ಗೊಂಬೆಯಂತೆ ಕಾಣಲು 16 ಲಕ್ಷದ ಉಡುಗೆ ಖರೀದಿ
Team Udayavani, Dec 23, 2017, 4:10 AM IST
21 ವರ್ಷ ವಯಸ್ಸಿನ ಬ್ರಿಟನ್ ಯುವತಿ ಜೇಡ್ ಸ್ಮಿತ್ ಪಿಂಗಾಣಿ ಗೊಂಬೆ ರೀತಿ ಕಾಣಬೇಕೆಂದು ಹುಚ್ಚು ಹಿಡಿಸಿಕೊಂಡು ಗೊಂಬೆ ರೀತಿಯೇ ರೂಪಾಂತರ ಹೊಂದಿದ್ದಾಳೆ. ಅದಕ್ಕಾಗಿ ಈಕೆ ಖರ್ಚು ಮಾಡಿರುವುದು ಬರೋಬ್ಬರಿ 16 ಲಕ್ಷ ರೂ.ಗೊಂಬೆಯಂತೆ ಕಾಣುವ ಬಟ್ಟೆಬರೆಗಳನ್ನು ಕೊರಿಯ ಮತ್ತು ಜಪಾನ್ನಿಂದ ತರಿಸಿದ್ದಾಳೆ. ಬಟ್ಟೆಗೆ 8.6 ಲಕ್ಷ ರೂ. ಶೂಗಳಿಗಾಗಿ 6.9 ಲಕ್ಷ ರೂ. ಖರ್ಚಾಗಿದೆ. ಆದರೆ ಗೊಂಬೆಯಂತೆ ಕಾಣಲು ಅವರು ಸೌಂದರ್ಯ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಕಣ್ಣುಗಳು ಅಗಲ ಕಾಣಲು ವಿಶೇಷ ಲೆನ್ಸ್, ವಿಗ್ಗಳು, ಆಭರಣ, ಕೀ ಚೈನ್ಗಳಿಗೆ ಖರ್ಚು ಮಾಡಿರುವುದು ಎಷ್ಟು ಲಕ್ಷವೋ ತಿಳಿಸಿಲ್ಲ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ
Lok Sabha; ರಾಯ್ಬರೇಲಿ, ಅಮೇಠಿ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್!
Madhya Pradesh; ರಾಹುಲ್ ಗಾಂಧಿ ಭೇಟಿ ನಡುವೆ, ಬಿಜೆಪಿ ಸೇರಿದ ಕಾಂಗ್ರೆಸ್ ಶಾಸಕ!
Kodaikanal – Ooty ಪ್ರವಾಸಕ್ಕೆ ಇ-ಪಾಸ್ ಕಡ್ಡಾಯ: ಹೈಕೋರ್ಟ್
Muslim ಉತ್ತರಾಧಿಕಾರಕ್ಕೆ ಜಾತ್ಯತೀತ ಕಾಯ್ದೆ ಜಾರಿ: ಸುಪ್ರೀಂಕೋರ್ಟ್ ಚರ್ಚೆ