ದಿನಕ್ಕೆ 49 ರೂ. ಪಾವತಿಸಿ ಟಿ ವಿಎಸ್‌ ಎಕ್ಸೆಲ್‌ ಖರೀದಿಸಿ

Team Udayavani, Jun 17, 2021, 1:47 PM IST

T VS Excel

ಬೆಂಗಳೂರು: ಗ್ರಾಹಕರು ಈಗ ಮಾಸಿಕ 1,470 ರೂ.ಗಳಲ್ಲಿ ಟಿವಿಎಸ್‌ ಎಕ್ಸ್‌ಎಲ್‌-100ಐ-ಟಚ್‌ಸ್ಟಾರ್ಟ್‌ ಖರೀದಿಸ ಬಹುದು!

ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಪ್ರತಿಷ್ಠಿತ ಟಿವಿಎಸ್‌ ಮೋಟಾರುಕಂಪನಿ, ಗ್ರಾಹಕ ಸ್ನೇಹಿ ಯೋಜನೆ ಯನ್ನುಪರಿಚಯಿಸಿದೆ. ಅದರಂತೆ ಗ್ರಾಹಕರುಟಿವಿಎಸ್‌ ಎಕ್ಸ್‌ಎಲ್‌ 100 ಅನ್ನು ಮಾಸಿಕ1,470 ರೂ. ಅಂದರೆ ದಿನಕ್ಕೆ 49 ರೂ.ಗಳಲ್ಲಿ ಖರೀದಿಸಬಹುದಾಗಿದೆ. ಇದರಲ್ಲಿದೈನಿಕವಾಗಿ ಸಂಗ್ರಹಿಸುವ ಅಥವಾಪಾವತಿಸುವ ಕ್ರಮವೂ ಇಲ್ಲ.”ಮೊದಲು ಖರೀದಿಸಿ, ನಂತರ ಪಾವತಿಸಿ’ ಎಂಬ ಯೋಜನೆ ಇದಾಗಿದೆ.

ಡೌನ್‌ ಪೇಮೆಂಟ್‌ ಕೂಡ ಅತಿ ಕಡಿಮೆ7,999 ರೂ.ನಿಂದ ಆರಂಭ. ಬಡ್ಡಿದರಶೇ.7.99 ಆಗಿದ್ದು, ಮಾಸಿಕ ಇಎಂಐಮಾತ್ರ ಪಾವತಿಸಬಹುದು. ಯೋಜನೆಯಮುಖ್ಯ ಉದ್ದೇಶ ಗ್ರಾಹಕರು ತಮ್ಮ ನಿತ್ಯದಬಳಕೆಗಾಗಿ ವೈಯಕ್ತಿಕ ವಾಹನ ಪಡೆಯಲುನೆರವಾಗುವುದಾಗಿದೆ.ಕಂಪನಿಯು ಈ ಸಂಬಂಧ ಟಿವಿಎಸ್‌ಕ್ರೆಡಿಟ್‌ ಸರ್ವೀಸಸ್‌, ಶ್ರೀರಾಮ್‌ಫೈನಾನ್ಸ್‌, ಎಲ್‌ಟಿ ಮತ್ತು ಐಡಿಎಫ್ಸಿಫ‌ಸ್ಟ್‌ ಬ್ಯಾಂಕ್‌ ಜತೆ ಒಡಂಬಡಿಕೆ ಮಾಡಿಕೊಂಡಿದ್ದು, ನಾಲ್ಕು ಭಿನ್ನ ಅವಧಿಯಇಎಂಐ ನೆರವು ಪಡೆಯಬಹುದು’ಎಂದು ಕಂಪನಿ ತಿಳಿಸಿದೆ.

ಟಿವಿಎಸ್‌ ಎಕ್ಸ್‌ಎಲ್‌-100 ವಾಹನದಲ್ಲಿ ಎಕೊಥ್ರಸ್ಟ್‌ ಫ್ಯೂಯೆಲ್‌ ಇಂಜೆಕ್ಷನ್‌(ಇಟಿ-ಎಫ್ಐ) ತಂತ್ರಜ್ಞಾನವನ್ನುಅಳವಡಿಸಿದ್ದು, ಇದರಿಂದಾಗಿ ಹೆಚ್ಚುವರಿಯಾಗಿ ಶೇ. 15ರಷ್ಟು ಮೈಲೇಜ್‌ ಸಿಗಲಿದೆ.ಅಲ್ಲದೆ, ಇಂಟಿಗ್ರೇಟೆಡ್‌ ಸ್ಟಾರ್ಟರ್‌ಜನರೇಟರ್‌ (ಐಎಸ್‌ಜಿ) ಸೌಲಭ್ಯದಿಂದಾಗಿ ಸರಾಗ ವಾಹನ ಚಾಲನೆಗೆ ಅನುಕೂಲ. 99.7 ಸಿಸಿ ಸಾಮರ್ಥ್ಯದಫೋರ್‌ ಸ್ಟ್ರೋಕ್‌ ಎಂಜಿನ್‌ ಇದ್ದು, ಇದರಗರಿಷ್ಠ ಸಾಮರ್ಥ್ಯ 3.20 ಕಿಲೋ ವ್ಯಾಟ್‌,(4.3 ಬಿಎಚ್‌ಪಿ) 6000 ಆರ್‌ಪಿಎಂಮತ್ತು ಗರಿಷ್ಠ ಟಾರ್ಕ್‌ 6.5 ಎನ್‌ಎಮ್‌,3500 ಆರ್‌ಪಿಎಂ ಸಾಮರ್ಥ್ಯವನ್ನುಹೊಂದಿದೆ. ಇನ್ನು ಟಿವಿಎಸ್‌ ಎಕ್ಸ್‌ಎಲ್‌-100 ವಾಹನವು ಕಿಕ್‌ಸ್ಟಾರ್ಟ್‌, ಹೆವಿಡ್ನೂಟಿ, ಕಂಫ‌ರ್ಟ್‌, ವಿನ್‌ ಎಡಿಷನ್‌ಸೇರಿದಂತೆ ಐದು ವಿವಿಧ ಮಾದರಿಗಳಲ್ಲಿಲಭ್ಯ.

ಟಿವಿಎಸ್‌ ಎಕ್ಸ್‌ಎಲ್‌-100ಆರಂಭಿಕ ದರ 41,015 ರೂ. ಆಗಿದೆ(ಎಕ್ಸ್‌ ಷೋರೂಂ ದರ, ಬೆಂಗಳೂರು.)ಎಂದು ಕಂಪನಿ ಹೇಳಿದೆ. ಮಾಹಿತಿಗೆ: h t t p s : / / w w w. t v s x l . c o m / ಸಂಪರ್ಕಿಸ ಬಹುದು.

ಟಾಪ್ ನ್ಯೂಸ್

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.