ಜುಲೈ 20ರಂದು ಜೆಫ್ ಬೆಝೋಸ್‌ ಬಾಹ್ಯಾಕಾಶ ಸಾಹಸ

ಗಗನಯಾತ್ರಿ ಅಲಾನ್‌ ಶೆಪರ್ಡ್‌ ಸ್ಮರಣಾರ್ಥ, ಗಗನನೌಕೆಗೆ ನ್ಯೂ ಶೆಪರ್ಡ್‌ ಎಂಬ ಹೆಸರು.

Team Udayavani, Jul 19, 2021, 9:48 AM IST

ಜುಲೈ 20ರಂದು ಜೆಫ್ ಬೆಝೋಸ್‌ ಬಾಹ್ಯಾಕಾಶ ಸಾಹಸ

ವಾಷಿಂಗ್ಟನ್: ಅಮೆಜಾನ್‌ ಸಂಸ್ಥಾಪಕ, ಉದ್ಯಮಿ ಜೆಫ್ ಬೆಝೋಸ್ ತಮ್ಮಮಹತ್ವಾಕಾಂಕ್ಷೆಯ ಗಗನಯಾತ್ರೆಯನ್ನು ಮಂಗಳವಾರ (ಜು.20) ಕೈಗೊಳ್ಳಲಿದ್ದಾರೆ.ಅವರದ್ದೇ ಸ್ಪೇಸ್‌ಟೂರಿಸಂ ಕಂಪನಿ ಬ್ಲೂಒರಿಜಿನ್‌ನ ಟಿಬಿಸಿ ಕ್ಯಾಪ್ಸೂಲ್‌ನಲ್ಲಿ ಅವರು ಪ್ರಯಾಣಕೈಗೊಳ್ಳಲಿದ್ದಾರೆ. ಸುಮಾರು 10ನಿಮಿಷಗಳ ಅಂತರಿಕ್ಷ ಪ್ರದಕ್ಷಿಣೆ ನಂತರ ಮರಳಿ ಭೂಮಿಗೆ ಬರಲಿದ್ದಾರೆ.ಈ ಪಯಣದ ತಾಂತ್ರಿಕ ವಿಚಾರಗಳ ಮಾಹಿತಿ ಇಲ್ಲಿದೆ.

ಪಯಣಿಗರ್ಯಾರು?
*ಜೆಫ್ ಬೆಝೋಸ್‌ (57 ವರ್ಷ), ಅವರ ಸಹೋದರ ಮಾರ್ಕ್‌ ಬೆಝೋಸ್‌ (53), ವೈಮಾನಿಕ ವಿಜ್ಞಾನಿ ವ್ಯಾಲಿ ಫಂಕ್‌ (82) ಹಾಗೂ ಭೌತಶಾಸ್ತ್ರದ ವಿದ್ಯಾರ್ಥಿ ಒಲಿವರ್‌ ಡೆಮೆನ್‌ (18).

ವಿಶೇಷಗಳೇನು?
* ಚಂದ್ರನ ಮೇಲೆ ಮನುಷ್ಯ ಮೊದಲು ಕಾಲಿಟ್ಟಿದ್ದ ದಿನಾಂಕದ ಸಂಸ್ಮರಣೆಗಾಗಿ (ನೀಲ್‌ ಆರ್ಮ್ಸ್ಟ್ರಾಂಗ್‌; 1969ರ ಜು. 20) ಜೆಫ್ ಬಝೋಸ್‌ ಬಾಹ್ಯಾಕಾಶ ಪಯಣ ನಿಗದಿ.

*ಗಗನಯಾತ್ರಿ ಅಲಾನ್‌ ಶೆಪರ್ಡ್‌ ಸ್ಮರಣಾರ್ಥ, ಗಗನನೌಕೆಗೆ ನ್ಯೂ ಶೆಪರ್ಡ್‌ ಎಂಬ ಹೆಸರು.

*ಒಲಿವರ್‌ಗೆ ಬಾಹ್ಯಾಕಾಶ ಯಾತ್ರೆ ಕೈಗೊಳ್ಳುತ್ತಿರುವ ಅತಿ ಕಿರಿಯ ಎಂಬ ಹೆಗ್ಗಳಿಕೆ. ಈ ಹಿಂದೆ ಅತಿ ಕಿರಿಯ ಗಗನಯಾತ್ರಿ ಎಂಬ ದಾಖಲೆ ಬರೆದಿದ್ದ ರಷ್ಯಾದ ಘೆರ್ಮನ್‌ ಟಿಟೊವ್‌ ದಾಖಲೆ ಮುರಿದ ಒಲಿವರ್‌. 1962ರಲ್ಲಿ ಘೆರ್ಮನ್‌, ತಮ್ಮ 25ನೇ ವಯಸ್ಸಿನಲ್ಲಿ ಸೋವಿಯರ್‌ ರಷ್ಯಾದ ವೊಸ್ಟೊಕ್‌ 2 ಯೋಜನೆಯಡಿ ಬಾಹ್ಯಾಕಾಶಕ್ಕೆ ತೆರಳಿದ್ದರು.

ಉಡಾವಣೆ ಸಮಯ
ಭಾರತೀಯ ಕಾಲಮಾನ
ಜು. 20ರ ಸಂಜೆ 6:30ಕ್ಕೆ

ಉಡಾವಣೆ ನೇರಪ್ರಸಾರ
www.neworigingold.com
ಜಾಲತಾಣದಲ್ಲಿ (ಸಂಜೆ 5:30ರಿಂದ)

ಟಾಪ್ ನ್ಯೂಸ್

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

Kerala ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

Kerala ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.