ಚಳಿ
Team Udayavani, Jan 12, 2017, 6:25 PM IST
ಚಳಿಗೆ ಹೆದರಿ ಕೆಲವರು
ಬೆಚ್ಚಗೆ ಮಲಗುವರು
ಎರಡು ಪೆಗ್ಗು ಕುಡಿದು
ಮರಗಳೇ ಮೇಲು
ಉದುರಿಸಿ ಎಲ್ಲ ಎಲೆ
ನಿಲ್ಲುತ್ತವೆ ಬೆತ್ತಲೆ
ಚಳಿಗೆ ಸೆಡ್ಡು ಹೊಡೆದು!
-ಎಚ್. ಡುಂಡಿರಾಜ್
Team Udayavani, Jan 12, 2017, 6:25 PM IST
ಚಳಿಗೆ ಹೆದರಿ ಕೆಲವರು
ಬೆಚ್ಚಗೆ ಮಲಗುವರು
ಎರಡು ಪೆಗ್ಗು ಕುಡಿದು
ಮರಗಳೇ ಮೇಲು
ಉದುರಿಸಿ ಎಲ್ಲ ಎಲೆ
ನಿಲ್ಲುತ್ತವೆ ಬೆತ್ತಲೆ
ಚಳಿಗೆ ಸೆಡ್ಡು ಹೊಡೆದು!
-ಎಚ್. ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.