ಪ್ಲೇ ಸ್ಟೋರ್ ನಿಂದ 36 ಅಪ್ಲಿಕೇಶನ್ ಗಳನ್ನು ಕಿತ್ತೊಗೆದ ಗೂಗಲ್: ಈ Apps Uninstall ಮಾಡಿ !


Team Udayavani, Oct 24, 2020, 8:20 PM IST

cyber

ನವದೆಹಲಿ:  ಗೂಗಲ್ ತನ್ನ ಪ್ಲೇ ಸ್ಟೋರ್ ನಿಂದ ಹಲವು ಆ್ಯಪ್ ಗಳನ್ನು ಈಗಾಗಲೇ ರಿಮೂವ್ ಮಾಡಿದೆ. ಕಳೆದ 5-6 ತಿಂಗಳಿನಿಂದ ಈ ಪ್ರಕ್ರಿಯೆ ನಡೆಯುತ್ತಿದ್ದು, ಪ್ಲೇ ಸ್ಟೋರ್ ನೀತಿಗಳನ್ನು ಉಲ್ಲಂಘಿಸಿದಕ್ಕಾಗಿ ಮತ್ತು ಜೋಕರ್ ಅಥವಾ ಹಲವು ಮಾಲ್ವೇರ್ ದಾಳಿಗೆ ತುತ್ತಾಗಿದ್ದರೇ ಈ ಕ್ರಮ ಕೈಗೊಳ್ಳುತ್ತಿದೆ.

ಜುಲೈ ತಿಂಗಳಲ್ಲಿ ಜೋಕರ್ ಮಾಲ್ವೇರ್ ಗೆ ತುತ್ತಾಗಿದ್ದ 11 ಅಪ್ಲಿಕೇಶನ್ ಗಳನ್ನು ಗೂಗಲ್ ತೆಗೆದುಹಾಕಿತ್ತು. ತದನಂತರದಲ್ಲಿ ಸೆಪ್ಟೆಂಬರ್ ನಲ್ಲಿ 6 ಹಾಗೂ ಅಕ್ಟೋಬರ್ ನಲ್ಲಿ 17 ವೈರಸ್ ಗೆ ತುತ್ತಾಗಿದ್ದ ಆ್ಯಪ್ ಗಳನ್ನು  ತನ್ನ ಪ್ಲೇ ಸ್ಟೋರ್ ನಿಂದ ರಿಮೂವ್ ಮಾಡಿತ್ತು.

ಇದೀಗ ಮಕ್ಕಳಿಗೆ ಸಂಬಂಧಿಸಿದ ಮೂರು ಆ್ಯಪ್ ಗಳನ್ನು ಪ್ಲೇ ಸ್ಟೋರ್ ಡಿಲೀಟ್ ಮಾಡಿದ್ದು, ಆದರೇ ಈ ಆ್ಯಪ್ಸ್ ಮಾಲ್ವೇರ್ ದಾಳಿಗೆ ಒಳಗಾಗಿಲ್ಲ ಎಂದು ತಿಳಿದುಬಂದಿದೆ. ಪ್ರಿನ್ಸಸ್ ಸಲೂನ್, ನಂಬರ್ ಕಲರಿಂಗ್ ಮತ್ತು ಕ್ಯಾಟ್ಸ್ ಅಂಡ್ ಕಾಸ್ ಪ್ಲೇ ಈ ಮೂರು ಅಪ್ಲಿಕೇಶನ್ ಗಳನ್ನು ರಿಮೂವ್ ಮಾಡಲಾಗಿದ್ದು ಇವು 20 ಮಿಲಿಯನ್ ಡೌನ್ ಲೋಡ್ ಕಂಡಿದ್ದವು. ಈ ಆ್ಯಪ್ ಗಳು ಗೂಗಲ್ ಡೇಟಾ ಕಲೆಕ್ಷನ್ ಪಾಲಿಸಿಗಳನ್ನು ಉಲ್ಲಂಘಿಸಿದಕ್ಕಾಗಿ ಕ್ರಮ ಕೈಗೊಂಡಿದದ್ದೇವೆಂದು ಗೂಗಲ್ ತಿಳಿಸಿದೆ.

ಒಟ್ಟಾರೆ 36 ಆ್ಯಪ್ ಗಳನ್ನು ಅಕ್ಟೋಬರ್ ತಿಂಗಳಿನಲ್ಲಿ ಪ್ಲೇ ಸ್ಟೋರ್ ನಿಂದ ತೆಗೆದುಹಾಕಲಾಗಿದ್ದು, ಈ ಅಪ್ಲಿಕೇಶನ್ ಗಳು ನಿಮ್ಮ ಸ್ಮಾರ್ಟ್ ಫೋನ್ ಗಳಲ್ಲಿದ್ದರೇ ಅವುಗಳನ್ನು ಡಿಲೀಟ್ ಮಾಡುವುದು ಒಳಿತು.

ಪ್ರಿನ್ಸಸ್ ಸಲೂನ್, ನಂಬರ್ ಕಲರಿಂಗ್, ಕ್ಯಾಟ್ಸ್ ಅಂಡ್ ಕಾಸ್ ಪ್ಲೇ, ಆಲ್ ಗುಡ್ ಪಿಡಿಎಫ್ ಸ್ಕ್ಯಾನರ್, ಮಿಂಟ್ ಲೀಫ್ ಮೆಸೇಜ್, ಯೂನಿಕ್ ಕೀ ಬೋರ್ಡ್, ಟಂಗ್ರಾಮ್ ಆ್ಯಪ್ ಲಾಕ್, ಡೈರೆಕ್ಟ್ ಮೆಸೆಂಜರ್, ಪ್ರೈವೇಟ್ ಎಸ್ ಎಂಎಸ್, ಒನ್ ಸೆಂಟೆನ್ಸ್ ಟ್ರಾನ್ಸ್ ಲೇಟರ್, ಸ್ಟೈಲ್ ಫೋಟೋ ಕೊಲ್ಯಾಜ್, ಮೆಟಿಕ್ಯುಲಸ್ ಸ್ಕ್ಯಾನರ್, ಡಿಸೈರ್ ಟ್ರಾನ್ಸ್ ಲೇಟ್, ಟ್ಯಾಲೆಂಟ್ ಪೋಟೋ ಎಡಿಟರ್, ಕೇರ್ ಮೆಸೇಜ್, ಪಾರ್ಟ್ ಮೆಸೇಜ್, ಪೇಪರ್ ಡಾಕ್ ಸ್ಕ್ಯಾನರ್, ಬ್ಲೂ ಸ್ಕ್ಯಾನರ್, ಹಮ್ಮಿಂಗ್ ಬರ್ಡ್ ಪಿಡಿಎಫ್ ಸ್ಕ್ಯಾನರ್, ಆಲ್ ಗುಡ್ ಪಿಡಿಎಫ್ ಸ್ಕ್ಯಾನರ್, ಇಮೇಜ್ ಕಂಪ್ರೆಸ್ ಆ್ಯಂಡ್ರಾಯ್ಡ್, ರಿಲಾಕ್ಷೇಷನ್ ಆ್ಯಂಡ್ರಾಯ್ಡ್ ಎಸ್ ಎಂಎಸ್, ರಿಕವರ್ ಫೈಲ್ಸ್, ಟ್ರೈನಿಂಗ್ ಮೆಮೋರಿ ಗೇಮ್, ಪುಶ್ ಮೆಸೇಜ್, ಫಿಂಗರ್ ಟಿಪ್ ಗೇಮ್ ಬಾಕ್ಸ್, ಸೇಫ್ಟಿ ಆ೵ಯಪ್ ಲಾಕ್ , ಇಮೋಜಿ ವಾಲ್ ಪೇಪರ್, ಸಪರೇಟ್ ಡಾಕ್ ಸ್ಕ್ಯಾನರ್ ಮತ್ತು ಇತರೆ

ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಗೂಗಲ್ ತನ್ನ “ಗೂಗಲ್ ಪ್ಲೇ ಮ್ಯೂಸಿಕ್ ” ಅಪ್ಲಿಕೇಶನ್ ಸೇವೆಯನ್ನು ಸ್ಥಗಿತಗೊಳಿಸಿದೆ. ಸೆಪ್ಟೆಂಬರ್ ನಲ್ಲಿ ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಈ ಆ್ಯಪ್ ಅನ್ನು ಹಿಂಪಡೆಯಲಾಗಿತ್ತು. ಇದೀಗ ಭಾರತದಲ್ಲೂ ಗೂಗಲ್ ಪ್ಲೇ ಮ್ಯೂಸಿಕ್ ತನ್ನ ಕಾರ್ಯಚಟುವಟಿಕೆಯನ್ನು ಸ್ಥಗಿತಗೊಳಿಸಿದೆ.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.