ಫುಲ್ ಸ್ಕ್ರೀನ್ ಫೀಡ್ ಅಪ್‌ಡೇಟ್ ಕೈಬಿಟ್ಟ ಇನ್‌ಸ್ಟಾಗ್ರಾಂ
Team Udayavani, Jul 30, 2022, 6:45 AM IST
ವಾಷಿಂಗ್ಟನ್: ಅತಿ ಹೆಚ್ಚು ಬಳಕೆಯಲ್ಲಿರುವ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂ ಪರೀಕ್ಷೆಯ ಹಂತದಲ್ಲಿದ್ದ “ಫುಲ್ ಸ್ಕ್ರೀನ್ ಫೀಡ್’ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ತಿಳಿಸಿದೆ.
ಈ ಅಪ್‌ಡೇಟ್ ಬಗ್ಗೆ ಋಣಾತ್ಮಕ ಪ್ರತಿಕ್ರಿಯೆಯೇ ಹೆಚ್ಚಾಗಿ ಬಂದ ಹಿನ್ನೆಲೆ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಇನ್‌ಸ್ಟಾಗ್ರಾಂ ಮುಖ್ಯಸ್ಥ ಅದಮ್ ಮೊಸ್ಸೆರಿ ತಿಳಿಸಿದ್ದಾರೆ.
ಹಾಗೆಯೇ ಇನ್‌ಸ್ಟಾಗ್ರಾಂನ ಫೀಡ್‌ನಲ್ಲಿ ನಾವು ಫಾಲೋ ಮಾಡದವರ ವಿಡಿಯೋಗಳು ಹೆಚ್ಚಾಗಿ ಕಾಣಿಸುತ್ತಿವೆ. ನಮ್ಮ ಸ್ನೇಹಿತರು ಹಾಕಿದಂತಹ ಪೋಸ್ಟ್‌ಗಳು ಕಾಣುತ್ತಲೇ ಇಲ್ಲವೆಂದು ಅನೇಕರು ದೂರಿದ್ದು, ಈ ಸಮಸ್ಯೆಯನ್ನೂ ಸರಿ ಮಾಡಿದ್ದಾಗಿ ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾಳೆ ಮೊಟೊ ಜಿ62 ಬಿಡುಗಡೆ; 5000ಎಂಎಎಚ್ ಬ್ಯಾಟರಿ ಸಾಮರ್ಥ್ಯದ ಫೋನ್
ಬಂದಿದೆ ಹೊಸ ಫೀಚರ್ಸ್;ಯಾರಿಗೂ ತಿಳಿಯದಂತೆ ವಾಟ್ಸಪ್ ಗ್ರೂಪ್ ನಿಂದ ಲೆಫ್ಟ್ ಆಗಬಹುದು!
ಆ.15ರಂದು “ಓಲಾ ಎಸ್1 ಪ್ರೋ’ ಅನಾವರಣ; ಗರಿಷ್ಠ ವೇಗ ಮಿತಿ 115 ಕಿ.ಮೀ.,10 ಬಣ್ಣಗಳಲ್ಲಿ ಲಭ್ಯ
ವಾಟ್ಸ್ಆ್ಯಪ್ನ ಗ್ರೂಪ್ ಚಾಟ್ಗೆ ಹೊಸ ಫೀಚರ್ಸ್
ಎಲ್ಎಸಿ ಕಣ್ಗಾವಲಿಗೆ ಸುಧಾರಿತ ಡ್ರೋನ್ ಅಸ್ತ್ರ; ಬೆಂಗಳೂರಿನ ಎಚ್ಎಎಲ್ನಲ್ಲಿ ಅಭಿವೃದ್ಧಿ