ಕಡೇ ದಿನ ಕಚೇರಿಗೆ ಸ್ಪೈಡರ್ ಮ್ಯಾನ್ ಆಗಿ ಬಂದ!
Team Udayavani, Jan 31, 2019, 9:08 AM IST
ಕೆಲಸ ಮಾಡುವ ಕಚೇರಿಯಲ್ಲಿಯ ಕಡೇ ದಿನವನ್ನು ಬಹಳ ಉದ್ಯೋಗಿಗಳು ನೆನಪಿನಲ್ಲುಳಿಯುವಂತೆ
ಮಾಡಿಕೊಳ್ಳುವುದಿಲ್ಲ. ಆದರೆ, ಬ್ರೆಜಿಲ್ನ ಸಾವೊ ಪೌಲೊದ ಬ್ಯಾಂಕೊಂದರ ಉದ್ಯೋಗಿಯೊಬ್ಬರು ಕಚೇರಿಯ ತಮ್ಮ ಕಡೇ ದಿನವನ್ನು ತಮಗಷ್ಟೇ ಅಲ್ಲ, ಕಚೇರಿಯ ಸಹೋದ್ಯೋಗಿಗಳಿಗೂ ನೆನಪಿನಲ್ಲುಳಿಯುಂತೆ ಮಾಡಿದರು. ಕಡೇ ದಿನ ಸ್ಪೈಡರ್ಮ್ಯಾನ್ ವೇಷ ಧರಿಸಿ ಅವರು ಕಚೇರಿಗೆ ಬಂದಿದ್ದರು.
ಸ್ಪೈಡರ್ಮ್ಯಾನ್ ವೇಷದಲ್ಲಿಯೇ ಕಚೇರಿಯ ಎಲ್ಲ ಸಿಬಂದಿಯನ್ನು ಎದುರುಗೊಂಡು ಅವರನ್ನು ರಂಜಿಸಿದರು. ಅವರ ಸಹೊದ್ಯೋಗಿಯೊಬ್ಬರು ಅವರು ಸ್ಪೈಡರ್ಮ್ಯಾನ್ ವೇಷದಲ್ಲಿ ಸಹೋದ್ಯೋಗಿಗಳಿಗೆ ಸಿಹಿ ಹಂಚುವ ತಮಾಷೆಯ ವಿಡಿಯೋವನ್ನು ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ತರುವಾಯ, ಜಾಲತಾಣಗಳಲ್ಲೂ ಸಾಕಷ್ಟು ಜನ ಅವರ ನಡೆಗೆ ಮಾರುಹೋಗಿದ್ದಾರೆ .
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್