾಷನಲ್‌ ನ್ಪೋರ್ಟ್ಸ್ ಕಾಂಪ್ಲೆಕ್ಸ್‌ ಆ್ಯಂಡ್‌ ಖಾರ್‌ಘರ್‌ ಮ್ಯಾರಥಾನ್‌ ಸಮಿತಿಯವರು ಜ. 13ರಂದು ಆಯೋಜಿಸಿದ ಖಾರ್‌ಘರ್‌ ಮ್ಯಾರಥಾನ್‌-...

ಪುಣೆ: ಸಾಂಸ್ಕೃತಿಕ ನಗ ರಿಯ ತುಳು ಕನ್ನಡಿಗರ ಆಸ್ತಿಕ ಭಕ್ತರ ಶ್ರಧಾª ಕೇಂದ್ರವಾದ ಕಾತ್ರಜ್‌ ಸಚ್ಚಾಯಿ ಮಾತಾ ನಗರದ ಶ್ರೀ  ಅಯ್ಯಪ್ಪ ಸ್ವಾಮೀ ದೇವಸ್ಥಾನದ ಸನ್ನಿಧಾನದಲ್ಲಿ   ಮಕರ ಸಂಕ್ರಾಂತಿ...

ಪುಣೆ: ಪುಣೆ ತುಳುಕೂಟದ ಇಂದಿನ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿರುವುದಕ್ಕೆ ತುಂಬಾ ಸಂತಸ ವಾಗುತ್ತಿದೆ. ಹೊರನಾಡಿನಲ್ಲಿದ್ದುಕೊಂಡು ಸಂಘ ಸಂಸ್ಥೆಗಳ ಮೂಲಕ ಒಗ್ಗಟ್ಟಿನಿಂದ, ಸ್ನೇಹ...

ಮುಂಬಯಿ: ಇಂಡಿಯನ್‌ ಬಂಟ್ಸ್‌ ಛೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀಸ್‌ ವತಿಯಿಂದ ವಾರ್ಷಿಕ ಔದ್ಯೋಗಿಕ ಪ್ರವಾಸವು ಜ. 10 ರಿಂದ ಜ. 12 ರವರೆಗೆ ಮೂರು ದಿನಗಳ ಕಾಲ ಆಯೋಜಿಸಲಾಗಿತ್ತು.

ಮುಂಬಯಿ: ಗೋಪಾ ಲಕೃಷ್ಣ ಪಬ್ಲಿಕ್‌ ಟ್ರಸ್ಟ್‌ ಮತ್ತು ಬಿಎಸ್‌ಕೆಬಿ ಅಸೋಸಿಯೇಶನ್‌ ಗೋಕುಲ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಜ. 14 ರಂದು  ಅಂಧೇರಿ ಪಶ್ಚಿಮದ ಇರ್ಲಾದ ಶ್ರೀ  ಅದಮಾರು ಮಠ ದಲ್ಲಿ...

ಮುಂಬಯಿ: ಮಲಾಡ್‌ ಕನ್ನಡ ಸಂಘದ ವಾರ್ಷಿಕ ವಿಹಾರ ಕೂಟವು ಜ. 13 ರಂದು ಮಾರ್ವೆ ಮಡ್‌ರೋಡ್‌ನ‌ ದೇಶ್ಪಾಂಡೆ ವಿಲ್ಹಾ ಇಲ್ಲಿ ವಿವಿಧ ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳೊಂದಿಗೆ ಜರಗಿತು.

ಮುಂಬಯಿ: ಜಗಜ್ಯೋತಿ ಕಲಾವೃಂದ ಮುಂಬಯಿ ಇದರ  33 ನೇ ವಾರ್ಷಿಕೋತ್ಸವ ಸಂಭ್ರಮ ಮತ್ತು ವಾರ್ಷಿಕ ಸಾಹಿತ್ಯ ಪ್ರಶಸ್ತಿ ಪ್ರಧಾನ ಸಮಾರಂಭವು ಜ. 13 ರಂದು ಸಂಜೆ ಉಪನಗರ ಡೊಂಬಿವಲಿ ಪಶ್ಚಿಮದ ಠಾಕೂರ್‌...

ಮುಂಬಯಿ: ಮೀರಾ ರೋಡ್‌ ಪೂರ್ವದ, ನ್ಯೂ ಪ್ಲೇಸಂಟ್‌ ಪಾರ್ಕ್‌ನ ಮೀರಾಧಾಮ್‌ ಸೊಸೈಟಿ ಯಲ್ಲಿರುವ  ಶ್ರೀ ಶನೀಶ್ವರ ಮಂದಿರದಲ್ಲಿ ಶ್ರೀ  ಶನೀಶ್ವರ ಸೇವಾ ಚಾರಿಟೇಬಲ್‌ ಟ್ರಸ್ಟ್‌ ಇದರ 15ನೇ ವಾರ್ಷಿಕ...

ನವಿಮುಂಬಯಿ: ದಾನಿಗಳು ಶೈಕ್ಷಣಿಕ ನೆರವಿಗಾಗಿ ನೀಡಿದ ನಿಧಿಯು ಬಡ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸುವುದಲ್ಲದೆ, ಬೇರಾವುದೇ ಕಾರಣಕ್ಕೆ ಉಪಯೋಗಿಸುವುದಿಲ್ಲ. ದಾನಿಗಳು ನೀಡಿದ ದಾನವು ಸರಿಯಾದ...

ಮುಂಬಯಿ: ಮುಲುಂಡ್‌ ಬಂಟ್ಸ್‌ ಪ್ರಸ್ತುತ ರಾಷ್ಟ್ರೀಯ ಮತ್ತು ಅಂತರಾ ಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆದ ಒಂದು ಸಾಮಾಜಿಕ ಸಂಸ್ಥೆಯಾಗಿದೆ. ಇದು ಸಮಾಜ ಸೇವೆಯೊಂದಿಗೆ ಸಾಮಾಜಿಕ ಕಾರ್ಯಕ್ರ...

ಮುಂಬಯಿ: ಘಾಟ್‌ಕೋಪರ್‌ ಪಶ್ಚಿಮದ ಶಿಲ್ಪಾ ಬಿಲ್ಡಿಂಗ್‌ ಹಿಂದಿನ ಜಗದುಶ್‌ ನಗರದ ಶ್ರೀ ಭವಾನಿ ಶನೀಶ್ವರ ದೇವಸ್ಥಾನದ ಶ್ರೀ ಗಣಪತಿ, ಶ್ರೀ ಭವಾನಿ ಹಾಗೂ ಶ್ರೀ ಶನೀಶ್ವರ ದೇವರ ನೂತನ ಶಿಲಾಬಿಂಬ...

ಮುಂಬಯಿ: ಸ್ವಜಾತಿಯ ಸಂಘಟನೆಗೈದು ಭವನ ರಚಿಸಿ ಸಮಾಜವನ್ನು ಒಗ್ಗೂಡಿಸಿ ಮಹಿಳೆಯನ್ನೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶ್ರಮಿಸಿದ ಜಯ ಸಿ. ಸುವರ್ಣರ ಸೇವೆ ಅನನ್ಯ. ಮಹಿಳೆ ಯರು ಸುಸಂಸ್ಕೃತ  ವಿಚಾರ...

ಮುಂಬಯಿ: ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಪತಿ ಶ್ರೀಮದ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ಜ. 6 ರಂದು ಸಂಜೆ ವಸಾಯಿರೋಡ್‌ ಪಶ್ಚಿಮದ ಗೌಡ ಸಾರಸ್ವತ ಬ್ರಾಹ್ಮಣ ಜಿಎಸ್‌ಬಿ ಬಾಲಾಜಿ ಸೇವಾ...

ಮುಂಬಯಿ: ಇಟ್ಟಿಗೆಯಿಂದ ಇಟ್ಟಿಗೆಯನ್ನಿರಿಸಿ, ಕೈಯಿಂದ ಜೋಡಿಸಿ ಜೊತೆ ಜೊತೆಯಾಗಿ ಕಾಯಕದಲ್ಲಿ ತೊಡಗಿಸಿ ಮುನ್ನಡೆದ ಫಲವೇ ಈ ಸಡಗರವಾಗಿದೆ. ಸಂಬಂಧಗಳ ಕಟ್ಟಡವನ್ನು ಕಟ್ಟಿದಾಗಲೇ ಸಮಾಜದ ಸುಧಾರಣೆ...

ಪುಣೆ: ಬಂಟ್ಸ್‌ ಅಸೋಸಿಯೇಶನ್‌ ಪುಣೆ ಇದರ 8ನೇ ವಾರ್ಷಿಕೋತ್ಸವ ಸಮಾರಂಭಜ. 12 ರಂದು  ನಗರದ ತಿಲಕ್‌ರೋಡ್‌ ಸಮೀಪದ  ಸ್ಮಾರಕ್‌ ಮಂದಿರದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು...

ಮುಂಬಯಿ: ಮನುಕುಲಕ್ಕೆ  ಶಿಕ್ಷಣವೇ ಜೀವನವಾಗಿದೆ. ಆದ್ದರಿಂದ ಹಗಲು, ರಾತ್ರಿ ಶಾಲೆ ಎಂಬ ಕೀಳರಿಮೆ ಸಲ್ಲದು. ಉತ್ತಮ ಅಂಕಗಳನ್ನು ಪಡೆದು ಸುಶಿಕ್ಷಿತರಾಗಿ ಬದುಕು ಬಂಗಾರವಾಗಿಸಿಕೊಳ್ಳುವಲ್ಲಿ...

ಮುಂಬಯಿ: ಮನುಕುಲಕ್ಕೆ  ಶಿಕ್ಷಣವೇ ಜೀವನವಾಗಿದೆ. ಆದ್ದರಿಂದ ಹಗಲು, ರಾತ್ರಿ ಶಾಲೆ ಎಂಬ ಕೀಳರಿಮೆ ಸಲ್ಲದು. ಉತ್ತಮ ಅಂಕಗಳನ್ನು ಪಡೆದು ಸುಶಿಕ್ಷಿತರಾಗಿ ಬದುಕು ಬಂಗಾರವಾಗಿಸಿಕೊಳ್ಳುವಲ್ಲಿ...

ಮುಂಬಯಿ: 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಧಾರವಾಡದಲ್ಲಿ ಜ. 4, 5 ಹಾಗೂ 6 ರಂದು ಮೂರು ದಿನ ಗಳ ಕಾಲ ಕೃಷಿ ವಿಶ್ವವಿದ್ಯಾಲಯ ಆವರಣ ದಲ್ಲಿ ಅಂಬಿಕಾತನಯದತ್ತ ಪ್ರಧಾನ ವೇದಿಕೆಯಲ್ಲಿ...

ನವಿಮುಂಬಯಿ: ಹೆಗ್ಗಡೆ ಸೇವಾ ಸಂಘ ಇದರ ವಾರ್ಷಿಕ ಕ್ರೀಡೋತ್ಸವದ  ಸಮಾರೋಪ ಸಮಾರಂಭವು ಜ. 6 ರಂದು ಎನ್‌ಎಂಎಂಸಿ ಮೈದಾನದಲ್ಲಿ ಸಂಸ್ಥೆಯ ಅಧ್ಯಕ್ಷ ವಿಜಯ್‌ ಬಿ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ  ಜರಗಿತು...

ಮುಂಬಯಿ: ತುಳು-ಕನ್ನಡಿಗರು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸೇವಾ ಮನೋ ಭಾವನೆಯನ್ನು ಹೊಂದಿರುವ ಶ್ರಮ ಜೀವಿಗಳಾಗಿದ್ದಾರೆ. ಮರಾಠಿ ಮಣ್ಣಿನಲ್ಲಿ ತುಳು-ಕನ್ನಡಿಗರ ಸಾಧನೆ ಅಪಾರವಾಗಿದ್ದು, ಇತರ...

Back to Top