ಶಿಕ್ಷಕರಿಗೆ ವೈನ್ ಬಾಟಲಿ ನೀಡಿದ ವಿದ್ಯಾರ್ಥಿ
Team Udayavani, Dec 24, 2017, 5:06 AM IST
ತುಂಟ ಮಕ್ಕಳನ್ನು ಸಂಭಾಳಿಸಿಕೊಂಡು ಪಾಠ ಮಾಡುವಷ್ಟರಲ್ಲಿ ಶಿಕ್ಷಕರು ಸುಸ್ತಾಗಿರುತ್ತಾರೆ. ಅದಕ್ಕೇ ತಮ್ಮ ಮಗನಂಥ ತುಂಟ ಮಕ್ಕಳಿಗೆ ತಾಳ್ಮೆಯಿಂದ ಪಾಠ ಮಾಡಿದ ಶಿಕ್ಷಕರಿಗೆ ಅಮೆರಿಕದ ಬೀವರ್ಕ್ರೀಕ್ ನಿವಾಸಿ ದಂಪತಿ ತಮ್ಮ ಮಗನಿಂದಕ್ರಿಸ್ಮಸ್ ಉಡುಗೊರೆಯಾಗಿ ವೈನ್ ಬಾಟಲಿಗಳನ್ನು ನೀಡಿದೆ. ಜೇಕ್(14) ತನ್ನ ಶಿಕ್ಷಕರಿಗೆ ವೈನ್ ಬಾಟಲಿ ನೀಡಿದ ವಿದ್ಯಾರ್ಥಿ.
ವೈನ್ ಬಾಟಲಿ ಮೇಲೆ ಜೇಕ್ನ ಫೋಟೊ ಜೊತೆ ಸಂದೇಶವನ್ನೂ ಅಚ್ಚು ಹಾಕಿಸಿ ಅಂಟಿಸಲಾಗಿದೆ. ಶಿಕ್ಷಕರಿಗೆ ಎಷ್ಟೂ ಅಂತ ಕಾಫಿ ಮಗ್ಗಳ ಅಗತ್ಯವಿರುತ್ತದೆ. ನನ್ನ ಮಗನಂಥ ಮಕ್ಕಳಿಗೆ ಪಾಠ ಮಾಡುವವರಿಗೆ ವೈನ್ ಅಗತ್ಯ ಖಂಡಿತಾ ಇದೆ ಎಂದು ಜೇಕ್ನ ತಾಯಿ ಹೇಳಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !
ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ
ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ
Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ
ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು