ನೋಡಿ, ಈ ನಾಯಿ ತೊಟ್ಟಿಲೂ ತೂಗುತ್ತೆ!


Team Udayavani, Dec 25, 2017, 5:58 AM IST

Dog.jpg

ಮಗು ಚಿಕ್ಕದು. ಅದನ್ನು ಬಿಟ್ಟು ಕೆಲ್ಸಕ್ಕೆ ಹೋಗೋದು ಹ್ಯಾಗೆ ಎಂಬ ಚಿಂತೆ ನಗರ ಪ್ರದೇಶದಲ್ಲಿರುವ ದಂಪತಿ ಅಳಲು. 24 ಗಂಟೆ ಪೈಕಿ 17 ಗಂಟೆ ದುಡಿದರೂ ನಗರ ಪ್ರದೇಶಗಳಲ್ಲಿ ತುತ್ತಿನ ಚೀಲ ತುಂಬಿಸೋದು ಕಷ್ಟ. ಆದರೆ ಹಾಂಕಾಂಗ್‌ನಲ್ಲಿರುವ ಕುಟುಂಬದಲ್ಲಿ ಮಗುವೊಂದನ್ನು ನೋಡಿಕೊಳ್ಳಲು ನಾಯಿ ಇದೆ. ಮಾನವನ ಪರಮಾಪ್ತನೆಂದರೆ ನಾಯಿ ತಾನೆ? ಅಂದ ಹಾಗೆ ಆ ನಾಯಿ ಹೆಸರು ಚಿಕೂ. ಮನೆಯೊಡತಿ ಒಲೇಸಿಯಾ ಹೇಳುವುದಿಷ್ಟು “ನನಗೆ ಮನೆಯಲ್ಲಿ ಕೆಲಸ ಇರುವಾಗ ತೊಟ್ಟಿಲ್ಲಿ ತೂಗಿ ಬಿಟ್ಟಾಗ ಚಿಕೂ ಅದನ್ನು ತೂಗುತ್ತದೆ’ ಎನ್ನುತ್ತಾರೆ. ಅಂದ ಹಾಗೆ ಒಲೇಸಿಯಾ ಅವರ ಮಗನಿಗೆ ಆದದ್ದು ಕೇವಲ ಎಂಟು ದಿನ. ಅದರೊಳಗೆ ಮನೆಯ ನಾಯಿ ಮತ್ತು ಮಗುವಿನ ನಡುವೆ ಗಾಢ ಬಾಂಧವ್ಯ ಬೆಳೆದು ಬಿಟ್ಟಿದೆ.

ಟಾಪ್ ನ್ಯೂಸ್

ಕಾರ್ತಿಕ್‌ ಪೆನ್‌ಡ್ರೈವ್‌ ಕೊಟ್ಟಿದ್ದು ನಿಜ: ದೇವರಾಜೇಗೌಡ

Hassan Pen Drive Case; ಕಾರ್ತಿಕ್‌ ಪೆನ್‌ಡ್ರೈವ್‌ ಕೊಟ್ಟಿದ್ದು ನಿಜ: ದೇವರಾಜೇಗೌಡ

lLondon sword attack

London; ಬೇಕಾಬಿಟ್ಟಿ ಖಡ್ಗ ಬೀಸಿದ ಯುವಕ: ಬಾಲಕ ಬಲಿ

INDWvsBANW: ಭಾರತಕ್ಕೆ 2-0 ಮುನ್ನಡೆ

INDWvsBANW: ಭಾರತಕ್ಕೆ 2-0 ಮುನ್ನಡೆ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?


MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕಾರ್ತಿಕ್‌ ಪೆನ್‌ಡ್ರೈವ್‌ ಕೊಟ್ಟಿದ್ದು ನಿಜ: ದೇವರಾಜೇಗೌಡ

Hassan Pen Drive Case; ಕಾರ್ತಿಕ್‌ ಪೆನ್‌ಡ್ರೈವ್‌ ಕೊಟ್ಟಿದ್ದು ನಿಜ: ದೇವರಾಜೇಗೌಡ

lLondon sword attack

London; ಬೇಕಾಬಿಟ್ಟಿ ಖಡ್ಗ ಬೀಸಿದ ಯುವಕ: ಬಾಲಕ ಬಲಿ

INDWvsBANW: ಭಾರತಕ್ಕೆ 2-0 ಮುನ್ನಡೆ

INDWvsBANW: ಭಾರತಕ್ಕೆ 2-0 ಮುನ್ನಡೆ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.