ವಯಸ್ಸು
Team Udayavani, May 14, 2017, 4:42 AM IST
ವಯಸ್ಸಾದರೂ ಕೆಲವರು
ತುಂಬಾ ತುಂಬಾ ತೆಳ್ಳಗೆ
ಪತಿಯ ಜತೆಗಿದ್ದರೆ ಕಾಣುತ್ತಾರೆ
ಪತ್ನಿಯಲ್ಲ ಮಗಳ ಹಾಗೆ
ಇನ್ನು ಕೆಲವರು ಪಾರ್ಲರಿಗೆ
ದುಡ್ಡು ಹಾಕಿದರೂ ದಂಡ
ಮಗನ ಹಾಗೆ ಕಾಣುತ್ತಾನೆ ಗಂಡ !
ಎಚ್.ಡುಂಡಿರಾಜ್
Team Udayavani, May 14, 2017, 4:42 AM IST
ವಯಸ್ಸಾದರೂ ಕೆಲವರು
ತುಂಬಾ ತುಂಬಾ ತೆಳ್ಳಗೆ
ಪತಿಯ ಜತೆಗಿದ್ದರೆ ಕಾಣುತ್ತಾರೆ
ಪತ್ನಿಯಲ್ಲ ಮಗಳ ಹಾಗೆ
ಇನ್ನು ಕೆಲವರು ಪಾರ್ಲರಿಗೆ
ದುಡ್ಡು ಹಾಕಿದರೂ ದಂಡ
ಮಗನ ಹಾಗೆ ಕಾಣುತ್ತಾನೆ ಗಂಡ !
ಎಚ್.ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.