GSB ಶೈಲಿಯಲ್ಲಿ ಮಾಡುವ Fish Curry
Team Udayavani, Jun 18, 2019, 4:39 PM IST
ಮಂಗಳೂರಿನ ಸಿಟಿ ಕಾರ್ಪೊರೇಷನ್ ಬಳಿ ಇರುವ ಹೋಟೆಲ್ ಮಮಮ್ಮಾಸ್.
ಸಾಂಪ್ರದಾಯಿಕ ಕೊಂಕಣಿ ಶೈಲಿಯ ಫಿಶ್ ಕರಿಗಳಾದ ಅಲ್ಲೆ ಪಿಯಾವೊ (ಶುಂಠಿ ,ಈರುಳ್ಳಿ), ಹಿಂಗ ಉದ್ದ (ಇಂಗು) ಇಲ್ಲಿ ತುಂಬಾನೆ ಜನಪ್ರಿಯ. ಚಿಕನ್ ಗೀ ರೋಸ್ಟ್ , ಚಿಕನ್ ಲಸೂನಿ ತುಂಬಾನೆ ಚೆನ್ನಾಗಿರುತ್ತೆ. ಅಪರೂಪದ ಫಿಶ್ ಕರಿಯನ್ನು ನೀವು ಆಸ್ವಾದಿಸಲುಮಂಗಳೂರಿನ ಲಾಲ್ ಬಾಗ್ ಬಳಿ ಇರುವ ಸಿಟಿ ಕಾರ್ಪೊರೇಷನ್ ಎದುರಿರುವ ಮಮಮ್ಮಾಸ್ ಗೆ ಭೇಟಿ ನೀಡಿ.