ಸತ್ತ ಮರಿಯನ್ನು ಹೊತ್ತು ಸಾಗಿದ ತಾಯಿ ಡಾಲ್ಫಿನ್!


Team Udayavani, Feb 4, 2019, 4:32 AM IST

dolphin-calf.jpg

ನಿರುಪದ್ರವಿ ಜೀವಿಗಳಾದ ಡಾಲ್ಫಿನ್‌ಗಳನ್ನು ಮಾನವರು ಮನರಂಜನೆಯ ಸರಕಿನಂತೆ ಬಳಸಿಕೊಳ್ಳುವ ಚಾಳಿ ಎಲ್ಲೆಡೆ ಇದೆ. ಅವುಗಳಿಗಾಗುವ ತೊಂದರೆಗಳನ್ನು ಯಾರೂ ಲೆಕ್ಕಿಸುವುದಿಲ್ಲ ನ್ಯೂಜಿಲೆಂಡ್‌ನ‌ ಬೇ ಆಫ್ ಐಲ್ಯಾಂಡ್‌ನ‌ಲ್ಲಿ ಡಾಲ್ಫಿನ್‌ ಒಂದು ಸತ್ತ ತನ್ನ ಮರಿಯನ್ನು ಹೊತ್ತು ಸಾಗುತ್ತಿದ್ದ ಮನಕಲಕುವ ವಿಡಿಯೋವೊಂದು ಹೊರಬಿದ್ದಿದೆ. ಸತ್ತ ತನ್ನ ಮರಿಯನ್ನು ಹೊತ್ತು ಸಾಗುವ ವೇಳೆ ತಾಯಿ ಡಾಲ್ಫಿನ್‌ ಅದನ್ನು ಕೆಳಗೆ ಬಿಡುತ್ತಿತ್ತು. ಕೂಡಲೇ ಅಕ್ಕಪಕ್ಕದಲ್ಲಿದ್ದ ಡಾಲ್ಫಿನ್‌ಗಳು ಸ್ಥಳಕ್ಕೆ ಬಂದು ಮರಿಯನ್ನು ಎತ್ತಿಕೊಡಲು ತಾಯಿ ಡಾಲ್ಫಿನ್‌ಗೆ ನೆರವಾಗುತ್ತಿದ್ದವು.

ಈ ದೃಶ್ಯ ಡಾಲ್ಫಿನ್‌ ಗಳಲ್ಲಿಯ ಮಾತೃ ವಾತ್ಸಲ್ಯವನ್ನು ತೋರುತ್ತದೆ ಎಂದು ನ್ಯೂಜಿಲೆಂಡ್‌ ಪರಿಸರ ರಕ್ಷಣೆ ಇಲಾಖೆ ಪ್ರಕಟಣೆಯಲ್ಲಿ ಬರೆದಿದೆ. ತಾಯಿ ಡಾಲ್ಫಿನ್‌ ತುಂಬಾ ನೋವಿನಲ್ಲಿದೆ. ಅದಕ್ಕೆ ಹೆಚ್ಚನ ಸ್ಥಳಾವಕಾಶ ಮತ್ತು ಸಮಯ ಬೇಕಿದೆ. ಜಲಕ್ರೀಡೆಯಲ್ಲಿ ನಿರತವಾಗಿರುವವರು ಡಾಲ್ಫಿನ್‌ಗೆ ಸ್ಥಳ ನೀಡಬೇಕು ಮತ್ತು ತೊಂದರೆ ಕೊಡಬಾರದು ಎಂದು ಅಧಿಕಾರಿ ಘೋಷಿಸಿದ್ದರು ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಮಾನವರ ಜಲಕ್ರೀಡೆ,ದೋಣಿ ಸಂಚಾರದಿಂದಲೂ ಡಾಲ್ಫಿನ್‌ಗಳು ಸಾವಿಗೀಡಾಗುತ್ತವೆ.

ಟಾಪ್ ನ್ಯೂಸ್

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ


MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.