ವ್ಯಾಕ್ಯೂಮ್‍ ಕ್ಲೀನರ್ ಮಾರುಕಟ್ಟೆಗೆ ಕಾಲಿಟ್ಟ ಸ್ಯಾಮ್‍ ಸಂಗ್‍

Team Udayavani, Jul 8, 2022, 5:27 PM IST

ವ್ಯಾಕ್ಯೂಮ್‍ ಕ್ಲೀನರ್ ಮಾರುಕಟ್ಟೆಗೆ ಕಾಲಿಟ್ಟ ಸ್ಯಾಮ್‍ ಸಂಗ್‍

ಗುರುಗ್ರಾಮ್: ಸ್ಯಾಮ್‌ಸಂಗ್ ಕಂಪೆನಿಯು ಭಾರತದ ಮಾರುಕಟ್ಟೆಗೆ ಜೆಟ್ ಕಾರ್ಡ್‌ಲೆಸ್ ಸ್ಟಿಕ್ ವ್ಯಾಕ್ಯೂಮ್ ಕ್ಲೀನರ್ ಲೈನ್-ಅಪ್ ಬಿಡುಗಡೆ ಮಾಡಿದೆ.

ಇದರೊಂದಿಗೆ  ಭಾರತದಲ್ಲಿ ವ್ಯಾಕ್ಯೂಮ್ ಕ್ಲೀನರ್ ವಲಯಕ್ಕೆ ಸ್ಯಾಮ್‌ಸಂಗ್‌ ಪ್ರವೇಶಿಸಿದೆ. ಈ ಶ್ರೇಣಿಯು ಜೆಟ್ ಸೈಕ್ಲೋನ್ ಸಿಸ್ಟಂನೊಂದಿಗೆ ಬಂದಿದ್ದು 27 ಏರ್ ಇನ್‌ಲೆಟ್‌ಗಳೊಂದಿಗೆ ಸುರಕ್ಷಿತವಾಗಿ ಸೂಕ್ಷ್ಮ ಧೂಳಿನ ಕಣಗಳನ್ನು ಹೀರಿಕೊಳ್ಳುತ್ತವೆ. ಸ್ಯಾಮ್‌ಸಂಗ್ ಜೆಟ್ ಕಾರ್ಡ್‌ಲೆಸ್ ಸ್ಟಿಕ್ ವ್ಯಾಕ್ಯೂಮ್ ಕ್ಲೀನರ್ ಸ್ವಚ್ಛ ಗಾಳಿಯನ್ನು ಮಲ್ಟಿ-ಲೇಯರ್‌ಡ್ ಫಿಲ್ಟರೇಷನ್ ಸಿಸ್ಟಂನಿಂದ ಬಿಡುಗಡೆ ಮಾಡುತ್ತದೆ, ಅದು ಶೇ.99.999ರಷ್ಟು ಸೂಕ್ಷ್ಮ ಕಣಗಳು ಮತ್ತು ಅಲರ್ಜೆನ್‌ಗಳನ್ನು ಹಿಡಿಯುತ್ತದೆ. ಬ್ರಿಟಿಷ್ ಅಲರ್ಜಿ ಫೌಂಡೇಷನ್ ಅಂಡ್ ಎಸ್‌ಎಲ್‌ಜಿ ಯಿಂದ ಪ್ರಮಾಣೀಕರಿಸಲಾಗಿದೆ.

ನಮ್ಮ ಹೊಚ್ಚಹೊಸ ಸ್ಯಾಮ್‌ಸಂಗ್ ಜೆಟ್ ಕಾರ್ಡ್‌ಲೆಸ್ ಸ್ಟಿಕ್ ವ್ಯಾಕ್ಯೂಮ್ ಕ್ಲೀನರ್‌ಗಳು ನಮ್ಮ ಗ್ರಾಹಕರಿಗೆ ತಡೆರಹಿತ ಸ್ವಚ್ಛತೆಯ ಅನುಭವಕ್ಕೆ ಈ ವರ್ಗದ ಅತ್ಯುತ್ತಮ ವಿಶೇಷತೆಗಳ ಮೂಲಕ ಸರಿಸಾಟಿ ಇರದ ಅನುಕೂಲ ನೀಡುತ್ತವೆ. ಮಲ್ಟಿ-ಲೇಯರ್‌ಡ್ ಫಿಲ್ಟರೇಷನ್ ಸಿಸ್ಟಂನಂತಹ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಈ ವ್ಯಾಕ್ಯೂಮ್ ಕ್ಲೀನರ್‌ಗಳು ಶೇ.99.99 ರಷ್ಟು ಸೂಕ್ಷ್ಮ ಧೂಳು ಮತ್ತು ಅಲರ್ಜೆನ್‌ಗಳನ್ನು ಹಿಡಿಯುತ್ತವೆ ಮತ್ತು ಶಕ್ತಿಯುತ ಮತ್ತು ನಿರ್ಮಲವಾದ ಸ್ವಚ್ಛತೆ ನೀಡುತ್ತವೆ. ಸ್ಯಾಮ್‌ಸಂಗ್ ಜೆಟ್‌ನ ಗಮನಾರ್ಹ ಶಕ್ತಿಯುತ ಹೀರಿಕೊಳ್ಳುವ ಸಾಮರ್ಥ್ಯಗಳ ನಡುವೆಯೂ ಅದರ ಬಾಡಿಯನ್ನು ಹಗುರವಾಗಿ ವಿನ್ಯಾಸಗೊಳಿಸಲಾಗಿದ್ದು ನಮ್ಮಗ್ರಾಹಕರಿಗೆ ಜೆಟ್‌ನ ಸುಲಭ ಬಳಕೆಯ ವಿಶೇಷತೆಗಳನ್ನು ಅನುಕೂಲಕರವಾಗಿ ಬಳಸಲು ಅವಕಾಶ ನೀಡುತ್ತವೆ’’ ಎಂದು ಸ್ಯಾಮ್‌ಸಂಗ್ ಇಂಡಿಯಾದ ಕನ್ಸೂಮರ್ ಎಲೆಕ್ಟ್ರಾನಿಕ್‌ಸ್ ಬಿಸಿನೆಸ್‌ನ ಹಿರಿಯ ಉಪಾಧ್ಯಕ್ಷ ಮೋಹನ್‌ದೀಪ್ ಸಿಂಗ್ ಬಿಡುಗಡೆ ಸಂದರ್ಭದಲ್ಲಿ ಹೇಳಿದರು.

ಹೊಚ್ಚಹೊಸ ಶ್ರೇಣಿಯ ಸ್ಯಾಮ್‌ಸಂಗ್ ಜೆಟ್ ಕಾರ್ಡ್‌ಲೆಸ್ ಸ್ಟಿಕ್ ವ್ಯಾಕ್ಯೂಮ್ ಕ್ಲೀನರ್ ಗಳು ಜೆಟ್ 70, ಜೆಟ್ 75 ಮತ್ತು ಜೆಟ್ 90 ಮೂರು ಮಾದರಿಗಳಲ್ಲಿ ಲಭ್ಯವಿದ್ದು ಬೆಲೆ ರೂ.36,990ರಿಂದ ರೂ.52,990 ಆಗಿದೆ.

ಕೈಗಳಲ್ಲಿ ಹಿಡಿವ ಉಪಕರಣವು ಜೆಟ್ 70  1.48ಕೆಜಿ, ಜೆಟ್ 75, 1.66 ಕೆಜಿ ಮತ್ತು ಜೆಟ್ 90 1.89 ಕೆಜಿ ತೂಕ ಹೊಂದಿದೆ.ಸೀಮಿತ ಅವಧಿಗೆ ಸ್ಯಾಮ್‌ಸಂಗ್ ಜೆಟ್ ಕಾರ್ಡ್‌ಲೆಸ್ ಸ್ಟಿಕ್ ವ್ಯಾಕ್ಯೂಮ್ ಕ್ಲೀನರ್‌ಗಳನ್ನು ಕೊಳ್ಳುವವರು 12 ತಿಂಗಳವರೆಗೆ ಬಡ್ಡಿರಹಿತ ಇಎಂಐಗಳನ್ನು ರೂ.2,799ರಿಂದ  ಪಡೆಯಬಹುದು. ಗ್ರಾಹಕರು ಸ್ಯಾಮ್‌ಸಂಗ್ ಜೆಟ್ ಕಾರ್ಡ್‌ಲೆಸ್ ಸ್ಟಿಕ್ ವ್ಯಾಕ್ಯೂಮ್ ಕ್ಲೀನರ್‌ಗಳ ಮೇಲೆ ಒಂದು ವರ್ಷ ವಾರೆಂಟಿ ಇರುತ್ತದೆ.ಸ್ಯಾಮ್‍ ಸಂಗ್‍ ಆನ್‍ ಲೈನ್‍ ಸ್ಟೋರ್‍ ನಲ್ಲಿ ಲಭ್ಯ. ಶೀಘ್ರದಲ್ಲೇ ಫ್ಲಿಪ್‍ಕಾರ್ಟ್‍ ನಲ್ಲೂ ದೊರೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಟಾಪ್ ನ್ಯೂಸ್

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.