ಏಕಕಾಲದಲ್ಲಿ ಗರ್ಭ ಧರಿಸಿದ 16 ನರ್ಸ್ಗಳು!
Team Udayavani, Aug 21, 2018, 4:31 AM IST
ಅಮೆರಿಕದ ಅರಿಝೋನಾದ ಮೆಸಾ ಎಂಬಲ್ಲಿಯ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 16 ನರ್ಸ್ಗಳು ಏಕಕಾಲದಲ್ಲಿ ಗರ್ಭಿಣಿಯರಾಗಿದ್ದಾರೆ. ಅಷ್ಟೇ ಅಲ್ಲ, ಇವರೆಲ್ಲರೂ ತೀವ್ರ ನಿಗಾ ಘಟಕದಲ್ಲೇ ಕಾರ್ಯ ನಿರ್ವಹಿಸುವವರು. ಇವರೆಲ್ಲಾ ಮಾತನಾಡಿಕೊಂಡು ಏಕಕಾಲದಲ್ಲಿ ಗರ್ಭಿಣಿಯರಾಗಲು ತೀರ್ಮಾನಿಸಿದರೋ ಅಥವಾ ಕ್ರಿಸ್ಮಸ್ ರಜೆಯನ್ನು ಗಮನದಲ್ಲಿರಿಸಿಕೊಂಡು ಗರ್ಭಿಣಿಯಾದರೋ ತಿಳಿದಿಲ್ಲ!
ಇವರಲ್ಲಿ ಮೊದಲ ಮಗು ಜನನದ ನಿರೀಕ್ಷೆ ಸೆಪ್ಟೆಂಬರ್ ತಿಂಗಳಿನಲ್ಲಿದ್ದರೆ. ಕೊನೆಯದ್ದು ನವೆಂಬರ್ನಲ್ಲಿ ಇದೆಯಂತೆ. ಆಸ್ಪತ್ರೆಯ ಇತರೆ ಸಿಬ್ಬಂದಿ ಇವರೆಲ್ಲರಿಗೂ ಒಟ್ಟಿಗೇ ಮುಂದಿನ ತಿಂಗಳು ಸೀಮಂತ ಆಚರಿಸಲು ನಿರ್ಧರಿಸಿದ್ದಾರೆ. ಬಳಿಕ ಒಬ್ಬರ ನಂತರ ಒಬ್ಬರು 12 ವಾರಗಳ ಕಾಲ ಮಾತೃತ್ವ ರಜೆಗೆ ತೆರಳಲಿದ್ದಾರಂತೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ