ಬಜಾಜ್‌ನಿಂದ ಹೊಸ ಬೈಕ್‌ಗಳ ಬಿಡುಗಡೆ
Team Udayavani, Apr 28, 2021, 2:05 PM IST
ಬಜಾಜ್‌ನಿಂದ ಹೊಸ ಬೈಕ್‌ಗಳ ಬಿಡುಗಡೆ ದೇಶದ ಅತ್ಯಂತ ಪ್ರತಿಷ್ಟಿತ ಬೈಕ್ ತಯಾರಕ ಕಂಪನಿ ಬಜಾಜ್, ಹೊಸ ಸಿಟಿ 110ಎಕ್ಸ್ ಎಂಬ ಬೈಕ್ ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಇದರಲ್ಲಿ ಶಕ್ತಿಶಾಲಿ 110 ಸಿಸಿ ಎಂಜಿನ್‌ಇದ್ದು, ಎಕ್ಸ್‌ಟ್ರಾ ಖಡಕ್ ನೋಟ, ಗರಿಷ್ಠ ಕಾರ್ಯಕ್ಷಮತೆಯನ್ನು ಒಳಗೊಂಡಿದೆ ಎಂದು ಕಂಪನಿ ಹೇಳಿಕೊಂಡಿದೆ.
ವಿಶಾಲವಾದ ಟ್ಯಾಂಕ್, ದಪ್ಪನೆಯ ಕ್‌ರ್ಯಾಷ್‌ಗಾರ್ಡ್, ಚೈಲ್ಡ್ ಫುಟ್ ಹೋಲ್ಡ್, ಡ್ನೂಯಲ್ ಟೆಕ್‌ಸ್ಚರ್, ಪ್ರೀಮಿಯಂ ಸೀಟುಗಳನ್ನು ಒಳಗೊಂಡಿದೆ. ಗ್ರಾಹಕರ ಹಿತದೃಷ್ಟಿಯಿಂದ ಈ ಬದಲಾವಣೆಗಳನ್ನು ಮಾಡಲಾಗಿದೆಎಂಬುದು ಕಂಪನಿಯ ಹೇಳಿಕೆ.
ಸೆಮಿ ನಾಬಿ ಟೈರ್‌ಗಳು, ಸ್ಕ್ವೇರ್ ಟ್ಯೂಬ್,ಸೆಮಿ-ಡಬಲ್ ಕ್ವಾರ್ಡಲ್ ಫ್ರೇಮ್‌ಗಳು ಬೈಕಿಗೆ ಹೆಚ್ಚಿನಸ್ಥಿರತೆ, ಉತ್ತಮ ಸವಾರಿ ಮತ್ತು ಉತ್ತಮ ಗಾರ್ಡ್‌ಗಳನ್ನುನೀಡಿವೆ. ಈ ಬೈಕ್ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ. 55,494 ರೂ.(ಎಕ್ಸ್ ಶೋರೂಂ ದರ)ಗೆ ಈ ಬೈಕ್ ಸಿಗಲಿದೆ. 170 ಎಂಎಂಗ್ರೌಂಡ್ ಕ್ಲಿಯರೆನ್ಸ್, 118 ಕೆಜಿ ತೂಕ, 1998 ಎಂಎಂ ಉದ್ದ,753 ಎಂಎಂ ಅಗಲ, 1098ಎಂಎಂ ಎತ್ತರ, 1285 ವ್ಹೀಲ್‌ಬೇಸ್, 810ಎಂಎಂ ಸ್ಯಾಡಲ್ ಹೈಟ್ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸ್ವಿಫ್ಟ್ ಎಸ್-ಸಿಎನ್ಜಿ ಬಿಡುಗಡೆ;1 ಕೆ.ಜಿ. ಸಿಎನ್ಜಿಗೆ 30.90ಕಿ.ಮೀ ಮೈಲೇಜ್
ಭಾರತದಲ್ಲಿ ವಿಎಲ್ ಸಿ ಮೀಡಿಯಾ ಪ್ಲೇಯರ್ ನಿಷೇಧ… ಸೈಬರ್ ಸೆಕ್ಯುರಿಟಿ ತಜ್ಞರ ಆರೋಪವೇನು?
ಫೇಸ್ಬುಕ್ ಮಂಡಿಸಿರುವ ಪ್ರಸ್ತಾವನೆಗೆ ಗೂಗಲ್ ಸಂಸ್ಥೆ ವಿರೋಧ
ಸದ್ಯದಲ್ಲೇ “ಸ್ಕಾರ್ಪಿಯೊ ಕ್ಲಾಸಿಕ್’; ಆರು ಸ್ಪೀಡ್ ಮಾನ್ಯುವಲ್ ಗೇರ್ ವ್ಯವಸ್ಥೆ
ಹುಂಡೈ ಟ್ಯೂಸಾನ್ 2022ರ ಆವೃತ್ತಿ ಮಾರುಕಟ್ಟೆಗೆ ಬಿಡುಗಡೆ