ಪತ್ನಿ ಮೋಸ ಮಾಡಿದಳೆಂದು ಹಾವು ಕಚ್ಚಿಸಿಕೊಂಡು ಸತ್ತ!
Team Udayavani, Sep 27, 2017, 4:30 AM IST
ಹೆಂಡತಿ ಮೋಸ ಮಾಡಿದಳೆಂದು ರಷ್ಯಾದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಅದೂ ಅತ್ಯಂತ ಬೀಭತ್ಸ ರೀತಿಯಲ್ಲಿ. ಉರಗ ತಜ್ಞ ಅರ್ಸಾನ್ ವಲೀಂ(31) ತಾನು ಸಾಕಿದ್ದ ವಿಷಕಾರಿ ಹಾವಿನಿಂದ ಕಡಿಸಿಕೊಂಡು ಸಾವಿಗೀಡಾಗಿದ್ದಾನೆ.
ಆತ ತಾನು ಹಾವು ಕಡಿಸಿಕೊಳ್ಳುವುದನ್ನು ಮತ್ತು ಆತನ ಕಾಲುಗಳು ಮರಗಟ್ಟುವುದನ್ನು ಲೈವ್ ಸ್ಟ್ರೀಮಿಂಗ್ನಲ್ಲಿ ಹರಿಬಿಟ್ಟಿದ್ದಾನೆ. ಈ ವಿಡಿಯೋವನ್ನು ನೋಡಿದವರು ಈ ಕುರಿತು ತನ್ನ ಹೆಂಡತಿಗೆ ತಿಳಿಸಿ ಎಂದು ನೋಡುಗರಿಗೆ ಮೊರೆ ಇಟ್ಟಿದ್ದಾನೆ. ಆದರೆ, ಆತ ಸಾಯುವುದು ಚಿತ್ರೀಕರಣವಾಗಿಲ್ಲ. ಆತ ಶೌಚಾಲಯಕ್ಕೆ ತೆರಳಿ ಅಲ್ಲೇ ಸಾವನ್ನಪ್ಪಿದ್ದಾನೆ. ತನ್ನ ಹೆಂಡತಿ ನನಗೆ ಮೋಸ ಮಾಡಿದಳು ಎಂದು ಆತ ಆ.4ರಂದು ಹೇಳಿದ್ದ ಎಂದು ಸ್ನೇಹಿತರು ಹೇಳಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Muslim ಉತ್ತರಾಧಿಕಾರಕ್ಕೆ ಜಾತ್ಯತೀತ ಕಾಯ್ದೆ ಜಾರಿ: ಸುಪ್ರೀಂಕೋರ್ಟ್ ಚರ್ಚೆ
“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್ಐಆರ್ ಹಾಕಲಿಲ್ಲವೇ?’
Fazal ur Rehman; ಭಾರತ ಸೂಪರ್ಪವರ್, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ಥಾನ ಸಂಸದ
Home Minister ಅಮಿತ್ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್
H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ