ಹಳ್ಳಿ ಮದ್ದು – ಸಿಹಿಕುಂಬಳಕಾಯಿ ಅದ್ಬುತ ಲಾಭಗಳು

ಇದು ತರಕಾರಿ ಹಾಗೂ ಹಣ್ಣಿನ ಜಾತಿಗೆ ಸೇರಿದ್ದಾಗಿದೆ. ಸಿಹಿಕುಂಬಳಕಾಯಿ ಉತ್ತರ ಅಮೆರಿಕಾದ ಬಂದಂತಹ ಬೆಳೆ ಎನ್ನಲಾಗಿದೆ. ಇದರಲ್ಲಿ ಆರೋಗ್ಯಕ್ಕೆ ಸಹಕಾರಿಯಾಗುವ ಅಂಶಗಳು ಹೆಚ್ಚಾಗಿದೆ. ಇದರಲ್ಲಿ ದೇಹಕ್ಕೆ ಬೇಕಾದ ವಿಟಮಿನ್ ಎ,ವಿಟಮಿನ್ ಡಿ, ಕ್ಯಾಲ್ಸಿಯಂ, ಪೋಟಾಶಿಯಂ, ಸೋಡಿಯಂ, ವಿಟಮಿನ್ ಬಿ-12, ವಿಟಮಿನ್ ಸಿ, ಕಬ್ಬಿಣ, ವಿಟಮಿನ್ ಬಿ6, ಮೇಗ್ನಿಸಿಯಂ ಅಂಶಗಳು ಅಡಕವಾಗಿದೆ


ಹೊಸ ಸೇರ್ಪಡೆ