ಸಿದ್ದು ಹೇಳಿಕೆ

Team Udayavani, Nov 30, 2019, 10:20 AM IST

ಬೈ ಎಲೆಕ್ಷನ್‌ ನಂತರ
ನಾನೇ ಮುಖ್ಯಮಂತ್ರಿ
ಅಂದಿದ್ದಾರೆ ಸಿದ್ದು
ಬೈ ದ ಬೈ ಅದು
ಗಂಭೀರ ಹೇಳಿಕೆಯಲ್ಲ
ಹಾಗೇ ಕನವರಿಸಿದ್ದು !

*ಎಚ್‌. ಡುಂಡಿರಾಜ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಒಂದೇ ದೇಶದ ಒಕ್ಕಲು ನಾವು ಎಂದೆಂದೂ ಒಂದು ಮಾಡಬೇಡಿ ತಾರತಮ್ಯ ಅವರಿಗೊಂದು ಇವರಿಗೊಂದು ಸಂವಿಧಾನ ಎಲ್ಲರನ್ನೂ ಒಂದುಗೂಡಿಸುವ ಗೋಂದು!

  • ಟೀ ಶರ್ಟ್‌ ಬೇಕೆಂದಾಗ ಪತಿ ಬೇಡ ದುಬಾರಿ ಎಂದಳು ಸತಿ ಗಂಡ ಬಾಯಿ ಮುಚ್ಚಿಕೊಂಡ ರೇಶ್ಮೆ ಸೀರೆ ಬೇಕೆಂದಳು ಪತ್ನಿ ಬಡಪಾಯಿ ಗಂಡ ಬಾಯಿ ಮುಚ್ಚಿ-ಕೊಂಡ!

ಹೊಸ ಸೇರ್ಪಡೆ