ಭಾರತದಲ್ಲಿ “ಗ್ಯಾಲಾಕ್ಸಿ ಎ 22′ ಬಿಡುಗಡೆ

90 ಹರ್ಟ್ಸ್ ರೆಫ್ರೆಶಿಂಗ್‌ ರೇಟ್‌, 48 ಎಂಪಿ ರಿಯರ್‌ ಕ್ಯಾಮೆರಾ ಹೊಂದಿದೆ.

Team Udayavani, Jul 28, 2021, 3:24 PM IST

ಭಾರತದಲ್ಲಿ “ಗ್ಯಾಲಾಕ್ಸಿ ಎ 22′ ಬಿಡುಗಡೆ

ನವದೆಹಲಿ: ಸ್ಯಾಮ್‌ಸಂಗ್‌ ಕಂಪನಿ, ತನ್ನ ಗ್ಯಾಲಾಕ್ಸಿ ಸರಣಿಯಲ್ಲಿ “ಎ 22′ ಎಂಬ ಹೊಸ ಮೊಬೈಲನ್ನು ಬಿಡುಗಡೆ ಮಾಡಿದೆ. 5 ಜಿ ತಂತ್ರಜ್ಞಾನದೊಂದಿಗೆ, 6 ಹಾಗೂ 8 ಜಿಬಿ RAMನಡಿ ಲಭ್ಯ. 6 ಜಿಬಿ + 128 ಜಿಬಿ ಸಾಮರ್ಥ್ಯದ ಫೋನ್‌ನ ಬೆಲೆ 19,999 ರೂ. ಇದ್ದರೆ, 8 ಜಿಬಿ ರ್ಯಾಮ್‌ + 128 ಜಿಬಿ ಫೋನ್‌ನ ಬೆಲೆ 21,999 ರೂ. ಇದೆ ಎಂದು ಕಂಪನಿ ತಿಳಿಸಿದೆ. 6.6 ಇಂಚು ಪರದೆ ಹೊಂದಿರುವ ಇದು, 90 ಹರ್ಟ್ಸ್ ರೆಫ್ರೆಶಿಂಗ್‌ ರೇಟ್‌, 48 ಎಂಪಿ ರಿಯರ್‌ ಕ್ಯಾಮೆರಾ ಹೊಂದಿದೆ.

ಭಾರತದಲ್ಲಿ ಟೆಸ್ಲಾ ಕಾರುಗಳು ಸದ್ಯಕ್ಕಿಲ್ಲ
ಬಹುನಿರೀಕ್ಷಿತ ಟೆಸ್ಲಾ ವಿದ್ಯುತ್‌ ಚಾಲಿತ ಕಾರುಗಳು ಸದ್ಯದಲ್ಲಿ ಭಾರತಕ್ಕೆ ಲಗ್ಗೆಯಿಡುವುದಿಲ್ಲ ಎಂದು ಟೆಸ್ಲಾ ಕಂಪನಿಯ ಮಾಲೀಕ ಎಲಾನ್‌ ಮಸ್ಕ್ ಅವರೇ ಸ್ಪಷ್ಟಪಡಿಸಿದ್ದಾರೆ. ಟೆಸ್ಲಾ ಕಂಪನಿಯು ಬೆಂಗಳೂರಿನಲ್ಲಿ ತನ್ನ ಕಾರು ಉತ್ಪಾದನಾ ಘಟಕವನ್ನು ನಿರ್ಮಿಸುವ ಇರಾದೆ ಹೊಂದಿದೆ. ಈ ಹಿನ್ನೆಲೆಯಲ್ಲಿ, ಮದನ್‌ ಗೌರಿ ಎಂಬವರು ಎಲಾನ್‌ ಮಸ್ಕ್ ಅವರಿಗೆ ಟ್ವೀಟ್‌ ಮಾಡಿ, ಭಾರತದಲ್ಲಿ ಆದಷ್ಟು ಬೇಗನೇ ಟೆಸ್ಲಾ ಕಾರುಗಳನ್ನು ಬಿಡುಗಡೆ ಮಾಡ  ಬೇಕೆಂದು ಕೋರಿದ್ದರು.

ಇದಕ್ಕೆ ಉತ್ತರಿಸಿರುವ ಮಸ್ಕ್, ಆಮದು ಸುಂಕವನ್ನು ಕೇಂದ್ರ ಸರ್ಕಾರ ಇಳಿಸಿದರೆ ಶೀಘ್ರವೇ ಕಾರು ಉತ್ಪಾ ದನೆಗೆ ಚಾಲನೆ ದೊರಕಬಹುದು. ಈ ಕುರಿತಂತೆ ಭಾರತ ಸರ್ಕಾರ ಸ್ಪಂದಿಸುವ ನಿರೀಕ್ಷೆಯಿದೆ ಎಂದಿದ್ದಾರೆ. ಮತ್ತೂಂದೆಡೆ, ಟೆಸ್ಲಾದ ಎಸ್‌ ಮತ್ತು ಎಕ್ಸ್‌ ಮಾದರಿಯ ವಿದ್ಯುತ್‌ ಕಾರುಗಳಲ್ಲಿನ ಸ್ಟಿಯರಿಂಗ್‌, ಸಾಂಪ್ರದಾಯಿಕ ಸ್ಟಿಯರಿಂಗ್‌ ರೀತಿಯಲ್ಲಿ ಇರುವುದಿಲ್ಲ ಎಂದು ಮಸ್ಕ್ ಸ್ಪಷ್ಟಪಡಿಸಿದ್ದಾರೆ.

ಟಾಪ್ ನ್ಯೂಸ್

Dinesh-gundurao

Danger Dengue: ಕಳೆದ ವರ್ಷಕ್ಕಿಂತ ಡೆಂಗ್ಯೂ ಪ್ರಕರಣ ಅಧಿಕ: ಸಚಿವ ದಿನೇಶ್‌

1-ssa-dasd

FIR ಕುರಿತು ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ: ಇದೊಂದು ಯಕ್ಷ ಪ್ರಶ್ನೆ!

Rajaysabha

Rajya Sabha: ಬಿಜೆಪಿ ಬಲ ಈಗ 86ಕ್ಕೆ ಕುಸಿತ, ಇನ್ಮುಂದೆ ಮಸೂದೆ ಪಾಸು ಅಷ್ಟು ಸುಲಭವಲ್ಲ

Heavy Rain: ತೀರ್ಥಹಳ್ಳಿ ತಾಲೂಕಿನಾದ್ಯಂತ ಎಲ್ಲಾ ಶಾಲಾ ಕಾಲೇಜುಗಳಿಗೆ ಜು.16ರಂದು ರಜೆ ಘೋಷಣೆ

Heavy Rain: ತೀರ್ಥಹಳ್ಳಿ ತಾಲೂಕಿನಾದ್ಯಂತ ಎಲ್ಲಾ ಶಾಲಾ ಕಾಲೇಜುಗಳಿಗೆ ಜು.16ರಂದು ರಜೆ ಘೋಷಣೆ

Bhatkal: ಒಂದೇ ದಿನ ತಾಯಿ, ಮಗಳು ನೇಣಿಗೆ ಶರಣು

Bhatkal: ಒಂದೇ ದಿನ ತಾಯಿ, ಮಗಳು ನೇಣಿಗೆ ಶರಣು

Sanketh-Film

Kannada Cinema: ವಿಭಿನ್ನ ಕಥಾನಕದ ‘ಸಾಂಕೇತ್’ ಚಿತ್ರ ಜು.26ಕ್ಕೆ ತೆರೆಗೆ

Dengue

Dengue fever :ಹಾಸನದಲ್ಲಿ ಮತ್ತೊಬ್ಬ ಬಾಲಕ ಬಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UV Fusion: ತಂತ್ರಜ್ಞಾನವೆಂಬುದು ವರವೋ? ಶಾಪವೋ?

UV Fusion: ತಂತ್ರಜ್ಞಾನವೆಂಬುದು ವರವೋ? ಶಾಪವೋ?

Mobile; ಮೊದಲ ದಿವಸ ಮೂರೇ ಗಂಟೆಯಲ್ಲಿ 1 ಲಕ್ಷ ಮಾರಾಟವಾದ ಮೊಬೈಲ್ ಫೋನ್: ಏನಿದರ ವಿಶೇಷತೆ?

Mobile; ಮೊದಲ ದಿವಸ ಮೂರೇ ಗಂಟೆಯಲ್ಲಿ 1 ಲಕ್ಷ ಮಾರಾಟವಾದ ಮೊಬೈಲ್ ಫೋನ್: ಏನಿದರ ವಿಶೇಷತೆ?

7–flipcart

Flipkart ನಿಂದ ಬಿಲ್ ಪಾವತಿ ಸೌಲಭ್ಯ ಆರಂಭ

Nothing CMF ನಿಂದ ಫೋನ್, ವಾಚ್ , ಬಡ್ಸ್ ಬಿಡುಗಡೆ

Nothing CMF ನಿಂದ ಫೋನ್, ವಾಚ್ , ಬಡ್ಸ್ ಬಿಡುಗಡೆ

iOS 18 ನಲ್ಲಿ ಕನ್ನಡ ಸೇರಿ, ಭಾರತೀಯ ಭಾಷೆಗಳ ಬೆಂಬಲಕ್ಕೆ ಆದ್ಯತೆ

iOS 18 ನಲ್ಲಿ ಕನ್ನಡ ಸೇರಿ, ಭಾರತೀಯ ಭಾಷೆಗಳ ಬೆಂಬಲಕ್ಕೆ ಆದ್ಯತೆ

MUST WATCH

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

udayavani youtube

ವಿಷಪ್ರಾಶನ ತಡೆ: ಜಾಗೃತಿ ಮತ್ತು ಮುನ್ನೆಚ್ಚರಿಕೆ ವಹಿಸುವುದು ಹೇಗೆ?

udayavani youtube

ಬೆಂಗಳೂರಿನಲ್ಲೊಂದು ಟ್ರಡಿಶನಲ್ ಮುಳಬಾಗಿಲು ದೋಸೆ

udayavani youtube

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾ*ಳಿ; ಗುಂಡಿನ ದಾಳಿ ಆಗಿದ್ದಾದ್ರು ಹೇಗೆ ?

udayavani youtube

ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ |ಭಯಾನಕ ಕಾಡಾನೆಯಿಂದ ಜಸ್ಟ್ ಮಿಸ್ ವಿಡಿಯೋ ಸೆರೆ

ಹೊಸ ಸೇರ್ಪಡೆ

Dinesh-gundurao

Danger Dengue: ಕಳೆದ ವರ್ಷಕ್ಕಿಂತ ಡೆಂಗ್ಯೂ ಪ್ರಕರಣ ಅಧಿಕ: ಸಚಿವ ದಿನೇಶ್‌

firing

Delhi ಆಸ್ಪತ್ರೆಯಲ್ಲಿ ಬಲಿಯಾದದ್ದು ಅಮಾಯಕ ರೋಗಿ: ಗ್ಯಾಂಗ್ ಸ್ಟರ್ ನಿಜವಾದ ಗುರಿಯಾಗಿದ್ದ

1-ssa-dasd

FIR ಕುರಿತು ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ: ಇದೊಂದು ಯಕ್ಷ ಪ್ರಶ್ನೆ!

Rajaysabha

Rajya Sabha: ಬಿಜೆಪಿ ಬಲ ಈಗ 86ಕ್ಕೆ ಕುಸಿತ, ಇನ್ಮುಂದೆ ಮಸೂದೆ ಪಾಸು ಅಷ್ಟು ಸುಲಭವಲ್ಲ

Heavy Rain: ತೀರ್ಥಹಳ್ಳಿ ತಾಲೂಕಿನಾದ್ಯಂತ ಎಲ್ಲಾ ಶಾಲಾ ಕಾಲೇಜುಗಳಿಗೆ ಜು.16ರಂದು ರಜೆ ಘೋಷಣೆ

Heavy Rain: ತೀರ್ಥಹಳ್ಳಿ ತಾಲೂಕಿನಾದ್ಯಂತ ಎಲ್ಲಾ ಶಾಲಾ ಕಾಲೇಜುಗಳಿಗೆ ಜು.16ರಂದು ರಜೆ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.