ಆಗುವುದು
Team Udayavani, May 7, 2017, 6:06 AM IST
ಮಹತ್ವದ್ದನ್ನು ಸಾಧಿಸಲು
ಮೊದಲು ಮಾಡಬೇಕಾದ್ದು
ಮನಸ್ಸು
ನಂತರ ನಿರಂತರ ಯತ್ನ
ಕಠಿಣ ಶ್ರಮ , ತಪಸ್ಸು
ಸುಮ್ಮನೆ ಇದ್ದರೆ ಆಗುವುದು
ಒಂದೇ ಒಂದು
ವಯಸ್ಸು!
ಎಚ್.ಡುಂಡಿರಾಜ್
Team Udayavani, May 7, 2017, 6:06 AM IST
ಮಹತ್ವದ್ದನ್ನು ಸಾಧಿಸಲು
ಮೊದಲು ಮಾಡಬೇಕಾದ್ದು
ಮನಸ್ಸು
ನಂತರ ನಿರಂತರ ಯತ್ನ
ಕಠಿಣ ಶ್ರಮ , ತಪಸ್ಸು
ಸುಮ್ಮನೆ ಇದ್ದರೆ ಆಗುವುದು
ಒಂದೇ ಒಂದು
ವಯಸ್ಸು!
ಎಚ್.ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.