Humanity

 • ವಿದ್ಯೆಯೊಂದಿಗೆ ಮಾನವೀಯತೆ ಬೆಳೆಸಿಕೊಳ್ಳಿ

  ಮೈಸೂರು: ಯುವಜನರಿಗೆ ಜಲಪಾತದಷ್ಟು ರಭಸ, ಸಿಡಿಲಿನಷ್ಟು ಶಕ್ತಿ ಇರುತ್ತದೆ. ಅದನ್ನು ಸೂಕ್ತ ರೀತಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮೈಸೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜ್ಯೋತಿ ಹೇಳಿದರು. ಮಹಾರಾಣಿ ಕಲಾ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ…

 • ಅವಳು ಕಲಿಸಿದ ಜೀವನಪಾಠ

  ನಮ್ಮ ಅತ್ತೆಮ್ಮಾನೂ ನಂಜೊತೆಗೇ ಬಂದವ್ಳೆ. ಅವಳೋ ಬೆಳಗ್ಗೆಯಿಂದಾ ಏನೂ ತಿಂದಿಲ್ಲಾ ಪಕ್ಕದ ರೋಡ್ನಾಗೆ ಅವಳೂ ಮರ ಸಾರ್ಸೊಕ್ಕೆ ಹೋಗವ್ಳೆ. ಪಾಪ ಅವಳೋ ಅಸ್ಕಂಡವ್ಳೆ. ನನ್ನ ಗಂಡ ನನ್ನನ್ನ ಬಿಟ್ಟು ಹೋದಾಗ್ನಿಂದ ನಮ್ಮತ್ತೇನ ನಾನೇ ನೋಡ್ಕಂತಾಯಿರೋದು.ಮಗ ಕೈಬಿಟ್ಟಾಂತ ನಾನೂ ಕೈ…

 • ಒಂದು ಪೇಪರ್‌, ಬಾಳೆಹಣು ¡ ಮತ್ತು ನಿಯತ್ತು…

  ಬಸ್‌ಸ್ಟಾಪ್‌ ನಲ್ಲಿ ಇಳಿದೆ. ಹಸಿವಾಗಿತ್ತು. ನನ್ನ ಬಳಿ ಹೆಚ್ಚು ಹಣವಿರಲಿಲ್ಲ. ಅದೊಂದು ಚಿಕ್ಕ ಅಂಗಡಿ ಬಳಿ ಹೋದೆ. ಪೇಪರ್‌ ಮತ್ತು ಎರಡು ಬಾಳೆ ಹಣ್ಣು ಕೇಳಿ, ನನ್ನ ಬಳಿ ಸ್ವಲ್ಪವೇ ಹಣವಿದೆ ಮತ್ತು ಚೇಂಜ್‌ ಸಹ ಇಲ್ಲ ಅಂತ…

 • ಮಾನವೀಯತೆಯೇ ಧರ್ಮವಾಗಲಿ

  ತೀರ್ಪು ಬಂದ 2ನೇ ದಿನವೇ ಇಸ್ಲಾಂ ಸಮುದಾಯಕ್ಕೆ ಆದರ್ಶಗಳನ್ನು ರೂಪಿಸಿಕೊಟ್ಟ ಮಹಮ್ಮದ್‌ ಪೈಗಂಬರ್‌ರವರ ಜನ್ಮ ದಿನವನ್ನು ಇಡೀ ದೇಶ ಅಭಿಮಾನಪೂರ್ವಕವಾಗಿ ಆಚರಿಸಿದರೆ. ಅತ್ತ ಹಿಂದೂ ಧರ್ಮಕ್ಕೆ ಆದರ್ಶಗಳನ್ನು ಹೇಳಿಕೊಟ್ಟ ಶ್ರೀರಾಮನ ಕುರಿತಾದ ಸಂಭ್ರಮವನ್ನು, ಅಷ್ಟೆ ಸೌಹಾರ್ದ ಮನೋಭಾವದಿಂದ ಸಂಭ್ರಮಿಸಲಾಯಿತು….

 • ಅಸಹಾಯಕ-ಅನಾಥರ ಪಾಲಿನ ಆಶಾಕಿರಣ ಆಯಿಷಾ

  ಕಾರ್ಕಳ: ಹಿರಿಜೀವಗಳ ಆರೈಕೆಯಲ್ಲೇ ನೆಮ್ಮದಿ ಕಾಣುತ್ತ, ತನ್ನ ಅತ್ಯಲ್ಪ ಆದಾಯವನ್ನೇ ಹಿರಿಜೀವಗಳ ಸೇವೆಗಾಗಿಯೇ ಮುಡುಪಾಗಿಟ್ಟು ಅಶಕ್ತರ, ಅನಾಥರ ಪಾಲಿನ ಅಮ್ಮ ಎಂದೇ ಕರೆಸಿಕೊಳ್ಳುತ್ತಿದ್ದಾರೆ ಕಾರ್ಕಳದ ಜರಿಗುಡ್ಡೆ ನಿವಾಸಿ ಆಯಿಷಾ. ಹೌದು, ಯಾವುದೇ ಪ್ರಚಾರ ಬಯಸದೇ ಹಿರಿ ಜೀವಗಳ ಪಾಲನೆ-ಪೋಷಣೆಯಲ್ಲೇ…

 • ವಸ್ತುಗಳಿಗೆ ಹೆಚ್ಚು ಗೌರವಿಸಬೇಡಿ, ಮಾನವತೆ ತತ್ವವಿರಲಿ

  ಮೈಸೂರು: ಸಮಾಜದಲ್ಲಿ ಮಾನವೀಯ ಮೌಲ್ಯಗಳು ನಶಿಸುತ್ತಿವೆ. ವಸ್ತುಗಳಿಗೆ ಹೆಚ್ಚು ಗೌರವ ಕೊಡಬೇಡಿ, ಮಾನವತೆಯ ತತ್ವವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಿ ಎಂದು ಉಪಪ್ರಾಂಶುಪಾಲ ಡಾ.ಜಿ.ಪ್ರಸಾದಮೂರ್ತಿ ಸಲಹೆ ನೀಡಿದರು. ನಗರದ ಶ್ರೀ ನಟರಾಜ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ 2019-20ನೇ ಶೈಕ್ಷಣಿಕ ಸಾಲಿನ…

 • ನೈತಿಕ ಗುಣಗಳನ್ನು ವಿದ್ಯಾರ್ಥಿ ದಿಸೆಯಿಂದಲೇ ಮೈಗೂಡಿಸಿಕೊಳ್ಳಿ’

  ಕಾರ್ಕಳ: ಶಾಲಾ ಸಂಸತ್ತಿನ ರಚನೆಯೊಂದಿಗೆ ಮಕ್ಕಳಲ್ಲಿ ನಾಯಕತ್ವ ಗುಣ ಮೈಗೂಡಲಿದೆ. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆ, ನಾಯಕತ್ವ ಗುಣ ಬೆಳೆಸುವಲ್ಲಿ ಜೇಸಿಸ್‌ ವಿದ್ಯಾಸಂಸ್ಥೆ ಹೆಚ್ಚಿನ ಮುತುವರ್ಜಿ ವಹಿಸುತ್ತಿದೆ ಎಂದು ಜಿ.ಪಂ. ಸದಸ್ಯೆ ರೇಷ್ಮಾ ಉದಯ್‌ ಶೆಟ್ಟಿ ಅಭಿಪ್ರಾಯಪಟ್ಟರು. ಜು. 1ರಂದು…

 • “ಬಿಲ್‌’ವಿದ್ಯೆ ಬಲ್ಲದ ಡಾಕ್ಟರ್

  ಜುಲೈ 1, ರಾಷ್ಟ್ರೀಯ ವೈದ್ಯರ ದಿನ. “ಓಹ್‌, ಡಾಕ್ಟ್ರು ಸಮಾಚಾರನಾ? ಅವರಿಗೇನು ಕಮ್ಮಿ. ಭರ್ಜರಿ ಶುಲ್ಕ ಕೀಳ್ತಾರೆ’ ಅಂತ ಹೇಳ್ಬೇಡಿ. ಯಾಕೆ ಗೊತ್ತಾ? ಇಲ್ಲಿ ಕೆಲವು ವೈದ್ಯರು “ಬಿಲ್‌’ ವಿದ್ಯೆಯನ್ನು ಬಲ್ಲವರೇ ಅಲ್ಲ.ಬಡ ರೋಗಿಗಳಿಗೆ ಉಚಿ ತ ಚಿಕಿತ್ಸೆ ನೀಡು ವ…

 • ಸಾಹಿತ್ಯಕ್ಕಿಂತ ಮಾನವೀಯತೆ ದೊಡ್ಡದು

  ಆಸ್ಟಿಯೋ ಜೆನಿಸಿಸ್‌ ಇಂಪರ್‌ಪೆಕ್ಟಾ ಎಂಬ ಅತಿ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ರಮೇಶ ಹೆಗಡೆ ಜೀವನೋತ್ಸಾಹದ ಚಿಲುಮೆಯಂತಿದ್ದರು. ಬಾಲ್ಯದಿಂದ ಪುಟ್ಟ ಕೋಣೆಯೇ ಅವರ ಪ್ರಪಂಚ. ಎದ್ದು ಓಡಾಡಲಾಗದ ಸ್ಥಿತಿ. ತನ್ನ ಈ ಸ್ಥಾವರಾವಸ್ಥೆಯಲ್ಲೇ ಕವಿತೆಯನ್ನು ಹುಟ್ಟುಹಾಕಿ, ನಾಡಿನಾದ್ಯಂತ ತನ್ನ ಭಾವಗಳು…

 • ಧರ್ಮದ ಕಾಲಂನಲ್ಲಿ ಮಾನವತೆ!

  ಕೋಲ್ಕತ್ತಾ: ಕಾಲೇಜು ಪ್ರವೇಶಾತಿ ಅರ್ಜಿಯಲ್ಲಿ ವಿದ್ಯಾರ್ಥಿಗಳ ‘ಧರ್ಮ’ದ ಬಗ್ಗೆ ಮಾಹಿತಿ ಕೇಳುವ ಕಾಲಂ ಇರುವುದನ್ನು ನೋಡಿರುತ್ತೀರಿ. ಅದರಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಎಂಬ ಆಯ್ಕೆಗಳನ್ನೂ ಕೆಲವೊಮ್ಮೆ ನೀಡಿರಲಾಗುತ್ತದೆ. ಆದರೆ, ಪಶ್ಚಿಮ ಬಂಗಾಳದ ಕನಿಷ್ಠ 50 ಕಾಲೇಜುಗಳ ಪ್ರವೇಶಾತಿ ಅರ್ಜಿ…

 • ಮಾನವೀಯತೆ ಮರೆತ ಕನಕಗಿರಿ ಶಾಸಕ

  ಕೊಪ್ಪಳ: ಗಂಗಾವತಿ ತಾಲೂಕಿನ ಗುಂಡೂರು ಕ್ರಾಸ್‌ ಬಳಿ ಮಹಿಳೆ ಅಪಘಾತದಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದರೂ ಸ್ಥಳದಲ್ಲಿಯೇ ಇದ್ದ ಕನಕಗಿರಿ ಬಿಜೆಪಿ ಶಾಸಕ ಬಸವರಾಜ ದಢೇಸುಗೂರು ಮಾನವೀಯತೆ ಮರೆತು ಅಲ್ಲಿಂದ ಪ್ರಚಾರಕ್ಕೆ ತೆರಳಿದ ಪ್ರಸಂಗ ನಡೆದಿದೆ. ಶಾಸಕರ…

 • ಬಿಜೆಪಿಗೆ ಮಾನವೀಯತೆಯೇ ಇಲ್ಲ

  ದೇವನಹಳ್ಳಿ: ಕಾಂಗ್ರೆಸ್‌ ಪಕ್ಷದಲ್ಲಿ ಮಾನವೀಯತೆ ಇದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿನಿಧಿಸುವ ಬಿಜೆಪಿಗೆ ಯಾವುದೇ ರೀತಿಯ ಕರುಣೆ, ದಯೆ ಹಾಗೂ ಮಾನವೀಯತೆ ಇಲ್ಲ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಅಭ್ಯರ್ಥಿ…

 • ಡಾ.ಅಂಬೇಡ್ಕರ್‌ ಮನುಕುಲದ ಮಾನವತಾವಾದಿ

  ಗುಂಡ್ಲುಪೇಟೆ: ಡಾ.ಬಿ.ಆರ್‌ ಅಮಬೇಡ್ಕರ್‌ ಮನುಕುಲದ ಮಹಾನ್‌ ಮಾನವತಾವಾದಿಯಾಗಿದ್ದರು. ಶೋಷಿತ ವರ್ಗಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಹೋರಾಟ ಮಾಡಿ, ಸಂವಿಧಾನ ರೂಪಿಸಿದ ಮಹಾನ್‌ ಹೋರಾಟಗಾರ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪೊ›.ಚಾಮರಾಜು ಅಭಿಪ್ರಾಯಪಟ್ಟರು. ಪಟ್ಟಣದ ತಾಲೂಕು ಕಚೇರಿ…

 • ಮಾನವೀಯತೆ ಮೆರೆದ ಇನ್ಸ್‌ಪೆಕ್ಟರ್‌ಗೆ ಸನ್ಮಾನ

  ಬೆಂಗಳೂರು: ವ್ಯಕ್ತಿಯೊಬ್ಬನಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಜೀವನ್ಮರಣ ಹೋರಾಟ ಸ್ಥಿತಿ ತಲುಪಿದ್ದ ಖಾಸಗಿ ಶಾಲಾ ಶಿಕ್ಷಕಿ ತನುಜಾ ಅವರಿಗೆ ರಕ್ತದಾನ ಮಾಡಿದ ಗಿರಿನಗರ ಠಾಣೆ ಇನ್ಸ್‌ಪೆಕ್ಟರ್‌ ಸಿದ್ದಲಿಂಗಯ್ಯ ಅವರ ಕಾರ್ಯಕ್ಕೆ ಇಡೀ ಪೊಲೀಸ್‌ ಇಲಾಖೆ ಅಭಿನಂದನೆ ಸಲ್ಲಿಸಿದೆ. ಶನಿವಾರ ಬೆಳಗ್ಗೆ…

 • ತೀರ್ಪುಗಳು ಮಾನವತೆಯ ಪ್ರತೀಕವಾಗಿರಲಿ

  ನವದೆಹಲಿ: ಭಾರತೀಯ ನ್ಯಾಯಾಂಗವು ಜಗತ್ತಿನಲ್ಲಿಯೇ ಅತ್ಯಂತ ಶಕ್ತಿಶಾಲಿ ನ್ಯಾಯಾಂಗವಾಗಿದ್ದು, ಇಲ್ಲಿ ಹೊರಬರುವ ತೀರ್ಪುಗಳು ಮಾನವೀಯತೆಯ ಪ್ರತೀಕವಾಗಿರಬೇಕೆಂದು ಸುಪ್ರೀಂ ಕೋರ್ಟ್‌ನ ನಿರ್ಗಮಿತ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್‌ ಮಿಶ್ರಾ ಕರೆ ನೀಡಿದ್ದಾರೆ.  ಸೋಮವಾರ ಕಡೆಯ ಕಲಾಪ ನಡೆಸಿದ ಅವರಿಗಾಗಿ ಏರ್ಪಡಿಸಲಾಗಿದ್ದ…

 • ಆಟೋ ದುಡಿಮೆ ಬಿಟ್ಟು, ಚಿಕಿತ್ಸೆ ಕೊಡಿಸಿದ ಪುಣ್ಯಾತ್ಮ

  ಅಂದು ಡಿಗ್ರಿಯ ಅಂತಿಮ ಸೆಮಿಸ್ಟರ್‌ನ ಪರೀಕ್ಷೆ ಮುಗಿಸಿ, ಆಟೋಗಾಗಿ ಕಾಯುತ್ತಿದ್ದೆ. ಬಿಸಿಲು ಜೋರಾಗಿತ್ತು. ಗಂಟಲೊಳಗೆ ನೀರಡಿಕೆ ಪಕ್ಕಾವಾದ್ಯ. ನಾನು ಕರೆ ಮಾಡಿದ್ದ ಆಟೋ, ಈಗ ಬರುತ್ತೆ ಅಂತ ಕಾದಿದ್ದೆ. ಆದರೆ, ಯಾಕೋ ತಡವಾಯಿತು. ಇದ್ದಕ್ಕಿದ್ದಂತೆ ಕಣ್ಣುಗಳು ಮಂಜಾದವು. ಸುತ್ತಲೂ…

 • ಕಾನೂನಿಗೂ ಮಾನವೀಯತೆಗೂ ಸಂಘರ್ಷ ನಡದೈತಿ ಅನಸ್ಥೈತಿ

  ಅನ್ಯಾಯ ಆಗೇತಿ ಅಂತ ಗೊತ್ತಿದ್ರೂ, ಅಧಿವೇಶನ ನಡದಾಗ ಉತ್ತರ ಕರ್ನಾಟಕದ ಎಲ್ಲಾ ಎಂಎಲ್‌ ಎಗೋಳು ಒಗ್ಗಟ್ಟಾಗಿ ಪ್ರತಿಭಟನೆ ಮಾಡಿದ್ದ ಕಾಣಲಿಲ್ಲಾ. ಕರಾವಳಿಗೆ ಅನ್ಯಾಯ ಆಗೇತಿ ಅಂದ್‌ ಕೂಡ್ಲೆ ಆ ಭಾಗದ ಶಾಸಕರೆಲ್ಲಾ ಗಾಂಧಿ ಮುಂದ್‌ ಕುಂತ ಪ್ರತಿಭಟನೆ ಮಾಡಿದ್ರು. ಮಲೆನಾಡಿಗೆ ಅನ್ಯಾಯ ಆಗೇತಿ ಅಂದ್ರೂ ಆ ಭಾಗದ…

 • ಮಾನವೀಯತೆ ಮೆರೆದ ದಲಿತ ಸೇವಾ ಸಮಿತಿ

  ಪುತ್ತೂರು: ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಅಸಹಾಯಕರಾಗಿದ್ದ ಮೈಸೂರು ಮೂಲದ ಕುಟುಂಬಕ್ಕೆ ಪುತ್ತೂರು ದಲಿತ್‌ ಸೇವಾ ಸಮಿತಿಯ ಪದಾಧಿಕಾರಿಗಳು ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಕಡಬದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಮೈಸೂರು ಮೂಲದ ಗಣೇಶ ಹಾಗೂ ಮಂಜುಳಾ ದಂಪತಿ…

 • ಮಂಗಳೂರು ಮಳೆ ಬಿಚ್ಚಿಟ್ಟ ಮಾನವೀಯ ಮುಖಗಳು…

  ಕರಾವಳಿಯ ಜನಕ್ಕೆ ಮಳೆಯೇನೂ ಹೊಸತಲ್ಲ, ಮಾರ್ಚ್ ನಿಂದ ಪ್ರಾರಂಭವಾಗಿ ಮೇ ಅಂತ್ಯದವರೆಗಿನ ಈ ಎರಡು ತಿಂಗಳುಗಳಲ್ಲಿ ಮೈಯೆಲ್ಲಾಬೆವರಿಳಿಸಿಕೊಂಡು ‘ಭಾರೀ ಶೆಕೆ ಮಾರ್ರೆ…’ ಎಂದು ಹೇಳುತ್ತಲೇ, ಮದುವೆ ಕೋಲ, ನೇಮ, ಬ್ರಹ್ಮಕಳಶ, ಯಕ್ಷಗಾನವೇ ಮುಂತಾದ ಚಟುವಟಿಕೆಗಳಲ್ಲಿ ಮುಳುಗಿಹೋಗುವ ಕರಾವಳಿಗರು ಪತ್ತನಾಜೆಯ…

 • ರೇವಣ ಸಿದ್ದಪ್ಪ  ಅವರಿಗೆ 5 ಸಾವಿರ ರೂ. ಬಹುಮಾನ

  ಮಹಾನಗರ: ಬಂಟ್ಸ್‌ ಹಾಸ್ಟೆಲ್‌ ವೃತ್ತದ ಬಳಿ ಕಾಂಕ್ರೀಟ್‌ ರಸ್ತೆಯಲ್ಲಿ ಅಪಾಯದ ಸ್ಥಿತಿಯಲ್ಲಿದ್ದ ಕಬ್ಬಿಣದ ಪಟ್ಟಿಯನ್ನು ಸರಿಪಡಿಸುವ ಮೂಲಕ ಮಾದರಿ ಎನಿಸಿಕೊಂಡಿದ್ದ ಟ್ರಾಫಿಕ್‌ ಪೊಲೀಸ್‌ ರೇವಣ ಸಿದ್ದಪ್ಪ ಅವರಿಗೆ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್‌ ಇನ್‌ ಕಾರ್ಯಕ್ರಮದ ಕೊನೆಯಲ್ಲಿ ಪೊಲೀಸ್‌ ಕಮಿಷನರ್‌…

ಹೊಸ ಸೇರ್ಪಡೆ