ಸ್ಟ್ರಾದಿಂದ ಟೊಮೆಟೊ ಸಾಸ್ ಹೀರಿ ದಾಖಲೆ
Team Udayavani, Feb 19, 2018, 3:13 AM IST
ಭಾರತೀಯರು ಗಿನ್ನೆಸ್ ಸಾಧನೆ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಆದರೆ ಈ ಗಿನ್ನೆಸ್ ದಾಖಲೆ ವಿಶೇಷ ಮತ್ತು ವಿಶಿಷ್ಟ. ಮುಂಬೈ ನಿವಾಸಿ ದಿನೇಶ್ ಶಿವನಾಥ್ ಉಪಾಧ್ಯಾಯ ಇತ್ತೀಚೆಗೆ ಒಂದು ಪೂರ್ಣ ಬಾಟಲಿ ಟೊಮೆಟೊ ಸಾಸ್ ಅನ್ನು ಸ್ಟ್ರಾ ಮೂಲಕ 25.35 ಸೆಕೆಂಡುಗಳಲ್ಲಿ ಕುಡಿದಿದ್ದರು.
ಇದು ಈಗ ಗಿನ್ನೆಸ್ ದಾಖಲೆಗೆ ಸೇರಿದೆ. ಈ ವಿಡಿಯೋವನ್ನು ಗಿನ್ನೆಸ್ ಸಂಸ್ಥೆ ತನ್ನ ಯೂಟ್ಯೂಮ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಿದೆ. ನೀರನ್ನೂ ಇಷ್ಟು ವೇಗವಾಗಿ ಹೀರಲು ಸಾಧ್ಯವಿಲ್ಲ. ಅಂತಹುದರಲ್ಲಿ ದಿನೇಶ್ ಸಾಸ್ ಕುಡಿದಿದ್ದು ಆಶ್ಚರ್ಯವೇ ಸರಿ ಎಂದು ವಿಡಿಯೋ ವೀಕ್ಷಿಸಿದವರು ಪ್ರತಿಕ್ರಿಯಿಸಿದ್ದಾರೆ. ಅದೆಲ್ಲಾ ಸರಿ, ಹೀಗೂ ದಾಖಲೆ ಬರೆಯಬಹುದೇ ಎಂಬುದೇ ಬಹುತೇಕರನ್ನು ಕಾಡುತ್ತಿರುವ ಪ್ರಶ್ನೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ