ಮಗುವಿನ ತೊಟ್ಟಿಲಲ್ಲಿ ದೆವ್ವ ನೋಡಿ ಬೆಚ್ಚಿದ ತಾಯಿ
Team Udayavani, Oct 23, 2019, 5:49 PM IST
ಮಗುವನ್ನು ತೊಟ್ಟಿಲಲ್ಲಿ ಮಲಗಿಸಿದ ತಾಯಿ ಮಧ್ಯರಾತ್ರಿ ಬಂದು ಮಗು ಸರಿಯಾಗಿ ಮಲಗಿದೆಯೋ ಇಲ್ಲವೋ ಎಂದು ಪರೀಕ್ಷಿಸುವ ವೇಳೆ ಮಗು ಪಕ್ಕದಲ್ಲಿ ಒಂದು ಮಗುವಿನ ದೆವ್ವದಂತ ಆಕೃತಿ ಕಂಡರೆ ಆಕೆಗೆ ಹೇಗಾಗಬೇಡ. ಅಮೆರಿಕದ ಇಲ್ಲಿನಾಯಿಸ್ನ ತಾಯಿಗೆ ಇಂಥದ್ದೇ ಅನುಭವವಾಗಿದೆ. ಮಗುವಿನ ಪಕ್ಕ ದೆವ್ವ ಮಲಗಿರುವುದು ನೋಡಿ ದಿಗಿಲಾದರೂ ಮತ್ತೆ ಮತ್ತೆ ನೋಡಿ ಅದರ ಇರುವಿಕೆ ದೃಢಪಡಿಸಿಕೊಂಡಿದ್ದಾರೆ. ಬೆಳಗ್ಗೆಯಾಗುತ್ತಲೇ ಭಯದಿಂದಲೇ ತೊಟ್ಟಿಲ ಬಳಿ ಹೋಗಿ ಪರಿಶೀಲಿಸಿದ್ದಾರೆ. ಅವರು ನೋಡಿದ ದೆವ್ವ ಮಗುವಿನ ಹಾಸಿಗೆ ಕವರ್ ಮೇಲಿದ್ದ
ಮಗುವಿನ ಚಿತ್ರ ಎಂದು ತಿಳಿದಿದೆ. ಈ ಎರಡೂ ಚಿತ್ರಗಳೂ ಅವರು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ