ಹೋರಾಟಕ್ಕೆ ಒಂದು ಹೊಸ ಹೆಸರು ಗ್ರೀಟಾ ಥನ್‌ಬರ್ಗ್‌

Team Udayavani, Sep 6, 2020, 3:59 PM IST

greeeta

ಪರಿಸರದ ಬಗ್ಗೆ ಮಕ್ಕಳಲ್ಲಿ ಇತ್ತೀಚೆಗೆ ಕಾಳಜಿ ಕಡಿಮೆ ಆಗುತ್ತಿದೆ. ಪರಿಸರ ನಮಗೆ ಏಕೆ ಮುಖ್ಯ ಎಂಬುದರ ಬಗ್ಗೆ ಅವರಿಗೆ ಅರಿವು ಇರುವುದಿಲ್ಲ, ತಿಳಿಸುವ ಪ್ರಯತ್ನವನ್ನೂ ನಾವು ಮಾಡುವುದಿಲ್ಲ.

ಪ್ರಕೃತಿಯನ್ನು ಈಗಾಗಲೇ ಬಹಳಷ್ಟು ನಾವು ಹಾಲುಗೆಡವಿರುವುದರ ಪರಿಣಾಮವಾಗಿಯೇ ಹೊಸ ಹೊಸ ರೋಗಗಳು, ಪ್ರಳಯ, ಚಂಡ ಮಾರುತಗಳ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಇವೆಲ್ಲದರ ಮಧ್ಯೆ ಹುಡುಗಿಯೊಬ್ಬಳು ಸದ್ದಿಲ್ಲದೆ ಸುದ್ದಿಯಾಗುತ್ತಿದ್ದಾಳೆ. ಅತಿಕಿರಿಯ ಪರಿಸರ ಪ್ರೇಮಿಯಾಗಿ ಗುರುತಿಸಲ್ಪಡುವ ಆಕೆಯ ಹೆಸರು ಗ್ರೀಟಾ ಥನ್‌ಬರ್ಗ್‌.

ಸ್ವೀಡನ್‌ ದೇಶದ ಗ್ರೀಟಾ ಥನ್‌ಬರ್ಗ್‌ ಹುಟ್ಟಿದ್ದು 2003ರಲ್ಲಿ. ಪರಿಸರದ ಬದಲಾವಣೆಗಳನ್ನು ಅತಿ ಸಣ್ಣ ವಯಸ್ಸಿನಲ್ಲೇ ಗುರುತಿಸಲ್ಪಡಲು ಆರಂಭಿಸಿದ್ದ ಹುಡುಗಿ ಇದರ ವಿರುದ್ದ ಮೊದಲು ಧ್ವನಿಯೆತ್ತಿದ್ದು ತನ್ನ 15ನೇ ವಯಸ್ಸಿನಲ್ಲಿ. ಹವಾಮಾನದ ಏರುಪೇರುಗಳನ್ನು ನಿಯಂತ್ರಿಸಲು ಸರಕಾರ ಪ್ರಯತ್ನಿಸಬೇಕು ಎಂದು ಸ್ವೀಡಿಷ್‌ ಪಾರ್ಲಿಮೆಂಟ್‌ನ ಎದುರು ಪ್ರತಿಭಟನೆ ಕುಳಿತಾಗ ಅದೊಂದು ಏಕಾಂಗಿ ಹೋರಾಟವಾಗಿತ್ತು. ಸರಕಾರವೂ ಚಾಕ್ಲೆಟ್‌ಗೆ ಹಠಪಡುವ ವಯಸ್ಸಿನ ಬಾಲಕಿಯ ಪ್ರತಿಭಟನೆಯನ್ನು ಅಷ್ಟಾಗಿ ಪರಿಗಣಿಸಲಿಲ್ಲ.

ಆದರೆ ಹಠ ಮಕ್ಕಳಿಗೆ ಇದ್ದಷ್ಟು ಬೇರೆ ಯಾರಿಗೂ ಇರುವುದಿಲ್ಲ. ಅವರಿಗೆ ಬೇಕೆನಿಸಿದ್ದನ್ನು ಪಡೆದೇ ತೀರುತ್ತಾರೆ. “ಸ್ಕೂಲ್ ಸ್ಟ್ರೈಕ್‌‌ ಫಾರ್‌ ಕ್ಲೈ ಮೆಟ್‌ ಚೇಂಜ್‌’ ಎಂಬ ಫ‌ಲಕವನ್ನು ಹಿಡಿದ ಪ್ರತಿಭಟನೆಗೆ ಆನಂತರದಲ್ಲಿ ಇತರ ಮಕ್ಕಳ ಬೆಂಬಲವೂ ಲಭಿಸಿತು. ಹೋರಾಟಕ್ಕೆ ಸಾಮಾಜಿಕ ಬೆಂಬಲವೂ ಲಭಿಸಿದಾಗ ಆಕೆಯನು ಇಡೀ ರಾಷ್ಟ್ರ ತಿರುಗಿ ನೋಡಿತು. ಪ್ರಕೃತಿಯನ್ನು ಮುಂದಿನ ತಲೆಮಾರಿಗೂ ಉಳಿಸಿ ಎಂಬುದು ಆಕೆಯ ಒಕ್ಕೊರಲಿನ ಕೂಗು. ಇದಕ್ಕಾಗಿ ವಿದೇಶ ಪ್ರಯಾಣಗಳನ್ನು ಕೈಗೊಂಡಲು. ತನ್ನ ಹೋರಾಟದ ತತ್ತ್ವಗಳನ್ನು ಪ್ರವಾಸದಲ್ಲೂ ರೂಢಿಸಿಕೊಂಡಿದ್ದ ಆಕೆ ಪ್ರಯಾಣಕ್ಕೆ ರೈಲು ಅಥವಾ ಹಡಗುಗಳನ್ನು ಬಳಸುತ್ತಿದ್ದಳು. 2019ರಲ್ಲಿ ಯುಎನ್‌ ಕ್ಲೈಮೇಟ್‌‌ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದ ಆಕೆ ಹವಾಮಾನ ಬದಲಾವಣೆಯ ಕುರಿತು ರಾಷ್ಟ್ರ ದಿಗ್ಗಜರಲ್ಲಿ ಪ್ರಶ್ನೆಯನ್ನು ಮಾಡಿದ್ದಳು.

ಹವಾಮಾನ ವೈಪರೀತ್ಯಕ್ಕೆ ಮಾನವರೇ ನೇರ ಹೊಣೆ ಎಂಬ ರೀಟಾ ಥನ್‌ಬರ್ಗ್‌ಳ ಆರೋಪವನ್ನು ತಳ್ಳಿ ಹಾಕುವಂತಿಲ್ಲ. ಅದಕ್ಕಾಗಿ ಹೋರಾಟ ಮಾಡಿದ ಪೋರೆಯ ಸಾಧನೆ ನಿಜಕ್ಕೂ ಮಾದರಿ. ಈ ಹೋರಾಟಕ್ಕೆ ಅಂತಾರಾಷ್ಟ್ರೀಯ ಮಕ್ಕಳ ಶಾಂತಿ ಪುರಸ್ಕಾರ ( ಇಂಟರ್‌ನ್ಯಾಷನಲ್‌ ಚಿಲ್ಡ್ರನ್ಸ್‌‌ ಪೀಸ್‌ ಪ್ರೈಝ್) ಸಹಿತ ಹಲವು ಪ್ರಶಸ್ತಿಗಳು ಈಕೆಗೆ ಸಂದಿವೆ.

 ಸುಶ್ಮಿತಾ ಶೆಟ್ಟಿ, ಸಿರಿಬಾಗಿಲು 

ಟಾಪ್ ನ್ಯೂಸ್

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.