ಅಜ್ಜಿಯ ಹಣ ದೋಚದ “ಒಳ್ಳೆ’ ಕಳ್ಳನಿಗೆ ಎಲ್ಲರ ಮೆಚ್ಚುಗೆ!
Team Udayavani, Oct 21, 2019, 11:49 AM IST
ಈಶಾನ್ಯ ಜರ್ಮನಿಯ ಆ್ಯಮರಾಂಟ್ ಎಂಬ ನಗರದ ಮೆಡಿಕಲ್ ಶಾಪ್ನೊಳಗೆ ಇತ್ತೀಚೆಗೆ ನುಗ್ಗಿದ್ದ ಇಬ್ಬರು ಶಸ್ತ್ರಸಜ್ಜಿತ ಹೆಲ್ಮೆಟ್ಧಾರಿಗಳು, ಅಂಗಡಿಯ ಮಾಲೀಕನನ್ನು ಬೆದರಿಸಿ ಕ್ಯಾಶ್ ಕೌಂಟರಿನಲ್ಲಿರುವ ಹಣ ನೀಡುವಂತೆ ಬೆದರಿಸಿದ್ದಾರೆ.
ಜತೆಗೆ, ಗ್ರಾಹಕರನ್ನೂ ಹಣ ನೀಡುವಂತೆ ಸೂಚಿಸಿದ್ದಾರೆ. ಆಗ, ಅಲ್ಲೇ ಇದ್ದ ಅಜ್ಜಿಯೊಬ್ಬರು ತನ್ನಲ್ಲಿದ್ದ ಹಣ ನೀಡಲು ಮುಂದಾದಾಗ, ಅದನ್ನು ಕಳ್ಳನೊಬ್ಬ ನಿರಾಕರಿಸಿದ್ದಾನೆ. ಹಣ ಪಡೆಯುವ ಬದಲಿಗೆ, ಆ ಅಜ್ಜಿಯ ಹಣೆಗೆ ಮುತ್ತಿಟ್ಟು ತನ್ನ ಸಂಗಡಿಗನೊಂದಿಗೆ ಅಂಗಡಿ ದೋಚಿ ಪರಾರಿಯಾಗಿದ್ದಾನೆ. ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದ ಈ ದೃಶ್ಯದ ವಿಡಿಯೋ ತುಣುಕು ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಅನೇಕ ಮಂದಿ ಆ “ಸಜ್ಜನ’ ಕಳ್ಳನ (!)
ಔದಾರ್ಯತೆಗೆ ಮೆಚ್ಚುಗೆ ಸೂಚಿಸಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ