ಇಂಗ್ಲೆಂಡ್ನಲ್ಲೊಂದು ತಮಾಷೆಯ ಟೋಪಿ ಉತ್ಸವ!
Team Udayavani, Sep 7, 2017, 8:30 AM IST
ಮಾನವರ ತಲೆ ಮೇಲೆ ಅರಣ್ಯ, ರಾಕೆಟ್, ಈಗಷ್ಟೇ ತಯಾರಾದ ಬೆಳಗಿನ ಉಪಹಾರ, ಇನ್ನೇನೇನೋ. ತಲೆ ಮೇಲೆ ಇವೆಲ್ಲಾ ಯಾಕೆ ಬಂದವು ಎಂದರೆ ಬ್ರಿಡ್ಪೋರ್ಟ್ ಟೋಪಿ ಉತ್ಸವದಿಂದಾಗಿ ಬಂದವು. ಇಂಗ್ರೆಂಡ್ನ ಬ್ರಿಡ್ಪೋರ್ಟ್ ಪಟ್ಟಣದಲ್ಲಿ ನಡೆವ ಈ ಟೋಪಿ ಉತ್ಸವ ಮೇಲ್ನೋಟಕ್ಕೆ ತಮಾಷೆಯಾಗಿ ಕಾಣುವ, ಆದರೆ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ರವಾನಿಸುವ ಒಂದು ಉತ್ಸವ.
ನಗರದ ಜನತೆ ಚಿತ್ರ ವಿಚಿತ್ರ ಟೋಪಿಗಳನ್ನು ಹಾಕಿಕೊಂಡು ಒಂದೆಡೆ ಸೇರಿ ಟೋಪಿ ಬದಲಿಸಿಕೊಂಡು
ಸಂಭ್ರಮಿಸುತ್ತಾರೆ. ಬಣ್ಣ ಬಣ್ಣದ ಟೋಪಿ ಮೇಲೆಸಂದೇಶಗಳನ್ನು ಚಿತ್ರಿಸಿರುತ್ತಾರೆ. ಜೊತೆಗೆ ತಲೆ ಅಥವಾ ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸಹಾಯ ಮಾಡುವ ದತ್ತಿ ಸಂಸ್ಥೆಗಳಿಗಾಗಿ ಹಣ ಸಂಗ್ರಹಿಸುತ್ತಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ